alex Certify Horror | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಾರರ್ ಸಿನಿಮಾʼ ನೋಡಿ ಬರ್ನ್ ಮಾಡಿ ಕ್ಯಾಲೋರಿ

ಸಾಮಾನ್ಯವಾಗಿ ಭಯ ಹುಟ್ಟಿಸುವ ಸಿನಿಮಾವನ್ನು ಮಕ್ಕಳಿಗೆ ನೋಡಲು ಬಿಡುವುದಿಲ್ಲ. ಹಾರರ್ ಚಿತ್ರ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಭಯಗೊಳ್ಳುವಂತೆ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾರರ್ ಚಿತ್ರಗಳನ್ನು Read more…

ಸಂಪತ್ತಿನ ಆಸೆಗಾಗಿ ಘೋರ ಕೃತ್ಯ: ಸ್ನೇಹ ಬೆಳೆಸಿ ಮಾಟ-ಮಂತ್ರಕ್ಕಾಗಿ ಶಿರಚ್ಛೇದ ಮಾಡಿದ ಯುವಕರು…!

ಮಾಟ-ಮಂತ್ರಕ್ಕಾಗಿ ಮಕ್ಕಳನ್ನು ಬಲಿಕೊಟ್ಟಿರುವ ಅನೇಕ ಪ್ರಕರಣಗಳು ನಡೆದಿವೆ. ಇದೀಗ ದೆಹಲಿಯಲ್ಲಿ ಸಂಪತ್ತಿನ ಆಸೆಗಾಗಿ ಇಬ್ಬರು ದುಷ್ಕರ್ಮಿಗಳು 29 ವರ್ಷದ ಯುವಕನ ಶಿರಚ್ಛೇದ ಮಾಡಿದ್ದಾರೆ. ಮಾಟ ಮಂತ್ರದ ಮೂಲಕ ತಮ್ಮ Read more…

ಶವಾಗಾರದ ಬಳಿ ಮೃತ ದೇಹವನ್ನು ಎಳೆದಾಡಿದ ನಾಯಿಗಳು; ಆಘಾತಕಾರಿಯಾಗಿದೆ ವಿಡಿಯೋ….!

ಉತ್ತರ ಪ್ರದೇಶದ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್‌ಮಾರ್ಟಮ್ ಮನೆಯ ಹೊರಗೆ ಇಟ್ಟಿದ್ದ ಮೃತದೇಹವನ್ನು ಬೀದಿ ನಾಯಿಗಳು ಕಚ್ಚಿ ತಿಂದಿವೆ. Read more…

ಎದೆ ನಡುಗಿಸುತ್ತೆ ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಸಿಸಿ ಟಿವಿ ದೃಶ್ಯಾವಳಿ !

ನೆರೆಯ ರಾಷ್ಟ್ರ ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 116 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯರಾತ್ರಿ ಗನ್ಸು ಪ್ರಾಂತ್ಯದಲ್ಲಿ ಸಂಭವಿಸಿದ 5.9 ರ ತೀವ್ರತೆಯ ಭೂಕಂಪವು ಚೀನಾ ಜನತೆಯನ್ನು Read more…

ಕಂಪಾಸ್ ನಿಂದ 108 ಬಾರಿ ಚುಚ್ಚಿ ಸಹಪಾಠಿಗೆ ಇರಿದ ಸ್ನೇಹಿತರು: 4ನೇ ತರಗತಿ ಬಾಲಕರಿಂದ ಘೋರ ಕೃತ್ಯ

ಮಧ್ಯಪ್ರದೇಶದ ಇಂದೋರ್‌ನಲ್ಲಿ 4ನೇ ತರಗತಿಯ ವಿದ್ಯಾರ್ಥಿಗೆ ತನ್ನ ಸಹಪಾಠಿಗಳು 108 ಬಾರಿ ಇರಿದಿರುವ ಭಯಾನಕ ಘಟನೆ ಸೋಮವಾರ ನಡೆದಿದೆ. ಮಕ್ಕಳ ಕಲ್ಯಾಣ ಸಮಿತಿಯು(ಸಿಡಬ್ಲ್ಯುಸಿ) ಘಟನೆಯ ಬಗ್ಗೆ ಗಮನಹರಿಸಿದೆ ಮತ್ತು Read more…

BIGG NEWS : ವಿಡಿಯೋ ಮೂಲಕ `ಹಮಾಸ್-ಇಸ್ರೇಲ್ ಯುದ್ಧ’ದ ಭೀಕರತೆ ಬಿಚ್ಚಿಟ್ಟ `ಕನ್ನಡತಿ ನ್ಯಾನ್ಸಿ ನೊರೊನ್ಹಾ’!

ಇಸ್ರೇಲ್ : ಹಮಾಸ್ ಉಗ್ರರು-ಇಸ್ರೇಲ್ ನಡುವೆ ಯುದ್ಧದ ತೀವ್ರತೆ ಮುಂದುವರೆದಿದ್ದು, ಈವರೆಗೆ ಯುದ್ಧದಲ್ಲಿ 1000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ವರದಿಯಾಗಿದೆ. ಈ ನಡುವೆ ಇಸ್ರೇಲ್ ನಲ್ಲಿರುವ ಕನ್ನಡತಿ Read more…

ಬೈಕ್​ಗಳ ಅಪಘಾತ – ಇಬ್ಬರ ಸಾವು: ಭಯಾನಕ ವಿಡಿಯೋ ವೈರಲ್​

ತೆಲಂಗಾಣದ ಕರೀಂನಾಗಾ ಜಿಲ್ಲೆಯಲ್ಲಿ ಭಯಾನಕ ರಸ್ತೆ ಅಪಘಾತ ನಡೆದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬ ಬೈಕರ್​ ಹಿಂದೆ ಮುಂದೆ ನೋಡದೆ ಯೂಟರ್ನ್​ ಮಾಡಲು ಹೋಗಿದ್ದೇ ಈ ಅವಘಡಕ್ಕೆ ಕಾರಣವಾಗಿದೆ. ಯೂಟರ್ನ್​ Read more…

Watch Video | ʼಹಾರರ್ʼ​ ಚಿತ್ರ ನೋಡುವ ಮೊದಲು ಪ್ರೇಕ್ಷಕರಿಂದ ಚೀರಾಟ

ಜನರು ಚಿತ್ರಮಂದಿರದ ಪರದೆಯ ಮುಂದೆ ನೃತ್ಯ ಮಾಡುವುದನ್ನು ಅಥವಾ ತಾವೂ ಹಾಡು ಹೇಳುವುದನ್ನು, ಸಿಳ್ಳೆ ಹೊಡೆಯುವುದನ್ನು ನೀವು ನೋಡಿರಬಹುದು. ಅದೇ ರೀತಿ ಭಯಾನಕ ಚಲನಚಿತ್ರವನ್ನು ವೀಕ್ಷಿಸುವಾಗ ಭಯದಿಂದ ಕಿರುಚುವ Read more…

ಗಡ್ಡೆಯಿದೆ ಎಂದು ರೋಗಿಯ ಶಿಶ್ನವನ್ನೇ ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು….!

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಚಿಕ್ಕ ತಪ್ಪು ಮಾಡಿದರೂ ಅದು ರೋಗಿಯ ಪ್ರಾಣವನ್ನೇ ಕಸಿದುಕೊಳ್ಳಬಹುದು. ಅಂಥದ್ದೇ ಒಂದು ಎಡವಟ್ಟಿನ Read more…

ವ್ಯಕ್ತಿಯೊಬ್ಬನ ಬೆರಳು ಕತ್ತರಿಸುವ ಭಯಾನಕ ವಿಡಿಯೋ ವೈರಲ್

ಅಮೃತಸರ: ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್‌ನ್ನು ಪಂಜಾಬ್‌ನ ಅಜ್ನಾಲಾ ನ್ಯಾಯಾಲಯವು ಬಿಡುಗಡೆ ಮಾಡಲು ಆದೇಶಿಸಿದ ನಂತರ ಅಮೃತಸರ ಜೈಲಿನಿಂದ ಬಿಡುಗಡೆ Read more…

ಅಮೆಜಾನ್ ಪ್ರೈಮ್ ನಲ್ಲಿದೆ ಭಯಾನಕ ಸಿನಿಮಾ….! ನೋಡಿದವರು ನಿದ್ರೆಯಲ್ಲೂ ಬೆಚ್ಚಿಬೀಳ್ತಾರೆ

ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್  ಸೇರಿದಂತೆ ಅನೇಕ ಅಪ್ಲಿಕೇಷನ್ ಮೂಲಕ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿದೆ. Read more…

ಮನೆ ಛಾವಣಿಗೆ ತಲೆ ಸಿಕ್ಕಿಸಿಕೊಂಡು ಭಯ ಮೂಡಿಸಿದ ಬಾಲಕಿ

ಮನೆಯ ಛಾವಣಿಯಿಂದ ತನ್ನ ತಲೆಗೂದಲನ್ನು ನೇತುಹಾಕಿಕೊಂಡ ಬಾಲಕಿಯೊಬ್ಬಳು ’ಹಾರರ್‌’ ಚಿತ್ರ ದೃಶ್ಯ ನೆನಪಿಸುವ ಮೂಲಕ ತನ್ನ ಹೆತ್ತವರಿಗೆ ಕೆಲ ಕ್ಷಣ ಭಯ ಮೂಡಿಸಿದ್ದಾಳೆ. ಚೀನಾದ ಗಿಜ಼ೌ ಪ್ರಾಂತ್ಯದಲ್ಲಿ ಜರುಗಿದ Read more…

ಕೊರೊನಾ ಸಂಕಷ್ಟದ ಮಧ್ಯೆ NETFLIX ವೀಕ್ಷಣೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಡಲ್ ಮೂಡ್ ಇರುವ ಕಾರಣ ನಮ್ಮಲ್ಲಿ ಬಹುತೇಕರಿಗೆ ಮನದುಂಬಿ ನಗಲು ಕಾರಣಗಳು ಬೇಕಾಗಿವೆ. ಈ ಕಾರಣದಿಂದಾಗಿಯೇ ಏನೋ ನೆಟ್‌ಫ್ಲಿಕ್ಸ್‌ನಲ್ಲಿ ಹಾರರ್‌ ಕಂಟೆಂಟ್‌ ನೋಡುವ ಮಂದಿಯ Read more…

ವೆಡ್ಡಿಂಗ್‌ ಕೇಕ್‌ ಮೇಲೆ ಹೀಗಾ ಬರೆಯೋದು…?

ಹುಟ್ಟುಹಬ್ಬ, ಮದುವೆ ಹಾಗೂ ಇನ್ನಿತರ ವಿಶೇಷ ಸಮಾರಂಭಗಳಿಗೆ ತಯಾರಿಸುವ ಕೇಕ್‌ಗಳು ಒಮ್ಮೊಮ್ಮೆ ಅವುಗಳ ಮೇಲೆ ಬರೆದಿರುವ ಪದಗಳ ಸ್ಪೆಲ್ಲಿಂಗ್ ತಪ್ಪಿನಿಂದ ಸಂಭ್ರಮವನ್ನು ಸ್ವಲ್ಪ ಡಲ್ ಮಾಡುತ್ತವೆ. ಆದರೆ, ಇಲ್ಲೊಂದು Read more…

ಈ ಕಾರಣಕ್ಕೆ ಬೆಚ್ಚಿ ಬೀಳ್ತಿದ್ದಾರೆ ಜಪಾನ್ ಜನ…!

ಟೋಕಿಯೋ: ಕೊರೊನಾ ಮಹಾಮಾರಿ ಹಾಗೂ ಲಾಕ್‌ಡೌನ್ ಪರಿಸ್ಥಿತಿಗಳು ಭಯಾನಕ ಭೂತದ ಸಿನೆಮಾದಂತೆ ಇದ್ದವು. ಸದ್ಯ ವಿವಿಧೆಡೆ ಲಾಕ್‌ಡೌನ್ ಮುಗಿದು ಜನ ನಿಧಾನಕ್ಕೆ ಮಾಸ್ಕ್ ಹಾಕಿ ಮನೆಯಿಂದ ಹೊರ ಬರುತ್ತಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...