alex Certify Husband | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯ ಗಟ್ಟಿಯಾಗಿರಲು ಅನುಸರಿಸಿ ಜ್ಯೋತಿಷ್ಯದ ಈ ʼಉಪಾಯʼ

ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲವಾದ್ರೆ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷಗಳಿಂದಲೂ ದಂಪತಿ ಬೇರೆಯಾಗ್ತಾರೆ. ಒಬ್ಬರ ಜಾತಕದಲ್ಲಿ ಗ್ರಹ Read more…

ಹನಿಮೂನ್‌ ಗೆ ಹೋದಾಗಲೇ ಪತ್ನಿಗೆ ತಿಳಿಯಿತು ಪತಿ ಅಸಲಿಯತ್ತು…!

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನ ನೆಹರು ನಗರದ ನಿವಾಸಿ ಮಹಿಳೆಯೊಬ್ಬರು ತನ್ನ ಅತ್ತೆ- ಮಾವಂದಿರ ವಿರುದ್ಧ ವರದಕ್ಷಿಣೆ, ದೈಹಿಕ ಹಿಂಸೆ, ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಪತಿಗೆ ಪುರುಷತ್ವ ಇಲ್ಲ Read more…

SHOCKING NEWS: ಪತ್ನಿಯನ್ನೆ ಭೀಕರವಾಗಿ ಹತ್ಯೆಗೈದ ಪತಿ

ಚಿಕ್ಕಬಳ್ಳಾಪುರ: ಚಿತ್ರಹಿಂಸೆ ಕೊಟ್ಟು, ಕತ್ತು ಹಿಸುಕಿ ಪತಿಯೇ ಪತ್ನಿಯನ್ನು ಹತ್ಯೆಗೈದ ಘೋರ ಘಟನೆ ಚಿಕ್ಕಬಳ್ಳಾಪುರದ ಕೊರಚರಪೇಟೆಯಲ್ಲಿ ನಡೆದಿದೆ. ಉತ್ತರಪ್ರದೇಶ ಮೂಲದ ಮಮತಾ ಕೊಲೆಯಾದ ಮಹಿಳೆ. ಪತಿ ಅರವಿಂದ್ ಪತ್ನಿಯ Read more…

ಪತ್ನಿ ಸೀರೆ ಧರಿಸುವ ಶೈಲಿಯಿಂದ ಮನನೊಂದು ಪತಿ ಆತ್ಮಹತ್ಯೆ….!

ತನ್ನ ಪತ್ನಿ ಸೀರೆ ಧರಿಸುವ ಶೈಲಿ ಸರಿಯಿಲ್ಲ. ಆಕೆ ಅರೆಬರೆ ರೀತಿಯಲ್ಲಿ ಸೀರೆ ಧರಿಸುವ ಕಾರಣ ತನಗೆ ಎಲ್ಲರ ಮುಂದೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ Read more…

ಕಾರಿನ ಬಾನೆಟ್ ಮೇಲೆ ಕುಳಿತು ಪ್ರಪೋಸ್ ಮಾಡಿದ ವಧು….! ವಿಡಿಯೋ ಫುಲ್‌ ವೈರಲ್

ಶಾರುಖ್ ಖಾನ್ ನಟನೆಯ ʼದಿಲ್ ವಾಲೆ ದುಲೇನಿಯಾ ಲೇ ಜಾಹೆಂಗೆʼ ಅರ್ಥಾತ್ ಡಿ.ಡಿ.ಎಲ್.ಜೆ. ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷಗಟ್ಟಲೇ ಓಡಿದ ಈ ಚಿತ್ರಕ್ಕೆ ಫಿದಾ ಆಗದವರೇ Read more…

ಕಿರುಕುಳಕ್ಕೆ ಬೇಸತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಜೀವನಾಂಶಕ್ಕೆ ಅರ್ಹ: ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪ್ರಕರಣವೊಂದರಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪತಿ ಹಾಗೂ ಆತನ ಮನೆಯವರ ಕಿರುಕುಳದಿಂದ ಬೇಸತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಸಹ ಆಕೆ ಜೀವನಾಂಶ ಪಡೆಯಲು ಅರ್ಹರು ಎಂದು Read more…

ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ಮಾಡಿದ್ದಾಳೆ ಇಂಥಾ ಕೆಲಸ….! ವಿಡಿಯೋ ನೋಡಿ ದಂಗಾಗಿದ್ದಾರೆ ಜನ

ಇಂಟರ್‌ನೆಟ್‌ನಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋ ಒಂದು ಜಾಲತಾಣಗಳಲ್ಲೀಗ ಸುದ್ದಿ ಮಾಡ್ತಾ ಇದೆ. ಇದನ್ನು ನೋಡಿ ನಗೋದು ಮಾತ್ರವಲ್ಲ, ಗಂಡ-ಹೆಂಡತಿ ಹೀಗೂ ಇರ್ತಾರಾ ಅಂತ Read more…

ಪತ್ನಿ ಉಪಹಾರಕ್ಕೆ ಉಪ್ಪು ಜಾಸ್ತಿ ಹಾಕಿದ್ದಕ್ಕೆ ಇಂಥಾ ಕೆಲಸ ಮಾಡಿದ್ದಾನೆ ಪಾಪಿ ಪತಿ…..!

ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಪತಿ ಮಹಾಶಯ, ತನ್ನ ಪತ್ನಿಯನ್ನೇ ಕೊಂದು ಹಾಕಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು Read more…

Big News: ಶೀಲ ಶಂಕಿಸಿ ಪತಿಯಿಂದಲೇ ಪತ್ನಿ ಹತ್ಯೆ

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಶಂಕೆಯ ಹಿನ್ನಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ ನೇತ್ರಾವತಿ ಮೃತ ಮಹಿಳೆಯಾಗಿದ್ದು, Read more…

ಬ್ರೇಕಪ್‌ ಬಳಿಕ ಪ್ರೇಮಿಗಳು ನೆಗೆಟಿವ್‌ ಆಲೋಚನೆಗಳಿಂದ ದೂರವಿರಲು ಟಿಪ್ಸ್

ಬ್ರೇಕಪ್‌ ಅನ್ನೋದು ಈಗ ಕಾಮನ್.‌ ಹಾಗಂತ ಪ್ರೀತಿ ಮುರಿದು ಬಿದ್ದ ಮೇಲೆ ಮನಸ್ಸಿಗೆ ನೋವಾಗದೇ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬ್ರೇಕಪ್ ಆದ ನಂತರ ಯಾವ ಕೆಲಸದಲ್ಲೂ ಮನಸ್ಸು ಇರುವುದಿಲ್ಲ. Read more…

ಪತ್ನಿ ತನ್ನ ಗಂಡನ ವೃತ್ತಿ ಗುರಿಯಾಗಿಸಿ ಖ್ಯಾತಿ ನಾಶ ಮಾಡಿದರೆ ಅದು ‘ಮಾನಸಿಕ ಕ್ರೌರ್ಯ’: ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ಮಹಿಳೆಯು ತನ್ನ ಗಂಡನ ವಿರುದ್ಧ ದೂರು ನೀಡುವ ಮೂಲಕ ವೃತ್ತಿ ಮತ್ತು ಖ್ಯಾತಿಯನ್ನು ನಾಶಮಾಡಲು ಮುಂದಾಗಿದ್ದರೆ ಅದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಯೇ ಪುರುಷನು Read more…

ಈ ʼವಾಸ್ತುʼ ಅಳವಡಿಸಿಕೊಂಡರೆ ಸಿಗುತ್ತೆ ಶೀಘ್ರ ಸಂತಾನ ಪ್ರಾಪ್ತಿ

ಪತಿ-ಪತ್ನಿ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖ-ಶಾಂತಿ ಸಾಧ್ಯ. ಕೆಲವೊಮ್ಮೆ ವಾಸ್ತು ದೋಷದಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಸಂತಾನ ಸಂತೋಷದ ಮೇಲೂ ಇದು ಪರಿಣಾಮ ಬೀರುತ್ತದೆ. ವಾಸ್ತು ದೋಷದಿಂದಾಗಿ Read more…

ಪ್ರವಾಸಕ್ಕೆ ಹೋದ ಪತಿ ಮೇಲೆ ಕೋಪಗೊಂಡ ಪತ್ನಿಗೆ ಮರುದಿನ ಸಿಕ್ಕಿದ್ದು ಶಾಕಿಂಗ್ ನ್ಯೂಸ್

ಪತಿ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೊರಟಾಗ ಪತ್ನಿಗೆ ಬೇಸರವಾಗುವುದು ಸಾಮಾನ್ಯ. ಕೆಲ ಪತ್ನಿಯರು ಇದೇ ವಿಷ್ಯಕ್ಕೆ ಜಗಳ ಮಾಡ್ತಾರೆ. ನ್ಯೂಜಿಲೆಂಡ್‌ನ ನಿವಾಸಿ ಬೋನಿ ಕಾಲ್ಡ್ ವೆಲ್ ಕೂಡ ಪತಿಯ Read more…

ಪತಿ ಮನೆಯಲ್ಲಿಲ್ಲದ ವೇಳೆ ʼಪತ್ನಿʼ ಮಾಡ್ತಾಳೆ ಈ ಕೆಲಸ…….!

ಪತಿ-ಪತ್ನಿ ನಡುವೆ ಸ್ನೇಹಿತರಂತ ಸಂಬಂಧವಿದ್ದರೆ ಆ ದಾಂಪತ್ಯ ಮತ್ತಷ್ಟು ಗಟ್ಟಿಯಾಗಿರುತ್ತದೆ. ಪರಸ್ಪರ ದಂಪತಿ ಅರ್ಥ ಮಾಡಿಕೊಳ್ಳಲು ಸ್ನೇಹ ಸಹಕಾರಿ. ಆದ್ರೆ ಸಂಶೋಧನೆಯೊಂದು ಆಶ್ಚರ್ಯಕರ ವಿಷಯವನ್ನು ಹೇಳಿದೆ. ಶೇಕಡಾ 80ರಷ್ಟು Read more…

SHOCKING NEWS: ಮಲಗಿದ್ದ ವೇಳೆ ಪತಿಯನ್ನೆ ಬರ್ಬರವಾಗಿ ಹತ್ಯೆಗೈದ ಪತ್ನಿ

ಬೆಂಗಳೂರು: ಮಲಗಿದ್ದ ಪತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿಯೇ ಪತಿಯನ್ನು ಕೊಲೆಗೈದ ಘೋರ ಘಟನೆ ಬೆಂಗಳೂರಿನ ಜಕ್ಕಸಂಧ್ರದಲ್ಲಿ ನಡೆದಿದೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಲೂಕಿನ ಹನುಮಯ್ಯ Read more…

ಗಂಡನಿಗೆ ಪ್ರಜ್ಞೆ ತಪ್ಪಿಸಿದ ಪತ್ನಿಯಿಂದ ಬೆಚ್ಚಿ ಬೀಳಿಸುವ ಕೃತ್ಯ

ರಾಜಸ್ಥಾನದ ಭರತ್‌ ಪುರದ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವ್ಯಕ್ತಿಯೋರ್ವ ಕೊಲೆಯಾದ ಎರಡು ದಿನಗಳ ನಂತರ, ತನ್ನ ಅಪರಾಧವನ್ನು ಒಪ್ಪಿಕೊಂಡ ಆತನ ಹೆಂಡತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮೃತನನ್ನು Read more…

SHOCKING NEWS: ಪತಿ ಹಿಂಸೆಗೆ ಬೇಸತ್ತು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ; ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪಾಪಿ

ಬೆಳಗಾವಿ: ನಡುರಸ್ತೆಯಲ್ಲಿ ಸಾರ್ವಜನಿಕರ ಎದುರೇ ಪತಿ ಮಹಾಶಯನೊಬ್ಬ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘೋರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೀನಾ ಕೌಸರ್ (24) ಕೊಲೆಯಾದ ಮಹಿಳೆ. 4 ವರ್ಷಗಳ Read more…

ಲೈಂಗಿಕ ಗುಲಾಮಳಂತೆ ಬಳಸಿಕೊಂಡು ಅಸ್ವಾಭಾವಿಕ ಲೈಂಗಿಕ ಕ್ರಿಯ ನಡೆಸಿದ್ದ ಪತಿ ವಿರುದ್ಧ ಪತ್ನಿ ದೂರು: ಅತ್ಯಾಚಾರ ಆರೋಪ ರದ್ದುಪಡಿಸಲು ಹೈಕೋರ್ಟ್ ನಕಾರ

ಬೆಂಗಳೂರು: ಪತಿಯ ವಿರುದ್ಧವೇ ಪತ್ನಿ ಅತ್ಯಾಚಾರ ಕೇಸು ದಾಖಲಿಸಿದ್ದಾರೆ. ಪತಿ ವಿರುದ್ಧ ಅತ್ಯಾಚಾರ ಆರೋಪ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಒಡಿಶಾ ಮೂಲದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತ್ನಿ ಮೇಲೆ Read more…

BIG NEWS: ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ. ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ಎಸ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪತಿಯ ಪರಿಶಿಷ್ಟ Read more…

ಪತ್ನಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಬೆಂಗಳೂರು: ಕೌಟುಂಬಿಕ ಜಗಳಕ್ಕೆ ಪತ್ನಿಯನ್ನೇ ಹತ್ಯೆಗೈದ ಪತಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಯಡವನಹಳ್ಳಿಯಲ್ಲಿ ನಡೆದಿದೆ. ಲಾವಣ್ಯ (26) ಪತಿಯಿಂದ ಹತ್ಯೆಯಾದ ಪತ್ನಿ. Read more…

SHOCKING: ರಾಜಿ ಪಂಚಾಯಿತಿ ಬೆನ್ನಲ್ಲೇ ಪತ್ನಿ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಬೆಂಗಳೂರು: ಚಾಕುವಿನಿಂದ ಪತ್ನಿ ಕುತ್ತಿಗೆ ಕೊಯ್ದು ಬಳಿಕ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 26 ವರ್ಷದ ಲಾವಣ್ಯ ಮೃತಪಟ್ಟವರು ಎನ್ನಲಾಗಿದೆ. ಪತ್ನಿ Read more…

SHOCKING: ಪತಿ, ಮಕ್ಕಳ ಎದುರಲ್ಲೇ ಪೈಶಾಚಿಕ ಕೃತ್ಯ; ಗನ್ ತೋರಿಸಿ ಗ್ಯಾಂಗ್ ರೇಪ್

ರಾಜಸ್ಥಾನದ ಧೋಲ್‌ಪುರ್ ಜಿಲ್ಲೆಯಲ್ಲಿ 26 ವರ್ಷದ ಮಹಿಳೆ ಮೇಲೆ ಆಕೆಯ ಗಂಡ ಮತ್ತು ಮಕ್ಕಳ ಮುಂದೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರಿಗೆ Read more…

ಆಪ್​​ ತೊರೆದು ಬಿಜೆಪಿಗೆ ಸೇರಿದ್ದ ಕೌನ್ಸಿಲರ್​ ಆಮ್​ ಆದ್ಮಿ ಪಕ್ಷಕ್ಕೆ ವಾಪಸ್​​

ಫೆಬ್ರವರಿ 4ರಂದು ಪತಿ ಜಗದೀಶ್​ ಕುಕಾಡಿಯಾ ಜೊತೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಸೂರತ್​ನ ಮುನ್ಸಿಪಲ್​​ ಕಾರ್ಪೋರೇಷನ್​​ನ ಮಾಜಿ ಆಮ್​ ಆದ್ಮಿ ಪಕ್ಷದ ಕೌನ್ಸಿಲರ್​​ ಮನೀಶಾ ಕುಕಾಡಿಯಾ ಆಪ್​ಗೆ ಮರಳಿದ್ದಾರೆ. ಆಪ್​ನ Read more…

SHOCKING NEWS: ಕುಡುಕ ಪತಿಯ ಹಿಂಸೆ; ಬೇಸತ್ತು ಗಂಡನನ್ನೇ ಹತ್ಯೆಗೈದ ಮಹಿಳಾ ಮೋರ್ಚಾ ಅಧ್ಯಕ್ಷೆ

ಧಾರವಾಡ: ಕುಡಿದುಬಂದು ಗಲಾಟೆ ಮಾಡಿ ಹಿಂಸಿಸುತ್ತಿದ್ದ ಪತಿಯ ಕಾಟಕ್ಕೆ ಬೇಸತ್ತ ಮಹಿಳಾ ಮೋರ್ಚಾ ಅಧ್ಯಕ್ಷೆಯೊಬ್ಬರು ಗಂಡನನ್ನೇ ಕೊಲೆ ಮಾಡಿರುವ ಘಟನೆ ಧಾರವಾಡದ ಮರೆವಾಡ ಗ್ರಾಮದಲ್ಲಿ ನಡೆದಿದೆ. ಧಾರವಾಡ ಗ್ರಾಮೀಣ Read more…

ಪ್ರೀತಿಸಿ ಮದುವೆಯಾದ ದಂಪತಿಗಿತ್ತು ಅಕ್ರಮ ಸಂಬಂಧ; ನಡೆದೇ ಹೋಯ್ತು ನಡೆಯಬಾರದ ಘಟನೆ

ಹಾಸನ: ಪ್ರತಿದಿನ ಪತಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಗಂಡನನ್ನು ಕೊಲೆ ಮಾಡಿದ ಪತ್ನಿ ಸಹಜ ಸಾವು ಎನ್ನುವಂತೆ ಬಿಂಬಿಸಿದ್ದಾಳೆ. ತನಿಖೆ ಕೈಗೊಂಡ ಹೊಳೆನರಸೀಪುರ ಹಳ್ಳಿ ಮೈಸೂರು ಠಾಣೆ Read more…

ಬಲವಂತವಾಗಿ ಬೆತ್ತಲೆ ಫೋಟೋ ತೆಗೆದು ಪತ್ನಿಗೆ ಉದ್ಯಮಿ ಬ್ಲಾಕ್ಮೇಲ್

ಬೆಂಗಳೂರು: ಬಲವಂತವಾಗಿ ಪತ್ನಿ ಬೆತ್ತಲೆ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಗಂಡನ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಲಕ್ಕಸಂದ್ರ ನಿವಾಸಿಯಾಗಿರುವ 26 Read more…

ಮಗ ಮೃತಪಟ್ಟ ನಂತ್ರ ಸೆಕ್ಸ್ ಕಲಿಸುವುದಾಗಿ ಸೊಸೆಗೆ ಪೀಡಿಸಿದ ಮಾವ, ಸ್ನಾನ ಮಾಡುವಾಗ ಇಣುಕಿ ನೋಡಿ ಕಿರುಕುಳ

ಬೆಂಗಳೂರು: ಸೆಕ್ಸ್ ಬಗ್ಗೆ ಹೇಳಿಕೊಡುವುದಾಗಿ ಸೊಸೆಗೆ ಪೀಡಿಸುತ್ತಿದ್ದ ಮಾವನ ವಿರುದ್ಧ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ತಿಲಕ್ ನಗರದ 24 ವರ್ಷದ ಸಂತ್ರಸ್ತೆ Read more…

ಡೈವೋರ್ಸ್ ಕೇಸಲ್ಲಿ ಮಹತ್ವದ ಆದೇಶ: ಪತಿ ಎಚ್ಚರಿಕೆ ಧಿಕ್ಕರಿಸಿ ಮತ್ತೊಬ್ಬನಿಗೆ ಪತ್ನಿ ರಹಸ್ಯ ಕರೆ ವೈವಾಹಿಕ ಕ್ರೌರ್ಯ; ಕೇರಳ ಹೈಕೋರ್ಟ್ ಅಭಿಮತ

ಪತ್ನಿ ತನ್ನ ಗಂಡನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಹೊತ್ತಲ್ಲದ ಹೊತ್ತಲ್ಲಿ ಇನ್ನೊಬ್ಬ ಪುರುಷನಿಗೆ ರಹಸ್ಯವಾಗಿ ಫೋನ್ ಕರೆ ಮಾಡುವುದು ವೈವಾಹಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದ್ದು, ದಂಪತಿಗೆ Read more…

BIG NEWS: ಸರ್ಕಾರಿ ನೌಕರನ ಎರಡನೇ ಪತ್ನಿಗೆ ಇಲ್ಲ ಪಿಂಚಣಿ; ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ಮುಂಬೈ: ಮೊದಲ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡದೇ ಎರಡನೇ ವಿವಾಹ ನಡೆದ ಪ್ರಕರಣಗಳಲ್ಲಿ ಎರಡನೇ ಪತ್ನಿ ತನ್ನ ಮೃತ ಪತಿಯ ಪಿಂಚಣಿ ಪಡೆಯಲು ಅರ್ಹಳಲ್ಲ ಎಂದು ಬಾಂಬೆ ಹೈಕೋರ್ಟ್ Read more…

ಮೆಹಂದಿ ಅಳಿಸುವ ಮುನ್ನವೇ ಸಹೋದರ ಸಂಬಂಧಿ ಜೊತೆ ವಧು ಪರಾರಿ..!

ಮದುವೆಯಾದ ಐದನೇ ದಿನ ವಧು ಆಘಾತಕಾರಿ ಕೆಲಸಕ್ಕೆ ಕೈ ಹಾಕಿರುವ ಘಟನೆ  ಬಿಹಾರದ ಶೇಖ್‌ಪುರದಲ್ಲಿ ನಡೆದಿದೆ. ಮದುವೆಯಾದ ಐದನೇ ದಿನ ನವವಿವಾಹಿತೆ ಮನೆ ಖಾಲಿ ಮಾಡಿದ್ದಾಳೆ. ಅಚ್ಚರಿಯ ಸಂಗತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...