ರಾತ್ರಿ ಮಲಗುವ ಮುನ್ನ ಈ 5 ಹಣ್ಣುಗಳನ್ನು ತಿನ್ನಬೇಡಿ, ಆರೋಗ್ಯಕ್ಕಾಗಬಹುದು ಅಪಾಯ!
ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಅವುಗಳನ್ನು ತಿನ್ನಲು ನಿರ್ದಿಷ್ಟ ಸಮಯವನ್ನು ಅನುಸರಿಸಬೇಕು. ಕೆಲವು ಹಣ್ಣುಗಳನ್ನು ರಾತ್ರಿ…
ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯಬೇಡಿ; ಆರೋಗ್ಯಕ್ಕಿದು ಅಪಾಯಕಾರಿ…..!
ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಹಾಗಂತ ಯಾವ ಸಮಯದಲ್ಲಿ ಯಾವ ಜ್ಯೂಸ್…
ಅಪ್ಪಿತಪ್ಪಿಯೂ ಈ ಪಾತ್ರೆಗಳಲ್ಲಿ ಆಹಾರ ತಯಾರಿಸಬೇಡಿ
ಸಾಮಾನ್ಯವಾಗಿ ಆಹಾರ ತಯಾರಿಸುವಾಗ, ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯುತ್ತೇವೆ. ಪಾತ್ರೆಗಳನ್ನು ಸ್ವಚ್ಛಗೊಳಿಸಿ, ಆರೋಗ್ಯಕರ ಆಹಾರಕ್ಕೆ ಗಮನ ನೀಡ್ತೆವೆ.…
ಜೀವಕ್ಕೆ ಕುತ್ತು ತರಬಹುದು ತುಟಿ ಸೌಂದರ್ಯ ಹೆಚ್ಚಿಸುವ ಲಿಪ್ಸ್ಟಿಕ್
ತುಟಿ ರಂಗು ಹೆಚ್ಚಿಸುವ ಲಿಪ್ಸ್ಟಿಕ್ ಹೆಣ್ಣುಮಕ್ಕಳ ಅಚ್ಚುಮೆಚ್ಚು. ಅನೇಕ ಹುಡುಗಿಯರು ಮ್ಯಾಚಿಂಗ್ ಲಿಪ್ಸ್ಟಿಕ್ ಬಳಕೆ ಮಾಡ್ತಾರೆ.…
ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ
ಸಾಮಾನ್ಯವಾಗಿ ಹಣವನ್ನು ಸಾಲ ಪಡೆಯುತ್ತೇವೆ. ಇದ್ರ ಜೊತೆ ಬೇರೆಯವರ ಕೆಲ ವಸ್ತುಗಳನ್ನು ನಾವು ಬಳಸ್ತೇವೆ. ಶಾಸ್ತ್ರದ…
ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಿದ್ದ ಈ ಪದಾರ್ಥವೇ ಮಾರಕ; ಹೆಚ್ಚಿಸುತ್ತಿದೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ!
ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದುಕೊಂಡಿದ್ದ ಆಹಾರವೊಂದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕರು…
ಇದನ್ನು ಮುಖಕ್ಕೆ ಹಚ್ಚಿಕೊಂಡರೆ ತಪ್ಪಿದ್ದಲ್ಲ ತೊಂದರೆ
ಮೊಡವೆ, ಒಣ ಚರ್ಮ ಸೇರಿದಂತೆ ಅನೇಕ ಸಮಸ್ಯೆಗಳು ಸಾಮಾನ್ಯ. ಈ ಸಮಸ್ಯೆ ಹೊತ್ತು ಕೆಲವರು ಆಸ್ಪತ್ರೆಗೆ…
ಬಿರು ಬೇಸಿಗೆಯಲ್ಲಿ ಈ ಪಾನೀಯಗಳನ್ನು ಸೇವಿಸಲೇಬೇಡಿ; ಕೇಂದ್ರ ಸರ್ಕಾರದ ಮಹತ್ವದ ಸಲಹೆ
ಪ್ರಸ್ತುತ ದೇಶದ ಹಲವು ರಾಜ್ಯಗಳು ಬಿಸಿಲಿನ ಬೇಗೆ ಅನುಭವಿಸುತ್ತಿವೆ. ಬಿಸಿಲಿನಿಂದ ಪಾರಾಗಲು ಜನರು ನಾನಾ ಕ್ರಮಗಳನ್ನು…
ಸದೃಢ ಹಲ್ಲು ಬೇಕೆಂದ್ರೆ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ…!
ಹಲ್ಲುಗಳು ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹಲ್ಲಿನ ಸಮಸ್ಯೆ ಎದುರಿಸಬೇಕಾಗಿದೆ.…
ಹಸಿ ಹಾಲು ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿಯೋ ಅಥವಾ ಹಾನಿಕರವೋ….? ಇಲ್ಲಿದೆ ತಜ್ಞರ ಸಲಹೆ
ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಾಲು…