ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ
ಕೊರೊನಾ ಬಿಕ್ಕಟ್ಟಿನ ಮಧ್ಯೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಈ ದಿನಗಳಲ್ಲಿ…
ಮನೆ ಮುಂಬಾಗಿಲು ದಕ್ಷಿಣಾಭಿಮುಖವಾಗಿದೆಯಾ…? ವಾಸ್ತು ದೋಷದಿಂದ ಪಾರಾಗೋಕೆ ಇಲ್ಲಿದೆ ಪರಿಹಾರ
ದಕ್ಷಿಣದ ಕಡೆ ಮುಖಮಾಡಿ ಇರುವ ಮನೆಯು ಅಷ್ಟು ಒಳ್ಳೆಯದಾಗೋಲ್ಲ ಎಂದು ವಾಸ್ತು ಶಾಸ್ತ್ರ ಹೇಳಿತ್ತು. ಜ್ಯೋತಿಷ್ಯ…
ಸಕಾರಾತ್ಮಕ ಶಕ್ತಿ ನೆಲೆಸಲು ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ….!
ಪಾಸಿಟಿವ್ ಎನರ್ಜಿ ಬಗ್ಗೆ ನೀವು ಕೇಳಿರುತ್ತೀರಿ. ಇದು ತುಂಬಾ ಅವಶ್ಯಕ. ಇದು ಇದ್ದರೆ ಜೀವನದಲ್ಲಿ ಯಶಸ್ಸು…
ಒತ್ತಡ, ತಲೆಬಿಸಿ ದೂರ ಮಾಡಿ ಮನಸ್ಸಿಗೆ ನಿರಾಳ ನೀಡುವ ಘಮ ಘಮಿಸುವ ʼಏರ್ ಫ್ರೆಶನರ್ʼ ಮನೆಯಲ್ಲಿಯೇ ಮಾಡಿ
ಮನೆಯ ಒಳಗೆ ಕಾಲಿಟ್ಟಾಗ ಘಂ ಎನ್ನುವ ಪರಿಮಳವಿದ್ದರೆ ಎಷ್ಟೇ ಒತ್ತಡ, ತಲೆಬಿಸಿ ಇದ್ದರೂ ಮನಸ್ಸಿಗೆ ನಿರಾಳವಾಗುತ್ತದೆ.…
ಕೆ-ಪಾಪ್ ಬ್ಯಾಂಡ್ ತಂಡ ನೋಡಲು ಮನೆ ಬಿಟ್ಟ ಪಾಕ್ ಬಾಲಕಿಯರು; 1200 ಕಿಮೀ ದೂರದಲ್ಲಿ ಕೊನೆಗೂ ಪತ್ತೆ
ಕೆ-ಪಾಪ್ ಬ್ಯಾಂಡ್ನ ಬಿಟಿಎಸ್ ತಂಡದ ಏಳು ಸದಸ್ಯರ (ಬ್ಯಾಂಡ್- ಜಿನ್, ಸುಗಾ, ಜೆ-ಹೋಪ್, ಆರ್‌ಎಂ, ಜಿಮಿನ್,…
BIG NEWS: ಕೇರಳ; ಮನೆಯಲ್ಲಿ ಬಾಂಬ್ ಸ್ಫೋಟ; ಇಬ್ಬರ ಸ್ಥಿತಿ ಗಂಭೀರ
ತಿರುವನಂತಪುರಂ: ಕೇರಳದ ಕಣ್ಣೂರಿನ ಮನೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಕಣ್ಣೂರಿನ…
ರಾಜ್ಯದಲ್ಲಿ ಹೆಚ್ಚಾದ ಚಳಿಗೆ ತತ್ತರಿಸಿದ ಜನ…!
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೆ ಇದೆ. ಜನ ಸಂಜೆಯಾದರೆ ಸಾಕು ಮನೆಯಿಂದ ಹೊರಗೆ ಬರೋದಿಕ್ಕೂ…
ಲೋಹದ ಪಾತ್ರೆಗಳು ಶುಚಿಯಾಗಿ ಹೊಳಪು ಪಡೆಯಲು ಇಲ್ಲಿದೆ ಸುಲಭ ಟಿಪ್ಸ್
ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ…
ಮನೆಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತನನ್ನ ಹುಡುಕಿ ಕುಟುಂಬದವರಿಗೆ ಒಪ್ಪಿಸಿದ ಇಂದೋರ್ ಪೊಲೀಸ್
ಅಪ್ಪ-ಅಮ್ಮನನ್ನ ಭೇಟಿಯಾಗಲು ಹೋದ ಅಪ್ರಾಪ್ತ ಜನವರಿ 2ರಿಂದ ನಾಪತ್ತೆಯಾಗಿದ್ದ. ಮಗ ಕಾಣ್ತಿಲ್ಲ ಅನ್ನುವ ನೋವಿನಿಂದ, ಆ…