alex Certify Hyderabad | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಖಾದ್ಯ ತಯಾರಿಸಿದ ಅನುಭವ ಹಂಚಿಕೊಂಡ ಬ್ರಿಟಿಷ್ ರಾಯಭಾರಿ

ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ Read more…

‘ವಿಶ್ವ ಇಡ್ಲಿ ದಿನ’ ದಂದೇ ಅಚ್ಚರಿಯ ಮಾಹಿತಿ ಬಹಿರಂಗ….!

ಮಾರ್ಚ್ 30 ರಂದು ‘ವಿಶ್ವ ಇಡ್ಲಿ ದಿನ’ ವನ್ನು ಆಚರಿಸಲಾಗಿದ್ದು, ಇಡ್ಲಿ ಪ್ರಿಯರು ತಮ್ಮ ನೆಚ್ಚಿನ ತಿನಿಸಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಡ್ಲಿ ಮೇಲಿನ ತಮ್ಮ Read more…

ಮಗನ ಭೇಟಿಯಾಗಲು ಹೊರಟಿದ್ದ ತಾಯಿಗೆ ಗುದ್ದಿದ ಮಿನಿ ಟ್ರಕ್; ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ 9 ವರ್ಷದ ಮಗನನ್ನು ಕಾಣಲು ರಸ್ತೆ ದಾಟುತ್ತಿದ್ದ ತಾಯಿಯೊಬ್ಬರಿಗೆ ಮಿನಿ ಟ್ರಕ್‌ ಒಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಹೈದರಾಬಾದ್‌ನಲ್ಲಿ ಜರುಗಿದೆ. ಭಾಗ್ಯನಗರದ ಶಹೀನ್‌ Read more…

ಶ್ರೀ ಕೃಷ್ಣನಿಗೆ ಅರ್ಪಿತವಾದ ಕವ್ವಾಲಿ; ನೆಟ್ಟಿಗರ ಹೃದಯ ಗೆದ್ದ ಮುಸ್ಲಿಂ ಯುವತಿ

ಸಂಗೀತಕ್ಕೆ ದೇಶ, ಭಾಷೆ, ಧರ್ಮದ ಯಾವುದೇ ಎಲ್ಲೆಗಳಿಲ್ಲ ಎಂದು ಹೇಳಲಾಗುತ್ತದೆ. ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್‌ ರಚಿಸಿದ್ದು ಎನ್ನಲಾಗುವ ಈ ಕವ್ವಾಲಿಯು ಶ್ರೀ ಕೃಷ್ಣನನ್ನು ’ಕನ್ಹಯಾ’ ಎಂದು Read more…

ಸೌದಿ ದೊರೆ ಉಡುಗೊರೆಯಾಗಿ ನೀಡಿದ್ದ ಚೀತಾ ಹೃದಯಾಘಾತದಿಂದ ಸಾವು

ಹೈದರಾಬಾದ್‌ನ ನೆಹ್ರೂ ಮೃಗಾಲಯ ಉದ್ಯಾನವನಕ್ಕೆ ಸೌದಿ ಅರೇಬಿಯಾದ ರಾಜ ಕಳುಹಿಸಿದ್ದ ಚೀತಾ ಹೃದಯಾಘಾತದಿಂದ ಮೃತಪಟ್ಟಿದೆ. ’ಅಬ್ದುಲ್ಲಾಹ್‌’ ಹೆಸರಿನ ಈ 15 ವರ್ಷದ ಚೀತಾ ಸಾವಿಗೆ ಹೃದಯಾಘಾತವೇ ಕಾರಣವೆಂದು ಮರಣೋತ್ತರ Read more…

‘ವಾಷಿಂಗ್ ಪೌಡರ್​ ನಿರ್ಮಾ’ ಜಾಹೀರಾತಿನ ಮೂಲಕ ತೆಲಂಗಾಣದಲ್ಲಿ ಅಮಿತ್​ ಷಾಗೆ ಬಿಆರ್‌ಎಸ್ ಸ್ವಾಗತ

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಗರಕ್ಕೆ ಭಾನುವಾರ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ‘ವಾಷಿಂಗ್ ಪೌಡರ್ ನಿರ್ಮಾ’ ಹೋರ್ಡಿಂಗ್ ಮೂಲಕ ಆಡಳಿತಾರೂಢ ಭಾರತ Read more…

BIG NEWS: 10ನೇ ತರಗತಿ ವಿದ್ಯಾರ್ಥಿ ಜೊತೆ 27 ವರ್ಷದ ಶಿಕ್ಷಕಿ ಪರಾರಿ; ಪತ್ತೆ ಹಚ್ಚಿ ಕರೆ ತಂದ ಪೊಲೀಸ್

ಹೈದರಾಬಾದಿನಲ್ಲಿ ಕಳೆದ ತಿಂಗಳು ನಡೆದಿದ್ದ ಶಿಕ್ಷಕಿ – ವಿದ್ಯಾರ್ಥಿ ಪರಾರಿ ಪ್ರಕರಣವನ್ನು ಪೊಲೀಸರು ಕೊನೆಗೂ ಬಗೆಹರಿಸಿದ್ದಾರೆ. ಇವರಿಬ್ಬರನ್ನು ಪತ್ತೆ ಹಚ್ಚಿ ಕರೆ ತಂದಿರುವ ಪೊಲೀಸರು ಕೌನ್ಸೆಲಿಂಗ್ ನಡೆಸಿ ತಿಳುವಳಿಕೆ Read more…

ಪಾರ್ಕ್ ನಲ್ಲಿ ವಾಕ್ ಮಾಡುವಾಗಲೇ ಯುವ ನಟಿಗೆ ಕಿರುಕುಳ; ಆರೋಪಿ ಅಂದರ್

ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ತೆಲುಗು ನಟಿಗೆ ಯುವಕನೊಬ್ಬ ಕಿರುಕುಳ ನೀಡಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಘಟನೆ ಬುಧವಾರ ಸಂಜೆ ಹೈದರಾಬಾದಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ಬಳಿಯ Read more…

ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಮತ್ತೊಂದು ಪ್ರಕರಣ: ಬ್ಯಾಡ್ಮಿಂಟನ್ ಆಡುವಾಗಲೇ ಬಂದೆರಗಿತ್ತು ಸಾವು

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಹೈದರಾಬಾದಿನಲ್ಲಿ ಇಂಥವುದೇ ಮತ್ತೊಂದು ಘಟನೆ ಮಂಗಳವಾರ ಸಂಜೆ ನಡೆದಿದೆ. 38 ವರ್ಷದ ಶ್ಯಾಮ್ ಯಾದವ್ Read more…

ತಲೆ ತಿರುಗಿಸುವಂತಿದೆ 24 ಕ್ಯಾರೆಟ್​ ಚಿನ್ನ ಲೇಪಿತ ದೋಸೆಯ ಬೆಲೆ….!

ಹೈದರಾಬಾದ್: ದೋಸೆಗಳಲ್ಲಿ ಹಲವಾರು ವೆರೈಟಿಗಳನ್ನು ನೀವು ನೋಡಿರಬಹುದು. ಆದರೆ ಚಿನ್ನದ ದೋಸೆ ನೋಡಿದ್ದೀರಾ? ಚಿನ್ನದಿಂದ ಮಾಡಿದ ಮೇಲೆ ಅದನ್ನು ತಿನ್ನಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ಇದು ಚಿನ್ನ ಲೇಪಿತ ದೋಸೆ Read more…

ಚಾಕು ತೋರಿಸಿ 7 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಚಾಲಕ ಅರೆಸ್ಟ್

ಹೈದರಾಬಾದ್: ಚಾಕು ತೋರಿಸಿ ಬೆದರಿಸಿ 7 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 7 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಕ್ಕಾಗಿ 33 ವರ್ಷದ Read more…

ಹೈದರಾಬಾದಿನಲ್ಲೊಂದು ಭೀಕರ ಘಟನೆ: ಪ್ರಿಯತಮೆ ಜೊತೆ ಮಾತನಾಡಿದ್ದಕ್ಕೆ ಗೆಳೆಯನನ್ನು ಕೊಂದು ಹೃದಯವನ್ನೇ ಹೊರ ತೆಗೆದ ಯುವಕ

ತನ್ನ ಪ್ರಿಯತಮೆ ಜೊತೆ ಮಾತನಾಡುವುದರ ಜೊತೆಗೆ ಆಕೆಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಯುವಕ, ತನ್ನ ಸ್ನೇಹಿತನ ತಲೆಕಡಿದು ಕೊಲೆ ಮಾಡಿದ್ದಲ್ಲದೆ, ಹೃದಯವನ್ನೂ ಹೊರ Read more…

Viral Video: ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಅಪದ್ಭಾಂಧವನಾದ ಪೇದೆ; CPR ಮಾಡಿ ಪ್ರಾಣ ರಕ್ಷಣೆ

ಹೈದರಾಬಾದ್: ಪೊಲೀಸ್ ಪೇದೆಯೊಬ್ಬರು ಜಿಮ್‌ನಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಸಿಸಿ ಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಮತ್ತೊಬ್ಬ ವ್ಯಕ್ತಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, Read more…

ಹಳೆ ಫರ್ನಿಚರ್ ಕೊಟ್ಟಿದ್ದಕ್ಕೆ ಕೊನೆ ಕ್ಷಣದಲ್ಲಿ ಮದುವೆಯನ್ನೇ ನಿಲ್ಲಿಸಿದ ವರ

ಹೈದರಾಬಾದ್: ವಧುವಿನ ಮನೆಯವರು ಬಳಸಿದ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುತ್ತಿದ್ದಾರೆ ಎಂದು ವರನೊಬ್ಬ ಕೊನೆ ಕ್ಷಣದಲ್ಲಿ ಮದುವೆ ರದ್ದುಗೊಳಿಸಿದ್ದಾನೆ. ಹೈದರಾಬಾದ್‌ ನಲ್ಲಿ ಘಟನೆ ನಡೆದಿದ್ದು, ವರನ ವಿರುದ್ಧ ಪ್ರಕರಣ ದಾಖಲಾಗಿ Read more…

ʼಸಾಲ ಕೇಳಬೇಡಿʼ ಎಂಬುದನ್ನು ತಮಾಷೆ ಮೂಲಕವೇ ಹೇಳಿದ ಅಂಗಡಿಯಾತ…! ಸೂಚನಾ ಫಲಕ ವೈರಲ್

ಮುಂಬೈಗರ ‘ತೆರೆಕೊ, ಮೆರೆಕೊ’ ಆಡುಭಾಷೆ ಈಗ ಹೊಸತಲ್ಲ. ಮುಂಬೈನ ಸಂಸ್ಕೃತಿಯನ್ನು ತೋರಿಸುವ ಸಾಕಷ್ಟು ಚಲನಚಿತ್ರಗಳು ಬಂದಿವೆ. ಅವರ ಮರಾಠಿ ಉಚ್ಚಾರಣೆ ಮತ್ತು ಭಾಷೆ ಭಾರತೀಯ ಪ್ರೇಕ್ಷಕರಿಗೆ ಬಹಳ ಹಿಡಿಸಿವೆ. Read more…

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಪೆ ಆಹಾರ: ವಿಡಿಯೋ ವೈರಲ್

ವೈಜಾಗ್​: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಡಿಸಲಾಗುತ್ತಿರುವ ಆಹಾರದ ಕಳಪೆ ಗುಣಮಟ್ಟವನ್ನು ತೋರಿಸುವ ವೀಡಿಯೊ ಒಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ವೈಜಾಗ್‌ನಿಂದ ಹೈದರಾಬಾದ್‌ಗೆ ವಂದೇ Read more…

ಮಗಳಿಗೆ ಬರೋಬ್ಬರಿ 35 ಕೋಟಿ ರೂ. ಬೆಲೆಯ ಐಷಾರಾಮಿ ಬಂಗಲೆ ನೀಡಿದ ಮೆಗಾಸ್ಟಾರ್ ಚಿರಂಜೀವಿ…!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕಿರಿಯ ಪುತ್ರಿ ಶ್ರೀಜಾ ಅವರಿಗೆ ಐಷಾರಾಮಿ ಬಂಗಲೆಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೈದರಾಬಾದಿನ ಪ್ರತಿಷ್ಠಿತ ಎಂಎಲ್ಎ ಕಾಲೋನಿಯಲ್ಲಿರುವ ಈ ಬಂಗಲೆಯ ಬೆಲೆ ಬರೋಬ್ಬರಿ Read more…

ಪಾರ್ಕಿಂಗ್ ಸ್ಥಳದಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರ್: ಇತರೆ ವಾಹನಗಳಿಗೂ ತಗುಲಿದ ಬೆಂಕಿ

ಹೈದರಾಬಾದ್: ಹೈದರಾಬಾದ್ ನುಮಾಯಿಶ್ ಎಕ್ಸಿಬಿಷನ್‌ ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಕಾರ್ ಗೆ ಶನಿವಾರ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಮೂರು ಕಾರ್ ಗಳು ಸುಟ್ಟು ಭಸ್ಮವಾಗಿವೆ. ಎಲೆಕ್ಟ್ರಿಕ್ ಕಾರ್ Read more…

ದೆಹಲಿಯಲ್ಲಿ ಶೀತ ಅಲೆ: ರಾಜಧಾನಿಯ ಚಿತ್ರಣ ಬಿಚ್ಚಿಟ್ಟ ಹೈದರಾಬಾದ್​ ನೆಟ್ಟಿಗ

ನವದೆಹಲಿ: ಈ ಚಳಿಗಾಲವು ದೆಹಲಿಯವರಿಗೆ ಸಾಕಷ್ಟು ಕಠಿಣವಾಗಿದೆ. ಏಕೆಂದರೆ ನಿರಂತರ ಶೀತ ಅಲೆ ಉಂಟಾಗಿದೆ. ಮತ್ತು ಪಾದರಸವು 2 ಡಿಗ್ರಿಗಿಂತ ಕಡಿಮೆಯಾಗಿದೆ. ಕಳೆದ ಸೋಮವಾರ ನಸುಕಿನ ವೇಳೆಯಲ್ಲಿ ಪಾದರಸವು Read more…

ನಾಯಿಗೆ ಹೆದರಿ 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್

ಹೈದರಾಬಾದ್‌: ನಾಯಿಗೆ ಹೆದರಿ ಆಹಾರ ವಿತರಣಾ ಯುವಕ ಮೂರನೇ ಮಹಡಿಯಿಂದ ಜಿಗಿದಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ರಿಜ್ವಾನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಹಾರದ Read more…

BIG NEWS: ದೇಶದ ಮೊದಲ ಗೋಲ್ಡ್ ಎಟಿಎಂ ಹೈದರಾಬಾದ್ ನಲ್ಲಿ ಆರಂಭ

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಚಿನ್ನ ಖರೀದಿಸುವುದು ಮತ್ತಷ್ಟು ಸಲೀಸಾಗಿದ್ದು, ಇದಕ್ಕಾಗಿ ಅಂಗಡಿಗೆ ಹೋಗಬೇಕೆಂದಿಲ್ಲ. ಎಟಿಎಂ ಗಳಲ್ಲಿ Read more…

ಅಮಾಯಕ ಯುವತಿಯರನ್ನು ಅತ್ಯಾಚಾರದ ಕೂಪಕ್ಕೆ ತಳ್ಳಿದ್ದ ಆರೋಪಿಗಳು ಅರೆಸ್ಟ್

ಉತ್ತಮ ವೇತನ ಕೊಡಿಸುವ ನೆಪದಲ್ಲಿ ಅಮಾಯಕ ಯುವತಿಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆಂಧ್ರದ ವಿಶಾಖಪಟ್ಟಣಂ ಮೂಲದ ಗಂಧ ಭವಾನಿ ಹಾಗೂ ಗೋದಾವರಿ ಜಿಲ್ಲೆಯ Read more…

ಶಾರ್ಟ್ ಸರ್ಕ್ಯೂಟ್ ನಿಂದ ಗೀಸರ್ ಸ್ಫೋಟ: ದಂಪತಿ ಸಾವು

ಹೈದರಾಬಾದ್: ಗುರುವಾರ ರಾತ್ರಿ ಹೈದರಾಬಾದ್‌ ನ ಅವರ ಮನೆಯಲ್ಲಿ ಗೀಸರ್ ಸ್ಫೋಟದಿಂದಾಗಿ ದಂಪತಿ ಸಾವನ್ನಪ್ಪಿದ್ದಾರೆ. ಲಂಗರ್ ಹೌಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾದರ್ ಬಾಗ್ ಪ್ರದೇಶದಲ್ಲಿ ಈ ಘಟನೆ Read more…

BIG NEWS: ʼಪದ್ಮಭೂಷಣʼ ಸ್ವೀಕರಿಸಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ನವದೆಹಲಿ: ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಇಂದು ಸ್ವೀಕರಿಸಿದರು. ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲ್ ಜನರಲ್ ಡಾ ಟಿವಿ Read more…

BREAKING NEWS: 20 ಶಾಸಕರೊಂದಿಗೆ ಹೈದರಾಬಾದ್ ಗೆ ತೆರಳಿದ ಮಾಜಿ ಸಿಎಂ HDK; KCR ಹೊಸ ಪಕ್ಷ ಘೋಷಣೆ ಕಾರ್ಯಕ್ರಮದಲ್ಲಿ ಭಾಗಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 20 ಶಾಸಕರ ಜತೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ವಿಶೇಷ ವಿಮಾನದಲ್ಲಿ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ ಅವರು ನಾಳೆ ತೆಲಂಗಾಣ Read more…

ಲಾಡ್ಜ್ ನಲ್ಲೇ ಆಘಾತಕಾರಿ ಘಟನೆ: ಸೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ ಪತ್ನಿ ಕೊಂದ ಪತಿ

ಹೈದರಾಬಾದ್: ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಪತಿಯೇ ಪತ್ನಿಯನ್ನು ಕೊಂದಿದ್ದಾನೆ ಎಂದು ಹೈದರಾಬಾದ್‌ ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಹೈದರಾಬಾದ್‌ ನ ಗೌಳಿಗುಡಾ ಪ್ರದೇಶದ ಲಾಡ್ಜ್‌ ನಲ್ಲಿ Read more…

SHOCKING: ಸರ್ಕಾರಿ ಹುದ್ದೆಗಳಿಗೆ ಮಾತ್ರವಲ್ಲ ಖಾಸಗಿ ಕಂಪನಿ ಉದ್ಯೋಗಿಗಳ ನೇಮಕಾತಿಯಲ್ಲೂ ಅಕ್ರಮ…!

ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ವೇಳೆ ಅಕ್ರಮ ನಡೆಯುವುದರ ಕುರಿತು ಕೇಳಿರುತ್ತೇವೆ. ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಪಿಎಸ್ಐ ನೇಮಕಾತಿ ಅಕ್ರಮ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. Read more…

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಅಪಘಾತಕ್ಕೆ ಬಲಿಯಾಗಿದ್ದು, ಇದರ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಹೈದರಾಬಾದ್ ಸಮೀಪದ ಮೇದ್ಚಲ್ ನಲ್ಲಿ ಸೆಪ್ಟೆಂಬರ್ 29ರ ಗುರುವಾರ ಬೆಳಿಗ್ಗೆ Read more…

ದಾರಿ ತಪ್ಪಿದ ಮಹಿಳೆ ಸೋದರ ಮಾವನೊಂದಿಗೆ ಸಂಬಂಧ ಬೆಳೆಸಿ ಘೋರ ಕೃತ್ಯ

ಹೈದರಾಬಾದ್: ಟ್ಯಾಕ್ಸಿ ಚಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಹೈದರಾಬಾದ್‌ ನ ರಾಯದುರ್ಗಂ ಪ್ರದೇಶದಲ್ಲಿ ಶನಿವಾರ ಐವರನ್ನು ಬಂಧಿಸಲಾಗಿದೆ. ಮೃತನ ಪತ್ನಿ ಒಳಗೊಂಡ ಗ್ಯಾಂಗ್ ನಾಗಾರ್ಜುನ ಸಾಗರದಲ್ಲಿ ಮುಳುಗಿಸಿ Read more…

ಬರೋಬ್ಬರಿ 24.60 ಲಕ್ಷ ರೂ.ಗೆ ಹರಾಜಾಯ್ತು ಗಣಪತಿ ಲಡ್ಡು ಪ್ರಸಾದ

ಹೈದರಾಬಾದ್: ಇಲ್ಲಿನ ಬಾಳಾಪುರ ಗಣೇಶನ ಪ್ರಸಿದ್ಧ 21 ಕೆಜಿ ಲಡ್ಡು ಪ್ರಸಾದ ಶುಕ್ರವಾರ ನಡೆದ ಹರಾಜಿನಲ್ಲಿ 24.60 ಲಕ್ಷ ರೂ.ಗೆ ಮಾರಾಟವಾಗಿದೆ. ಸ್ಥಳೀಯ ಉದ್ಯಮಿ ವಿ ಲಕ್ಷ್ಮಾ ರೆಡ್ಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...