Tag: Health

BIG NEWS: ಕರ್ನಾಟಕದ 3,647 ಕೋಟಿ ರೂ. ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ‘ಗ್ರೀನ್ ಸಿಗ್ನಲ್’

ಕೇಂದ್ರ ಹಣಕಾಸು ಸಚಿವಾಲಯ ಸೋಮವಾರದಂದು 16 ರಾಜ್ಯಗಳ ಒಟ್ಟು 56,415 ಕೋಟಿ ರೂಪಾಯಿ ಮೌಲ್ಯದ ಬಂಡವಾಳ…

ಮನೆಯಲ್ಲಿ ಈ ಗಿಡ ಬೆಳೆಸಿದ್ರೆ ವೃದ್ಧಿಯಾಗುತ್ತೆ ʼಸುಖ – ಸಂತೋಷʼ

ಮನೆ ಮುಂದೆ ಜಾಗವಿದ್ರೆ ದೊಡ್ಡ ದೊಡ್ಡ ಮರಗಳನ್ನು ಬೆಳೆಸಲು ಅವಕಾಶ ಸಿಗುತ್ತದೆ. ನಗರ ಪ್ರದೇಶದಲ್ಲಿ ಫ್ಲಾಟ್…

ಈ ಸುಲಭ ʼಉಪಾಯʼ ಕಡಿಮೆ ಮಾಡುತ್ತೆ ಒತ್ತಡ

ವಾಕ್ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬೆಳಗ್ಗೆ-ಸಂಜೆ ನಿಗದಿತ ಟೈಮ್…

ವಿಶ್ವ ಯೋಗ ದಿನಾಚರಣೆ; ‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್‌ 21 ‘ವಿಶ್ವ ಯೋಗ ದಿನಾಚರಣೆ’, ಪಾತಂಜಲ ಯೋಗಸೂತ್ರದ ಸಮಾಧಿಪಾದದ 28ನೆಯ ಸೂತ್ರದ ಪ್ರಕಾರ ಅಷ್ಟಾಂಗ ಯೋಗದ…

ನಿಮಗೂ ಇದೆಯಾ ʼಯೋಗʼದ ಕುರಿತು ಈ ತಪ್ಪು ತಿಳುವಳಿಕೆ

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ…

ಹಸಿರು ಅಥವಾ ಕೆಂಪು, ಯಾವ ಬೆಂಡೆಕಾಯಿ ಆರೋಗ್ಯಕ್ಕೆ ಬೆಸ್ಟ್‌….?

ಆರೋಗ್ಯ ಚೆನ್ನಾಗಿರಬೇಕೆಂದರೆ ತಾಜಾ ತರಕಾರಿಗಳನ್ನು ತಿನ್ನಬೇಕು. ಅನೇಕ ತರಕಾರಿಗಳು ನಮಗೆ ಇಷ್ಟವಿಲ್ಲದಿದ್ದರೂ ತಿನ್ನಲೇಬೇಕು. ಚಿಕ್ಕಂದಿನಲ್ಲಿ ನಾವು…

ನೀರು ಕುಡಿಯಲು ಸರಿಯಾದ ಸಮಯ ತಿಳಿದಿರಬೇಕು, ಇಲ್ಲದಿದ್ದರೆ ಲಾಭದ ಬದಲು ಆರೋಗ್ಯಕ್ಕಾಗಬಹುದು ನಷ್ಟ…..!

ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ನೀರಿನ ಅವಶ್ಯಕತೆ…

ವಾಕಿಂಗ್‌ ಅಥವಾ ರನ್ನಿಂಗ್‌, ಆರೋಗ್ಯಕ್ಕೆ ಯಾವುದು ಉತ್ತಮ….?

ದೀರ್ಘಕಾಲದವರೆಗೆ ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ತಜ್ಞರು ಯಾವಾಗಲೂ ವಾಕಿಂಗ್ ಮತ್ತು ರನ್ನಿಂಗ್‌ ಅನ್ನು ಶಿಫಾರಸು…

ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ಎಳನೀರು’

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದರಿಂದ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ.…

ಅತಿ ಹೆಚ್ಚು ನೀರು ಕುಡಿಯುವ ಅಭ್ಯಾಸ ನಿಮಗಿದ್ರೆ ಈ ಸುದ್ದಿ ಓದಿ

ದೈನದಿಂನ ಜೀವನದ ಆಹಾರ ಕ್ರಮದಲ್ಲಿ ನೀರು ಸೇವನೆಗೆ ಹೆಚ್ಚಿನ ಮಹತ್ವ ನೀಡಿದ್ರೆ ಅನೇಕ ರೋಗಗಳಿಂದ ಪಾರಾಗಬಹುದು…