alex Certify Health | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ತರಕಾರಿ, ಹಣ್ಣಿನ ಸಿಪ್ಪೆಯಲ್ಲೂ ಪೋಷಕಾಂಶ

ಆಹಾರ ಅತೀ ಮುಖ್ಯ. ಅದೆಷ್ಟೋ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದರೆ, ಉಳ್ಳವರು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ತರಕಾರಿ, ಹಣ್ಣು, ಬೇಳೆ ಕಾಳುಗಳನ್ನು ನಿಯಮಿತವಾಗಿ ಬಳಸಿದರೆ ಸಮಾಜದ ಅಸಮತೋಲನವನ್ನು ಕಡಿಮೆ ಮಾಡಬಹುದು. Read more…

Shocking Video: ಸಕಾಲಕ್ಕೆ ಬಾರದ ಅಂಬುಲೆನ್ಸ್; ತಂದೆಯನ್ನು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ದ 6 ವರ್ಷದ ಬಾಲಕ

ಮಧ್ಯಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಲ್ಲಿನ ಆರೋಗ್ಯ ಇಲಾಖೆಯ ಅವ್ಯವಸ್ಥೆಯನ್ನು ಬಿಂಬಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುಗರ ಮನ ಕಲಕುವಂತೆ ಮಾಡಿದೆ. ಸಿಂಗ್ರೋಲಿಯಲ್ಲಿ ಈ ಘಟನೆ Read more…

ರುಚಿಕರವಾದ ನವಣೆ ಪಾಯಸ ಮಾಡುವ ವಿಧಾನ

ಸಿರಿ ಧಾನ್ಯಗಳಿಂದ ತಯಾರಿಸುವ ಅಡುಗೆ ರುಚಿಯೂ ಹೌದು ಆರೋಗ್ಯದಾಯಕವೂ ಕೂಡಾ. ಸಿರಿ ಧಾನ್ಯ ನವಣೆಯಿಂದ ತಯಾರಿಸುವ ಪಾಯಸದ ರೆಸಿಪಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ನವಣೆ- 1 ಕಪ್, ತುಪ್ಪ- Read more…

ಮದುವೆಯಾದ ಅಥವಾ ಸಂಬಂಧದಲ್ಲಿರುವವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮದುವೆಯಾದವರು ಅಥವಾ ಪರಸ್ಪರ ಸಂಬಂಧದಲ್ಲಿರುವವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಇಂಥವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಎಂದು ಅಧ್ಯಯನ ಒಂದರಲ್ಲಿ ಬಹಿರಂಗವಾಗಿದೆ. ಕೆನಡಾದ ಲಕ್ಸೆಮ್ಬರ್ಗ್ ವಿಶ್ವವಿದ್ಯಾಲಯ ಹಾಗೂ Read more…

ಬಾಯಿ ಹುಣ್ಣು ಶಮನಕ್ಕೆ ಈ ಉಪಾಯಗಳನ್ನು ಅನುಸರಿಸಿ

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಈ ಕಾಲದಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತವೆ. ಇದರಿಂದ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ Read more…

ಆರೋಗ್ಯವಂತರಾಗಿ ಬದುಕಲು ಇಲ್ಲಿದೆ ಟಿಪ್ಸ್…..!

ಬದುಕುವಷ್ಟು ದಿನ ಆರೋಗ್ಯಕರವಾಗಿ ಬಾಳಲು ಬೇಕಾದ ಕೆಲವು ಆರೋಗ್ಯ ಸೂತ್ರಗಳನ್ನು ತಿಳಿದುಕೊಳ್ಳೋಣ. ಪ್ರತಿ ದಿನವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಏಳಬೇಕು. ಕನಿಷ್ಠ ಆರು ಗಂಟೆಗೆ ಎದ್ದು ಉಗುರು ಬೆಚ್ಚಗಿನ Read more…

ಚಹಾ ಜೊತೆ ಇವುಗಳನ್ನು ಸೇವಿಸ್ತೀರಾ……? ಇದರಿಂದ ಆಗಬಹುದು ಆರೋಗ್ಯ ಸಮಸ್ಯೆ…!

ಅನೇಕರು ಚಹಾವನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸ್ತಾರೆ. ಕೆಲವರು ಬೆಳಗಿನ ಉಪಹಾರದ ಜೊತೆಗೆ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಆದರೆ ಕೆಲವೊಂದು ನಿರ್ದಿಷ್ಟ ಆಹಾರ ಪದಾರ್ಥಗಳ ಜೊತೆಗೆ ಅಪ್ಪಿತಪ್ಪಿಯೂ Read more…

‘ಜಿಮ್’ ಗೆ ಹೋಗುವವರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ

ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಬಹುತೇಕರು ಜಿಮ್ ಗಳಿಗೆ ಹೋಗುತ್ತಾರೆ. ಅಲ್ಲದೆ ತಮ್ಮ ದೇಹ ಸೌಂದರ್ಯವನ್ನು ಮೆಂಟೇನ್ ಮಾಡಲು ಕೆಲವೊಂದು ಜಿಮ್ ಗಳಲ್ಲಿ ನೀಡಲಾಗುವ ಪ್ರೋಟೀನ್ ಯುಕ್ತ ಪೌಡರ್ ಅನ್ನು Read more…

ಹೊಳಪುಳ್ಳ ಸುಂದರ ಉಗುರು ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಉಗುರುಗಳು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಆಮ್ಲಜನಕದ ಕೊರತೆಯಿಂದ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ. ಹಳದಿ ಉಗುರು ಹೋಗಲಾಡಿಸಿ ಹೊಳಪುಳ್ಳ ಸುಂದರ Read more…

ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತು ಇಲ್ಲಿದೆ ಟಿಪ್ಸ್

ಯಾವುದೇ ವಾಹನವಿರಲಿ ಅದರ ನಿರ್ವಹಣೆಯನ್ನು ಮಾಡುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಈಗ ಟಾಟಾ ಕಂಪನಿ ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತಂತೆ ಕೆಲವೊಂದು ಟಿಪ್ಸ್ ನೀಡಿದ್ದು, ಅದರ ವಿವರ ಇಲ್ಲಿದೆ. Read more…

ರುಚಿಕರವಾದ ‘ಸಜ್ಜೆ ಲಡ್ಡು’ ಸವಿದು ನೋಡಿ

ಸಿರಿಧಾನ್ಯಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬಳಸಿ ರುಚಿಕರವಾದ ಲಡ್ಡು ಮಾಡುವ ವಿಧಾನ ಇಲ್ಲಿದೆ ಒಮ್ಮೆ ಟ್ರೈ ಮಾಡಿ ನೋಡಿ. 1 ಕಪ್ ಸಜ್ಜೆಯನ್ನು ತೆಗೆದುಕೊಂಡು ಅದನ್ನು Read more…

BREAKING NEWS: ಹಿರಿಯ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ದಿಢೀರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ದಾವಣಗೆರೆ: ಹಿರಿಯ ಸಾಹಿತಿ, ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಬಂಡಾಯ ಸಾಹಿತ್ಯ ವೇದಿಕೆಯ ಕಾರ್ಯಕ್ರಮದಲ್ಲಿ ಅವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆ Read more…

ತಿಂಡಿ ತಿನ್ನದೇ ಶಾಲೆಗೆ ಹೋಗುವ ಮಕ್ಕಳಿಗೊಂದು ಆರೋಗ್ಯಕರ ಪೇಯ.

ಬೆಳ್ಳಂಬೆಳಗ್ಗೆ ಶಾಲೆಗೆ ಓಡುವ ಪುಟಾಣಿಗಳು ಸರಿಯಾಗಿ ತಿಂಡಿ ತಿನ್ನುವುದೇ ಇಲ್ಲ ಎಂಬ ಚಿಂತೆ ಎಲ್ಲಾ ಪೋಷಕರದ್ದು. ತಮ್ಮ ಮಕ್ಕಳು ದಿನದಿಂದ ದಿನಕ್ಕೆ ಸರಿಯಾದ ಆಹಾರ, ಪೋಷಣೆ ಇಲ್ಲದೆ ಸೊರಗುತ್ತಿದ್ದಾರೆ Read more…

ಮೈದಾ ಸೇವಿಸಿ ಹೆಚ್ಚಿಸಿಕೊಳ್ಳಬೇಡಿ ಅನಾರೋಗ್ಯ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮೈದಾ ಇದ್ದೆ ಇರುತ್ತದೆ. ಗೋಧಿಯನ್ನು ಪರಿಷ್ಕರಿಸಿ ಅದರ ಹೊಟ್ಟು ತೆಗೆದು ಮೈದಾ ತಯಾರಿಸಲಾಗುತ್ತದೆ. ಫೈಬರ್ ಪ್ರತ್ಯೇಕಿಸಿದ ಬಳಿಕ ಅದನ್ನು ಬ್ಲೀಚ್ ಮಾಡಿ ಬಿಳಿ ಬಣ್ಣ Read more…

ಅಜ್ಜನ ಬೆನ್ನ ಮೇಲೇರಿ ಕುಳಿತ ಮೊಮ್ಮಗಳು: ಪುಟ್ಟ ಕಂದಮ್ಮನ ಜೊತೆಯೇ ಪುಶ್‌ಅಪ್ ಮಾಡಿದ ವೃದ್ಧ

ಸಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವಿಡಿಯೋಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿರುತ್ತೆ. ಅದರಲ್ಲೂ ಇಂದಿನ ಭಾವನಾ ರಹಿತ ಜಮಾನಾದಲ್ಲಿ, ಕೆಲ ಭಾವನೆಗಳುಳ್ಳ ವಿಡಿಯೋಗಳು ಜನರನ್ನ ಭಾವನಾ Read more…

ಚಳಿಗಾಲದಲ್ಲಿ ಪ್ರತಿದಿನ ಸೇವಿಸಿ ಈ ಸೂಪರ್‌ ಫುಡ್ಸ್‌; ಒಂದೇ ವಾರದಲ್ಲಿ ಇಳಿಸಬಹುದು ತೂಕ….!

ಆರೋಗ್ಯ ಕಾಪಾಡಿಕೊಳ್ಳಬೇಕಂದ್ರೆ ನಮ್ಮ ಆಹಾರವಕ್ರಮದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.ಕೆಲವು ಸೂಪರ್‌ಫುಡ್‌ಗಳು ಪೋಷಕಾಂಶಗಳ ಪವರ್‌ಹೌಸ್‌ಗಳಾಗಿವೆ. ಇವು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಅನೇಕ ರೋಗಗಳಿಂದ ಪಾರು ಮಾಡುತ್ತವೆ. Read more…

ಮಹಿಳೆಯರು ಸೌಭಾಗ್ಯವತಿಯಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ

ಮಹಿಳೆಯರಿಗೆ ತಾವು ಸಾಯುವವರೆಗೂ ಸೌಭಾಗ್ಯವತಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಮಹಿಳೆಯರು ತಾವು ಸೌಭಾಗ್ಯವತಿಯಾಗಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಸಲು ಪ್ರತಿದಿನ ಈ ನಿಯಮವನ್ನು ಪಾಲಿಸಿ. ಮಹಿಳೆಯರು ಯಾವಾಗಲೂ Read more…

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಈ ‘ಮಿಲ್ಕ್ ಮಸಾಲ ಪೌಡರ್’

ಮಕ್ಕಳಿಗೆ ಹಾರ್ಲಿಕ್ಸ್, ಬೂಸ್ಟ್ ಕೊಡುವ ಬದಲು ಮನೆಯಲ್ಲಿ ಒಮ್ಮೆ ಈ ಮಿಲ್ಕ್ ಮಸಾಲ ಪೌಡರ್ ಮಾಡಿ ಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜತೆಗೆ ಮಳೆಗಾಲ, ಚಳಿಗಾಲಕ್ಕೂ ಇದು Read more…

ಹೀಗೂ ಬಳಸಿ ನೋಡಿ ʼಕರಿಬೇವುʼ

ಸಾಸಿವೆ, ಕರಿಬೇವು ಇಲ್ಲದ ಒಗ್ಗರಣೆ ಒಗ್ಗರಣೆಯೇ ಅಲ್ಲ. ದಕ್ಷಿಣ ಭಾರತೀಯರ ಬಹುತೇಕ ಅಡುಗೆಗಳಲ್ಲಿ ಕರಿಬೇವಿಗೆ ಖಾಯಂ ಸ್ಥಾನ. ಆದರೆ ಈ ಖಾಯಂ ಸ್ಥಾನ ಕೇವಲ ಅಡುಗೆ ಮಾಡಿದ ಪಾತ್ರೆಯಲ್ಲಷ್ಟೇ. Read more…

ʼಹಾಗಲಕಾಯಿʼ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು. ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ Read more…

ವರ್ಕೌಟ್ ಮುಗಿಸ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಯುವಕ

ಕೋವಿಡ್ ನಂತರ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗ್ತಿವೆ. ಅದ್ರಲ್ಲೂ ಜಿಮ್‌ನಲ್ಲಿ ತಾಲೀಮು ಮಾಡುವಾಗ ಯುವಕರು ಹಠಾತ್ತನೆ ಸಾಯುವ ಘಟನೆಗಳು ತ್ವರಿತ ದರದಲ್ಲಿ ಹೆಚ್ಚುತ್ತಿವೆ. ನಟರಾದ ಸಿದ್ಧಾರ್ಥ್ ಶುಕ್ಲಾ, Read more…

ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಕ್ಕಿಯನ್ನು ಕುದಿಸಿದ ನೀರನ್ನು ಬಸಿದು ಬಳಿಕ ಹೊರಗೆ ಎಸೆಯುತ್ತಾರೆ. ಆದರೆ, ಹಾಗೇ ಮಾಡದೆ ಇದನ್ನು ಸೇವಿಸಿ. ಯಾಕೆಂದರೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಇದರಲ್ಲಿರುತ್ತದೆ. ಇದರಿಂದ ಹಲವು Read more…

ಮೋಮೋಸ್‌ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌: ಈ ಟೇಸ್ಟಿ ಫುಡ್‌ನಲ್ಲಿದೆ ಇಷ್ಟೆಲ್ಲಾ ಅಪಾಯ….!

ಬಗೆಬಗೆಯ ಚೈನೀಸ್‌ ತಿನಿಸುಗಳು ಭಾರತದಲ್ಲೂ ದೊರೆಯುತ್ತವೆ. ಮೋಮೋಸ್‌ ಕೂಡ ಯುವ ಜನತೆಯ ಫೇವರಿಟ್‌ ಆಗಿಬಿಟ್ಟಿದೆ. ಬಹುತೇಕ ಎಲ್ಲರೂ ಇಷ್ಟಪಡುವಂತಹ ಫಾಸ್ಟ್‌ ಫುಡ್‌ ಇದು. ರಸ್ತೆ ಬದಿಯಲ್ಲೂ ಮೋಮೋಸ್‌ ಅಂಗಡಿಗಳನ್ನು Read more…

ಕಣ್ಣಿನ ಆರೋಗ್ಯಕ್ಕೆ ಇರಲಿ ಕ್ಯಾರೆಟ್ ಸೇವನೆ

ಕ್ಯಾರೆಟ್ ಗಳನ್ನು ಹೆಚ್ಚಾಗಿ ಸೇವಿಸುವವರ ರಕ್ತದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ಹೃದಯಬೇನೆ, ಕ್ಯಾನ್ಸರ್, ಕಣ್ಣು ಸಂಬಂಧಿತ ವ್ಯಾದಿಗಳು, ಅಸ್ತಮ ಮುಂತಾದ ಸಮಸ್ಯೆಗಳು ಕಾಡುವ ಸಾಧ್ಯತೆ ಕಡಿಮೆ. Read more…

ಪ್ರತಿನಿತ್ಯ ಅಡುಗೆಗೆ ಟೊಮೆಟೊ ಬಳಸ್ತೀರಾ…..? ಇದರಿಂದ್ಲೂ ಆಗುತ್ತೆ ಆರೋಗ್ಯ ಸಮಸ್ಯೆ….!

ಟೊಮೆಟೋವನ್ನು ಇಷ್ಟಪಡದೇ ಇರುವವರು ಬಹಳ ಅಪರೂಪ. ಪ್ರತಿ ಮನೆಯಲ್ಲೂ ನಿತ್ಯದ ಅಡುಗೆಗೆ ಟೊಮೆಟೋ ಬಳಸ್ತಾರೆ. ಟೊಮೆಟೋ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಅತಿಯಾಗಿ Read more…

ಬಿಸಿ ಬಿಸಿ ಚಹಾ ಜೊತೆಗೆ ರಸ್ಕ್‌ ಸವಿಯುತ್ತೀರಾ….? ಈ ಅಭ್ಯಾಸ ಬಹಳ ಅಪಾಯಕಾರಿ…..!

ಹೆಚ್ಚಿನ ಜನರು ಬೆಳಗ್ಗೆ ಎದ್ದಕೂಡ್ಲೆ ಖಾಲಿ ಹೊಟ್ಟೆಯಲ್ಲಿ ಚಹಾದೊಂದಿಗೆ ರಸ್ಕ್‌ ತಿನ್ನಲು ಇಷ್ಟಪಡುತ್ತಾರೆ. ಅನೇಕರು ದಿನಕ್ಕೆ ಮೂರ್ನಾಲ್ಕು ಬಾರಿ ಈ ರೀತಿ ಚಹಾ ಮತ್ತು ರಸ್ಕ್‌ ಸವಿಯುವ ಅಭ್ಯಾಸ Read more…

ಕಿವಿ ಚುಚ್ಚಿಸಿಕೊಳ್ಳುವುದ್ರಿಂದ ಇದೆ ಈ ಆರೋಗ್ಯ ಲಾಭ

ಕಿವಿ ಚುಚ್ಚಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಒಂದು ಸಂಪ್ರದಾಯ. ಈ ಸಂಪ್ರದಾಯ ಶತಮಾನಗಳಿಂದಲೂ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಜೊತೆ ಪುರುಷರು ಕೂಡ ಕಿವಿ ಚುಚ್ಚಿಸಿಕೊಳ್ಳುತ್ತಿದ್ದರು. ಈಗ ಮತ್ತೆ ಆ Read more…

ಸಿದ್ಧೇಶ್ವರ ಶ್ರೀಗಳ ಭಕ್ತರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಆನ್ಲೈನ್ ನಲ್ಲಿ ದರ್ಶನ

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ಬಿ.ಎಲ್.ಡಿ.ಇ. ಸಂಸ್ಥೆಯ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರಾದ ಡಾ. ಮಲ್ಲಣ್ಣ ಮೂಲಿಮನಿ. ಡಾ. ಅರವಿಂದ ಪಾಟೀಲ್, ಡಾ.ಎಸ್.ಬಿ. ಪಾಟೀಲ್ ನೇತೃತ್ವದಲ್ಲಿ Read more…

BREAKING: ಅಪಘಾತದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟದಲ್ಲಿರುವ ಕ್ರಿಕೆಟಿಗ ರಿಷಬ್ ಪಂತ್ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

ನವದೆಹಲಿ: ಕ್ರಿಕೆಟಿಗ ರಿಷಬ್ ಪಂತ್ ಕಾರ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಷಬ್ ಪಂತ್ ಅವರ ತಾಯಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ Read more…

ಗಮನಿಸಿ: ಎಲ್ಲವನ್ನೂ ‘ಫ್ರಿಡ್ಜ್’ ನಲ್ಲಿಡೋ ಅಭ್ಯಾಸ ಒಳ್ಳೆಯದಲ್ಲ…!

ಕೆಲ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನೋದು ಒಳ್ಳೆಯದಲ್ಲ ಅಂತಾರೆ ತಜ್ಞರು. ಯಾಕಂದ್ರೆ ಕೆಲವು ಪದಾರ್ಥಗಳು ಫ್ರಿಡ್ಜ್ ನಲ್ಲಿಡೋದ್ರಿಂದ ಹೆಚ್ಚು ಬಾಳಿಕೆ ಬರೋಲ್ಲ, ಜೊತೆಗೆ ಅವುಗಳ ರುಚಿ ಕೂಡ ಕೆಟ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...