alex Certify health tips | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಲೈಂಗಿಕʼ ಆರೋಗ್ಯಕ್ಕಾಗಿ ಪ್ರತಿದಿನ ಈ ಆಹಾರಗಳನ್ನು ಸೇವಿಸಿ….!

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾಗ ಮಾತ್ರ ತೃಪ್ತಿದಾಯಕ ಲೈಂಗಿಕ ಸಂಬಂಧವನ್ನು ಹೊಂದಲು ಸಾಧ್ಯ. ಲೈಂಗಿಕ ಬದುಕು ಉತ್ತಮವಾಗಿರಬೇಕೆಂದು ಬಯಸುವವರು ಕೆಲವೊಂದು ನಿರ್ದಿಷ್ಟ ಆಹಾರವನ್ನು ಸೇವನೆ ಮಾಡಬೇಕು. ಪೌಷ್ಟಿಕ ಆಹಾರಗಳು Read more…

ಸಾಮಾನ್ಯ ತಾಪಮಾನದಲ್ಲೂ ವಿಪರೀತ ಚಳಿ ಎನಿಸುತ್ತಿದೆಯೇ….? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು….!

ಚಳಿಗಾಲದಲ್ಲಿ ಕೈಕಾಲು ತಣ್ಣಗಾಗುವುದು ಸಹಜ. ಆದರೆ ಕೆಲವರಿಗೆ ವಿಪರೀತ ಚಳಿಯ ಅನುಭವವಾಗುತ್ತದೆ. ಈ ವಿಷಯವನ್ನು ನಿರ್ಲಕ್ಷಿಸಬೇಡಿ. ಇದರ ಹಿಂದೆ ಅನೇಕ  ಕಾರಣಗಳಿರಬಹುದು. ಅತಿಯಾದ ಚಳಿಯ ಅನುಭವ ಅನಾರೋಗ್ಯದ ಸಂಕೇತವೂ Read more…

ಅಸಿಡಿಟಿ ಸಮಸ್ಯೆಗೆ ಕಾರಣ ಮತ್ತು ಸುಲಭದ ಮನೆಮದ್ದು

ಅಸಿಡಿಟಿಯಿಂದ ಎದೆ ಮತ್ತು ಗಂಟಲಿನಲ್ಲಿ ಉರಿ ಪ್ರಾರಂಭವಾಗುತ್ತದೆ. ಅಸಿಡಿಟಿಯಿಂದ ಇನ್ನೂ ಅನೇಕ ಬಗೆಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಸಿಡಿಟಿ ವಿಪರೀತವಾಗಿದ್ದರೆ ನಂತರ ಆಸಿಡ್ ರಿಫ್ಲಕ್ಸ್ ಸಮಸ್ಯೆಗೂ ಕಾರಣವಾಗಬಹುದು. ಆದ್ದರಿಂದ ಇದನ್ನು Read more…

ಪದೇ ಪದೇ ಹಸಿವು, ಯಾವಾಗಲೂ ಏನನ್ನಾದರೂ ತಿನ್ನಬೇಕು ಅನಿಸುತ್ತದೆಯೇ ? ಈ ವಿಧಾನ ಅನುಸರಿಸಿ

ಹಸಿವಿನ ಭಾವನೆ ಸಾಮಾನ್ಯ. ಆದರೆ ಯಾವಾಗಲೂ ಹಸಿವಾದಂತೆ ಅನಿಸುವುದು, ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜವಲ್ಲ. ಇದರ ಹಿಂದೆ ಹಲವು ಕಾರಣಗಳಿರಬಹುದು. ಸದಾ ಹಸಿವಿನ ಭಾವನೆಗೆ ಕಾರಣ ದೇಹದಲ್ಲಿ ಪ್ರೋಟೀನ್ Read more…

BIG NEWS: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ; ಸೋಂಕಿನ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರ ಸೂಚನೆ

ಬೆಂಗಳೂರು: ಮಾಂಡೌಸ್ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಶೀತ ಗಾಳಿ ಜೊತೆಗೆ ಜಡಿ ಮಳೆ ಆರಂಭವಗಿದೆ. ಬೆಂಗಳೂರಿನಲ್ಲಿ ಇನ್ನೂ ಎರಡು Read more…

ಕುತ್ತಿಗೆ ನೋವಿಗೆ ಶಾಶ್ವತ ಪರಿಹಾರವೇನು ? ಇಲ್ಲಿದೆ ಪ್ರತಿಯೊಬ್ಬರೂ ತಿಳಿಯಲೇಬೇಕಾದ ಮಹತ್ವದ ಮಾಹಿತಿ

ಬೆಂಗಳೂರು: ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕುತ್ತಿಗೆ ನೋವಿನ ಸಮಸ್ಯೆ ಇಂದು ಕಿರಿ ವಯಸ್ಸಿನವರಲ್ಲಿ, 20 ವರ್ಷದ ಯುವಕ-ಯುವತಿಯರಲ್ಲಿ, ವಿದ್ಯಾರ್ಥಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಕುತ್ತಿಗೆ ನೋವಿಗೆ ಕಾರಣವೇನು Read more…

ನಿದ್ರಾಹೀನತೆಗೆ ಕಾರಣವಾಗುತ್ತದೆ ರಾತ್ರಿ ಊಟದ ನಂತರ ಮಾಡುವ ಈ ತಪ್ಪು…!

ಆರೋಗ್ಯವಾಗಿರಲು ಚೆನ್ನಾಗಿ ನಿದ್ದೆ ಮಾಡುವಂತೆ ವೈದ್ಯರು ಸಲಹೆ ಕೊಡ್ತಾರೆ. ನಿದ್ದೆ ಸರಿಯಾಗಿ ಮಾಡಿದ್ರೆ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಮುಕ್ತಿ ಹೊಂದಬಹುದು. ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳಲು ನಿದ್ರೆ Read more…

ವಿಸ್ಕಿ ಮತ್ತು ಬಿಯರ್‌ನೊಂದಿಗೆ ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ…!

ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಗೊತ್ತಿದ್ದೂ ಮದ್ಯ ಸೇವಿಸುವವರ ಸಂಖ್ಯೆ ಬಹಳ ಹೆಚ್ಚಿದೆ. ಅಲ್ಕೋಹಾಲ್‌ ಜೊತೆಗೆ ಕೆಲವೊಂದು ವಸ್ತುಗಳ ಸೇವನೆ ಇನ್ನೂ ಅಪಾಯಕಾರಿ. ವಿಶೇಷವಾಗಿ ನೀವು ಮಲಬದ್ಧತೆಯ ಸಮಸ್ಯೆಯನ್ನು Read more…

ವಿಸ್ಕಿ, ಬ್ರಾಂದಿ, ವೈನ್, ಬಿಯರ್, ರಮ್ ಇವುಗಳಲ್ಲಿ ಯಾವುದು ಆರೋಗ್ಯಕರ ? ಡಾ. ರಾಜು ನೀಡಿದ್ದಾರೆ ಮಾಹಿತಿ

ಬೆಂಗಳೂರು: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದರೂ ಹಲವರು ಮದ್ಯಪಾನಕ್ಕೆ ಅಡಿಕ್ಟ್ ಆಗಿರುತ್ತಾರೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅಭ್ಯಾಸ ದುರಭ್ಯಾಸವಾದರೆ ಅಪಾಯವೇ ಹೆಚ್ಚು…… ಇಂತಹ ಮದ್ಯಪಾನಗಳಲ್ಲಿ ಆರೋಗ್ಯಕ್ಕೆ Read more…

ಬಿಯರ್‌ ಕುಡಿದು ಬಂದಿರೋ ಹೊಟ್ಟೆ ಬೊಜ್ಜನ್ನು ಕರಗಿಸಲು ಹೀಗೆ ಮಾಡಿ…!

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ.ಆದರೆ ಮಿತಿಮೀರಿದ ಮದ್ಯಪಾನವು ಹಲವಾರು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮದ್ಯದಿಂದ ತಯಾರಿಸಿದ ಹಲವಾರು ರೀತಿಯ ಪಾನೀಯಗಳು ಸಹ ಮಾರುಕಟ್ಟೆಯಲ್ಲಿವೆ. ಅವು Read more…

ಅತಿಯಾಗಿ ʼಶುಂಠಿʼ ಸೇವಿಸುವ ಅಭ್ಯಾಸವಿದೆಯೇ ? ನಿಮ್ಮ ಆರೋಗ್ಯಕ್ಕಾಗಬಹುದು ಇಷ್ಟೆಲ್ಲಾ ಅಪಾಯ

ಅನೇಕರಿಗೆ ಶುಂಠಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಶುಂಠಿ ಬೆರೆಸದ ಚಹಾವನ್ನೇ ಅವರು ಇಷ್ಟಪಡುವುದಿಲ್ಲ. ಇನ್ನು ಕೆಲವರು ಪ್ರತಿದಿನ ಮಲಗುವ ಮುನ್ನ ಶುಂಠಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡಿರ್ತಾರೆ. ಚಹಾದ Read more…

ಬಿಡದೇ ಕಾಡುವ ʼನಿದ್ರಾಹೀನತೆʼ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ, ಸ್ವಚ್ಛತೆ ಮತ್ತು ಸರಿಯಾದ ಜೀವನಶೈಲಿ ಇವೆಲ್ಲವೂ ಅತ್ಯಗತ್ಯ. ಅದೇ ರೀತಿಯಲ್ಲಿ ಸರಿಯಾದ ನಿದ್ದೆ ಕೂಡ ಆರೋಗ್ಯಕ್ಕೆ ಬಹಳ ಅವಶ್ಯಕ. ಕೆಲವರಿಗೆ ರಾತ್ರಿ ಸರಿಯಾಗಿ Read more…

ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ; ಇದು ಮದ್ಯಪಾನಕ್ಕಿಂತಲೂ ಅಪಾಯಕಾರಿ…!

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮದ್ಯಪಾನಕ್ಕಿಂತ ಅಪಾಯಕಾರಿಯಾದದ್ದು ನಾವು ಪ್ರತಿದಿನ ತೆಗೆದುಕೊಳ್ಳುವ ಕೆಲವು ಮಾತ್ರೆಗಳು ಎಂಬ ಬಗ್ಗೆ ಡಾ. ರಾಜು ಕೃಷ್ಣಮೂರ್ತಿ ಮಹತ್ವದ Read more…

ಪ್ರತಿದಿನ ರಾತ್ರಿ ತಡವಾಗಿ ಊಟ ಮಾಡ್ತೀರಾ ? ನಿಮಗೆ ಕಾದಿದೆ ಇಂಥಾ ಅಪಾಯ..!

ಕೆಲವರಿಗೆ ರಾತ್ರಿ ಬಹಳ ತಡವಾಗಿ ಊಟ ಮಾಡಿ ಅಭ್ಯಾಸ. ತಡರಾತ್ರಿಯ ಭೋಜನ ನಿಮಗೆ ಬಹಳಷ್ಟು ಹಾನಿ ಮಾಡುತ್ತದೆ. ಅಪರೂಪಕ್ಕೊಮ್ಮೆ ಸಮಯದ ಅಭಾವದಿಂದ ತಡವಾಗಿ ತಿಂದರೆ ತೊಂದರೆಯಿಲ್ಲ. ಆದರೆ ಪ್ರತಿದಿನ Read more…

ಪ್ರತಿದಿನ ರಾತ್ರಿ ಪಾದಗಳಿಗೆ ಜೇನುತುಪ್ಪದಿಂದ ಮಾಡಿ ಮಸಾಜ್‌, ಇದರಲ್ಲಿದೆ ಅದ್ಭುತ ಪ್ರಯೋಜನ…!  

ಜೇನುತುಪ್ಪದಲ್ಲಿರೋ ಆರೋಗ್ಯಕರ ಗುಣಲಕ್ಷಣಗಳ ಬಗ್ಗೆ ನಮಗೆಲ್ಲ ಗೊತ್ತಿದೆ. ಜೇನುತುಪ್ಪ ಉರಿಯೂತಕ್ಕೆ ಪರಿಹಾರ ನೀಡಬಲ್ಲದು. ಜೇನುತುಪ್ಪ  ಆಂಟಿಒಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರ ನೀಡಬಲ್ಲದು. Read more…

ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನಲು ಇಷ್ಟಪಡ್ತೀರಾ….? ಅದರಿಂದಾಗುವ ಅಪಾಯಗಳೂ ತಿಳಿದಿರಲಿ

ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನಲು ಬಹಳಷ್ಟು ಮಂದಿ ಇಷ್ಟಪಡ್ತಾರೆ. ಆದರೆ ಮಾನ್ಸೂನ್‌ನಲ್ಲಿ ಐಸ್ ಕ್ರೀಂ ಸೇವಿಸುವುದು ದೇಹಕ್ಕೆ ಹಾನಿಕರ. ನೀವು ಕೂಡ ಮಾನ್ಸೂನ್‌ನಲ್ಲಿ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಿದ್ದರೆ ಅದರಿಂದಾಗುವ Read more…

40 ವರ್ಷ ದಾಟಿದ ಮಹಿಳೆಯರು ‌ʼಫಿಟ್ನೆಸ್‌ʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬಹುತೇಕ ಮಹಿಳೆಯರಿಗೆ 40 ವರ್ಷ ದಾಟಿತೆಂದರೆ ಫಿಟ್‌ ಆಗಿರೋದು ಹೇಗೆಂಬ ಚಿಂತೆ. ನಮ್ಮ ಬದುಕಿನಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ. ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದು ವಯೋಸಹಜ ವಿದ್ಯಮಾನ. Read more…

ಬೇಸಿಗೆಯಲ್ಲಿ ʼಎಳನೀರುʼ ಕುಡಿದರೆ ಆರೋಗ್ಯಕ್ಕಿವೆ ಅದ್ಭುತ ಪ್ರಯೋಜನ

ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಇರಲಿ ಎಳನೀರು ಸದಾಕಾಲ ನಿಮ್ಮ ದೇಹಕ್ಕೆ ಹಿತವಾಗಿಯೆ ಇರುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಹೈಡ್ರೇಟ್‌ ಆಗಿಟ್ಟುಕೊಳ್ಳಲು ಎಳನೀರು ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಪ್ರತಿದಿನ Read more…

ವ್ಯಾಯಾಮದ ನಂತರ ನೀರು ಕುಡಿಯುವುದು ಎಷ್ಟು ಸೂಕ್ತ….? ಇಲ್ಲಿದೆ ತಜ್ಞರ ಸಲಹೆ

ನಾವು ವ್ಯಾಯಾಮ ಅಥವಾ ದೈಹಿಕ ಶ್ರಮವಾಗುವಂತಹ ಕೆಲಸವನ್ನು ಮಾಡಿದಾಗ ನಮ್ಮ ಉಸಿರಾಟ ತೀವ್ರಗೊಳ್ಳುತ್ತದೆ. ಅದೇ ಸಮಯದಲ್ಲಿ ಗಂಟಲು ಕೂಡ ಒಣಗುತ್ತದೆ. ನಮಗೆ ತುಂಬಾ ಬಾಯಾರಿಕೆಯಾಗುತ್ತದೆ. ಆದರೆ ಈ ರೀತಿ Read more…

ರಾತ್ರಿ ಅನ್ನ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಬಹುಮುಖ್ಯ ಸಲಹೆ

ಅಕ್ಕಿ ಭಾರತದ ಬಹು ಮುಖ್ಯ ಆಹಾರ. ಅನ್ನವನ್ನ ಮಾಡಬಹುದು ಜೊತೆಗೆ ಚೆನ್ನಾಗಿ ಜೀರ್ಣಿಸಿಕೊಳ್ಳಬಲ್ಲ ಆಹಾರ ಇದು. ಅಕ್ಕಿಯನ್ನು ನಾವು ವಿವಿಧ ರೀತಿಯಲ್ಲಿ ಸೇವನೆ ಮಾಡಬಹುದು. ಬಗೆ ಬಗೆಯ ರೈಸ್‌ Read more…

ಬಿಡದೇ ಕಾಡುವ ʼಮೈಗ್ರೇನ್ʼ ಗೆ ಸರಳ ಮದ್ದು

ತಲೆ ಮತ್ತು ಕಣ್ಣಿನ ಒಂದು ಬದಿಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡರೆ, ಆಯಾಸ, ಕಿರಿಕಿರಿ ಇವನ್ನೆಲ್ಲ ನೀವು ಅನುಭವಿಸ್ತಾ ಇದ್ರೆ ಮೈಗ್ರೇನ್ ನಿಂದ ಬಳಲುತ್ತಿದ್ದೀರಾ ಎಂದರ್ಥ. ಮೈಗ್ರೇನ್ ದೇಹವನ್ನು ಸಂಪೂರ್ಣ Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ಈ ಕ್ಯಾನ್ಸರ್ ಗೆ ಕಾಫಿಯೇ ʼಮದ್ದುʼ…!

ಕಾಫಿ ಬಹುತೇಕ ಎಲ್ಲರ ಫೇವರಿಟ್ ಡ್ರಿಂಕ್. ಕೆಲವರು ದಿನಕ್ಕೆ ಒಂದೋ ಎರಡೋ ಕಪ್ ಕಾಫಿ ಕುಡೀತಾರೆ. ಇನ್ನು ಕೆಲವರು ಐದಾರು ಕಪ್ ಕಾಫಿಯನ್ನು ಸವಿದಿರ್ತಾರೆ. ದಿನಕ್ಕೆ ಐದು ಕಪ್ Read more…

ದೇಹದಲ್ಲಿನ ʼರೋಗ ನಿರೋಧಕ ಶಕ್ತಿʼ ತಿಳಿದುಕೊಳ್ಳುವುದು ಹೇಗೆ…? ಡಾ. ರಾಜು ನೀಡಿದ್ದಾರೆ ಮಹತ್ವದ ಸಲಹೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ಕಾನ್ಶಿಯಸ್ ಆಗುವ ಪರಿಸ್ಥಿತಿ. ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಸಾಮಾನ್ಯ ಜ್ವರ, ನೆಗಡಿ, ಕೆಮ್ಮು ಬಂದರೂ ಆತಂಕ ಪಡಬೇಕಾದ Read more…

ನಿಫಾ ವೈರಸ್ ಲಕ್ಷಣಗಳು ಹಾಗೂ ಕೈಗೊಳ್ಳಬೇಕಾದ ಮುಂಜಾಗೃತೆ; ಇಲ್ಲಿದೆ ಮಾಹಿತಿ

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸದ ನಡುವೆ ರಾಜ್ಯದಲ್ಲಿಯೂ ಹೆಮ್ಮಾರಿಯ ಆತಂಕ ಎದುರಾಗಿದ್ದು, ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ತೀವ್ರ ಜ್ವರ, ಮೈಕೈ Read more…

ಪ್ರತಿದಿನ ಬೆಳಿಗ್ಗೆ ಬಿಸಿ ನೀರು ಸೇವನೆಯಿಂದಾಗುವ ಪ್ರಯೋಜನವೇನು…? ಡಾ. ರಾಜು ಅವರಿಂದ ಕುತೂಹಲಕಾರಿ ಮಾಹಿತಿ

ಬೆಳಿಗ್ಗೆ ಎದ್ದು ಒಂದು ಗ್ಲಾಸ್ ಬಿಸಿ ನೀರು ಸೇವಿಸುವುದು ಹಲವರ ಅಭ್ಯಾಸ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಪ್ರತಿ ದಿನ ಮುಂಜಾನೆ ಬಿಸಿ Read more…

ಬಿಸಿ ನೀರು ಸೇವನೆ ಎಷ್ಟು ಅಪಾಯಕಾರಿ…? ಇಲ್ಲಿದೆ ಡಾ. ರಾಜುರವರು ನೀಡಿರುವ ವಿವರಣೆ

ಬೆಂಗಳೂರು; ಬಿಸಿ ನೀರು ಸೇವನೆಯಿಂದ ಹಲವಾರು ಕಾಯಿಲೆಯಿಂದ ದೂರವಿರಬಹುದು ಎಂಬ ಮಾತಿದೆ. ಅದರಲ್ಲೂ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗ ಕೂಡ ಬಿಸಿ ನೀರು ಕುಡಿಯುವುದರಿಂದ ಗುಣವಾಗುತ್ತೆ ಎಂದು ಇತ್ತೀಚೆಗೆ Read more…

ಕೂದಲುದುರಲು ಪ್ರಮುಖ ಕಾರಣಗಳೇನು ಗೊತ್ತಾ..? ಇಲ್ಲಿದೆ ಡಾ. ರಾಜು ನೀಡಿರುವ ಸುಲಭ ಪರಿಹಾರ

ಕೋವಿಡ್ ನಂತರದ ದಿನಗಳಲ್ಲಿ ಅಥವಾ ವ್ಯಾಕ್ಸಿನೇಷನ್ ಬಳಿಕ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಹೇರ್ ಫಾಲ್ ಆಗಲು ಪ್ರಮುಖವಾಗಿ ಕಾರಣವೇನು ? ಇಂತಹ ಸಮಸ್ಯೆಗೆ ಪರಿಹಾರವೇನು Read more…

ರಾಜ್ಯದ ಜನತೆಗೆ ಆರೋಗ್ಯ ಸಚಿವರಿಂದ ಹೆಲ್ತ್ ಟಿಪ್ಸ್

ಬೆಂಗಳೂರು: ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಕೋವಿಡ್ ಪಾಸಿಟಿವ್ ಎಂದಾಕ್ಷಣ ಜನರು ಭಯಭೀತರಾಗುತ್ತಿದ್ದಾರೆ. ಬೇರೆಯವರಿಗೆ ಆಕ್ಸಿಜನ್ ಸಿಗುತ್ತಿಲ್ಲ ಎಂಬುದನ್ನು ನೋಡಿ ಆತಂಕಕ್ಕೀಡಾಗಿದ್ದಾರೆ. ಹಾಗಾಗಿ ಪಾಸಿಟಿವ್ ಬಂತೆಂದರೆ ಆಕ್ಸಿಜನ್ ಕೇಳುತ್ತಿದ್ದಾರೆ Read more…

ನಿದ್ರಾಹೀನತೆ ಅದೆಷ್ಟು ಅಪಾಯಕಾರಿ ಗೊತ್ತಾ…?: ಆಘಾತಕಾರಿ ಮಾಹಿತಿ ಬಹಿರಂಗ

ನವದೆಹಲಿ: ನಿದ್ರಾಹೀನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಮ್ಮೆ ವಾಹನ ಚಲಾವಣೆ ಮೇಲೂ ಪರಿಣಾಮ ಬೀರುತ್ತೆ ಎಂಬುದನ್ನು ಕೇಳಿದ್ದೇವೆ ಕೂಡ. ಆದರೆ ನಿದ್ರಾಹೀನತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...