alex Certify Hike | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಗಾರ್ಮೆಂಟ್ಸ್ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಕನಿಷ್ಠ ವೇತನ ಶೇ. 14 ರಷ್ಟು ವೇತನ ಹೆಚ್ಚಳ; 13 200 ರೂ. ಗೆ ಏರಿಕೆ

ಬೆಂಗಳೂರು: ಗಾರ್ಮೆಂಟ್ಸ್ ನೌಕರರಿಗೆ ಇನ್ನು ಮುಂದೆ 8,800 ನಿಂದ 13,200 ರೂ. ವೇತನ ಸಿಗಲಿದೆ. ಕಾರ್ಮಿಕ ಇಲಾಖೆ ವತಿಯಿಂದ ಗಾರ್ಮೆಂಟ್ಸ್ ನೂಲುವ ಗಿರಣಿ, ರೇಷ್ಮೆ ಬಟ್ಟೆ ಹಾಗೂ ಬಟ್ಟೆಗೆ Read more…

ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್: ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದ ದರ; ಮುಂಬೈನಲ್ಲಿ ಒಂದು ಮೊಟ್ಟೆಗೆ 7.50 -8 ರೂ.

ಮುಂಬೈ: ಮುಂಬೈನಲ್ಲಿ ಮೊಟ್ಟೆಯ ಚಿಲ್ಲರೆ ದರ ಹೊಸ ಗರಿಷ್ಠ ಮಟ್ಟ ತಲುಪಿದ್ದು, ಪ್ರತಿ ಡಜನ್‌ ಗೆ 90 ರೂಪಾಯಿಗೆ ತಲುಪಿದೆ. ಕಳೆದ ಎರಡು ವಾರಗಳಲ್ಲಿ 10-12 ರೂ.ಗಳಷ್ಟು ಏರಿಕೆಯಾಗಿರುವುದರಿಂದ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕ್: ರೂಂ ಬಾಡಿಗೆ ಭಾರಿ ಹೆಚ್ಚಳ

ತಿರುಪತಿ: ತಿರುಪತಿ ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಭಾರಿ ಹೆಚ್ಚಳ ಮಾಡಲಾಗಿದೆ. ಕೆಲವು ಕೊಠಡಿಗಳಿಗೆ ದುಪ್ಪಟ್ಟು ದರ ವಿಧಿಸಲಾಗಿದೆ. ತಿರುಮಲದ ಪಾಚಜನ್ಯಂ, Read more…

ಗ್ರಾಮೀಣ, ನಗರ ಬಿಪಿಎಲ್ ಕುಟುಂಬಗಳಿಗೆ ಭರ್ಜರಿ ಸಿಹಿ ಸುದ್ದಿ: ವಸತಿ ಯೋಜನೆ ಸಬ್ಸಿಡಿ 4 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು: ರಾಜ್ಯದ ವಸತಿ ರಹಿತ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ವಿವಿಧ ವಸತಿ ಯೋಜನೆಗಳ ಸಬ್ಸಿಡಿಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆಸಿದೆ. ಪರಿಶಿಷ್ಟರು, Read more…

ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ: ಹಾಲು ಉತ್ಪಾದಕರಿಗೆ ಉಡುಗೊರೆ; ಹಾಲು ಖರೀದಿ ದರ ಹೆಚ್ಚಳ

ತುಮಕೂರು: ತುಮಕೂರು ಸಹಕಾರಿ ಹಾಲು ಒಕ್ಕೂಟ ಹೈನುಗಾರರಿಗೆ ಹೊಸ ವರ್ಷಕ್ಕೆ ವಿಶೇಷ ಕೊಡುಗೆ ನೀಡಿದ್ದು, ಹಾಲಿನ ಖರೀದಿ ದರ ಹೆಚ್ಚಳ ಮಾಡಿದೆ. ತುಮಕೂರಿನ ಮಲ್ಲಸಂದ್ರದ ಒಕ್ಕೂಟದ ಆಡಳಿತ ಮಂಡಳಿ Read more…

ಹೊಸ ವರ್ಷದ ಮೊದಲ ದಿನವೇ ದೇಶದ ಜನತೆಗೆ ಶಾಕ್: LPG ದರ ಏರಿಕೆ: ಸಿಲಿಂಡರ್ ಗೆ 25 ರೂ. ಹೆಚ್ಚಳ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) 2023ರ ಹೊಸ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು Read more…

ರೈತ ಸಮುದಾಯಕ್ಕೆ ಬಿಗ್ ಶಾಕ್: ಪಹಣಿ ಬೆಲೆ ಹೆಚ್ಚಳ

ಪಹಣಿ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡುವ ಮೂಲಕ ಸರ್ಕಾರ ರೈತರಿಗೆ ಶಾಕ್ ನೀಡಿದೆ. 15 ರೂಪಾಯಿ ಇದ್ದ ಪಹಣಿ ದರವನ್ನು 25 ರೂ.ಗೆ ಹೆಚ್ಚಳ ಮಾಡಲಾಗಿದೆ. ಸಾಲ, Read more…

ಹೊಸ ವರ್ಷಕ್ಕೆ ಚಿನ್ನ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: 60 ಸಾವಿರ ರೂ.ಗೆ ಏರಿಕೆಯಾಗಲಿದೆ ಚಿನ್ನದ ದರ

ಜಾಗತಿಕ ಮಾರುಕಟ್ಟೆಗಳ ಏರಿಳಿತದಿಂದ ಹೆಚ್ಚಿನ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ 2023 ರಲ್ಲಿ ಚಿನ್ನದ ದರ 60 ಸಾವಿರ ರೂ. ತಲುಪುಬಹುದು ಎಂದು ಹೇಳಲಾಗಿದೆ. Read more…

ಸಾಮಾನ್ಯ ವರ್ಗದ ಮೀಸಲಾತಿ ಕಡಿತ: ನೇರ ನೇಮಕಾತಿ ಆರಂಭ

ಬೆಂಗಳೂರು: ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದೆ. ಇದಾದ ನಂತರ ಮುಂಬಡ್ತಿಯಲ್ಲಿಯೂ ಮೀಸಲಾತಿ ನಿಗದಿ ಮಾಡಲಾಗಿದ್ದು, ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಸಾಮಾನ್ಯ Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಬಿಗ್ ಶಾಕ್: ಕ್ರಷರ್ ಮಾಲೀಕರ ಹೋರಾಟದಿಂದ ಮರಳಿಗೆ ಪರದಾಟ

ಬೆಂಗಳೂರು: ಕ್ರಷರ್ ಮಾಲೀಕರು ರಾಜ್ಯಾದ್ಯಂತ ಡಿಸೆಂಬರ್ 22 ರಿಂದ ಹೋರಾಟ ಕೈಗೊಂಡಿದ್ದು, ಬಹುತೇಕ ನಿರ್ಮಾಣ ಕಾಮಗಾರಿಗಳಿಗೆ ಪೆಟ್ಟು ಬೀಳತೊಡಗಿದೆ. ಜಲ್ಲಿ, ಎಂ ಸ್ಯಾಂಡ್, ಪೊ ಅಂಡ್ ಉತ್ಪನ್ನಗಳ ಪೂರೈಕೆ Read more…

ಇಂದಿನಿಂದಲೇ ಹಾಲಿನ ದರ ಲೀಟರ್ ಗೆ 2 ರೂ. ಹೆಚ್ಚಳ: ಫುಲ್ ಕ್ರೀಮ್ ಹಾಲಿನ ದರ ಲೀ.ಗೆ 66 ರೂ.ಗೆ ಹೆಚ್ಚಿಸಿದ ಮದರ್ ಡೈರಿ

ಮದರ್ ಡೈರಿ ಇಂದಿನಿಂದ ಹಾಲಿನ ದರವನ್ನು ಲೀಟರ್‌ ಗೆ ರೂ 2 ಹೆಚ್ಚಿಸಿದೆ. ಹೆಚ್ಚಿನ ಇನ್‌ಪುಟ್ ವೆಚ್ಚಗಳ ಕಾರಣ ದೆಹಲಿ-ಎನ್‌ಸಿಆರ್ ಮಾರುಕಟ್ಟೆಯಲ್ಲಿ ಮಂಗಳವಾರದಿಂದಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ Read more…

ಮನೆ ಇಲ್ಲದ ಗ್ರಾಮೀಣ, ನಗರದ ಜನತೆಗೆ ಗುಡ್ ನ್ಯೂಸ್: ವಸತಿ ಯೋಜನೆ ಸಹಾಯಧನ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ

ಬೆಳಗಾವಿ(ಸುವರ್ಣಸೌಧ): ವಸತಿ ಯೋಜನೆ ಸಹಾಯಧನ ಮೊತ್ತ ಹೆಚ್ಚಳ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ Read more…

ರೈತರಿಗೆ ಗುಡ್ ನ್ಯೂಸ್: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ಗಿರಣಿ ಕೊಬ್ಬರಿ ಪ್ರತಿ ಕ್ವಿಂಟಲ್ ಗೆ 10,860 ರೂ. ನಿಗದಿ ಮಾಡಲಾಗಿದೆ. ಉಂಡೆ ಕೊಬ್ಬರಿಗೆ ಪ್ರತಿ Read more…

ಹೊಸ ವರ್ಷದ ಹೊತ್ತಲ್ಲೇ ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಜಿಯೋ, ಏರ್ ಟೆಲ್ ನಿಂದ ದರ ಹೆಚ್ಚಳ ಸಾಧ್ಯತೆ

ಹೊಸ ವರ್ಷದೊಂದಿಗೆ ಟೆಲಿಕಾಂ ಆಪರೇಟರ್‌ ಗಳು ಸುಂಕಗಳನ್ನು ಹೆಚ್ಚಿಸುವ ನಿರೀಕ್ಷೆಯಿರುವುದರಿಂದ ಬಳಕೆದಾರರು ತಮ್ಮ ಮೊಬೈಲ್ ಪ್ರಿಪೇಯ್ಡ್ ಮತ್ತು ಪೋಸ್ಟ್‌ ಪೇಯ್ಡ್ ಯೋಜನೆಗಳಿಗೆ ಹೊಸ ದರ ಭರಿಸಬೇಕಿದೆ. ಬೆಲೆಗಳನ್ನು ಶೀಘ್ರದಲ್ಲೇ Read more…

ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಗೌರವಧನ 10 ಸಾವಿರ ರೂ.ಗೆ ಹೆಚ್ಚಳ

ಬೆಳಗಾವಿ: ರಾಜ್ಯದ ಎಲ್ಲಾ ಮಿನಿ ಅಂಗನವಾಡಿಗಳನ್ನು ಪೂರ್ಣಾವಧಿ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಿ ಕಾರ್ಯಕರ್ತೆಯರಿಗೆ 10,000 ರೂ. ಗೌರವಧನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ Read more…

ಗ್ರಾಪಂ ಸದಸ್ಯರಿಗೂ ಪಿಂಚಣಿ ಸೌಲಭ್ಯ: ಸಿಎಂ ಮಾಹಿತಿ

ಬೆಳಗಾವಿ: ಆರ್ಥಿಕತೆ ಸುಧಾರಿಸಿದರೆ ಗ್ರಾಮ ಪಂಚಾಯಿತಿ ಸದಸ್ಯರಿಗೂ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಅವರ Read more…

ರೈತರಿಗೆ ಗುಡ್ ನ್ಯೂಸ್: ದಾಖಲೆ ಬರೆದ ಬ್ಯಾಡಗಿ ಮೆಣಸಿನಕಾಯಿ ದರ: ಕ್ವಿಂಟಾಲ್ ಗೆ 55 ಸಾವಿರಕ್ಕೂ ಅಧಿಕ ಬೆಲೆ

ಹಾವೇರಿ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಬರೆದಿದೆ. ಸೋಮವಾರದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಡಬ್ಬಿ ತಳಿ ದರ 52,569 ರೂಪಾಯಿ ಹಿಂದಿಕ್ಕಿದ ಕಡ್ಡಿ Read more…

SBI ಗ್ರಾಹಕರಿಗೆ ಬಿಗ್ ಶಾಕ್: ಇನ್ಮೇಲೆ ಮತ್ತಷ್ಟು ದುಬಾರಿಯಾಗಲಿದೆ ಬ್ಯಾಂಕ್‌ ಸಾಲ

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿಕೊಂಡಿರೋ ಎಸ್.‌ಬಿ.ಐ. ನಿಂದ ಸಾಲ ಪಡೆದಿದ್ದರೆ ಅಥವಾ ಲೋನ್‌ ಪಡೆಯುವ ಯೋಜನೆ ಹಾಕಿಕೊಂಡಿದ್ರೆ ನಿಮಗೆ ಅನಾನುಕೂಲವಾಗುವಂತಹ ಸುದ್ದಿಯೊಂದಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ Read more…

ರೈತರಿಗೆ ಶಾಕಿಂಗ್ ನ್ಯೂಸ್: ರಸಗೊಬ್ಬರ ದರ ಭಾರಿ ಏರಿಕೆ

ಬೆಂಗಳೂರು: ಪ್ರತಿ ವರ್ಷ ಕಾರ್ಮಿಕರ ಕೂಲಿ, ಬೀಜ, ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ದರ ಏರಿಕೆಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ರಸಗೊಬ್ಬರ ದರ Read more…

RBI ರೆಪೊ ದರ ಏರಿಕೆ ಬೆನ್ನಲ್ಲೇ ಗೃಹ ಸಾಲಗಾರರಿಗೆ ಶಾಕ್: ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್ ಗಳು

ಹಣದುಬ್ಬರ ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಐದನೇ ಬಾರಿಗೆ ರೆಪೊ ದರ ಹೆಚ್ಚಿಸಿದೆ. ಡಿಸೆಂಬರ್ 7  ರಂದು, ಸೆಂಟ್ರಲ್ ಬ್ಯಾಂಕ್ ತನ್ನ ಇತ್ತೀಚಿನ ವಿತ್ತೀಯ ನೀತಿ ಪ್ರಕಟಿಸಿದೆ. ರೆಪೊ Read more…

ಸಾಲಗಾರರಿಗೆ ಮತ್ತೆ ಶಾಕ್: ರೆಪೊ ದರ ಶೇಕಡ 0.35 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಆರ್.ಬಿ.ಐ. ಹಣಕಾಸು ನೀತಿ ಸಮಿತಿ ಇಂದಿನಿಂದ ಬುಧವಾರದವರೆಗೆ ಸಭೆ ನಡೆಸಲಿದ್ದು, ಬುಧವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಾಗುವುದು. ಹಿಂದಿನ ಸಾಲ ನೀತಿ ವೇಳೆ ತಲಾ 0.50 ರಷ್ಟು Read more…

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಸಾಧನೆ: ದೇಶದಲ್ಲೇ ಅತ್ಯಧಿಕ ಬೆಳವಣಿಗೆ ದರ, ಕಲೆಕ್ಷನ್ ನಲ್ಲಿ 2 ನೇ ಸ್ಥಾನ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕರ್ನಾಟಕ ಜಿಎಸ್‌ಟಿ ಸಂಗ್ರಹದಲ್ಲಿ ನಾಗಾಲೋಟದಲ್ಲಿ ಮುಂದುವರೆದಿದೆ. ದೇಶದಲ್ಲಿಯೇ ಅತ್ಯಧಿಕ ಬೆಳವಣಿಗೆ ದರ ದಾಖಲಿಸಿದೆ. ಕಳೆದ 7 ತಿಂಗಳಲ್ಲಿ 20 ಸಾವಿರ ಕೋಟಿ ರೂ. Read more…

ಹೆಚ್ಚುವರಿ ಟೋಲ್ ವಸೂಲಿ ಮಾಡದಂತೆ ಪ್ರಸ್ತಾವನೆ: ಸಚಿವ ಸುನಿಲ್ ಕುಮಾರ್

ಉಡುಪಿ: ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಹೆಚ್ಚುವರಿ ಟೋಲ್ ಶುಲ್ಕ ವಸೂಲಿ ಮಾಡದಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಹೆಜಮಾಡಿ Read more…

ಹೊಸ ವರ್ಷಕ್ಕೆ ಕಾರ್ ಖರೀದಿಸಬೇಕೆಂದುಕೊಂಡವರಿಗೆ ಬಿಗ್ ಶಾಕ್: ಜನವರಿಯಿಂದ ಕಾರ್ ಗಳ ಬೆಲೆ ಹೆಚ್ಚಿಸಲಿದೆ ಮಾರುತಿ ಸುಜುಕಿ

ನವದೆಹಲಿ: ಮಾರುತಿ ಸುಜುಕಿ ಜನವರಿಯಿಂದ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮವನ್ನು ಸರಿದೂಗಿಸಲು ಮತ್ತು ಏಪ್ರಿಲ್ 2023 ರಿಂದ ಕಟ್ಟುನಿಟ್ಟಾದ ಮಾನದಂಡಗಳಿಗೆ ಅನುಗುಣವಾಗಿ ಮಾದರಿ ಶ್ರೇಣಿಯನ್ನು Read more…

ಹಾಲು ಖರೀದಿ ದರ ಮತ್ತೆ 2 ರೂ. ಹೆಚ್ಚಳ

ಕೋಲಾರ: ಇತ್ತೀಚಿಗೆ ಕೆಎಂಎಫ್ ಹಾಲಿನ ಮಾರಾಟ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಇದರ ಬೆನ್ನಲ್ಲೇ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಾಲು Read more…

ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ

ಬೆಂಗಳೂರು: ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು 2 Read more…

BIG BREAKING: ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ; ನಾಳೆಯಿಂದಲೇ ಜಾರಿ: ಇಲ್ಲಿದೆ ವಿವರ

ಬೆಂಗಳೂರು: ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಲಿದೆ. ನಾಳೆಯಿಂದಲೇ ನಂದಿನಿ ಹಾಲಿನ ದರ ಏರಿಕೆ ಜಾರಿಗೆ ಬರಲಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ Read more…

BREAKING: ಕೆಎಂಎಫ್ ‘ನಂದಿನಿ ಹಾಲಿನ ದರ ಹೆಚ್ಚಳ’ ಬಗ್ಗೆ ಸಿಎಂ ಮುಖ್ಯ ಮಾಹಿತಿ: 2 ದಿನದಲ್ಲಿ ದರ ಏರಿಕೆ ಸಾಧ್ಯತೆ

ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಹಾಲಿನ Read more…

ಹಾಲಿನ ದರ ಲೀಟರ್ ಗೆ 3 ರೂ. ಹೆಚ್ಚಳದ ಬಗ್ಗೆ ಇಂದು ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಬೆಂಗಳೂರು: ನಂದಿನಿ ಹಾಲು ಹಾಗೂ ಮೊಸರು ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಲಿನ ದರ ಪ್ರತಿ ಲೀಟರ್ Read more…

ಶೇ. 40 ರಷ್ಟು ಫಿಟ್ ಮೆಂಟ್ ವೇತನ ಹೆಚ್ಚಳ, OPS ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಶಿವಮೊಗ್ಗ: ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಮಾರ್ಚ್ ಅಂತ್ಯದೊಳಗೆ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...