alex Certify Hyderbad | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಮಾಲಿನ್ಯ, ಕೊಲ್ಕತ್ತಾ ಕಸದ ಗುಂಡಿ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್: ಮಹಾನಗರಗಳ ಬಗ್ಗೆ ತೆಲಂಗಾಣ ಸಿಎಂ ವ್ಯಂಗ್ಯ

ಹೈದರಾಬಾದ್: ಮಹಾನಗರಗಳ ಹೋಲಿಕೆಯಲ್ಲಿ ಹೈದರಾಬಾದ್ ವಾಸಿ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇದೇ ವೇಳೆ ದೇಶದ ಮಹಾನಗರಗಳ ಬಗ್ಗೆ ಅವರು ವ್ಯಂಗ್ಯವಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, Read more…

ಮಧ್ಯ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್ ಗೆ ವಿಮಾನ

ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನಯಾನ ಸಂಸ್ಥೆಯು ಸೇವೆ ಆರಂಭಿಸಲು ಮುಂದಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯು ಚೆನ್ನೈ ಮತ್ತು ಹೈದರಾಬಾದ್ Read more…

ಹವಾಮಾನ ವೈಪರಿತ್ಯ: ಹೈದರಾಬಾದ್ ಗೆ ತೆರಳಿದ ವಿಮಾನ

ಶಿವಮೊಗ್ಗ: ಗೋವಾದಿಂದ ಶಿವಮೊಗ್ಗಕ್ಕೆ ಆಗಮಿಸಿದ ಸ್ಟಾರ್ ಏರ್ ವಿಮಾನ ಹವಾಮಾನ ವೈಪರಿತ್ಯದ ಕಾರಣ ಶಿವಮೊಗ್ಗದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಹೈದರಾಬಾದ್ ಗೆ ತೆರಳಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. Read more…

BREAKING : ಹೈದರಾಬಾದ್ ನಲ್ಲಿ ಭೀಕರ ಅಗ್ನಿ ಅವಘಡ : 6 ಮಂದಿ ಕಾರ್ಮಿಕರು ಸಜೀವ ದಹನ

ಹೈದರಾಬಾದ್ : ಹಬ್ಬದ ದಿನವೇ ಹೈದರಾಬಾದ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 6 ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ನಾಂಪಲ್ಲಿಯ Read more…

ರಾಜ್ಯಕ್ಕೆ ಮತ್ತೊಂದು ಗುಡ್ ನ್ಯೂಸ್: 3ನೇ ವಂದೇ ಭಾರತ್ ರೈಲಿಗೆ ಸೆ. 24ರಂದು ಮೋದಿ ಚಾಲನೆ

ಬೆಂಗಳೂರು: ರಾಜ್ಯದ ಮೂರನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ನಿಗದಿಯಾಗಿದೆ. ಸೆ. 24ರಂದು ಪ್ರಧಾನಿ ಮೋದಿ ಹೈದರಾಬಾದ್ -ಕಾಚಿಗುಡ -ಯಶವಂತಪುರ ನಡುವೆ ಸಂಚರಿಸುವ ವಂದೇ Read more…

BREAKING: ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ, ಹೈದರಾಬಾದ್ ಗೆ ಶಿಫ್ಟ್ ಸಾಧ್ಯತೆ

ಬೆಂಗಳೂರು: ತೆಲುಗು ನಟ ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇಂದು ತಾರಕರತ್ನ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ರಾತ್ರಿ 8.30 ರ Read more…

ಚಿತ್ರೀಕರಣದ ವೇಳೆಯಲ್ಲೇ ‘ಬಿಗ್ ಬಾಸ್’ ಖ್ಯಾತಿಯ ನಟ ಚಂದನ್ ಮೇಲೆ ಹಲ್ಲೆ

ಹೈದರಾಬಾದ್ ನಲ್ಲಿ ಕಿರುತೆರೆ ನಟ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ. ‘ಸಾವಿತ್ರಮ್ಮಗಾರು’ ಧಾರಾವಾಹಿ ಚಿತ್ರೀಕರಣದ ವೇಳೆ ಘಟನೆ ನಡೆದಿದೆ. ಕಿರುತರೆ ನಟ ಚಂದನ್ ಅವರಿಗೆ ತಂತ್ರಜ್ಞರು ಕಪಾಳಮೋಕ್ಷ Read more…

ಹೈದರಾಬಾದ್ ಗೆ ಸಿಎಂ ಬೊಮ್ಮಾಯಿ: 2 ದಿನ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮತ್ತು ನಾಳೆ ಹೈದರಾಬಾದ್ ಪ್ರವಾಸ ಕೈಗೊಂಡಿದ್ದಾರೆ. ಹೈದರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಎರಡು Read more…

ಬೆಳಗಿನಜಾವ 3 ಗಂಟೆಗೆ ಪಬ್ ಮೇಲೆ ದಾಳಿ, ಸಿಕ್ಕಿಬಿದ್ದ ಸೆಲೆಬ್ರಿಟಿಗಳ್ಯಾರು ಗೊತ್ತಾ…?

ಹೈದರಾಬಾದ್: ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ‘ಬಿಗ್ ಬಾಸ್’ ವಿಜೇತ, ಟಾಲಿವುಡ್ ಗಾಯಕ ರಾಹುಲ್ ಸಿಪ್ಲಿಗುಂಜ್ ಹಾಗೂ Read more…

ರಾಮಾನುಜರ ಜೀವನ ಎಲ್ಲರಿಗೂ ಆದರ್ಶ: 216 ಅಡಿ ಸಮಾನತಾ ಪ್ರತಿಮೆ ಉದ್ಘಾಟಿಸಿ ಮೋದಿ

ಹೈದರಾಬಾದ್: ತೆಲಂಗಾಣದ ಶಂಶಾಬಾದ್ ಜಿಲ್ಲೆ ಮುಚ್ಚಿಂತಲ್ ನಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಮಾನುಜರ ಪ್ರತಿಮೆ 216 ಅಡಿ ಎತ್ತರದ ಸಮಾನತಾ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಲೋಕಾರ್ಪಣೆಯ Read more…

ಇಂದು 216 ಅಡಿ ಎತ್ತರದ ‘ಸಮಾನತೆ ಪ್ರತಿಮೆ’ ಉದ್ಘಾಟನೆ: ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ ನಿರ್ಮಾಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಇಂದು ಲೋಕಾರ್ಪಣೆ ಮಾಡಲಿದ್ದಾರೆ. 11 ನೇ ಶತಮಾನದ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ಈ Read more…

ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆ ಮೇಲೆ ಗ್ಯಾಂಗ್ ರೇಪ್: ಪ್ರಿಯತಮನ ಭೇಟಿಗೆ ಹೊರಟಾಗಲೇ ಬೆದರಿಸಿ ಅತ್ಯಾಚಾರ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನ ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಯ ಅಕ್ರಮ ಸಂಬಂಧದ ಬಗ್ಗೆ ಅವರ ಕುಟುಂಬಕ್ಕೆ ತಿಳಿಸುವುದಾಗಿ Read more…

ಜೀವ ತೆಗೆದ ತಡರಾತ್ರಿ ಜಾಲಿ ರೈಡ್: ಇಬ್ಬರು ನಟಿಯರು ಸೇರಿ ಮೂವರ ಸಾವು

ಹೈದರಾಬಾದ್: ಇಬ್ಬರು ನಟಿಯರು ಸೇರಿದಂತೆ ಮೂವರಿಗೆ ಮಧ್ಯರಾತ್ರಿ ಜಾಲಿ ರೈಡ್ ಮಾರಣಾಂತಿಕವಾಗಿ ಪರಿಣಮಿಸಿದೆ. ಗಚಿಬೌಲಿ ಪೊಲೀಸ್ ವ್ಯಾಪ್ತಿಯ ಹೆಚ್‌ಸಿಯು ಬಳಿ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು Read more…

ಕದ್ದು ಮುಚ್ಚಿ ಗೆಳತಿ ಮನೆಗೆ ಹೋದ ಪತಿರಾಯ ಪತ್ನಿ ಕೈಗೆ ಸಿಕ್ಕಿ ಬಿದ್ದ: ಅಕ್ರಮ ಸಂಬಂಧ ಕಂಡು ಕೆಂಡಾಮಂಡಲವಾದ ಪತ್ನಿ

ಹೈದರಾಬಾದ್: ಅಕ್ರಮ ಸಂಬಂಧ ಹೊಂದಿದ್ದ ಪತಿರಾಯ ಪತ್ನಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಹೈದರಾಬಾದ್ ನ ಜಗ್ಗದಿರಿಗುಟ್ಟದಲ್ಲಿ ನಡೆದಿದೆ. ಖಾಸಗಿ ಉದ್ಯೋಗಿಯಾಗಿದ್ದ ಅನಿಲ್ ಎಂಬಾತ 7 ವರ್ಷದ Read more…

ಪೊಲೀಸ್ ಕಂಪ್ಲೇಂಟ್ ಕೊಡ್ತಿದ್ದಂತೆ ಬಯಲಾಯ್ತು ರಹಸ್ಯ; ಸಂಬಂಧಿಯಿಂದಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೊಲೆ

ಹೈದರಾಬಾದ್: ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಕೊಲೆ ಮಾಡಿ ಸಂಪ್ ನೊಳಗೆ ಮೃತದೇಹ ಹಾಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. 19 ವರ್ಷದ ಮಂಜುಳಾ ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಮೂಸಾಸಪೇಟೆ ನಿವಾಸಿಯಾಗಿರುವ Read more…

‘ಆಗಂತುಕ’ ಸಿನಿಮಾ ನೆನಪಿಸಿದ ಘಟನೆ: 16 ಮಹಿಳೆಯರೊಂದಿಗೆ ಸೆಕ್ಸ್ ಬಳಿಕ ಬರ್ಬರ ಹತ್ಯೆ – ಪತ್ನಿ ಪರಾರಿಯಾಗಿದ್ದಕ್ಕೆ ಕೃತ್ಯ, ಸರಣಿ ಕೊಲೆ ಹಂತಕ ಅರೆಸ್ಟ್

ಹೈದರಾಬಾದ್: ದಶಕಗಳ ಹಿಂದೆ ಬಿಡುಗಡೆಯಾಗಿದ್ದ ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ. ಪತ್ನಿ ಬೇರೆಯವರೊಂದಿಗೆ ಇರುವುದನ್ನು ಕಂಡ ಪತಿರಾಯ ಎಲ್ಲ ಮಹಿಳೆಯರೂ ಅದೇ ರೀತಿ ಇರುತ್ತಾರೆ ಎಂದು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಬಳ್ಳಾರಿ/ಹೊಸಪೇಟೆ: ಹೊಸಪೇಟೆಯ ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್ಸ್‍ಗಳ ಪ್ರಯಾಣ ದರ ಕಡಿತ ಕಡಿತ ಮಾಡಲಾಗಿದೆ. ಹೊಸಪೇಟೆಯ ಸಾರಿಗೆ ವಿಭಾಗದ ವತಿಯಿಂದ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಹೊಸಪೇಟೆಯಿಂದ ಬೆಂಗಳೂರು, Read more…

ಅಳಿಯನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಅತ್ತೆಯಿಂದಲೇ ಆಘಾತಕಾರಿ ಕೃತ್ಯ

ಹೈದರಾಬಾದ್: ಮಗಳ ಗಂಡನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆ ಆತನನ್ನು ಕೊಲೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 2019ರಲ್ಲಿ ಮಹಿಳೆಯ 19 ವರ್ಷದ ಮಗಳೊಂದಿಗೆ 32 ವರ್ಷದ Read more…

ಯುವತಿಯರ ಕಳ್ಳಸಾಗಣೆ, ವೇಶ್ಯಾವಾಟಿಕೆ ದಂಧೆ: 12 ಮಂದಿ ವಿರುದ್ಧ NIA ಚಾರ್ಜ್ ಶೀಟ್

ಹೈದರಾಬಾದ್: ಬಾಂಗ್ಲಾದೇಶದ ಮಹಿಳೆಯರ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 9 ಮಂದಿ ಬಾಂಗ್ಲಾದೇಶದ ನಾಗರಿಕರು ಸೇರಿದಂತೆ 12 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಹೈದರಾಬಾದ್ Read more…

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮತ್ತೆ ಭಾರೀ ಮಳೆ ಮುನ್ಸೂಚನೆ

ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಹೈದರಾಬಾದ್ ನಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೈದರಬಾದ್ ಹವಾಮಾನ ಇಲಾಖೆಯಿಂದ ಮಾಹಿತಿ Read more…

ಬರ್ತಡೇ ಪಾರ್ಟಿಗೆ ಕರೆದು ಪದವಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಹೈದರಾಬಾದ್: ಹೈದರಾಬಾದ್ ನ ಹೋಟೆಲ್ ನಲ್ಲಿ ವಿದ್ಯಾರ್ಥಿನಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಕ್ಟೋಬರ್ 5ರಂದು ಜುಬಿಲಿ ಹಿಲ್ಸ್ ನಿವಾಸಿಯಾಗಿರುವ ಪದವಿ ವಿದ್ಯಾರ್ಥಿನಿಯನ್ನು ಬರ್ತಡೇ ಪಾರ್ಟಿಗೆ ಕರೆಯಲಾಗಿದೆ. Read more…

ಭರ್ಜರಿ ಗುಡ್ ನ್ಯೂಸ್: ಕೇವಲ 33 ರೂಪಾಯಿಗೆ ಸಿಗುತ್ತೆ ಕೊರೊನಾಗೆ ಕಡಿವಾಣ ಹಾಕುವ ಮಾತ್ರೆ

ಹೈದರಾಬಾದ್: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕಡಿಮೆ ಬೆಲೆಯ ಔಷಧವನ್ನು ಬಿಡುಗಡೆ ಮಾಡುವುದಾಗಿ ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿ ಎಂಎಸ್ಎನ್ ಗ್ರೂಪ್ ತಿಳಿಸಿದೆ. ಫೆವಿಪಿರವಿರ್ ಆಂಟಿವೈರಸ್ ಔಷಧವನ್ನು Read more…

ಮುನ್ನೆಚ್ಚರಿಕೆಯೊಂದಿಗೆ ಶುರುವಾಯ್ತು ಸುದೀಪ್ ‘ಫ್ಯಾಂಟಮ್’ ಚಿತ್ರೀಕರಣ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಶುರುವಾಗಿದೆ. ಅಂದ ಹಾಗೆ, ಚಿತ್ರತಂಡ ಹೈದರಾಬಾದ್ ನಲ್ಲಿ ಚಿತ್ರೀಕರಣ ಕೈಗೊಂಡಿದ್ದರೂ ಕನ್ನಡ ಕಾರ್ಮಿಕರಿಗೆ ಕೆಲಸ Read more…

ಮತ್ತೆ 15 ದಿನ ಸಂಪೂರ್ಣ ಲಾಕ್ಡೌನ್ ಸುಳಿವು ನೀಡಿದ ತೆಲಂಗಾಣ ಸಿಎಂ

ಹೈದರಾಬಾದ್ ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು 15 ದಿನ ಸಂಪೂರ್ಣ ಲಾಕ್ಡೌನ್ ಮಾಡಲು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಚಿಂತನೆ ನಡೆಸಿದ್ದಾರೆ. ಈ ಕುರಿತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...