alex Certify Honeybee | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೆಜ್ಜೇನು ದಾಳಿ: 7 ಜನರಿಗೆ ಗಾಯ; ಓರ್ವನ ಸ್ಥಿತಿ ಗಂಭೀರ

ಶಿವಮೊಗ್ಗ: ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, 7 ಜನರು ಗಾಯಗೊಂಡಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆಯಲ್ಲಿ ನಡೆದಿದೆ. Read more…

ನೀರು ಕುಡಿಯುವಾಗ ಆಕಸ್ಮಿಕವಾಗಿ ಜೇನುಹುಳ ನುಂಗಿ ರೈತ ಸಾವು

ಬೆರಾಸಿಯಾ: ಮಧ್ಯಪ್ರದೇಶದ ಬೆರಾಸಿಯಾದಲ್ಲಿ 22 ವರ್ಷದ ರೈತ ನೀರು ಕುಡಿಯುವಾಗ ಜೇನುನೊಣವನ್ನು ನುಂಗಿದ ಘಟನೆ ವರದಿಯಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ. ಬೆರಸಿಯಾ ಪೊಲೀಸರು ಪ್ರಕರಣ Read more…

ನಾಮಕರಣ ಕಾರ್ಯಕ್ರಮದಲ್ಲಿ ಹೆಜ್ಜೇನು ದಾಳಿಗೆ ಓರ್ವ ಸಾವು: 20 ಮಂದಿಗೆ ಗಾಯ

ತುಮಕೂರು: ನಾಮಕರಣ ಕಾರ್ಯಕ್ರಮದಲ್ಲಿ ಹೆಜ್ಜೇನು ದಾಳಿಯಿಂದ ಒಬ್ಬರು ಮೃತಪಟ್ಟಿದ್ದು, 20 ಜನ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. 20ಕ್ಕೂ ಹೆಚ್ಚು Read more…

ಹೆಜ್ಜೇನು ದಾಳಿಯಿಂದಾಗಿ ಪ್ರಾಣ ಬಿಟ್ಟ ನಿವೃತ್ತ ಅಧಿಕಾರಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ಹೆಜ್ಜೇನಿನ ದಾಳಿಯಿಂದಾಗಿ ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಇಂದು ಅಮವಾಸ್ಯೆ ಇರುವ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಯೊಬ್ಬರು Read more…

ವಾಶಿಂಗ್ ಮಷಿನ್ ಒಳಗಿದ್ದ ಜೇನುಗೂಡನ್ನು ಕೂಲಾಗಿ ಹೊರತೆಗೆದ ಮಹಿಳೆ

ಜೇನ್ನೊಣಗಳನ್ನು ಕಂಡರೆ ಎಂಥವರಿಗೂ ಭಯವಾಗುತ್ತದೆ. ಆದರೆ ಟೆಕ್ಸಾಸ್‌ನಲ್ಲಿ ಜೇನ್ನೊಣಗಳನ್ನು ಸಾಕುತ್ತಿರುವ ಮಹಿಳೆಯೊಬ್ಬರು ತಮ್ಮ ವಾಷಿಂಗ್‌ ಮಶಿನ್ ಒಳಗೆ ಸೇರಿಕೊಂಡಿರುವ ಜೇನುಗೂಡದನ್ನು ಕೂಲಾಗಿ ಹೊರತೆಗೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. Read more…

ಫಾಂಟಾ ಬಾಟಲಿ ಮುಚ್ಚಳ ತೆಗೆಯಲು ಜೇನ್ನೊಣಗಳ ಸಾಹಸ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಬಹಳ ಕಾಲ ಟ್ರೆಂಡ್ ಆಗುತ್ತವೆ. ಎರಡು‌ ಜೇನು ನೊಣಗಳು ಸೇರಿಕೊಂಡು ಫಾಂಟಾ ಬಾಟಲಿಯ ಮುಚ್ಚಳ ತೆಗೆಯಲು ಯತ್ನಿಸುತ್ತಿರುವ Read more…

ಮಗುಚಿದ ಟ್ರಕ್: ರೊಚ್ಚಿಗೆದ್ದ ಜೇನ್ನೊಣಗಳ ದಾಳಿ

ಹೆದ್ದಾರಿಯಲ್ಲಿ ಟ್ರಕ್ ಮಗುಚಿ ಬಿದ್ದ ಪರಿಣಾಮ ಒಳಗಿದ್ದ ಜೇನಿನ ಗೂಡು ಹಾನಿಹೊಳಗಾಗಿ, ರೊಚ್ಚಿಗೆದ್ದ ಜೇನ್ನೊಣಗಳು ಅವಾಂತರ ಸೃಷ್ಟಿಸಿವೆ. ಜೇನಿನ ಗೂಡಿನ ಸಮೇತ ಜೇನ್ನೊಣಗಳನ್ನು ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು. ಟೆಕ್ಸಾಸ್ Read more…

ಸೆಲ್ಫಿ ಹುಚ್ಚು: ಜೇನು ಕಚ್ಚಿ ತುಟಿಯೂದಿಸಿಕೊಂಡ ಸುಂದರಿ…!

ಬೀಜಿಂಗ್: ಸೆಲ್ಫಿ ವಿಡಿಯೋ ಹುಚ್ಚಿನಿಂದ ಚೀನಾದ 29 ವರ್ಷದ ಸುಂದರ ಮಹಿಳೆ ತುಟಿಯೂದಿಸಿಕೊಂಡಿದ್ದಾಳೆ. ಆಕೆಗೆ ಜೇನು ನೊಣ ಕಚ್ಚಿ ತುಟಿ ಕೆಂಪು ಸಾಸ್ ಹಾಕಿದ ಬನ್‌ನಂತೆ ಊದಿಕೊಂಡ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...