alex Certify Held | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ನಲ್ಲಿ ಬಂದ ವಿಡಿಯೋ ನೋಡಿ ದಂಪತಿಗೆ ಶಾಕ್: ಖಾಸಗಿ ಕ್ಷಣದ ದೃಶ್ಯ ಸೆರೆಹಿಡಿದ ಮನೆಗೆ ನುಗ್ಗಿದ ಕಳ್ಳ

ಛತ್ತೀಸ್ ಗಢದ ದುರ್ಗ್ ಜಿಲ್ಲೆಯಲ್ಲಿ ಕಳ್ಳತನ ಮಾಡಲು ಮನೆಗೆ ನುಗ್ಗಿದ ಯುವಕನೊಬ್ಬ ದಂಪತಿಯ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ನಂತರ ದಂಪತಿಯಿಂದ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. Read more…

ಡಿ.19 ರಂದು ದೆಹಲಿಯಲ್ಲಿ 4ನೇ I.N.D.I.A. ಬಣ ಸಭೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ: ಡಿ.19 ರಂದು ದೆಹಲಿಯಲ್ಲಿ 4 ನೇ I.N.D.I.A. ಬಣದ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. I.N.D.I.A ನಾಯಕರ 4ನೇ ಸಭೆ Read more…

ಕಾಮದ ಮದದಲ್ಲಿ ಟೆಕ್ಕಿಯಿಂದ ನಾಚಿಕೆಗೇಡು ಕೃತ್ಯ: ವಿಮಾನದಲ್ಲೇ ಹಸ್ತಮೈಥುನ

ನವದೆಹಲಿ: ಪುಣೆ-ನಾಗ್ಪುರ ವಿಮಾನದಲ್ಲಿ ಹಸ್ತಮೈಥುನ ಮತ್ತು ಮಹಿಳಾ ಸಹ-ಪ್ರಯಾಣಿಕರ ಪಕ್ಕದಲ್ಲಿ ಅಶ್ಲೀಲ ಸನ್ನೆಗಳನ್ನು ಮಾಡಿದ ಆರೋಪದ ಮೇಲೆ ಪುಣೆ ಮೂಲದ ಇಂಜಿನಿಯರ್ ಅನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. Read more…

ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ನಕಲಿ ನಾಣ್ಯಗಳ ವಶ

ಮುಂಬೈ: ಇಲ್ಲಿಯ ದಿಂಡೋಶಿ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 42 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಆತನ ಕಾರಿನಿಂದ 10 ಲಕ್ಷ Read more…

ತಲೆಮರೆಸಿಕೊಂಡಿದ್ದ ಮುಂಬೈ ಗಲಭೆಯ ಆರೋಪಿ 18 ವರ್ಷಗಳ ಬಳಿಕ ಪುನಃ ಅರೆಸ್ಟ್….​!

ಮುಂಬೈ: 1992ರಲ್ಲಿ ಮುಂಬೈನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿ ತಬ್ರೇಜ್ ಖಾನ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಗಲಭೆ ಮಾತ್ರವಲ್ಲದೇ ಕೊಲೆ ಆರೋಪ ಕೂಡ ಈತನ ಮೇಲಿದೆ. Read more…

ಈರುಳ್ಳಿ ತುಂಬಿದ್ದ ವ್ಯಾನ್‌ ಹೈಜಾಕ್‌ ಮಾಡಿದ ವಿದ್ಯಾರ್ಥಿ; ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ ಸಿನಿಮೀಯ ದರೋಡೆ….!

ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಈರುಳ್ಳಿ ದುಬಾರಿಯಾಗ್ತಿದ್ದಂತೆ ಅದನ್ನು ಲೂಟಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಸುಮಾರು 60 ಗೋಣಿ ಚೀಲಗಳಲ್ಲಿ ಈರುಳ್ಳಿಯನ್ನು ಕದ್ದೊಯ್ದ ಆರೋಪದ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...