alex Certify House | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ. ಪರಿಹಾರ ಜತೆಗೆ ಹೊಸ ಮನೆ

ಮಡಿಕೇರಿ: ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಹಾಗೂ ಹೊಸ ಮನೆ ಕಟ್ಟಿಸಿ ಕೊಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ Read more…

ರಾಜ್ಯದಲ್ಲಿ ಮಳೆ ಹೆಚ್ಚಾಗಿ 44000 ಹೆಕ್ಟೇರ್ ಕೃಷಿ ಬೆಳೆ ಹಾನಿ: ಪರಿಹಾರ ನೀಡಲು ಸರ್ವೇ

ಬೆಳಗಾವಿ: ರಾಜ್ಯದಲ್ಲಿ ಮಳೆ ಹೆಚ್ಚಾಗಿ 44,000 ಹೆಕ್ಟರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಅಥಣಿಯಲ್ಲಿ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ Read more…

ಮಾಲೀಕನ ಮನೆಯಲ್ಲೇ ಚಾಲಕನಿಂದ ಕಳ್ಳತನ; ನನ್ನನ್ನು ಹುಡುಕಬೇಡಿ…..20 ದಿನಗಳಲ್ಲಿ ಕದ್ದಮಾಲು ಮರಳಿಸುತ್ತೇನೆಂದು ‘ವಾಟ್ಸಾಪ್’ ಸಂದೇಶ….!

ಭೋಪಾಲ್‌ನ ಶಾಹಪುರದಲ್ಲಿ ಪಿಡಬ್ಲ್ಯುಡಿ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ಅವರ ಕಾರ್‌ ಚಾಲಕನೇ ಕಳ್ಳತನ ಮಾಡಿದ್ದಾನೆ. ನಗದು ಹಾಗೂ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿರುವ ಚಾಲಕ, ಅಧಿಕಾರಿ ಮಗನಿಗೆ ಮೆಸ್ಸೇಜ್‌ ಮಾಡಿ Read more…

ಮನೆಯಲ್ಲಿ ‘ಧನಾತ್ಮಕ’ ಶಕ್ತಿ ನೆಲೆಸಲು ಈ ಕೆಲಸಗಳನ್ನು ತಪ್ಪದೇ ಮಾಡಿ

ಮನೆ ಅಂದಮೇಲೆ ಅಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳೆರಡೂ ಇರುತ್ತೆ. ಕೆಲವೊಂದು ವಿಚಾರಗಳು ನಿಮಗೆ ಅದೃಷ್ಟವನ್ನು ತಂದುಕೊಟ್ಟರೆ ಇನ್ನು ಕೆಲವು ನಿಮ್ಮನ್ನು ಪಾತಾಳಕ್ಕೆ ತಳ್ಳಬಹುದು. ಆದರೆ ವಾಸ್ತು ಶಾಸ್ತ್ರದಲ್ಲಿ Read more…

ಸ್ವಂತ ಮನೆ ನಿರೀಕ್ಷೆಯಲ್ಲಿದ್ದ ಬಡವರು, ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್: ಒಂದು ಕೋಟಿ ಮನೆ ನಿರ್ಮಾಣ ಯೋಜನೆ ಘೋಷಣೆ

ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ನಗರ ಪ್ರದೇಶಗಳಲ್ಲಿನ ಒಂದು ಕೋಟಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ ನೆರವು ನೀಡುವುದಾಗಿ Read more…

ಮಳೆಯಿಂದ ಮನೆ ಹಾನಿಯಾದಲ್ಲಿ ವಸತಿ ಯೋಜನೆಯಡಿ ಮನೆ

ಬೆಂಗಳೂರು: ಹೆಚ್ಚು ಮಳೆಯಾದ ಜಿಲ್ಲೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿವಿಧ ಜಿಲ್ಲೆಗಳ ಏಳರಿಂದ ಎಂಟು ಇಲಾಖೆ ಅಧಿಕಾರಿಗಳ ಜೊತೆಗೆ Read more…

BREAKING: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಶಾಕ್: ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದ 12 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಶಿವಮೊಗ್ಗ, ಯಾದಗಿರಿ, ತುಮಕೂರು ಸೇರಿದಂತೆ 54 ಸ್ಥಳಗಳಲ್ಲಿ Read more…

BREAKING NEWS: ಅಂಬಲಪಾಡಿಯಲ್ಲಿ ಅಗ್ನಿ ದುರಂತ ಪ್ರಕರಣ: ಪತಿ ಬೆನ್ನಲ್ಲೇ ಪತ್ನಿಯೂ ದಾರುಣ ಸಾವು

ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿಯ ಮನೆಯಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸಾವಿನ ಬಳಿಕ ಇದೀಗ ಪತ್ನಿ ಕೂಡ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿಯೇ Read more…

ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡ್ರೆ ಎದುರಾಗುತ್ತೆ ಆರ್ಥಿಕ ನಷ್ಟ

ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡ್ರೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ನಷ್ಟವಾಗುತ್ತದೆ. ಕೆಲವೊಮ್ಮೆ ನಾವು ಕೊಂಡುಕೊಳ್ಳುವ ಮತ್ತು ಮನೆಯಲ್ಲಿ ಇಟ್ಟಿರುವ ವಸ್ತುಗಳು ಲಕ್ಷ್ಮಿದೇವಿಗೆ ಮುಜುಗರ ತರುತ್ತವೆ, ಇದರಿಂದ ನಮಗೆ ಧನಹಾನಿ Read more…

ಮನೆ ಮುಂದೆ ಚಲಿಸಿದ ವಾಮಾಚಾರದ ನಿಂಬೆಹಣ್ಣು…! ಭಯಭೀತರಾದ ಕುಟುಂಬಸ್ಥರು

ಶಿವಮೊಗ್ಗ: ವಾಮಾಚಾರ ಮಾಡಿ ಎಸೆದ ನಿಂಬೆಹಣ್ಣು ಚಲಿಸಿದ್ದನ್ನು ನೋಡಿ ಕುಟುಂಬಸ್ಥರು ಭಯಭೀತರಾದ ಘಟನೆ ಶಿವಮೊಗ್ಗ ನಗರದ ಕಾಶಿಪುರದ ಎರಡನೇ ತಿರುವಿನಲ್ಲಿ ನಡೆದಿದೆ. ಕಾಶಿಪುರದ ನಿವಾಸಿ ರವಿಕುಮಾರ್ ಅವರ ಮನೆ Read more…

ʼಮುಖ್ಯ ದ್ವಾರʼದ ಬಳಿ ಈ ಕೆಲಸ ಮಾಡಿದ್ರೆ ದುಷ್ಟರ ಕಣ್ಣು ಬೀಳಲ್ಲ……!

ಮನೆಯಲ್ಲಿ ಎಷ್ಟೇ ಬಾಗಿಲಿರಲಿ. ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರ ಬಹಳ ಪ್ರಮುಖವಾಗುತ್ತದೆ. ಕೆಟ್ಟ ದೃಷ್ಟಿಗಳಿಂದ ಹಾಗೂ ಕೆಟ್ಟ ಶಕ್ತಿಗಳಿಂದ ಮನೆಯನ್ನು Read more…

ಮನೆಯ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ದೊರೆಯುತ್ತದೆ ಉತ್ತಮ ಫಲ

ಮನೆಯ ನೆಮ್ಮದಿಗೆ ವಾಸ್ತು ಅತ್ಯಗತ್ಯ. ಮನೆಯ ಮೂಲೆ ಮೂಲೆಯಲ್ಲಿಡುವ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ಅದರಿಂದ ಉತ್ತಮ ಫಲ ದೊರೆಯುತ್ತದೆ. ಹಾಗಾಗಿ ಮನೆಯ ಪಶ್ಚಿಮ ದಿಕ್ಕಿನಲ್ಲಿ ಈ ಬಣ್ಣದ Read more…

ಸ್ವಂತ ಸೂರು ನಿರೀಕ್ಷೆಯಲ್ಲಿರುವ ಬಡವರಿಗೆ ಗುಡ್ ನ್ಯೂಸ್: ವಿವಿಧ ವಸತಿ ಯೋಜನೆಯಡಿ 1.30 ಲಕ್ಷ ಮನೆಗಳ ನಿರ್ಮಾಣ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ವಸತಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಕೆಲವು ಸಲಹೆ – ಸೂಚನೆಗಳನ್ನು ನೀಡಿದ್ದಾರೆ. ಪ್ರಧಾನಮಂತ್ರಿ ಆವಾಸ್‌ Read more…

ರಾಜ್ಯದ ಬಡ ಕುಟುಂಬಗಳಿಗೆ ಭರ್ಜರಿ ಗುಡ್ ನ್ಯೂಸ್: ತಿಂಗಳಾಂತ್ಯಕ್ಕೆ 38 ಸಾವಿರ ಮನೆ ಹಂಚಿಕೆ

ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದಲ್ಲೆಡೆ ಬಡ ಕುಟುಂಬಗಳಿಗೆ 38,000 ಮನೆಗಳನ್ನು ಈ ತಿಂಗಳಾಂತ್ಯಕ್ಕೆ ಅಥವಾ ಆಗಸ್ಟ್ ಮೊದಲ ವಾರ ಮನೆಗಳನ್ನು ಹಂಚಿಕೆ ಮಾಡಲಾಗುವುದು. ವಸತಿ ಸಚಿವ Read more…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಈ ದಿಕ್ಕಿಗೆ ನೀಡಿ ಪ್ರಾಶಸ್ತ್ಯ

ಮನೆ ಅಂದ ಮೇಲೆ ಕಿಟಕಿ ಇರಲೇಬೇಕು. ಕಿಟಕಿಯನ್ನು ನೀವು ಕೇವಲ ಮನೆಯ ಅಂದದ ರೀತಿಯಿಂದ ಮಾತ್ರ ನೋಡಬಾರದು. ಮನೆಯ ಕಿಟಕಿಗೂ ವಾಸ್ತು ಶಾಸ್ತ್ರದ ಪ್ರಕಾರ ಅದರದ್ದೇ ಆದ ನಿಯಮಗಳು Read more…

ಮನೆಯ ʼವಾಸ್ತುʼ ಸರಿಯಾಗಿದ್ರೆ ದೊರೆಯುತ್ತೆ ಮನಕ್ಕೆ ನೆಮ್ಮದಿ

ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಮೊದಲಿನಿಂದ ಇದ್ದರೂ, ಅದು ಫೇಮಸ್ ಆಗಿದ್ದು ಇತ್ತೀಚಿನ ದಶಕದಲ್ಲಿ. ಹೌದು ನಮ್ಮಲ್ಲಿ ಮೊದಲಿನಿಂದಲೂ ಅಗ್ನಿ ಮೂಲೆ ಇಲ್ಲಿರಬೇಕು, ನೀರಿನ ತೊಟ್ಟಿ ಅಲ್ಲಿರಬೇಕು ಎಂದೆಲ್ಲಾ ಹೇಳಿ Read more…

ಮುಖ್ಯ ಕೆಲಸಕ್ಕೆ ಹೊರ ಹೋಗುವ ವೇಳೆ ಈ ಘಟನೆ ನಡೆದ್ರೆ ಶುಭ

  ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ಇಲ್ವಾ ಎಂಬ ಭಯ ಮನೆ ಮಾಡಿರುತ್ತದೆ. ಕೆಲಸಕ್ಕೆ ಹೋಗುವ ಮುನ್ನ ಖಾಲಿ ಕೊಡ ತಂದ್ರೆ ಅಪಶಕುನ Read more…

ರೇಣುಕಾಸ್ವಾಮಿ ಕೊಲೆಗೈದು ಸ್ನಾನ ಮಾಡಿದ್ದ ದರ್ಶನ್ ಮನೆಯಲ್ಲಿ ಹಲವು ವಸ್ತು ಜಪ್ತಿ

ಬೆಂಗಳೂರು: ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಟೌನ್‌ಶಿಪ್ ನಲ್ಲಿರುವ ನಟ ದರ್ಶನ್ ಅವರ ಮನೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಮಹಜರು ನಡೆಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಪೋಲೀಸರು ಠಾಣೆಯಿಂದ ದರ್ಶನ್ Read more…

BREAKING: ಮೋದಿ ಮೊದಲ ಸಂಪುಟ ಸಭೆಯಲ್ಲೇ ಬಡವರಿಗೆ ಗುಡ್ ನ್ಯೂಸ್: 3 ಕೋಟಿ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ

ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೂರು ಕೋಟಿ ಮನೆ ನಿರ್ಮಾಣ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ Read more…

ಮನೆಯಲ್ಲಿ ಶ್ರೀ ಚಕ್ರ , ಸಾಲಿಗ್ರಾಮ ಪೂಜಿಸುವವರು ತಿಳಿದುಕೊಳ್ಳಿ ಈ ವಿಷಯ

1. ಮಡಿ ಮೈಲಿಗೆ ಅನುಸರಿಸಿ. ೨. ಪ್ರತಿದಿನ ನೈವೇದ್ಯ ಆಗಬೇಕು. ೩. ಮನೆಗೆ ಬಂದ ಸುಮಂಗಲಿಯರಿಗೆ ಅರಿಸಿನ ಕುಂಕುಮ ಕೊಡದೇ ಕಳುಹಿಸಬೇಡಿ. ೪. ಸ್ತ್ರೀಯರನ್ನು ಗೌರವಿಸಿ, ಯಾವುದೇ ಕಾರಣಕ್ಕೂ Read more…

ನಿಮ್ಮ ಜೀವನದ ಈ ಸಮಸ್ಯೆಗಳನ್ನು ನಿವಾರಿಸಲು ಸಿಂಧೂರದಿಂದ ಮಾಡಿ ಪರಿಹಾರ

ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಹಾಗಾಗಿ ಕೆಲವರು ಅದನ್ನು ಮೆಟ್ಟಿ ನಿಂತರೆ ಇನ್ನೂ ಕೆಲವರು ಅದನ್ನು ನಿವಾರಿಸಿಕೊಳ್ಳಲು ದೇವರ ಮೊರೆ ಹೋಗುತ್ತಾರೆ. ಹಾಗಾಗಿ ಅಂತವರು ನಿಮ್ಮ ಜೀವನದಲ್ಲಿ ಎದುರಾದ Read more…

ಅಮಾವಾಸ್ಯೆಯಂದು ನಿಂಬೆ ಹಣ್ಣಿನಿಂದ ಮುಖ್ಯ ಬಾಗಿಲ ಬಳಿ ಹೀಗೆ ಮಾಡಿದ್ರೆ ದೂರವಾಗುತ್ತೆ ದುಷ್ಟಶಕ್ತಿ

ಅಮಾವಾಸ್ಯೆ ಅತ್ಯಂತ ಶಕ್ತಿವಂತ ದಿನ ಏನೂ ಮಾಡದಿದ್ದರೂ ಈ ಚಿಕ್ಕ ಕೆಲಸ ಮಾಡಿದರೆ ಎತಂಹ ಬಡವ ಕೂಡ ಶ್ರೀಮಂತರಾಗುತ್ತಾರೆ..!! ಕೆಟ್ಟ ಜನರ ಕಣ್ಣಿನ ಆಯಾಸವನ್ನು ಹೋಗಲಾಡಿಸಲು ಅಮಾವಾಸ್ಯೆ ತಿಥಿಯಂದು Read more…

ನಿಮ್ಮ ಜಾಗದಲ್ಲಿ ಪಾತಳ ನಡಿಗೆ ಸಮಸ್ಯೆ ಇದ್ದರೆ ಮನೆ ಕಟ್ಟುವಾಗ ಮಾಡಿ ಈ ಪರಿಹಾರ

ಪ್ರತಿಯೊಬ್ಬರು ತಮ್ಮದೇ ಆದ ಮನೆಯನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ಜಾಗವನ್ನು ಖರೀದಿಸುತ್ತಾರೆ. ಆದರೆ ಕೆಲವು ಜಾಗದಲ್ಲಿ ಪಾತಳ ನಡಿಗೆ ಇರುತ್ತದೆ. ಅಂದರೆ ಆ ಜಾಗ ನಾಗದೇವರಿಗೆ ಸಂಬಂಧಿಸಿದ್ದು ಆಗಿರುತ್ತದೆ. Read more…

ಮನೆ ಮುಂದೆ ತೆಂಗಿನಸಸಿಯನ್ನು ಈ ದಿಕ್ಕಿನಲ್ಲಿ ನೆಡಬಾರದಂತೆ…!

ನಾವು ಸಾಮಾನ್ಯವಾಗಿ ಎಲ್ಲರ ಮನೆಯ ಸುತ್ತಮುತ್ತ ತೆಂಗಿನ ಸಸಿ ಇರುವುದು ನೋಡುತ್ತೇವೆ. ಉದ್ದವಾಗಿ, ದಟ್ಟವಾಗಿ ಬೆಳೆದ ತೆಂಗಿನ ಸಸಿ ಎಲ್ಲೆಲಿಯೂ ಕಂಡುಬರುತ್ತದೆ. ಆದರೆ ಕೆಲವರು ತೆಂಗಿನ ಸಸಿಯನ್ನು ಮನೆಯ Read more…

ನಿಮ್ಮ ತೋಟದಲ್ಲಿರುವ ಸಸ್ಯ ಸುಂದರವಾಗಿ ಬೆಳೆಯಲು ದಾಲ್ಚಿನ್ನಿ ಮತ್ತು ಅಲೋವೆರಾವನ್ನು ಹೀಗೆ ಬಳಸಿ

ಕೆಲವರು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮನೆಯ ಸುತ್ತಮುತ್ತ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಹೂವಿನ ಗಿಡಗಳು ಕೆಲವೊಮ್ಮೆ ಚೆನ್ನಾಗಿ ಬೆಳೆಯುವುದಿಲ್ಲ. ಇಲ್ಲವಾದರೆ ಚೆನ್ನಾಗಿ ಬೆಳೆದ ಗಿಡಗಳನ್ನು ಕೀಟಗಳು ಹಾನಿಗೊಳಿಸುತ್ತವೆ. Read more…

ಮನೆ ವಾಸ್ತು ದೋಷವನ್ನು ನಿವಾರಿಸಲು ಹನುಮಂತನ ಚಿತ್ರ ಈ ದಿಕ್ಕಿನಲ್ಲಿಡಿ

ಮನೆಯಲ್ಲಿ ವಾಸ್ತು ಸರಿಯಾಗಿದ್ದರೆ ಆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆಯಂತೆ. ಇಲ್ಲವಾದರೆ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಹನುಮಂತನ ಚಿತ್ರವನ್ನು ಹಾಕುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆಯಂತೆ. Read more…

ಬಾವಲಿ ಮಾತ್ರವಲ್ಲ ಈ ಎಲ್ಲಾ ಜೀವಿಗಳು ಮನೆಯೊಳಗೆ ಬಂದರೆ ಅದು ಕೆಟ್ಟ ಶಕುನ

ಸಾಮಾನ್ಯವಾಗಿ ಒಳ್ಳೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಶುಭ ಶಕುನವಾಗಲಿ ಎಂದೇ ಎಲ್ಲರೂ ಬಯಸುತ್ತಾರೆ. ಅಶುಭ ಶಕುನ ಕಂಡರೆ ಆ ಕೆಲಸ ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆಯಿದೆ. ಶುಭಶಕುನ ಸಿಕ್ಕರೆ ಮನಸ್ಸು Read more…

ಹೈನುಗಾರಿಕೆ ಉತ್ತೇಜನಕ್ಕೆ ಮಹತ್ವದ ಹೆಜ್ಜೆ: ಮನೆಗೊಂದು ಹಸು ನೀಡಲು ಚಿಂತನೆ

ಬೆಂಗಳೂರು: ಹಾಳು ಇಳುವರಿ, ಸಂಗ್ರಹ ಹೆಚ್ಚಳ, ಹೈನುಗಾರಿಕೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಶೀಘ್ರವೇ ಮನೆಗೊಂದು ಹಸು ನೀಡಲಾಗುವುದು. ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಫಲಾನುಭವಿಗಳಿಗೆ ಮನೆಗೊಂದು ಹಸು ನೀಡಲು ಚಿಂತನೆ Read more…

‘ಮನೆ-ಕಾರು’ ಬಯಸುವವರು ಪ್ರತಿ ಭಾನುವಾರ ಮಾಡಿ ಈ ಕೆಲಸ

ಸ್ವಂತ ಮನೆಯಿರಬೇಕು, ಅದ್ರ ಮುಂದೊಂದು ಕಾರ್ ಇರಬೇಕು ಎನ್ನುವುದು ಎಲ್ಲರ ಕನಸು. ಎಷ್ಟೇ ಕಷ್ಟಪಟ್ಟರೂ ಕೆಲವರ ಕನಸು ಪೂರ್ಣವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರ ಇದಕ್ಕೊಂದು ಉಪಾಯ ಹೇಳಿದೆ. ಪ್ರತಿ ಭಾನುವಾರ ಕೆಲವೊಂದು Read more…

ಮನೆಯ ಎಲ್ಲ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ವೇದ ಪುರಾಣಗಳಲ್ಲಿ, ಗುರುವಾರ ಹಳದಿ ವಸ್ತುಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ದಿನ ಹಳದಿ ಬಟ್ಟೆಗಳನ್ನು ಧರಿಸುವುದು, ಹಳದಿ ವಸ್ತುಗಳನ್ನು ತಿನ್ನುವುದು ಮತ್ತು ಹಳದಿ ವಸ್ತುಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...