alex Certify HELP | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಸೇನೆ ನೆರವಿನಿಂದ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಗೆ ಸಾಗಿಸುವಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕರ್ನಲ್ ಎಮ್ರಾನ್ ಮುಸಾವಿ ಅವರು Read more…

ಮೆಟ್ರೋದಲ್ಲೇ ಮಾನಗೇಡಿ ಕೃತ್ಯ: ಹಸ್ತಮೈಥುನ ಮಾಡಿಕೊಂಡ ಕಾಮುಕನ ಬಂಧನಕ್ಕೆ ಜನರ ನೆರವು ಕೋರಿದ ಪೊಲೀಸರು

ನವದೆಹಲಿ: ದೆಹಲಿ ಮೆಟ್ರೋ ಕೋಚ್‌ ನಲ್ಲಿ ಸೀಟ್ ನಲ್ಲಿ ಕುಳಿತು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುವಂತೆ ಪೊಲೀಸರು ಜನರನ್ನು ಕೋರಿದ್ದಾರೆ. ಈ ವಿಡಿಯೋ ಸಾಮಾಜಿಕ Read more…

ನೆಟ್ಟಿಗರನ್ನು ಭಾವುಕರನ್ನಾಗಿಸುತ್ತೆ ಅಪ್ಪ-ಅಮ್ಮನಿಗೆ ನೆರವಾಗುತ್ತಿರುವ ಬಾಲಕನ ವಿಡಿಯೊ

ನಾವು ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಸಿಗುವ ಸಣ್ಣ ಪುಟ್ಟ ಖುಷಿಗಳೇ ಜೀವನ ಪ್ರೀತಿಯನ್ನು ಹೆಚ್ಚಿಸುವ ವಿಚಾರಗಳಾಗಿವೆ. ಬಾಲ್ಯದಿಂದ ದೊಡ್ಡವರಾಗುವವರೆಗೂ ನಮ್ಮ ಹೆತ್ತವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುವುದನ್ನು Read more…

Watch Video | ಜನ ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸರು ಮಾಡಿರುವ ಮಾನವೀಯ ಕಾರ್ಯ

ಪೊಲೀಸರೂ ಸಹ ಮಾನವೀಯತೆಯಿಂದ ವರ್ತಿಸುತ್ತಾರೆ ಎಂದು ಸಾಬೀತು ಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ ಪೊಲೀಸ್ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋದಲ್ಲಿ, ಮೀರತ್‌‌ನಲ್ಲಿ Read more…

ಸ್ನಾನದ ನಂತರ ಒಂದು ಗ್ಲಾಸ್ ನೀರು ಸೇವಿಸಿ ಆರೋಗ್ಯವಾಗಿರಿ

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. Read more…

‘ವಿದ್ಯಾನಿಧಿ’ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: 15,000 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನಾಳೆ ನಗದು ನೇರ ವರ್ಗಾವಣೆ

ಶ್ರಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರದಿಂದ, ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆ ಅಡಿ ಯಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ Read more…

ಹಿರಿಯ ನಾಗರಿಕರಿಗೆ ನೆಮ್ಮದಿ ಸುದ್ದಿ: ಸಕಾಲದಲ್ಲಿ ಸೂಕ್ತ ಸೌಲಭ್ಯ

ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರಿಗೆ ಸಕಾಲದಲ್ಲಿ ಸೂಕ್ತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಬಿಜೆಪಿ ಸದಸ್ಯ Read more…

Viral Video: ಟರ್ಕಿ ಭೀಕರ ಭೂಕಂಪ; ಸಹಾಯಕ್ಕೆ ರೀಲ್ಸ್‌ ಮೊರೆ ಹೋದ ಯುವಕ

ಟರ್ಕಿಯ ಭೂಕಂಪದ ಸಂತ್ರಸ್ತರೊಬ್ಬರು ಸಹಾಯಕ್ಕಾಗಿ ಅಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತುಣುಕನ್ನು ಸ್ಥಳೀಯ ಭಾಷೆಯಲ್ಲಿ ದಾಖಲಿಸಲಾಗಿದೆ ಮತ್ತು ಕುಸಿದುಬಿದ್ದಿರುವ ನಿರ್ಮಾಣ ಕಟ್ಟಡದಲ್ಲಿ ಸಿಲುಕಿರುವ ಸಂತ್ರಸ್ತನ ಹೃದಯ Read more…

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್; ಕುಟುಂಬ ನಿರ್ವಹಣೆಗಾಗಿ ಖಾತೆಗೆ ಹಣ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಕುಟುಂಬ ನಿರ್ವಹಣೆಗಾಗಿ ಮಹಿಳೆಯರ ಖಾತೆಗೆ ಹಣ ಹಾಕಲು ಸಿದ್ಧತೆ ನಡೆಸಲಾಗಿದ್ದು, ಮುಂಬರುವ Read more…

ಕುಶಲಕರ್ಮಿಗಳಿಗೆ ‘ಸಂಕ್ರಾಂತಿ’ ಗಿಫ್ಟ್; ಆರ್ಥಿಕ ನೆರವಿಗೆ ಸರ್ಕಾರದ ಸಿದ್ಧತೆ

ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರ ಸಂಕ್ರಾಂತಿ ಗಿಫ್ಟ್ ನೀಡಲು ಮುಂದಾಗಿದೆ. ಐವತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲು ಸಿದ್ಧತೆ ನಡೆಸಲಾಗಿದ್ದು, ಈ ಪೈಕಿ 15,000 ರೂಪಾಯಿ ಸಹಾಯಧನ ಲಭ್ಯವಾಗಲಿದೆ. Read more…

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದ್ರೆ ಮನೆ ಮುಂದೆ ಬೆಳೆಸಿ ಈ ಗಿಡ-ಮರ

ಮನುಷ್ಯನಿಗೆ ಆಸೆ ಹೆಚ್ಚು. ಕೈ ತುಂಬಾ ಹಣ, ಆರೋಗ್ಯ, ಐಷಾರಾಮಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಕಷ್ಟಪಡ್ತಾರೆ. ಆದ್ರೆ ಎಷ್ಟು ದುಡಿದ್ರೂ ಕೆಲವರಿಗೆ ಸುಖ ಪ್ರಾಪ್ತಿಯಾಗುವುದಿಲ್ಲ. ಅದಕ್ಕೆ Read more…

ಸಂಕ್ರಾಂತಿಗೆ ಖಾತೆಗೆ 5 ಸಾವಿರ ರೂ. ಜಮಾ: ಉಚಿತ ವಿದ್ಯುತ್; ಸಿಎಂ ಮಾಹಿತಿ; ‘ನೇಕಾರ ಸಮ್ಮಾನ್’ ಯೋಜನೆಯಡಿ ನೆರವು

ಬೆಳಗಾವಿ(ಸುವರ್ಣಸೌಧ): 2023ರ ಜನವರಿ 14ರ ಮಕರ ಸಂಕ್ರಾಂತಿಯಿಂದ ವಿದ್ಯುತ್ ಚಾಲಿತ ಮಗ್ಗದ ಕೆಲಸಗಾರರಿಗೂ ಸಹ ನೇಕಾರ ಸಮ್ಮಾನ್ ಯೋಜನೆಯಡಿ ವಾರ್ಷಿಕ 5000 ರೂ. ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ Read more…

ಸಚಿವರ ಸಹಾಯದಿಂದ ಬದುಕುಳಿದ ಅವಳಿ ಶಿಶುಗಳು: ಕೆಟಿಆರ್​ಗೆ ಅಭಿನಂದನೆಗಳ ಸುರಿಮಳೆ

ತೆಲಂಗಾಣ: ಹುಟ್ಟಿದ ಎಂಟು ದಿನಗಳ ನಂತರ ಪ್ರಾಥಮಿಕ ಇಮ್ಯುನೊ ಡಿಫೀಶಿಯೆನ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ಉಸಿರಾಟದ ತೊಂದರೆಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವಳಿ ಮಕ್ಕಳ ಪ್ರಾಣವನ್ನು Read more…

ಪರ ಊರಿಗೆ ವರ್ಗವಾದ ಮಾಲೀಕರಿಗೆ ಬೀಳ್ಕೊಡುಗೆ ನೀಡಿದ ಮನೆಕೆಲಸದಾಕೆ: ಭಾರಿ ಮೆಚ್ಚುಗೆ

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಬೀಳ್ಕೊಡುವುದು, ಪಾರ್ಟಿ ಮಾಡುವುದು ಇತ್ಯಾದಿ ಮಾಮೂಲು. ಇವೆಲ್ಲವೂ ಹೆಚ್ಚಾಗಿ ಸಮಾನ ಮನಸ್ಕರೊಡನೆ ನಡೆಯುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಮನೆ ಕೆಲಸದವಳು ತನ್ನ Read more…

Good News: ಅನಾರೋಗ್ಯ ಸಮಸ್ಯೆ ಮೊದಲೇ ಪತ್ತೆ ಹಚ್ಚುವ ಸ್ಮಾರ್ಟ್​ಫೋನ್​ ಶೀಘ್ರ ಮಾರುಕಟ್ಟೆಗೆ….!

ಕೃತಕ ಬುದ್ಧಿಮತ್ತೆಯಿಂದ ಈಗ ಎಲ್ಲವೂ ಸಾಧ್ಯವಾಗಿದೆ. ಇದೀಗ ಚರ್ಮದಂತಹ ಎಲೆಕ್ಟ್ರಾನಿಕ್ಸ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಸ್ಮಾರ್ಟ್​ವಾಚ್​ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ವಾಚ್​ ಕಟ್ಟಿಕೊಂಡರೆ ಅದು ನಮ್ಮ ಆರೋಗ್ಯದ Read more…

ಸಾವಿರಾರು ಜೀವಗಳಿಗೆ ಆಸರೆಯಾಗಿದ್ದರು ʼಅಪ್ಪುʼ

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟನೆ ಮಾತ್ರವಲ್ಲದೇ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ನಾನು ಸಮಾಜ ಸೇವಕ ಎಂದು ಎಲ್ಲಿಯೂ ಬಿಂಬಿಸಿಕೊಂಡಿರಲಿಲ್ಲ. ಅಪ್ಪು Read more…

ವೀಲ್ ಚೇರ್‌ನಲ್ಲಿದ್ದ ಮಹಿಳೆಗೆ ಬ್ಯಾಸ್ಕೆಟ್‌ಬಾಲ್ ಹಾಕಲು ನೆರವಾದ ಆಟಗಾರರು

ಸಾಮಾಜಿಕ ಜಾಲತಾಣವು ನಕಾರಾತ್ಮಕ ಸುದ್ದಿ ಮತ್ತು ದೈನಂದಿನ ಜೀವನದ ದುಃಖದ ವಿಚಾರ ಹರಡುವ ನಡುವೆ ಹೃದಯಸ್ಪರ್ಶಿ ವಿಷಯ‌ ತಿಳಿಸುವ ಖಜಾನೆಯೂ ಹೌದು. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ ಫಾರ್ಮ್ ಟ್ವಿಟರ್‌ನಲ್ಲಿ ಹೃದಯಸ್ಪರ್ಶಿ Read more…

ಜನನಿಬಿಡ ರಸ್ತೆಯಲ್ಲಿ ಸ್ಕೂಟರ್ ​ಗೆ ಬೆಂಕಿ; ಸಹಾಯಕ್ಕೆ ಧಾವಿಸಿದ ಅಪರಿಚಿತರು….! ವಿಡಿಯೋ ವೈರಲ್

ಜನನಿಬಿಡ ರಸ್ತೆಯಲ್ಲಿ ಸ್ಕೂಟರ್​ಗೆ ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳು ತಕ್ಷಣವೇ ಸ್ಪಂದಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಪರಿಚಿತರೆಲ್ಲ ಒಟ್ಟಾಗಿ ಆ ಕ್ಷಣದಲ್ಲಿ ಸ್ಪಂದಿಸಿದ Read more…

ಪರೀಕ್ಷೆ ಬರೆಯುವ ಹಠ; ಸಹೋದರರ ನೆರವಿನಿಂದ ತುಂಬಿ ಹರಿವ ನದಿ ದಾಟಿದ ಯುವತಿ

ದೇಶದ ವಿವಿಧ ಕಡೆ ನಿರೀಕ್ಷೆಗೂ ಮೀರಿ ಮಳೆ ಬರುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಆಂಧ್ರದ ಒಂದು ಘಟನೆಯಲ್ಲಿ ಪರೀಕ್ಷೆ ಎದುರಿಸಲೇಬೇಕೆಂಬ ಹಠದಿಂದ ವಿದ್ಯಾರ್ಥಿನಿಯೊಬ್ಬರು ಕುಟುಂಬ ಸದಸ್ಯರ Read more…

NGO ಸಹಾಯ ನಿರಾಕರಿಸಿದ ಸ್ವಾಭಿಮಾನಿ ಚಾಕೊಲೇಟ್​ ಮಾರುವ ವೃದ್ಧ ಮಹಿಳೆ

ಮುಂಬೈ ಲೋಕಲ್​ ರೈಲಿನಲ್ಲಿ ಚಾಕಲೇಟ್​ ಮಾರಾಟ ಮಾಡುವ ವೃದ್ಧ ಮಹಿಳೆಯ ವಿಡಿಯೋ ವೈರಲ್​ ಆಗಿತ್ತು. ಇದೀಗ ಪುನಃ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಹೇಮಕುಂಟ್​ ಫೌಂಡೇಶನ್​ನ ಹರ್ತೀರತ್​ ಸಿಂಗ್​ ಅಹ್ಲುವಾಲಿಯಾ Read more…

‘ಹಿಂದುಳಿದ’ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದ್ದು, ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ Read more…

ಇಲಿಗಳನ್ನು ಮನೆಯಿಂದ ಓಡಿಸಲು ಇಲ್ಲಿದೆ ಸರಳ ಉಪಾಯ

ಅಡುಗೆ ಮನೆಯಿಂದ ಅಂಗಡಿಯವರೆಗೆ ಎಲ್ಲಾ ಕಡೆ ಇಲಿಗಳ ಕಾಟ ಸಾಮಾನ್ಯ. ಮನೆಯಲ್ಲಿ ಇಲಿಗಳಿದ್ರೆ ನಾವು ತಿನ್ನುವ ಆಹಾರಕ್ಕೂ ಸೋಂಕು ತಗುಲುವ ಅಪಾಯವಿರುತ್ತದೆ. ಎಲ್ಲೆಂದರಲ್ಲಿ ಇಲಿಗಳ ಹಿಕ್ಕೆ, ವಾಸನೆಯಂತೂ ಕಾಮನ್.‌ Read more…

ತನ್ನ ಶಾಲೆಯ ದುಃಸ್ಥಿತಿ ವಿವರಿಸಲು ಪತ್ರಕರ್ತನಾದ ಹುಡುಗನಿಗೆ ಸೋನು ಸೋದ್​ ನೆರವು

ತಾನು ಓದುವ ಶಾಲೆಯ ದುರವಸ್ಥೆಯನ್ನು ಹಂಚಿಕೊಳ್ಳಲು ವರದಿಗಾರನಂತೆ ವರ್ತಿಸಿದ ಪುಟ್ಟ ಶಾಲಾ ಬಾಲಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ನಟ ಸೋನು ಸೂದ್​ ಅವರು ಜಾರ್ಖಂಡ್​ನ Read more…

ಮರ್ಡರ್ ಕೇಸ್ ಭೇದಿಸಲು ‘ಆಧ್ಯಾತ್ಮಿಕ ಗುರು’ ಸಹಾಯ ಕೇಳಿದ ಪೊಲೀಸ್‌‌ ಸಸ್ಪೆಂಡ್

ಕೊಲೆ ಪ್ರಕರಣವನ್ನು ಪರಿಹರಿಸಲು ಒಬ್ಬ ಧರ್ಮಗುರು ವಿನಿಂದ ‘ಮಾರ್ಗದರ್ಶನ’ ಕೋರಿದ ಪೊಲೀಸ್ ಅಧಿಕಾರಿ ಸೇವೆಯಿಂದ ಅಮಾನತಗೊಂಡಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಎಎಸ್‌ಐ ಅಶೋಕ್ ಶರ್ಮಾ 17 ವರ್ಷದ ಬಾಲಕಿಯ Read more…

ʼಕ್ಯಾನ್ಸರ್ʼ​ ಪತ್ತೆ ಮಾಡಲು ಸಹಕಾರಿಯಂತೆ ಈ ಕಾಂಟ್ಯಾಕ್ಟ್​ ಲೆನ್ಸ್​…!

ಮಾರಕ ಕ್ಯಾನ್ಸರ್​ ಪತ್ತೆ ಮಾಡುವುದೇ ಒಂದು ದೊಡ್ಡ ಸವಾಲಿನ ಕೆಲಸ. ಅನೇಕರು ಕ್ಯಾನ್ಸರ್​ ಕೊನೆ ಹಂತದಲ್ಲಿ ಈ ಮಾರಕ ಕಾಯಿಲೆ ಪತ್ತೆಯಾಗಿ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ದೊರೆಯದೇ ಜೀವ Read more…

ಮಾನವೀಯತೆ ಮೆರೆದ ಶಾಸಕ ಹಾಲಪ್ಪ: ಅಪಘಾತದಲ್ಲಿ ಗಾಯಗೊಂಡಿದ್ದ ಶಿಕ್ಷಕಿಗೆ ಸಹಾಯ

 ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ನೆವಟೂರು ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಶಿಕ್ಷಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಶಾಸಕ ಹರತಾಳು ಹಾಲಪ್ಪ ಮಾನವೀಯತೆ Read more…

ಮಾನವೀಯತೆ ಮೆರೆದ ಸಿಎಂ ಜಗನ್: ಸಂಕಷ್ಟದಲ್ಲಿದ್ದ ಮಹಿಳೆಗೆ ಸ್ಥಳದಲ್ಲೇ ಸಹಾಯ

ಹೈದರಾಬಾದ್: ಆರೋಗ್ಯ ಸರಿ ಇಲ್ಲದ ಮಗುವಿನೊಂದಿಗೆ ಮಹಿಳೆ ನೆರವು ಯಾಚಿಸುವುದನ್ನು ಗಮನಿಸಿದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ತಮ್ಮ ಬೆಂಗಾವಲು ಪಡೆ ನಿಲ್ಲಿಸಿ ಸಹಾಯ ಮಾಡಿದ್ದಾರೆ. ಜಗನ್ Read more…

ಅಜ್ಜನ ಅಂತ್ಯಕ್ರಿಯೆಗೆ ಹಣ ಸಂಗ್ರಹಿಸಲು ಮಹಿಳೆ ಮಾಡಿದ್ದೇನು ಗೊತ್ತಾ ?

ತನ್ನ​ ಅಜ್ಜನ ಅಂತ್ಯಕ್ರಿಯೆಗೆ ಹಣ ಹೊಂದಿಸಲು ಮಹಿಳೆಯೊಬ್ಬರು ತನ್ನ ಬ್ರಾಂಡ್​ ಜೆಜೆ ವ್ಯಾಟ್​ ಶೂ ಮತ್ತು ಜೆಸಿರ್ಯನ್ನು ಜಾಲತಾಣದಲ್ಲಿ ಮಾರಾಟಕ್ಕಿಟ್ಟ ಪ್ರಸಂಗ ನಡೆದಿದೆ. ಆಕೆಯ ಟ್ವೀಟ್​ ಆನ್​ಲೈನ್​ನಲ್ಲಿ ವೈರಲ್​ Read more…

ಸ್ವಯಂ ಉದ್ಯೋಗ ಆರಂಭಿಸಲು ಬಯಸಿರುವ ಹಿಂದುಳಿದ ವರ್ಗದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಸ್ವಯಂ ಉದ್ಯೋಗ ಆರಂಭಿಸಲು ಬಯಸಿರುವ 18 ರಿಂದ 35 ವರ್ಷದೊಳಗಿನ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು Read more…

ಮಾನವೀಯತೆ ಮೆರೆದ ಸಚಿವ ಬೈರತಿ ಬಸವರಾಜ್

ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ನೆರವಾಗುವ ಮೂಲಕ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ) ಮಾನವೀಯತೆ ತೋರಿದ್ದಾರೆ. ಸಚಿವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಜುಲೈ 12 ರಂದು ಮಧ್ಯಾಹ್ನ ಅತಿವೃಷ್ಟಿಯಿಂದ ಹಾನಿಗೊಳಗಾದ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...