alex Certify Health | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಇರಲೇಬೇಕು ಆರೋಗ್ಯಕ್ಕೆ ಅಮೃತವಾದ ʼತ್ರಿಫಲ ಚೂರ್ಣʼ

ತ್ರಿಫಲ ಚೂರ್ಣ ಎಂದರೆ ಬೆಟ್ಟದ ನೆಲ್ಲಿಕಾಯಿ, ತಾರೆ ಕಾಯಿ, ಕರಕ ಕಾಯಿಗಳ ಮಿಶ್ರಣ. ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾದ ಇದನ್ನು ಮನೆಯಲ್ಲಿ ತಯಾರಿಸಲು ಕಷ್ಟವಾದರೆ ಆಯುರ್ವೇದದ ಔಷಧಾಲಯಗಳಿಂದಲೂ ತಂದು Read more…

ಟಿಬಿ ನಿವಾರಣೆಗೆ ಇದೆ ಸುಲಭವಾದ ʼಮನೆಮದ್ದುʼ

ಹಸಿವು ಕಡಿಮೆಯಾಗುವುದು, ಜ್ವರ, ಎದೆನೋವು, ತೂಕ ನಷ್ಟ ಇವೆಲ್ಲ ಕ್ಷಯರೋಗದ ಲಕ್ಷಣಗಳು. ಟಿಬಿ ಒಂದು ಸಾಂಕ್ರಾಮಿಕ ರೋಗ, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ Read more…

ಈ ʼಆರೋಗ್ಯʼ ಸಮಸ್ಯೆಗಳಿಗೆ ಪರಿಹಾರ ಬಿಸಿ ಹಾಲಿಗೆ ಬೆರೆಸಿದ ತುಳಸಿ

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

ʼಮಹಿಳೆʼಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

ನಿಮಗೆ ತಿಳಿದಿರಲಿ 40 ವರ್ಷದ ನಂತರ ಮಾಡಿಸಿಕೊಳ್ಳಬೇಕಾದ ʼಆರೋಗ್ಯʼ ಪರೀಕ್ಷೆಗಳ ವಿವರ

40 ವಯಸ್ಸು ಎನ್ನುವುದು ಜೀವನದಲ್ಲಿ ಹೊಸ ಹಂತಕ್ಕೆ ಕಾಲಿಟ್ಟಂತೆ. ಈ ಹಂತದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಅತ್ಯಂತ ಮುಖ್ಯ. ಏಕೆಂದರೆ, ವಯಸ್ಸಾಗುತ್ತಾ ಹೋದಂತೆ ವಿವಿಧ ಆರೋಗ್ಯ Read more…

‘ಒಂದೆಲಗ’ ಸೊಪ್ಪಿನಲ್ಲಿವೆ ಅನೇಕ ಆರೋಗ್ಯಕರ ಉಪಯೋಗಗಳು

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ, ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದರ Read more…

ನಿಮ್ಮ ಆಭರಣ, ಅಲಂಕಾರದಲ್ಲೂ ಇದೆ ʼಆರೋಗ್ಯʼದ ಗುಟ್ಟು

ಆಭರಣಗಳು ಅಥವಾ ಕೆಲವು ಅಲಂಕಾರಗಳು ಕೇವಲ ಸೌಂದರ್ಯ ಹೆಚ್ಚಿಸುತ್ತದೆಂದು ನಾವು ಭಾವಿಸುತ್ತೇವೆ. ಹೀಗೆ ಧರಿಸುವ ಆಭರಣ, ಮಾಡಿಕೊಳ್ಳುವ ಅಲಂಕಾರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಸಿಂಧೂರ: Read more…

ಪೇಪರ್ ನಲ್ಲಿ ಸುತ್ತಿದ ಆಹಾರ ಸೇವಿಸುವ ಮುನ್ನಇರಲಿ ಎಚ್ಚರ….!

ಸಮೋಸಾ ಇರಲಿ, ಪಕೋಡಾ ಇರಲಿ ಎಲ್ಲ ರೀತಿಯ ಆಹಾರವನ್ನು ಪೇಪರ್ ನಲ್ಲಿ ಕಟ್ಟಿಕೊಡಲಾಗುತ್ತದೆ. ಪೇಪರ್ ನಲ್ಲಿ ಸುತ್ತಿಟ್ಟ ಆಹಾರವನ್ನು ನಾವು ತಿನ್ನುತ್ತೇವೆ. ಇದು ಎಷ್ಟು ಸರಿ? ಎಷ್ಟು ತಪ್ಪು Read more…

ಅಲ್ಯೂಮಿನಿಯಂ ಪೇಪರ್‌ನಲ್ಲಿ ಆಹಾರವನ್ನು ಸಂಗ್ರಹಿಸುವುದು ಸುರಕ್ಷಿತನಾ……?

ಅಲ್ಯೂಮಿನಿಯಂ ಪೇಪರ್‌ ಅಥವಾ ಫಾಯಿಲ್‌ ಅನ್ನು ಆಹಾರವನ್ನು ಪ್ಯಾಕ್ ಮಾಡಲು, ಬೇಯಿಸಲು ಮತ್ತು ಸಂಗ್ರಹಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಹಗುರತೆ, ತಾಪಮಾನವನ್ನು ನಿರೋಧಿಸುವ ಗುಣಲಕ್ಷಣಗಳು ಮತ್ತು ಆಹಾರವನ್ನು ತಾಜಾವಾಗಿ Read more…

ಕತ್ತಿನ ಭಾಗದ ಕೊಬ್ಬು ಕರಗಲು ಹೀಗೆ ಮಾಡಿ

ಮುಖದ ಕೆಳಗೆ ಕತ್ತಿನ ಮೇಲ್ಭಾಗದಲ್ಲಿ ಕೊಬ್ಬು ಶೇಖರವಾಗಿ ನಿಮ್ಮ ಮುಖದ ಅಂದ ಕೆಟ್ಟಿದೆ ಎಂಬ ಬೇಸರ ನಿಮಗಿದ್ದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಇದರಿಂದ ಸುಂದರ ಅಕರ್ಷಕ ರೂಪವನ್ನು ನೀವು ಪಡೆದುಕೊಳ್ಳಬಹುದು. Read more…

ಸುಲಭವಾಗಿ ಮಾಡಿ ರುಚಿಕರ ತರ್ಕಾದಾಲ್

ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ Read more…

ಹುಡುಗಿಯರು ಅವಶ್ಯವಾಗಿ ತಿಳಿದುಕೊಳ್ಳಿ ಈ ವಿಚಾರ

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ Read more…

ದೇಹ ತೂಕ ಕಡಿಮೆಯಾಗಲು ಕುಡಿಯಿರಿ ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ

ಹೆಚ್ಚಿನವರಿಗೆ ಚಹಾ ಕುಡಿಯುವ ಚಟ ಇರುತ್ತದೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಆದರೆ ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ನಿಮ್ಮ ಆರೋಗ್ಯದ ಜೊತೆಗೆ ದೇಹದ Read more…

ಉತ್ತಮ ʼಆರೋಗ್ಯʼಕ್ಕಾಗಿ ಪ್ರತಿನಿತ್ಯ ಇದನ್ನು ಪಾಲಿಸಿ

ನಮ್ಮ ಉತ್ತಮವಾದ ಅಭ್ಯಾಸದಿಂದ ಉತ್ತಮವಾದ ಆರೋಗ್ಯವನ್ನು ಹೊಂದಿರಲು ಸಾಧ್ಯ, ಇದರಿಂದ ನಾವು ಅನೇಕ ಕಾಯಿಲೆಗಳಿಂದ ದೂರವಿರಬಹುದು. ಅದರಲ್ಲೂ ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ ನಮಗೆ ಯಾವುದೇ ಆರೋಗ್ಯ ಸಮಸ್ಯೆ Read more…

ಟೊಮ್ಯಾಟೊ ಜ್ಯೂಸ್ ಕುಡಿಯುವುದರಿಂದ ಇದೆ ಈ ‘ಆರೋಗ್ಯ’ಕರ ಲಾಭ

ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಟೊಮ್ಯಾಟೊ ಜ್ಯೂಸ್ ಅತ್ಯಂತ ರುಚಿಕರ ಹಾಗೂ ಆರೋಗ್ಯಕರ. ಯಾವುದೇ ಸಮಯದಲ್ಲಿ ಈ ಜ್ಯೂಸನ್ನು ಸಿದ್ಧಪಡಿಸಿ ಮನೆ ಮಂದಿಯಲ್ಲಾ ಕುಡಿಯಬಹುದು. ಈ ಜ್ಯೂಸನ್ನು ಕುಡಿಯುವುದರಿಂದ ಸಿಗುವ Read more…

ʼಚಳಿಗಾಲʼದಲ್ಲಿ ಹೇಗಿರಬೇಕು ಗೊತ್ತಾ ತ್ವಚೆಯ ರಕ್ಷಣೆ…..?

ಜಿಟಿಜಿಟಿ ಸುರಿಯುವ ಮಳೆಯ ಜತೆಗೆ ಹವಾಮಾನ ಕೂಡ ತಂಪಾಗಿರುತ್ತದೆ. ಅದರೆ ಇದು ತ್ವಚೆಗೆ, ತುಟಿಗಳಿಗೆ ಮತ್ತು ಆರೋಗ್ಯಕ್ಕೆ ಅಷ್ಟು ಒಳ್ಳೆಯ ಸಮಯವಲ್ಲ. ಇವೆಲ್ಲದರ ರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿದೆ. Read more…

ಬೆರಗಾಗಿಸುತ್ತೆ ಪ್ರತಿನಿತ್ಯ ವಾಕ್ ಮಾಡುವುದರಿಂದ ಸಿಗುವ ‘ಆರೋಗ್ಯ’ ಲಾಭ

ಪ್ರತಿದಿನ ಕೆಲವು ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಸರಳವೆನಿಸಿದರೂ, ಆರೋಗ್ಯದ ದೃಷ್ಟಿಯಿಂದ ಅದರ ಪ್ರಯೋಜನಗಳು ಅಪಾರ. ಇಂದು ಬದಲಾಗುತ್ತಿರುವ ಜೀವನಶೈಲಿಯಲ್ಲಿ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು Read more…

ಮಗು ಯಾರ ರೀತಿ ಇದ್ದರೆ ಆರೋಗ್ಯವಾಗಿರುತ್ತೆ ಗೊತ್ತಾ…..?

ಮಗು ಹುಟ್ಟಿದೊಡನೆ ಯಾರ ಹಾಗಿದೆ ಅನ್ನೋದು ದೊಡ್ಡ ಕುತೂಹಲ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬದವರೆಲ್ಲ ತನ್ನ ಹಾಗಿದೆಯಾ ಅಂತಾ ಹೋಲಿಕೆ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಇಂಟೆರೆಸ್ಟಿಂಗ್ Read more…

‘ಸಕ್ಕರೆ’ ಬದಲು ಈ ಪದಾರ್ಥಗಳನ್ನು ಬಳಸಿ

ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಅದನ್ನು ತಿನ್ನಬೇಕೆಂಬ ಆಸೆ ಇದ್ದರೂ ಕೂಡ ತಿನ್ನಲು ಭಯಪಡುತ್ತಾರೆ. ಅಂತಹವರು ಸಕ್ಕರೆ ಬದಲು ಈ ಪದಾರ್ಥಗಳನ್ನು ಎಲ್ಲೆಲ್ಲಿ ಬಳಸಬಹುದೊ Read more…

ಚರ್ಮದ ಸನಸ್ಯೆಗಳಿಗೆ ರಾಮಬಾಣ ಈ ಐದು ಸೊಪ್ಪುಗಳು

ಚಳಿಗಾಲದಲ್ಲಿ ಚರ್ಮ ಸುಲಭವಾಗಿ ಶುಷ್ಕಗೊಳ್ಳುವ ಕಾರಣ ದೇಹದಲ್ಲಿ ಸೂಕ್ತವಾದ ತೇವಾಂಶ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಈ ಕೆಳಕಂಡ ಸೊಪ್ಪುಗಳ ಬಳಕೆಯಿಂದಾಗಿ ನಿಮ್ಮ ಚರ್ಮದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಅನುಕೂಲವಾಗುತ್ತದೆ. Read more…

ಹಾಲಿನ ಜೊತೆ ಈ ಪದಾರ್ಥ ಬೆರೆಸಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಹೆಚ್ಚಿನವರು ಹಾಲು ಕುಡಿಯಲು ಇಷ್ಟಪಡ್ತಾರೆ. ಅದ್ರಲ್ಲಿರುವ ಪೌಷ್ಠಿಕ ಗುಣಗಳ ಬಗ್ಗೆ ಕೇಳಿದ ಜನರು ಪ್ರತಿನಿತ್ಯ ಹಾಲು ಸೇವನೆ ಮಾಡ್ತಾರೆ. ಕ್ಯಾಲ್ಸಿಯಂ, ಪ್ರೋಟೀನ್, ಪೋಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದ್ರಿಂದ ಅನೇಕ Read more…

‘ಕಡಲೆಕಾಳು’ ಸೇವನೆಯಿಂದ ಇದೆ ಈ ಲಾಭ

ಕಪ್ಪು ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ತಿಂದ್ರೆ ವೈದ್ಯರಿಂದ ದೂರ ಇರಬಹುದು. ಹಸಿ ಕಡಲೆಯಾಗಿರಲಿ, ಬೇಯಿಸಿದ ಕಡಲೆಯಾಗಿರಲಿ ಇದು ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, Read more…

ಚಳಿಗಾಲದಲ್ಲಿ ಆರೋಗ್ಯಕ್ಕಾಗಿ ಹೀಗಿರಲಿ ನಿಮ್ಮ ಆಹಾರದ ಆಯ್ಕೆ

ಜಗತ್ತಿನ ಅತ್ಯಂತ ಶ್ರೇಷ್ಠ ಆರೋಗ್ಯ ತಜ್ಞ ಎಂದರೆ ಅದು ಪ್ರಕೃತಿಯೇ. ವಿವಿಧ ಮಾಸಗಳ ಹವಾಗುಣಕ್ಕೆ ತಕ್ಕಂತೆ ನಮ್ಮ ದೇಹಗಳ ಪೋಷಣೆಗೆ ಅಗತ್ಯವಿರುವ ಹಣ್ಣು ತರಕಾರಿಗಳನ್ನು ಪ್ರಕೃತಿ ನಮಗೆ ಕೊಡುತ್ತದೆ. Read more…

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ತಡೆಯಲು ಈ ಕ್ರಮಗಳು ಅವಶ್ಯಕ

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ನೋಡಿಕೊಳ್ಳಲು ಯಾವೆಲ್ಲಾ ಕ್ರಮಗಳನ್ನು ಹೆತ್ತವರು ತೆಗೆದುಕೊಳ್ಳಬೇಕೆಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜು ಅಧ್ಯಯನ ನಡೆಸಿ ವರದಿ ಕೊಟ್ಟಿದೆ. ಸುಮಾರು 8000 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿದ ಯುಸಿಎಲ್‌, Read more…

ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತೆ ತಣ್ಣನೆಯ ಆಹಾರ; ಬಿಸಿ ಬಿಸಿ ತಾಜಾ ಊಟದಲ್ಲಿದೆ ಆರೋಗ್ಯದ ಗುಟ್ಟು….!

ಊಟ-ಉಪಹಾರ ಯಾವುದೇ ಆಗಿರಲಿ, ಬಿಸಿ ಬಿಸಿಯಾಗಿದ್ದರೆ ರುಚಿ ಹೆಚ್ಚು. ಬಿಸಿಯಾದ ಆಹಾರ ಆರೋಗ್ಯಕ್ಕೆ ಕೂಡ ಒಳ್ಳೆಯದು. ಮನೆಯಲ್ಲಿರುವ ಹಿರಿಯರು ಕೂಡ ತಾಜಾ ಆಹಾರವನ್ನೇ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ Read more…

ಅತಿಯಾಗಿ ನಿದ್ದೆ ಮಾಡುವುದು ಕೂಡ ಅನಾರೋಗ್ಯಕರ

ನಿದ್ದೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ಅಗತ್ಯಕ್ಕಿಂತಲೂ ಹೆಚ್ಚು ನಿದ್ದೆ ಮಾಡುವ ಅಭ್ಯಾಸವಿದೆ. ರಾತ್ರಿ 9 ಗಂಟೆಗಳಿಗಿಂತ್ಲೂ ಹೆಚ್ಚು ಹೊತ್ತು ನಿದ್ದೆ ಮಾಡೋದು, ಮಧ್ಯಾಹ್ನದ ಹೊತ್ತಲ್ಲೂ ನಿದ್ದೆ ಮಾಡೋ ಅಭ್ಯಾಸ Read more…

ನೀವು ಪ್ರತಿದಿನ ಅಡುಗೆಗೆ ಟೊಮೆಟೊ ಬಳಸ್ತೀರಾ…..? ಇದರಿಂದ್ಲೂ ಆಗುತ್ತೆ ಆರೋಗ್ಯ ಸಮಸ್ಯೆ….!

ಟೊಮೆಟೋವನ್ನು ಇಷ್ಟಪಡದೇ ಇರುವವರು ಬಹಳ ಅಪರೂಪ. ಪ್ರತಿ ಮನೆಯಲ್ಲೂ ನಿತ್ಯದ ಅಡುಗೆಗೆ ಟೊಮೆಟೋ ಬಳಸ್ತಾರೆ. ಟೊಮೆಟೋ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಅತಿಯಾಗಿ Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವ ಮುನ್ನ ಓದಿ

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ಇ‌ಲ್ಲಿದೆ ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಿಕೊಳ್ಳುವ ಟಿಪ್ಸ್

ರೋಗ ನಿರೋಧಕ ಶಕ್ತಿ ಎಂದರೆ ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುವ ನೈಸರ್ಗಿಕ ಕವಚ. ಆರೋಗ್ಯಕರ ಜೀವನವನ್ನು ನಡೆಸಲು ಒಳ್ಳೆಯ ರೋಗ ನಿರೋಧಕ ಶಕ್ತಿ ಅತ್ಯಂತ ಮುಖ್ಯ. ರೋಗ ನಿರೋಧಕ Read more…

ಕಣ್ಣಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಕಣ್ಣಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುವ ಕೆಲವು ಸಲಹೆಗಳು‌ ಇಲ್ಲಿವೆ. * ನಿಯಮಿತ ವ್ಯಾಯಾಮ: ದೈಹಿಕವಾಗಿ ಸಕ್ರಿಯವಾಗಿರುವುದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. * Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...