alex Certify Home | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನ ಸೆಳೆಯುತ್ತಿದೆ ವ್ಯಾನ್ ಮೇಲಿರುವ ಜಾಹೀರಾತು

ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಎಲ್ಲ ದೇಶಗಳಲ್ಲೂ ಜನರಿಗೆ ಮನವಿ ಮಾಡ್ತಿವೆ. ಯುಎನ್, ಡಬ್ಲ್ಯುಎಚ್‌ಒ ಸೇರಿದಂತೆ ಹಲವು ಸಂಸ್ಥೆಗಳು, ಪ್ರತಿ ದಿನ, ವಿಭಿನ್ನ ರೀತಿಯಲ್ಲಿ ಮನವಿ ಮಾಡ್ತಿವೆ. ಅಮೆರಿಕದ ಉತ್ತರ Read more…

ಮನೆಯಲ್ಲೇ ಮಾಡಿ ಸವಿಯಿರಿ ʼಫ್ರೆಂಚ್ ಫ್ರೈʼ

ಮೂರು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಉದ್ದಕ್ಕೆ ತೆಳುವಾಗಿ ಹೆಚ್ಚಿಕೊಳ್ಳಿ. ಒಂದು ಬೌಲ್ ನೀರಿಗೆ ಇದನ್ನು ಹಾಕಿ ಚೆನ್ನಾಗಿ Read more…

ಮನೆ ಬೋರ್ ಆಗ್ತಿದೆ…! ಕಚೇರಿಗೆ ಹೋಗ ಬಯಸಿದ್ದಾರೆ ಜನರು

ಕೊರೊನಾ, ಜನರ ದಿನಚರಿಯಲ್ಲಿ ಬದಲಾವಣೆ ಮಾಡಿದೆ. ಕೊರೊನಾದಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ನಿಯಮ ಜಾರಿಯಲ್ಲಿಟ್ಟಿವೆ. ಈ ಬಗ್ಗೆ Deloitte ಹೆಸರಿನ Read more…

‘ಗೃಹ ಸಾಲ’ಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮಗಿದು ತಿಳಿದಿರಲಿ

ಮನೆ ಅಥವಾ ಫ್ಲಾಟ್ ಖರೀದಿಗೆ ಜನರು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಪ್ರಮುಖ ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ. ಮೊದಲೇ ತಿಳಿದಿದ್ದರೆ ನಿಮಗೆ Read more…

ಮನೆಯಲ್ಲೇ ಈ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಗಳಿಸಿ

ಇತ್ತೀಚಿನ ದಿನಗಳಲ್ಲಿ ಜನರು ಕಚೇರಿಗೆ ಹೋಗುವ ಬದಲು ಮನೆಯಲ್ಲೇ ಮಾಡುವ ಕೆಲಸಕ್ಕೆ ಹೊಂದಿಕೊಳ್ತಿದ್ದಾರೆ. ವರ್ಕ್ ಫ್ರಂ ಹೋಮ್ ಕೆಲಸ ಹುಡುಕುವವರಲ್ಲಿ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ. ಮನೆಯಲ್ಲೇ ಕುಳಿತು ಆರಾಮವಾಗಿ Read more…

ಮನೆಯಲ್ಲಿ ಕುಳಿತು ಸುಲಭವಾಗಿ ಪಡೆಯಿರಿ ಚಾಲನಾ ಪರವಾನಗಿ

ಚಾಲನಾ ಪರವಾನಗಿ ಪಡೆಯಲು ದೀರ್ಘ ಸಾಲಿನಲ್ಲಿ ನಿಂತು ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ದೆಹಲಿ ಸಾರಿಗೆ ಇಲಾಖೆ, ದೆಹಲಿ ನಿವಾಸಿಗಳಿಗೆ ನೆಮ್ಮದಿ ಸುದ್ದಿ ನೀಡಿದೆ. ಜನರು ಮನೆಯಲ್ಲಿ ಕುಳಿತು Read more…

ಕ್ಯೂಟ್‌ ವಿಡಿಯೋ: ಮನೆಗೆ ಬರುತ್ತಿರುವ ಅಣ್ಣಂದಿರ ಬರಮಾಡಿಕೊಳ್ಳಲು ಓಡೋಡಿ ಹೋದ ಪುಟ್ಟ ಕಂದ

ಶಾಲೆಯಿಂದ ಮನೆಗೆ ಮರಳಿದ ತನ್ನ ಒಡಹುಟ್ಟಿದವರನ್ನು ಬರಮಾಡಿಕೊಳ್ಳಲು ಪುಟಾಣಿ ಪುಟ್ಟಿಯೊಬ್ಬಳು ಓಡೋಡಿ ಹೋಗುತ್ತಿರುವ ಮುದ್ದು ಕ್ಷಣಗಳ ವಿಡಿಯೋವೊಂದು ನೆಟ್ಟಿಗರನ್ನು ಫುಲ್ ಫಿದಾ ಮಾಡಿಬಿಟ್ಟಿದೆ. ಬ್ರಿಟ್ಟಾನಿ ಹೆಸರಿನ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ Read more…

ಮಾರಾಟಕ್ಕಿದೆ ಮೂಲ ಸೌಕರ್ಯಗಳಿಲ್ಲದ ಮನೆ..! ದಂಗಾಗಿಸುತ್ತೆ ಇದರ ಬೆಲೆ

ಲಂಡನ್: 19ನೇ ಶತಮಾನದ ಇಂಗ್ಲೆಂಡಿನ ಅತ್ಯಂತ ದೂರದ ಮನೆ ಎಂದು ಹೆಸರುವಾಸಿಯಾಗಿರುವ ಮನೆಯನ್ನು ಮಾರಾಟಕ್ಕಿಡಲಾಗಿದೆ. 200 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಮನೆಯನ್ನು 1.5 ಮಿಲಿಯನ್ ಪೌಂಡ್ Read more…

ಕಾಂತಿಯುತ ತ್ವಚೆಗೆ ಮನೆಯಲ್ಲೇ ತಯಾರಿಸಿ ಈ ʼಸ್ಕ್ರಬ್ʼ

ಮನೆಯಲ್ಲೇ ಕುಳಿತು ನೀವು ಸ್ಕ್ರಬ್ ತಯಾರಿಸಬಹುದು, ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು, ಹೇಗೆನ್ನುತ್ತೀರಾ? ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ ಒಂದೂವರೆ ಚಮಚ ಸಕ್ಕರೆ ಹಾಕಿ ಅರ್ಧ ಚಮಚ ತೆಂಗಿನೆಣ್ಣೆ ಹಾಕಿ ಮುಖಕ್ಕೆ Read more…

ಹಬ್ಬದ ವೇಳೆ ಹಬ್ಬಲಿದೆ ಕೊರೋನಾ: ಮೈಮರೆಯದಿರಿ ಎಂದ ಕೇಂದ್ರ ಸರ್ಕಾರ

ನವದೆಹಲಿ: ಮನೆಯೊಳಗೆ ಹಬ್ಬ ಆಚರಿಸಿ, ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡದಿರಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಎರಡನೆಯ ಇನ್ನೂ Read more…

ಕೊರೊನಾ ಬಳಿಕ ಮನೆ ಖರೀದಿಸುವವರ ಮನಃಸ್ಥಿತಿಯಲ್ಲಾಗಿದೆ ಈ ಬದಲಾವಣೆ

ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲವೂ ಬದಲಾಗುತ್ತಿರುವ ವೇಳೆ ಮಧ್ಯಮ ವರ್ಗದವರ ಮನೆ ಖರೀದಿ ಆಸೆಗಳಲ್ಲೂ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಆಸ್ಪತ್ರೆಗಳು ಹಾಗೂ ಉದ್ಯಾನವನಗಳ ಬಳಿ ಮನೆ ಖರೀದಿ ಮಾಡಬೇಕೆಂದು Read more…

ಈ ಊರಿನಲ್ಲಿ ಕೇವಲ ’87’ ರೂಪಾಯಿಗೆ ಸಿಗುತ್ತೆ ಮನೆ….!

ಪ್ರವಾಸೋದ್ಯಮ ಚಟುವಟಿಕೆ ಕಾಣದೇ ಬಿಕೋ ಎನ್ನುತ್ತಿರುವ ದೂರದ ಊರುಗಳಿಗೆ ಪ್ರವಾಸಿಗರನ್ನು ಕರೆ ತರಲು ’ರಿಯಲ್’ ಪ್ಲಾನ್ ಒಂದನ್ನು ಮಾಡಿರುವ ಇಟಲಿ ಸರ್ಕಾರ, ಸುಂದರವಾದ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳನ್ನು ತಲಾ Read more…

ತಿಂಗಳ ಖರ್ಚಿಗೆ ಸಂಬಳ ಸಾಲ್ತಿಲ್ವಾ…? ಹೆಚ್ಚುವರಿ ಗಳಿಕೆಗೆ ಇಲ್ಲಿದೆ ಉಪಾಯ

ತಿಂಗಳ ಕೊನೆಯಲ್ಲಿ ಪ್ರತಿಯೊಬ್ಬರ ಜೇಬಿನಲ್ಲೂ ಹಣ ಇರುವುದಿಲ್ಲ. ಸಂಬಳ ಹೊರತು ಹೆಚ್ಚು ಹಣ ಗಳಿಸಲು ಬಯಸುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಸ್ಮಾರ್ಟ್ಫೋನ್ ಮೂಲಕ ನೀವು ಹಣ ಗಳಿಸಬಹುದು. ಏರ್ಟೆಲ್ ಮತ್ತು Read more…

ಗೃಹ ಖರೀದಿದಾರರಿಗೆ SBI ನಿಂದ‌ ಭರ್ಜರಿ ಗುಡ್‌ ನ್ಯೂಸ್

ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ,ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸುವರ್ಣಾವಕಾಶ ನೀಡ್ತಿದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ, ಎಸ್‌ಬಿಐ ಗೃಹ ಸಾಲದ Read more…

ವಿಚಿತ್ರ ಮೊಟ್ಟೆ ಪೋಸ್ಟ್ ಮಾಡಿದ ಮಹಿಳೆ: ಶತ್ರುವಿಗೆ ಕಳುಹಿಸಿ ಅಂದ್ರು ನೆಟ್ಟಿಗರು..!

ಮಹಿಳೆಯೊಬ್ಬಳು ತನ್ನ ಸ್ನೇಹಿತರ ಮನೆಯಲ್ಲಿದ್ದ ವಿಸ್ಮಯಕಾರಿಯಾದ ದೊಡ್ಡದಾದ ಮೊಟ್ಟೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋ ಭಾರಿ ವೈರಲ್ ಆಗಿದೆ. ಆಮಿ ಎಂಬ ಮಹಿಳೆಯು ತಮ್ಮ Read more…

ಪ್ರಿಯತಮನಿಂದ ಗೆಳತಿ ಬಯಸುವುದೇನು ಗೊತ್ತಾ…….?

ಪ್ರತಿಯೊಂದು ಹುಡುಗಿಯರೂ ತಮ್ಮ ಪ್ರೀತಿಪಾತ್ರ ಗೆಳೆಯನ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಹೂ, ಚಾಕೊಲೇಟ್, ಡ್ರೆಸ್, ರೋಮ್ಯಾಂಟಿಕ್ ಡೇಟಿಂಗ್ ಒಂದೇ ಅಲ್ಲ ಅವರ ಪಟ್ಟಿ ದೊಡ್ಡದಿರುತ್ತದೆ. ಗೆಳತಿಯನ್ನು ಮೆಚ್ಚಿಸಲು ಗೆಳೆಯ Read more…

ಹೀಗೆ ಮಾಡಿದ್ರೆ 5000 ರೂ.ವರೆಗೆ ಕಡಿಮೆಯಾಗಲಿದೆ ಗೃಹ ಸಾಲದ ಇಎಂಐ

ಹೊಸ ಮನೆ ಮನಸ್ಸಿಗೆ ಖುಷಿ ನೀಡುತ್ತದೆ. ಆದ್ರೆ ಗೃಹ ಸಾಲದ ಇಎಂಐ ಹೊರೆ ಪ್ರತಿಯೊಬ್ಬರನ್ನೂ ಹೈರಾಣವಾಗಿಸುತ್ತದೆ. ಪ್ರತಿ ತಿಂಗಳು ಸಂಬಳದ ದೊಡ್ಡ ಪಾಲು ಇಎಂಐಗೆ ಹೋಗ್ತಿದೆ ಎನ್ನುವವರು ಚಿಂತಿಸಬೇಕಾಗಿಲ್ಲ. Read more…

ಸೊಳ್ಳೆ ಓಡಿಸೋಕೆ ಇಲ್ಲಿದೆ ಸೂಪರ್ ಮನೆಮದ್ದು

ಋತು ಬದಲಾಗ್ತಿದ್ದಂತೆ ಸೊಳ್ಳೆ ಕಾಟ ಶುರುವಾಗುತ್ತೆ. ಈ ಸೊಳ್ಳೆಗಳಿಂದ ರೋಗಗಳ ಅಪಾಯ ಹೆಚ್ಚಾಗಿರುತ್ತೆ. ಹೊಗೆಬತ್ತಿ, ಲಿಕ್ವಿಡ್​​, ಸ್ಪ್ರೇಗಳನ್ನು ಬಳಸಿ ಸೊಳ್ಳೆಗಳಿಂದ ಮುಕ್ತಿ ಪಡೆಯೋದಕ್ಕೆ ಪ್ರಯತ್ನ ಮಾಡ್ತೆವೆ. ಬತ್ತಿ ಹಚ್ಚಿದ Read more…

ಕೇರಳದಲ್ಲಿ ಕೊರೊನಾ ವಿಸ್ಫೋಟಕ್ಕೆ ಕಾರಣವೇನು ಗೊತ್ತಾ….?

ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ವೇಗ ಕಡಿಮೆಯಾಗಿದೆ. ಆದ್ರೆ ಕೇರಳದಲ್ಲಿ ಕೊರೊನಾ Read more…

46 ವರ್ಷದ ಹಿಂದೆ ಗೋಡೆ ಮೇಲೆ ಪದ್ಯ ಬರೆದಿದ್ದ ವ್ಯಕ್ತಿ ಪತ್ತೆ ಮಾಡಿದ ಕುಟುಂಬ

ಹೊಸ ಮನೆಗೆ ಅದಾಗ ತಾನೇ ಬಂದಿದ್ದ ಕುಟುಂಬವೊಂದಕ್ಕೆ ಅಲ್ಲಿನ ಗೋಡೆಯೊಂದರ ಮೇಲೆ ಬರೆದಿದ್ದ ಸಂದೇಶವನ್ನು ಕಂಡು ಅಚ್ಚರಿಯಾಗಿದೆ. ಈ ನೋಟ್‌ ಅನ್ನು ಕಂಡು, ಅದರ ಸ್ವಾರಸ್ಯವೇನೆಂದು ಪತ್ತೆ ಮಾಡಲು Read more…

ಮನೆಯಲ್ಲಿ ಹೀಗೆ ಸ್ಟೋರ್ ಮಾಡಿ ಹಸಿರು ಬಟಾಣಿ

ಪಲಾವ್ ರುಚಿ ಹೆಚ್ಚಿಸುವ ಹಸಿರು ಬಟಾಣಿ ಸೇವಿಸಲು ಚಳಿಗಾಲದವರೆಗೆ ಕಾಯಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಎಲ್ಲ ಋತುವಿನಲ್ಲೂ ಬಟಾಣಿ ಸಿಗುತ್ತದೆ. ಆದ್ರೆ ಬಟಾಣಿ ರುಚಿ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಹಸಿರು ಬಟಾಣಿಯನ್ನು ಮನೆಯಲ್ಲಿ Read more…

ಈ ಸ್ಕೂಟರ್ ಖರೀದಿಸಲು ಶೋ ರೂಮ್ ಗೆ ಹೋಗ್ಬೇಕಾಗಿಲ್ಲ…! ಮನೆಗೆ ಬರಲಿದೆ ವಾಹನ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಓಲಾ ಕೆಲ ದಿನಗಳ ಹಿಂದೆ 499 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಶುರು ಮಾಡಿದೆ. ಇದ್ರ ನಂತ್ರ Read more…

ಬಹುಪಯೋಗಿ ಬಾಳೆ ಹಣ್ಣಿನ ಸಿಪ್ಪೆ

ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ಬುಟ್ಟಿಗೆ ಎಸೆಯದಿರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಹೇರಳವಾಗಿದೆ. ಇದರೊಂದಿಗೆ ಮ್ಯಾಗ್ನೀಷಿಯಂ, ಪೊಟ್ಯಾಸಿಯಂ, ನಾರಿನಾಂಶ ಮತ್ತು Read more…

ಮನೆ ಅಂಗಳದಲ್ಲಿ ಪ್ರತ್ಯಕ್ಷವಾದ ಅನಿರೀಕ್ಷಿತ ಅತಿಥಿ ಕಂಡ ಕುಟುಂಬ ಕಂಗಾಲು

ಕೊಲರಾಡೋದಲ್ಲಿನ ಕುಟುಂಬವೊಂದು ತಮ್ಮ ಮನೆಯ ಆವರಣದಲ್ಲಿ ಅಡಗಿದ್ದ 27 ಕೆಜಿ ತೂಕದ ಹೆಣ್ಣು ಪರ್ವತ ಸಿಂಹವನ್ನ ಕಂಡು ಆಘಾತಕ್ಕೊಳಗಾಗಿದೆ. ಕೊಲರಾಡೋ ವನ್ಯಜೀವಿ ರಕ್ಷಣಾ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ Read more…

BIG NEWS: ಮನೆ ದುರಸ್ತಿ ವೆಚ್ಚಕ್ಕೆ ಸಿಗುತ್ತೆ ತೆರಿಗೆ ವಿನಾಯಿತಿ

ಗೃಹ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದರಿಂದಾಗಿ ತೆರಿಗೆ ಹೊರೆ ಕಡಿಮೆಯಾಗುತ್ತದೆ. ಮನೆ ರಿಪೇರಿ, ನವೀಕರಣಗಳಿಗೆ ಸಾಲಗಳು ಲಭ್ಯವಿದೆ ಎಂಬುದು ಅನೇಕರಿಗೆ Read more…

ಮಾನವೀಯತೆ ಇನ್ನೂ ಇದೆ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ

ಸುರಿಯುವ ಮಳೆಯಲ್ಲಿ ಸಿಲುಕಿಕೊಂಡ ಗಾಲಿ ಕುರ್ಚಿಯಲ್ಲಿದ್ದ ವ್ಯಕ್ತಿಗೆ ಕೆಫೆಯೊಂದರ ಕಾರ್ಮಿಕ ನೆರವಾದ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದೆ. ಐರ್ಲೆಂಡ್‌ನಲ್ಲಿ ನಡೆದ ಘಟನೆ ಇದು. ಸಪ್ಲೇಯರ್ ಆಗಿರುವ ಫ್ರಾಂಕಿ Read more…

ವಾಹನ ಹೊಂದಿರುವವರಿಗೆ ಖುಷಿ ಸುದ್ದಿ: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಈ ಸೇವೆ

ಕೊರೊನಾ ಮಹಾಮಾರಿ ಮಧ್ಯೆ ಅಂಚೆ ಕಚೇರಿ ವಿಶೇಷ ಸೌಲಭ್ಯವನ್ನು ಜಾರಿಗೆ ತರ್ತಿದೆ. ಮುಂದಿನ ವಾರ ಅಂಚೆ ಕಚೇರಿ ಈ ಸೌಲಭ್ಯವನ್ನು ಜಾರಿಗೆ ತರಲಿದೆ. ಅಂಚೆ ಕಚೇರಿಯ ಈ ವಿಶೇಷ Read more…

ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ

ಬ್ರಿಟನ್‌ನ ಪಿಂಚಣಿದಾರನೊಬ್ಬ ತನ್ನ ಮನೆಯನ್ನು ಬೇಕಂತಲೇ ಸುಟ್ಟು ಹಾಕಿದ್ದಾನೆ. 550,000 ಪೌಂಡ್ ಮೌಲ್ಯದ ಈ ಮನೆಯನ್ನು ಈತ ಸುಟ್ಟು ಹಾಕಿರುವ ಕಾರಣ ಕೇಳಿದರೆ ನಿಮ್ಮ ಹುಬ್ಬೇರಬಹುದು. ಜಾನ್ ಮ್ಯಾಕ್‌ಕೊರ‍್ರಿ Read more…

ʼಮಳೆಗಾಲʼದಲ್ಲಿ ಕಾಡುವ ಸೊಳ್ಳೆಗೆ ಇಲ್ಲಿದೆ ಮನೆ ಮದ್ದು

ಮಳೆಗಾಲ ಶುರುವಾಗ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಹಗಲಿನಲ್ಲಿ ಕಚ್ಚುವ ಸೊಳ್ಳೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದ್ರೆ ಇದು ಮಕ್ಕಳ ಆರೋಗ್ಯದ ಮೇಲೆ ಅಡ್ಡ Read more…

ಹೊಸ ಮನೆಗೆ ಶಿಫ್ಟ್‌ ಆದ ಟಿಕ್‌ ಟಾಕರ್‌ ಗೆ ಕಾದಿತ್ತು ’ಡೆಡ್ಲಿ’ ಶಾಕ್

ಹೊಸ ಮನೆಗೆ ಶಿಫ್ಟ್‌ ಆದ ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಜೀವನ್ಮಾನದ ಶಾಕ್ ಒಂದು ಕಾದಿತ್ತು. ಫೈನಲ್ ನಲ್ಲಿ ಮುಗ್ಗರಿಸಿದ ಕೊಹ್ಲಿ ಪಡೆ: ಭಾರತಕ್ಕೆ ಭಾರೀ ನಿರಾಸೆ, ನ್ಯೂಜಿಲೆಂಡ್ ವಿಶ್ವ ಟೆಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...