alex Certify Hotel | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಮಗು ಮಾಡಿದ ಕರೆ

ಇಬ್ಬರು ಗನ್‌ಧಾರಿಗಳು ತಾಜ್ ಮಹಲ್ ಹೊಟೇಲ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕರೆಯೊಂದು ಮುಂಬೈ ಪೊಲೀಸರನ್ನು ತುದಿಗಾಲಿಗೆ ತಂದಿಟ್ಟಿತ್ತು. ಹೀಗೊಂದು ಕರೆಯನ್ನು ಸ್ವೀಕರಿಸಿದ ಹೊಟೇಲ್‌ನ ನಿಯಂತ್ರಣ ಕೊಠಡಿ ಕೂಡಲೇ ಪೊಲೀಸರಿಗೆ Read more…

ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ

ಬ್ರಿಟನ್‌ನ ಅತ್ಯಂತ ಜನಪ್ರಿಯ ಹೊಟೇಲುಗಳಲ್ಲಿ ಒಂದಾದ ಲಿವರ್‌ಪೂಲ್‌ನ ಅಡೆಲ್ಫಿ ಹೊಟೇಲ್‌ಗೆ ಚೆಕ್‌-ಇನ್ ಆದ ದಂಪತಿಗಳಿಗೆ ವಿಚಿತ್ರ ಸದ್ದಿನೊಂದಿಗೆ ಏನೋ ಇದೆ ಎಂದು ಭಾಸವಾಗಿದೆ. ಕೂಡಲೇ ಹೊಟೇಲ್‌ ಆವರಣದಲ್ಲಿ ಅಡ್ಡಾಡಲು Read more…

ಪ್ರವಾಸಿ ಮಾರ್ಗದರ್ಶಿಗಳ ಖಾತೆಗೆ 5 ಸಾವಿರ ರೂ. ಜಮಾ: ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ವಿನಾಯಿತಿ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರವಾಸಿ ಮಾರ್ಗದರ್ಶಿ ಗಳಿಗೆ 5 ಸಾವಿರ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ನೋಂದಾಯಿತ ಮಾರ್ಗದರ್ಶಿಗಳಿಗೆ 5 ಸಾವಿರ ರೂ. Read more…

BIG BREAKING: ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಪಾವತಿದಾರರಿಗೆ ಗುಡ್ ನ್ಯೂಸ್, ಶೇಕಡ 50 ರಷ್ಟು ರಿಯಾಯ್ತಿ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆಯಲ್ಲಿ ಶೇಕಡ 50 ರಷ್ಟು ವಿನಾಯಿತಿ ನೀಡಲಾಗಿದೆ. 2021- 22 ನೇ ಆರ್ಥಿಕ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ Read more…

ಬಸ್, ಹೋಟೆಲ್, ಚಿತ್ರೀಕರಣ ಪುನಾರಂಭ: ಮಾಲ್, ಈಜುಕೊಳ, ಸಿನಿಮಾ ಮಂದಿರಕ್ಕೆ ನಿರ್ಬಂಧ; ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಬಸ್ ಸಂಚಾರ ಸೇರಿ ಬಹುತೇಕ ಎಲ್ಲಾ ಚಟುವಟಿಕೆ ಪುನಾರಂಭವಾಗಲಿವೆ. ಬಸ್‌ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿ ಶೇಕಡ 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ Read more…

ವೇತನ ಕೊಡಲಾಗದೆ ಸ್ಥಗಿತಗೊಂಡ ಪಂಚತಾರಾ ಹೋಟೆಲ್

ಕೋವಿಡ್ ಸಾಂಕ್ರಮಿಕದ ಕಾರಣದಿಂದ ಲಾಕ್‌ಡೌನ್‌ ಮೇಲೆ ಲಾಕ್‌ಡೌನ್‌ ಆಗಿ ಚಟುವಟಿಕೆಗಳನ್ನೇ ಕಾಣದೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮುಂಬೈನ ಹಯಾತ್‌ ರಿಜೆನ್ಸಿ ಹೊಟೇಲ್‌ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. “ಏಷ್ಯನ್ Read more…

IRCTC ಶುರು ಮಾಡಿದೆ ವರ್ಕ್ ಫ್ರಂ ಹೊಟೇಲ್ ಪ್ಯಾಕೇಜ್

ಕೊರೊನಾ ಹಿನ್ನಲೆಯಲ್ಲಿ ದೇಶದ ಪರಿಸ್ಥಿತಿ ಬಿಗಡಾಯಿಸಿದೆ. ಮನೆಯಲ್ಲೇ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ಪರಿಸರದಲ್ಲಿ ಕುಳಿತು ಕೆಲಸ ಮಾಡಿ ಬೇಸರಗೊಂಡಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಐಆರ್‌ಸಿಟಿಸಿ Read more…

ಹುಡುಗಿಯನ್ನು ಹೋಟೆಲ್ ನಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ, ಮೂವರು ಅರೆಸ್ಟ್

ಚೆನ್ನೈ: ತಮಿಳುನಾಡಿನಲ್ಲಿ ಹದಿ ಹರೆಯದ ಬಾಲಕಿಯನ್ನು ಅಪಹರಿಸಿದ ಮೂವರು ಹೋಟೆಲ್ ನಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಪೂನಮಲ್ಲೀ ಪ್ರದೇಶದಲ್ಲಿ ಘಟನೆ ನಡೆದಿದೆ. 15 ವರ್ಷದ ಬಾಲಕಿ 5 Read more…

ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ ಈ ಹೋಟೆಲ್

ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವ ಚೀನೀ ರೆಸ್ಟೋರಂಟ್ ಒಂದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಇತರ ಎಲ್ಲಾ ಹೋಟೆಲ್‌ಗಳ ಸೌಲಭ್ಯಗಳನ್ನು ಕೊಡುವ ಈ ಹೋಟೆಲ್‌ನಲ್ಲಿ ಅತಿಥಿಗಳು ತಮ್ಮ ಕೋಣೆಗಳಿಂದ Read more…

ಗ್ರಾಹಕ ನೀಡಿದ ಕೆಂಪು ಲಕೋಟೆ ತೆರೆದು ನೋಡಿದವರಿಗೆ ಕಾದಿತ್ತು ದೊಡ್ಡ ʼಅಚ್ಚರಿʼ

ಕೊರೋನಾ ಸಾಂಕ್ರಾಮಿಕದ ಪರಿಣಾಮದಿಂದಾಗಿ ತತ್ತರಿಸಿರುವ ಹೋಟೆಲ್ ಉದ್ಯಮದ ನೆರವಿಗೆ ನಿಂತ ಯೂಟ್ಯೂಟರ್ ಒಬ್ಬ, ಸಾವಿರಾರು ಡಾಲರ್ ಗಳನ್ನು ಹೋಟೆಲ್ ನೌಕರರಿಗೆ ಇನಾಮು ಕೊಟ್ಟಿದ್ದಾನೆ. ಕ್ಸಿಯೋಮಾಎನ್ವೈಸಿ ಎಂದೇ ಹೆಸರು ಪಡೆದಿರುವ Read more…

BIG NEWS: 62 ಸ್ಟಾರ್ ಹೋಟೆಲ್ ಗಳಿಗೆ ಕೈಗಾರಿಕೆ ಸ್ಥಾನಮಾನ – ವಿದ್ಯುತ್, ತೆರಿಗೆ ವಿನಾಯಿತಿ

ಬೆಂಗಳೂರು: ರಾಜ್ಯದ 62 ಸ್ಟಾರ್ ಹೋಟೆಲ್ ಗಳಿಗೆ ಕೈಗಾರಿಕೆ ಸ್ಥಾನಮಾನ ನೀಡಲಾಗುವುದು. ಜೊತೆಗೆ ವಿದ್ಯುತ್ ಶುಲ್ಕ, ತೆರಿಗೆಯಲ್ಲಿ ವಿನಾಯಿತಿ ನೀಡಲಾಗುವುದು. ಇದುವರೆಗೆ ವಾಣಿಜ್ಯ ದರದಲ್ಲಿ ಹೋಟೆಲ್ ಗಳಿಗೆ ಕಟ್ಟಡದ Read more…

ಗೊತ್ತಿಲ್ಲದೇ ಆದ ತಪ್ಪಿಗೆ ಪರಿತಪಿಸುತ್ತಿದೆ ಈ ಹೋಟೆಲ್

ತನ್ನಿಂದ ಗೊತ್ತಿಲ್ಲದೇ ಆದ ತಪ್ಪಿನಿಂದಾಗಿ ಹೊರಗಡೆ ತಿರುಗಾಡುವ ಮಂದಿಯ ಕಣ್ಣಿಗೆ ’ಸೌನಾ’ (ಬಿಸಿ ಉಷ್ಣಾಂಶಕ್ಕಾಗಿ ರೂಪಿಸಿರುವ ಒಂದು ಕೋಣೆ) ದಲ್ಲಿ ಕೂರುವ ಅತಿಥಿಗಳು ಕಾಣುವಂತೆ ಆಗಿರುವುದಕ್ಕೆ ದಕ್ಷಿಣ ಕೊರಿಯಾದ Read more…

ಪ್ರತಿಷ್ಠಿತ ಮಠದ ಅಧಿಕಾರಿಯಿಂದ ಅತ್ಯಾಚಾರ: ಉಪನ್ಯಾಸಕಿ ದೂರು

ಬೆಂಗಳೂರು: ಚಿತ್ರದುರ್ಗದ ಪ್ರತಿಷ್ಠಿತ ಮಠವೊಂದರ ಸಿಇಒ ಲೈಂಗಿಕ ದೌರ್ಜನ್ಯವೆಸಗಿ, ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡುತ್ತಿರುವುದಾಗಿ ಉಪನ್ಯಾಸಕಿ ದೂರು ನೀಡಿದ್ದಾರೆ. ಬೆಂಗಳೂರಿನ ಆರ್.ಎಂ.ಸಿ. ಪೊಲೀಸ್ ಠಾಣೆಗೆ 32 ವರ್ಷದ ಉಪನ್ಯಾಸಕಿ Read more…

ಹೋಟೆಲ್​ಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಐನಾತಿ ದಂಪತಿ…!

ಗೋವಾ ಮೂಲದ ವ್ಯಕ್ತಿಯೊಬ್ಬ ವಿಐಪಿ ಎಂದು ಹೇಳಿಕೊಂಡು ಹೋಟೆಲ್​​ವೊಂದನ್ನ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚೆಕೌಟ್​ ಮಾಡಿ ಬಿಲ್​ ಪಾವತಿ ಮಾಡುವ ಸಮಯ ಬಂದಾಗ ಆರೋಪಿ ಮತ್ತಾತನ ಪತ್ನಿ Read more…

ಚೆನ್ನೈ ಐಷಾರಾಮಿ ಹೋಟೆಲ್ ನಲ್ಲೀಗ 85 ಮಂದಿಗೆ ಕೊರೋನಾ ಪಾಸಿಟಿವ್…!

ಚೆನ್ನೈ: ಅದು ಚೆನ್ನೈ ಸಮೀಪ ಐಷಾರಾಮಿ ಹೋಟೆಲ್. ಅಲ್ಲಿ ಒಬ್ಬ ಸ್ಟಾಫ್ ಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಅಲ್ಲಿನ ಎಲ್ಲ 609 ಮಂದಿಗೆ ಪರೀಕ್ಷೆಗಾಗಿ Read more…

ಬೆಚ್ಚಿ ಬೀಳಿಸುವಂತಿದೆ ದಂಡದ ಮೊತ್ತ: ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದ್ರೆ 5 ಸಾವಿರ ರೂ., ನಿಯಮ ಉಲ್ಲಂಘನೆಗೆ 25 ಸಾವಿರ ರೂ. ಫೈನ್

ಬೆಂಗಳೂರು: ಕರ್ನಾಟಕ ಸಾರ್ವಜನಿಕ ರೋಗಗಳ ಸುಗ್ರೀವಾಜ್ಞೆ – 2020 ಸುಗ್ರೀವಾಜ್ಞೆ ತಿದ್ದುಪಡಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಕಲಾಗುವುದು. ದೈಹಿಕ ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದರೆ Read more…

ಮಂಗಳೂರಲ್ಲಿ ಫೈರಿಂಗ್: ಜನನಿಬಿಡ ಸ್ಥಳದಲ್ಲೇ ಯುವಕರಿಂದ ಗುಂಡಿನ ದಾಳಿ

ಮಂಗಳೂರು: ಮಂಗಳೂರಿನಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಳ್ನೀರ್ ಸಮೀಪದ ಹೋಟೆಲ್ ಬಳಿ ಫೈರಿಂಗ್ ಮಾಡಲಾಗಿದೆ. ಹೋಟೆಲ್ ನಲ್ಲಿ ಸಮೋಸ ಖರೀದಿಗೆ ಬಂದಿದ್ದ ಅಪರಿಚಿತರು ಗಲಾಟೆ Read more…

“ನಿನ್ನ ಪತ್ನಿ ಬಾಯ್ ಫ್ರೆಂಡ್ ಜೊತೆ ಸುತ್ತುತ್ತಿದ್ದಾಳೆ’’: ಫೋನ್ ಬಂದ ನಂತ್ರ ಏನಾಯ್ತು….?

ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಪತಿಗೆ ಮೋಸ ಮಾಡಿ ಪ್ರೇಮಿ ಜೊತೆಗಿದ್ದ ಪತ್ನಿ, ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹೊಟೇಲ್ ನಲ್ಲಿಯೇ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು Read more…

ಮಯ್ಯಾಸ್ ಹೋಟೆಲ್ ನಲ್ಲಿ ಭೋಜನ ಸವಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಮಧ್ಯಾಹ್ನ ಬೆಂಗಳೂರಿನ ಜಯನಗರದಲ್ಲಿರುವ ಮಯ್ಯಾಸ್ ಹೋಟೆಲ್ ನಲ್ಲಿ ಭೋಜನ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಸಚಿವರಾದ ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಸಂಸದ Read more…

ಯುವತಿ ಮೇಲೆ ಅತ್ಯಾಚಾರ: ಮದುವೆಯಾಗುವ ಹುಡುಗನಿಗೆ ಅಶ್ಲೀಲ ಫೋಟೋ ಸೆಂಡ್

ನವದೆಹಲಿ: ಮಾಜಿ ಸೈನಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 2018 ರಲ್ಲಿ ಘಟನೆ ನಡೆದಿದ್ದು ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ. ಸರಬ್ಜಿತ್ ಹಾಗೂ ಆತನ ಸ್ನೇಹಿತ ಬಂಧಿತ ಆರೋಪಿಗಳಾಗಿದ್ದಾರೆ. ಮೊಹಾಲಿ Read more…

ಪ್ರವಾಸ: ಭೂಲೋಕದ ʼಸ್ವರ್ಗʼ ಮನಾಲಿ…!

ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ಮನಾಲಿಯೂ ಒಂದು. ಸದಾ ಮಂಜಿನಿಂದ ಆವೃತವಾದ ಪರ್ವತಗಳಿರುವ ಈ ತಾಣಕ್ಕೆ ಬೆಳ್ಳಿಯ ಕಣಿವೆ ಎಂಬ ಹೆಸರೂ ಇದೆ. ಮನುಸ್ಮೃತಿಯನ್ನು ರಚಿಸಿದ ಮನು ನಿಲಯವೇ Read more…

ಲಾಡ್ಜ್ ಗೆ ಹೋದ ಯುವ ಜೋಡಿ, ಆಗಿದ್ದೇನು ನೋಡಿ

ಉತ್ತರ ಪ್ರದೇಶ ರಾಜಧಾನಿ ಲಖ್ನೋದ ಕೃಷ್ಣ ನಗರದ ಹೋಟೆಲ್ ವೊಂದರ ಕೊಠಡಿಯಲ್ಲಿ ಯುವ ಜೋಡಿ ಮೃತದೇಹ ಕಂಡು ಬಂದಿದೆ. ಹೋಟೆಲ್ ಸಿಬ್ಬಂದಿ ಯುವಜೋಡಿಯ ಮೃತದೇಹವನ್ನು ಗಮನಿಸಿದ ನಂತರ ಪೊಲೀಸರಿಗೆ Read more…

ಈ ರೆಸ್ಟೋರೆಂಟ್ ನಲ್ಲಿ ಗೂಬೆಗಳೇ ಗ್ರಾಹಕರ ಆಕರ್ಷಣೆ…!

ವಿದೇಶಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರನ್ನು ಖುಷಿಯಾಗಿಡಲು ಏನೆನೆಲ್ಲಾ ಆಕರ್ಷಣೆಗಳನ್ನು ಮಾಡುತ್ತಾರೆ ಗೊತ್ತೆ ? ಮತ್ಸ್ಯಾಗಾರದಲ್ಲಿ ಹೋಟೆಲ್ ನಿರ್ಮಿಸುವುದು, ನೀರಿನಲ್ಲಿ ಮೀನು ಬಿಟ್ಟು ಗ್ರಾಹಕರಿಗೆ ಕಚಗುಳಿ ಕೊಡಿಸುವುದು, ಪಳಗಿದ Read more…

ಪುರಾತನ ಹೋಟೆಲ್ ಪರಿಶೀಲನೆ ವೇಳೆ ಮಹತ್ವದ ಮಾಹಿತಿ ಬಹಿರಂಗ

ಅಮೆರಿಕಾದ ಅತ್ಯಂತ ಹಳೆಯದಾದ ಹೋಟೆಲ್ ಆದ ಮೆಕ್ಸಿಕನ್ ಕೇವ್ ನಲ್ಲಿ ಬಹುಕಾಲದಿಂದ ಮಾನವರು ವಾಸವಿದ್ದ ಕುರುಹು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಝಕಟೆಕಾಸ್ ನ ಬೆಟ್ಟದ Read more…

ʼಕ್ವಾರಂಟೈನ್ʼ ನಲ್ಲಿದ್ದ ವೈದ್ಯರ ಬಿಲ್ ನೋಡಿದ್ರೆ ತಿರುಗುತ್ತೆ ತಲೆ….!

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹೋಟೆಲ್‌ ಒಂದರಲ್ಲಿ ಕ್ವಾರೆಂಟೈನ್ ಆಗಿದ್ದ ವೈದ್ಯರುಗಳು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿದ ಪ್ರಕರಣ ಬಹಿರಂಗವಾಗಿದೆ. ಈ ಆಘಾತಕಾರಿ ಪ್ರಕರಣವು Read more…

ಮಾರುಕಟ್ಟೆಗೆ ಬಂತು ಪರೋಟ ಮಾಸ್ಕ್….!

ಕೊರೊನಾದಿಂದ ದೂರ ಉಳಿಯಲು ಮಾಸ್ಕ್ ಧಾರಣೆ ಅನಿವಾರ್ಯವಾಗಿದ್ದು, ಮಾರುಕಟ್ಟೆಗೆ ವಿಭಿನ್ನ ಮಾಸ್ಕ್ ಗಳು ಲಗ್ಗೆ ಇಡುತ್ತಲೇ ಇವೆ. ಮನುಷ್ಯರ ಚರ್ಮದ ಬಣ್ಣ, ವ್ಯಕ್ತಿಯ ಮುಖವನ್ನೇ ಹೋಲುವ ಮಾಸ್ಕ್, ಮಕ್ಕಳನ್ನು Read more…

ಬೆರಗಾಗಿಸುತ್ತೆ‌ ಸಂಪೂರ್ಣ ʼಬಂಗಾರʼಮಯವಾಗಿರುವ ಈ ಹೋಟೆಲ್

ಹನೋಯಿ: ನಮ್ಮಲ್ಲಿ ದೇವಸ್ಥಾನಗಳ ಬಾಗಿಲಿಗೆ, ಗೋಡೆಗೆ ಬಂಗಾರದ ತಗಡು ಹೊಡೆಯುವುದನ್ನು ನೋಡಿದ್ದೇವೆ. ಹಿಂದಿನ ಕಾಲದಲ್ಲಿ ರಾಜರು, ಈಗಿನ ಆಗರ್ಭ ಶ್ರೀಮಂತರು ಮನೆಯಲ್ಲಿ ಬಂಗಾರದ ತಟ್ಟೆ ಇಟ್ಟು ಊಟ ಮಾಡುತ್ತಾರೆ. Read more…

ʼಕೊರೊನಾʼದಿಂದಾಗಿ ಹೋಟೆಲ್ ಮಾರಾಟಕ್ಕೆ ಮುಂದಾದ ಮಾಲೀಕರು..!

ಕೊರೊನಾ ಮಹಾಮಾರಿಗೆ ಒಂದು ಕಡೆ ಜೀವ ಬಲಿಯಾದರೆ, ಮತ್ತೊಂದು ಕಡೆ ಜೀವನ ಕೂಡ ಬೀದಿಗೆ ಬಿದ್ದಿದೆ. ಅದೆಷ್ಟೋ ಉದ್ಯಮಗಳು ಸುಧಾರಿಸಿಕೊಳ್ಳಲು ಸಾಧ್ಯವಾಗದೇ ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ ಹೋಟೆಲ್ ಉದ್ಯಮ Read more…

ಇಲ್ಲಿದೆ ಬೆಂಗಳೂರಿನ ʼಕೊರೊನಾʼ ಆರೈಕೆ ಕೇಂದ್ರಗಳ ಪಟ್ಟಿ

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಾಂಡವವಾಡುತ್ತಿದೆ. ಕೊರೊನಾ ರಣಕೇಕೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇದರ ಜೊತೆಗೆ ಸೋಂಕಿತರ ಸಂಖ್ಯೆಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಾಸಿಗೆಗಳ ಕೊರತೆ ಕೂಡ ಉಂಟಾಗುತ್ತಿದೆ. ಹೀಗಾಗಿ 1600 Read more…

ಹೋಟೆಲ್ ಗಳು ಓಪನ್ ಆದರೂ ಬರುತ್ತಿಲ್ಲ ಗ್ರಾಹಕರು….!

ದೇಶದಲ್ಲಿ 5 ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆಗಳನ್ನು ನೀಡಲಾಗಿದ್ದು, ಹೀಗಾಗಿ ಜೂನ್ 8ರ ಸೋಮವಾರದಿಂದ ರಾಜ್ಯದಾದ್ಯಂತ ಹೋಟೆಲ್ ಗಳು ಆರಂಭವಾಗಿವೆ. ಹೋಟೆಲ್ ಆರಂಭಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...