alex Certify home remedies | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಾಗ ಎದೆನೋವು ಬರುತ್ತಿದೆಯೇ ? ಈ ಮನೆಮದ್ದುಗಳನ್ನು ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ಅನೇಕರು ಎದೆನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಎದೆನೋವು ಹೃದಯಾಘಾತದಿಂದ ಮಾತ್ರ ಸಂಭವಿಸುವುದಿಲ್ಲ. ಎದೆಯುರಿ ಮತ್ತು ಎದೆನೋವಿಗೆ ಇನ್ನೂ ಅನೇಕ ಕಾರಣಗಳಿವೆ. ನಿರಂತರವಾಗಿ ಎದೆನೋವು ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. Read more…

ಮನೆಯಲ್ಲಿ ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಮನೆಯಲ್ಲಿ ಸದಾ ಗುಂಯ್‌ಗುಡುವ ನೊಣಗಳು ಎಲ್ಲೆಂದರೆಲ್ಲಿ ಕುಳಿತು ಕಿರಿಕಿರಿ ಉಂಟುಮಾಡುತ್ತವೆ. ನಾವು ತಿನ್ನೋ ಆಹಾರಗಳ ಮೇಲೂ ನೊಣಗಳು ಕುಳಿತುಕೊಳ್ಳೋದ್ರಿಂದ ಆರೋಗ್ಯಕ್ಕೂ ಅವು ಅಪಾಯಕಾರಿಯಾಗಿವೆ. ಮನೆಗೆ  ಅತಿಥಿಗಳು ಬಂದಾಗಲಂತೂ ಚಹಾ Read more…

ಪ್ರಯಾಣ ಮಾಡುವಾಗ ವಾಂತಿಯಾಗುತ್ತಿದೆಯೇ ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಪ್ರಯಾಣದ ಸಮಯದಲ್ಲಿ ಎಷ್ಟೋ ಜನರಿಗೆ ವಾಂತಿಯಾಗುವುದು, ತಲೆತಿರುಗುವುದು, ಹೊಟ್ಟೆ ತೊಳಸುವಿಕೆ, ವಾಕರಿಕೆ ಹೀಗೆ ಹಲವು ರೀತಿಯ ಸಮಸ್ಯೆಗಳಾಗುತ್ತವೆ. ಇದನ್ನು ಮೋಶನ್‌ ಸಿಕ್‌ನೆಸ್‌ ಎಂದು ಕರೆಯಲಾಗುತ್ತದೆ. ಬಹಳ ಸಮಯದ ನಂತರ Read more…

ಬೂಟುಗಳಿಂದ ಬರುವ ಕೆಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಕೆಲವರಿಗೆ ಪಾದಗಳಲ್ಲಿ ವಿಪರೀತ ಬೆವರು ಬರುತ್ತದೆ. ಇದರಿಂದಾಗಿ ಪಾದಗಳು ಮಾತ್ರವಲ್ಲದೆ ಚಪ್ಪಲಿ ಹಾಗೂ ಬೂಟುಗಳಿಂದ್ಲೂ ವಾಸನೆ ಬರಲಾರಂಭಿಸುತ್ತದೆ. ಇದು ಸಾಮಾನ್ಯ ಎನಿಸಿದ್ರೂ ನಮ್ಮನ್ನು ಮುಜುಗರಕ್ಕೀಡುಮಾಡುವಂತಹ ಸಮಸ್ಯೆ. ಕೆಲವೊಂದು ಸುಲಭದ Read more…

ಹೊಟ್ಟೆಯಿಂದ ಆಗಾಗ ವಿಚಿತ್ರ ಶಬ್ಧ ಬರುತ್ತಿದೆಯೇ ? ಇದು ಗಂಭೀರ ಕಾಯಿಲೆಯ ಸಂಕೇತವಿರಬಹುದು !

ಕರಿದ ತಿಂಡಿಗಳೆಂದ್ರೆ ಎಲ್ಲರಿಗೂ ಫೇವರಿಟ್‌. ಅನಾರೋಗ್ಯಕರ ಜಂಕ್‌ ಫುಡ್‌ಗಳನ್ನು ನಾವು ತಿನ್ನುತ್ತಲೇ ಇರುತ್ತೇವೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳನ್ನು ಹಲವು Read more…

ಸೈನಸ್ ಸಮಸ್ಯೆಯೇ….? ಮನೆಯಲ್ಲೇ ಮಾಡಬಹುದು ಸರಳ ಚಿಕಿತ್ಸೆ

ಸೈನಸ್ ಈಗ ಸರ್ವೇ ಸಾಮಾನ್ಯ ಎಂಬಂತಹ ಆರೋಗ್ಯ ಸಮಸ್ಯೆಯಾಗಿಬಿಟ್ಟಿದೆ. ಇದರಲ್ಲಿರುವ ಬಹುದೊಡ್ಡ ಸಮಸ್ಯೆ ಅಂದ್ರೆ ತಲೆನೋವು. ಅದರ ಜೊತೆಜೊತೆಗೆ ದೃಷ್ಟಿ ಕೂಡ ದುರ್ಬಲವಾಗುತ್ತದೆ, ಕೂದಲು ಬಹುಬೇಗನೆ ಬೆಳ್ಳಗಾಗುತ್ತದೆ. ಈ Read more…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಬೆಳಗ್ಗೆ ಕಾಡುವ ‘ಗ್ಯಾಸ್ಟ್ರಿಕ್’‌ ಸಮಸ್ಯೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಕಳಪೆ ಆಹಾರ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ತಿದೆ. ಕೆಲವೊಮ್ಮೆ ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಿಂದಲೂ ಅತಿಯಾದ ಗ್ಯಾಸ್ಟ್ರಿಕ್‌ ಉಂಟಾಗಬಹುದು. ಸಮಯಕ್ಕೆ Read more…

ಪಾದಗಳಲ್ಲಿ ಊತ ಕಾಣಿಸಿಕೊಂಡ್ರೆ ಗಾಬರಿ ಬೇಡ; ಇಲ್ಲಿದೆ ಪರಿಣಾಮಕಾರಿ ʼಮನೆಮದ್ದುʼ

ಪಾದಗಳಲ್ಲಿ ಊತ ಬರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು. ಆದರೆ ಪಾದಗಳು ಊದಿಕೊಂಡಾಗ ರೋಗಿಯು ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು Read more…

ನಿಮ್ಮ ಅಡುಗೆ ಮನೆಯಲ್ಲೇ ಇದೆ ʼಮದ್ದುʼ

ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು Read more…

ಇಲಿಗಳನ್ನು ಮನೆಯಿಂದ ಓಡಿಸಲು ಇಲ್ಲಿದೆ ಸರಳ ಉಪಾಯ

ಅಡುಗೆ ಮನೆಯಿಂದ ಅಂಗಡಿಯವರೆಗೆ ಎಲ್ಲಾ ಕಡೆ ಇಲಿಗಳ ಕಾಟ ಸಾಮಾನ್ಯ. ಮನೆಯಲ್ಲಿ ಇಲಿಗಳಿದ್ರೆ ನಾವು ತಿನ್ನುವ ಆಹಾರಕ್ಕೂ ಸೋಂಕು ತಗುಲುವ ಅಪಾಯವಿರುತ್ತದೆ. ಎಲ್ಲೆಂದರಲ್ಲಿ ಇಲಿಗಳ ಹಿಕ್ಕೆ, ವಾಸನೆಯಂತೂ ಕಾಮನ್.‌ Read more…

ಕರಿದ ತಿನಿಸು ತಿಂದಾಗ ಕಾಡುವ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಸುಲಭ ಮನೆಮದ್ದು

ಕರಿದ ತಿನಿಸುಗಳನ್ನು ಬಹುತೇಕ ಎಲ್ಲರೂ ಇಷ್ಟಪಡ್ತಾರೆ. ಬೋಂಡಾ, ಬಜ್ಜಿ, ಪಾನಿಪುರಿ, ಬರ್ಗರ್‌ ಹೀಗೆ ಬಗೆಬಗೆಯ ಜಂಕ್‌ ಫುಡ್‌ಗಳೇ ನಮ್ಮೆಲ್ಲರ ಫೇವರಿಟ್.‌ ಈ ತಿನಿಸುಗಳು ಬಹಳ ರುಚಿಕರವಾಗಿರುತ್ತವೆ, ಆದ್ರೆ ಕರಿದ Read more…

ಅಡುಗೆ ಮನೆಯಿಂದ ಜಿರಳೆಗಳನ್ನು ಓಡಿಸಲು ಸುಲಭದ ʼಮನೆಮದ್ದುʼ

ಅಡುಗೆಮನೆಯಲ್ಲಿ ಜಿರಳೆಗಳ ಕಾಟ ತಪ್ಪಿದ್ದಲ್ಲ. ಇವು ಅಸಹ್ಯ ಹುಟ್ಟಿಸುವ ಜೊತೆಗೆ ನಮ್ಮನ್ನು ನಿಮ್ಮನ್ನು ಅಸ್ವಸ್ಥಗೊಳಿಸಬಹುದು. ಅಡುಗೆಮನೆಯಲ್ಲಿ ಜಿರಳೆಗಳಿದ್ದರೆ ಮೊದಲು ಅವುಗಳನ್ನು ಓಡಿಸಲು ಪ್ರಯತ್ನಿಸಿ. ಜಿರಳೆಗಳಿಂದ ಮುಕ್ತಿ ಪಡೆಯಲು ಸುಲಭದ Read more…

ಬಾಯಿ ಹುಣ್ಣುಗಳ ಸಮಸ್ಯೆಗೆ ಸುಲಭದ ಪರಿಣಾಮಕಾರಿ ʼಮನೆ ಮದ್ದುʼಗಳು

ಆಗಾಗ ಬಾಯಿಯಲ್ಲಿ ಗುಳ್ಳೆಗಳು ಏಳುವುದು ಸಾಮಾನ್ಯ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿರುತ್ತದೆ. ನಾಲಿಗೆ, ತುಟಿಗಳ ಒಳಗೆ, ಕೆನ್ನೆಗಳ ಒಳಭಾಗದಲ್ಲಿ ಗುಳ್ಳೆಗಳಾಗುತ್ತವೆ. ಬಾಯಿ ಹುಣ್ಣು ದೊಡ್ಡ ಸಮಸ್ಯೆಯಲ್ಲ, ಹುಣ್ಣಾದಾಗ Read more…

ಇಲ್ಲಿದೆ ಬೇಸಿಗೆಯಲ್ಲಿ ಕಾಡುವ ನೆಗಡಿ ಮತ್ತು ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದು

ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಬರುವುದು ತೀರಾ ಸಹಜ. ಆದರೆ ಬೇಸಿಗೆಯಲ್ಲೂ ಒಮ್ಮೊಮ್ಮೆ ನೆಗಡಿ, ಕೆಮ್ಮಿನಿಂದ ನಾವು ಹೈರಾಣಾಗಿಬಿಡುತ್ತೇವೆ. ಬೇಸಿಗೆಯಲ್ಲಿ ನೆಗಡಿ ಕಾಣಿಸಿಕೊಂಡರೆ ದುಪ್ಪಟ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊದಲೇ Read more…

ಬೆನ್ನು ನೋವಿನ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಔಷಧಿ

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಆಯುರ್ವೇದದ ಪ್ರಕಾರ ವಾತದಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ನಿಯಮಿತ ಹಾಗೂ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿದ್ರೆ ಈ ಬೆನ್ನು ನೋವಿನಿಂದ Read more…

ಕೋಮಲ ಹಿಮ್ಮಡಿಗೆ ಇಲ್ಲಿದೆ ಸುಲಭ ‘ಟಿಪ್ಸ್’

ಕೆಲವರ ಹಿಮ್ಮಡಿ ಬಿರುಕು ಬಿಟ್ಟು ರಕ್ತ ಬರುವುದುಂಟು. ಇದ್ರ ಉರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಬಿರುಕು ಹಿಮ್ಮಡಿಯಿಂದಾಗಿ ಸುಂದರ ಚಪ್ಪಲಿ ಹಾಕಿಕೊಳ್ಳಲಾಗುವುದಿಲ್ಲ. ಬಿರುಕು ಬಿಟ್ಟ ಹಿಮ್ಮಡಿಯನ್ನು ಮುಚ್ಚಿಕೊಂಡು Read more…

ಈ ಅಭ್ಯಾಸ ಬಿಟ್ರೆ ಮೊಡವೆಯಿಂದ ಸಿಗುತ್ತೆ ಮುಕ್ತಿ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಸಂಗಾತಿಯ ಗೊರಕೆ ಸದ್ದಿನಿಂದ ಹೈರಾಣಾಗಿದ್ದೀರಾ….? ಇಲ್ಲಿದೆ ಇದಕ್ಕೆ ಸುಲಭ ಪರಿಹಾರ

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬೇರೆಯವರ ಗೊರಕೆಯಿಂದ ನಮ್ಮ ನಿದ್ದೆ ಹಾಳಾಗುತ್ತದೆ. ಅದರಲ್ಲೂ ಪತಿ – ಪತ್ನಿ ಮಧ್ಯೆ ಈ ಗೊರಕೆ ಕಾರಣಕ್ಕೆ ಜಗಳಗಳೂ ಆಗುತ್ತವೆ. ಉಸಿರಾಟದ Read more…

ಇಲ್ಲಿದೆ ಮುಟ್ಟಿನ ನೋವು ಕಡಿಮೆ ಮಾಡುವ ʼಮನೆ ಮದ್ದುʼ

ಮುಟ್ಟಿನ ಸಮಯದಲ್ಲಿ ಸಹಿಸಲು ಅಸಾಧ್ಯವಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಶಮನಕ್ಕೆ ಮಾತ್ರೆ ಸೇವಿಸುವುದು ಆರೋಗ್ಯಕರವಲ್ಲ. ಬದಲಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದ ಈ ನೈಸರ್ಗಿಕ ವಿಧಾನ ಪಾಲಿಸಿದರೆ Read more…

ಹೇರ್​ ಸ್ಟ್ರೇಟ್ನರ್​ನಿಂದ ಕೂದಲಿನ ಆರೋಗ್ಯ ಕೆಟ್ಟಿದೆಯೇ..? ಇಲ್ಲಿದೆ ನೋಡಿ ಮನೆಮದ್ದು

ಕೂದಲು ರೇಷ್ಮೆ ಎಳೆಯಂತೆ ಕಾಣಬೇಕು ಅಂತಾ ಅನೇಕರು ಕೂದಲನ್ನು ಹೀಟ್​ ಮಾಡುತ್ತಾರೆ. ಆದರೆ ಅತಿಯಾಗಿ ಸ್ಟ್ರೇಟ್ನಿಂಗ್​ ಉಪಕರಣಗಳ ಬಳಕೆಯಿಂದಾಗಿ ಕೂದಲು ಶುಷ್ಕವಾಗುತ್ತದೆ. ಅಷ್ಟೆ ಅಲ್ಲದೇ ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. Read more…

ʼಗ್ಯಾಸ್ʼ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಕೊರೊನಾ ಸೌಮ್ಯ ಲಕ್ಷಣ ಹೊಂದಿರುವವರು ಸೋಂಕಿನಿಂದ ಪಾರಾಗಲು ಬಳಸಿ ಈ ʼಮನೆ ಮದ್ದುʼ

ಕೊರೊನಾದಿಂದ ಪಾರಾಗಲು ಮಾಸ್ಕ್​, ಸಾಮಾಜಿಕ ಅಂತರ, ಸ್ಯಾನಿಟೈಸರ್​ ಇವೆಲ್ಲವನ್ನ ಬಳಕೆ ಮಾಡಿದ ಬಳಿಕವೂ ಸೋಂಕಿನ ಅಪಾಯ ತಪ್ಪಿದ್ದಲ್ಲ. ನಮಗೆ ಅರಿವಿಲ್ಲದಂತೆಯೇ ಕೆಲವೊಮ್ಮೆ ಸೋಂಕು ನಮ್ಮ ದೇಹಕ್ಕೆ ವಕ್ಕರಿಸಿ ಬಿಡುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...