alex Certify Groom | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹವಾಗುತ್ತಿದ್ದಂತೆ ಪತಿ ಮುಂದೆ ಷರತ್ತಿಟ್ಟು ಸಹಿ ಮಾಡಿಸಿಕೊಂಡ ಪತ್ನಿ…!

ಕಾನೂನಾತ್ಮಕವಾಗಿ ಮಾತನಾಡಬೇಕು ಅಂದರೆ ಮದುವೆ ಅನ್ನೋದು ಇಬ್ಬರು ಒಂದಾಗಿ ಬಾಳೋದಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದವಾಗಿದೆ. ಮದುವೆ ಕಾರ್ಯಕ್ರಮದಲ್ಲಿ ನಡೆದ ಫನ್ನಿ ಒಪ್ಪಂದದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ Read more…

ಮದುವೆ ಮಂಟಪದಲ್ಲೇ ನಿದ್ರೆಗೆ ಜಾರಿದ ವರ…..!

ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವು ಮದುವೆಗಳು ಐದು ದಿನಗಳ ಕಾಲ ನಡೆಯುತ್ತವೆ. ಮದುವೆ ಸಂಭ್ರಮ, ಮನೆ ತುಂಬ ಜನ, ಆಚರಣೆ ಮಧ್ಯೆ ವಧು-ವರರಿಗೆ ಆಯಾಸವಾಗುವುದು ಸಾಮಾನ್ಯ. ಸಾಮಾಜಿಕ Read more…

ಹಾರ ಹಾಕಲು ಅರ್ಜೆಂಟ್‌ ಮಾಡಿ ಫಜೀತಿಗೊಳಗಾದ ವಧು – ವರ

ವಧು – ವರರು ವರಮಾಲೆಯನ್ನ ಬದಲಾಯಿಸಿಕೊಳ್ಳುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಧು – ವರರು ಮಾಲೆ ಬದಲಾಯಿಸಿಕೊಳ್ಳುತ್ತಿರುವ ವೇಳೆಯಲ್ಲಿ ನಡೆದ ಫನ್ನಿ ಘಟನೆಯು ನೆಟ್ಟಿಗರು Read more…

ಕಲಿಯುಗದಲ್ಲೂ ಸ್ವಯಂವರದಂತೆ ವಿವಾಹ ಬಂಧನಕ್ಕೊಳಗಾಗಿದೆ ಈ ಜೋಡಿ..!

ರಾಮಾಯಣ ಕತೆಯಲ್ಲಿ ಬರುವ ಶ್ರೀರಾಮ ಹಾಗೂ ಸೀತಾ ಮಾತೆಯ ಸ್ವಯಂವರದ ಕತೆ ನಿಮಗೆ ಗೊತ್ತಿರಬಹುದು. ಬಿಹಾರದಲ್ಲಿ ಕಲಿಯುಗದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಸರಣ್​ ಎಂಬಲ್ಲಿ ರಾಮಾಯಣದ ಈ Read more…

Shocking: ಸಪ್ತಪದಿಯ 6ನೇ ಹೆಜ್ಜೆ ಇಡುವಾಗ ಮದುವೆ ಬೇಡವೆಂದ ವಧು….!

ಅಗ್ನಿಸಾಕ್ಷಿಯಾಗಿ ಸಪ್ತಪದಿಯ ಆರನೇ ಹೆಜ್ಜೆ ಇಡುವಷ್ಟರಲ್ಲಿ ಕೈಹಿಡಿಯಬೇಕಿದ್ದ ವರನನ್ನೇ ಮದುಮಗಳು ತಿರಸ್ಕರಿಸಿದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ಕಳೆದ ವಾರ ಜರುಗಿದೆ. ಉಗುರಿನ ಶಿಲೀಂಧ್ರ ಸೋಂಕು ಬೇಗನೆ ವಾಸಿಯಾಗಲು Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವರನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….? ಇಲ್ಲಿನ ಮಾಯ್ಹಾರ್‌ ಪೊಲೀಸ್ Read more…

OMG: ಮಟನ್‌ ಖಾದ್ಯ ತಯಾರಿಸಿಲ್ಲವೆಂಬ ಕಾರಣಕ್ಕೆ ರದ್ದಾಯ್ತು ಮದುವೆ…!

ಮದುವೆ ಕಾರ್ಯಕ್ರಮದಲ್ಲಿ ವಧುವಿನ ಕಡೆಯವರು ಮಟನ್​​ ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ವರ ಮದುವೆಯನ್ನೇ ನಿರಾಕರಿಸಿದ ಘಟನೆ ಜೈಪುರದಲ್ಲಿ ನಡೆದಿದೆ. 27 ವರ್ಷದ ರಮಾಕಾಂತ್​​​ ಪಾತ್ರ ಎಂಬಾತ ಮದುವೆ Read more…

ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು

ಕುಟುಂಬಸ್ಥರೇ ನಿಶ್ಚಯಿಸಿ ಮಾಡುವ ಮದುವೆಗಳಲ್ಲಿ ವಧು – ವರರ ಇಷ್ಟ ಕಷ್ಟಗಳಿಗೆ ಬೆಲೆ ಸಿಗೋದು ಸ್ವಲ್ಪ ಕಡಿಮೆಯೇ. ವಧುವಿನ ಮನೆಯವರಂತೂ ಉತ್ತಮ ಮನೆತನ ಹಾಗೂ ವರನಿಗೆ ಒಳ್ಳೆಯ ಆದಾಯವಿದ್ದರೆ Read more…

ಮದುವೆಯಾದ ಮರುದಿನವೇ ಗಂಡನ ಕಪಾಳಕ್ಕೆ ಹೊಡೆದ ಮಹಿಳೆ….!

ಆಗ ತಾನೇ ಕಟ್ಟಿಕೊಂಡ ಪತಿಗೆ ಮದುವೆಗೂ ಮುನ್ನ ಬೇರೊಬ್ಬ ಹೆಣ್ಣಿನೊಂದಿಗೆ ಅಫೇರ್‌ ಇತ್ತು ಎಂಬ ಕಾರಣಕ್ಕೆ ಸಿಟ್ಟಾದ ಮದುಮಗಳು, ಗಂಡನ ಮನೆಗೆ ಮೊದಲ ಬಾರಿ ಪ್ರವೇಶಿಸುವ ವೇಳೆ ಆತನಿಗೆ Read more…

ಸ್ನೇಹಿತನ ಹೆಗಲೇರಿ ಕುಣಿಯಲು ಹೋಗಿ ಆಯತಪ್ಪಿ ಬಿದ್ದ ವರ..! ವಿಡಿಯೋ ವೈರಲ್​

ಮದುವೆ ದಿನ ಅನ್ನೋದು ವಧು – ವರರ ಪಾಲಿಗೆ ಅತ್ಯಂತ ವಿಶೇಷವಾದ ದಿನ. ನೂತನ ಜೋಡಿಯ ಈ ದಿನ ಚೆನ್ನಾಗಿ ಇರಬೇಕು ಅಂತಾ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ Read more…

ಮಂಟಪದಲ್ಲಿಯೇ ವರನಿಗೆ ಕಿಸ್ ಮಾಡಿ ಅಚ್ಚರಿ ಮೂಡಿಸಿದ ಮದುಮಗಳ ಸಹೋದರಿ

ದೇಸೀ ಮದುವೆ ಸಮಾರಂಭಗಳಲ್ಲಿ ಡ್ರಾಮಾಗಳಿಗೇನೂ ಕಮ್ಮಿ ಇಲ್ಲ. ಗಂಡಿನ ಕಡೆ/ಹೆಣ್ಣಿನ ಕಡೆ ಎಂಬ ತಲೆಪ್ರತಿಷ್ಠೆಯ ಬೇಜಾನ್ ಆಟಗಳನ್ನು ಮದುವೆ ಮನೆಗಳಲ್ಲಿ ನಾವೆಲ್ಲಾ ನೋಡುತ್ತಲೇ ಬಂದಿದ್ದೇವೆ. ಮಹಿಳಾ ʼಕಾಂಡೋಮ್ʼ ಎಂದರೇನು…? Read more…

ಮದುವೆ ವೇಳೆ ವಧುವಿಗೆ ಸಿಕ್ತು ತಮಾಷೆ ಉಡುಗೊರೆ

ಮದುವೆ ಸಂದರ್ಭದಲ್ಲಿ ಹಾಸ್ಯ ಪ್ರಕರಣಗಳು ನಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಿವಾಹಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಮತ್ತೊಂದು ತಮಾಷೆ ವಿಡಿಯೋ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ Read more…

ಕುಡಿದು ಬಂದ ವರನನ್ನು ಸ್ಥಳದಲ್ಲೇ ತಿರಸ್ಕರಿಸಿದ ಮದುಮಗಳು

ವರ ಹಾಗೂ ಆತನ ಸಹಚರರು ಮದುವೆ ಮನೆಗೆ ಕುಡಿದ ಮತ್ತಿನಲ್ಲಿ ಬಂದರೆಂಬ ಕಾರಣಕ್ಕೆ 22-ವರ್ಷದ ಮದುಮಗಳೊಬ್ಬಳು ಮದುವೆಯನ್ನೇ ರದ್ದು ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ. ಪ್ರಯಾಗ್‌ರಾಜ್‌ನ ಪ್ರತಾಪ್‌ಘಡ Read more…

ಮದುಮಗಳ ಅವತಾರದಲ್ಲಿ ಬಂದವರನ್ನು ಕಂಡು ಬಿದ್ದು ಬಿದ್ದು ನಕ್ಕ ವರ…!

  ತಾನು ವರಿಸಲಿರುವ ಮದುಮಗಳನ್ನು ಮೊದಲ ಬಾರಿಗೆ ಕಂಡ ಮದುಮಗನ ಭಾವನೆಗಳನ್ನು ಸೆರೆಹಿಡಿದ ಛಾಯಾಗ್ರಾಹಕರು ಈ ಕ್ಷಣಗಳನ್ನು ಸ್ಮರಣೀಯವಾಗಿಸಲು ಥರಹೇವಾರಿ ಟ್ರಿಕ್‌ಗಳನ್ನು ಬಳಸುತ್ತಾರೆ. ಇಂಥ ಮದುಮಗನೊಬ್ಬ ತನ್ನ ಬಾಳಸಂಗಾತಿಯನ್ನು Read more…

ವರದಕ್ಷಿಣೆ ಪಡೆದು ಪ್ರಿಯತಮೆಯೊಂದಿಗೆ ಪರಾರಿಯಾದ ವರ: ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಹುಡುಗಿ ಮನೆಯವರಿಗೆ ಶಾಕ್

ಉತ್ತರಪ್ರದೇಶದ ಫಿಲಿಬಿಟ್ ನಲ್ಲಿ ವರನೊಬ್ಬ ವರದಕ್ಷಿಣೆ ಹಣ ಪಡೆದುಕೊಂಡು ಪ್ರಿಯತಮೆಯೊಂದಿಗೆ ಪರಾರಿಯಾಗಿದ್ದಾನೆ. ಮದುವೆಗಾಗಿ ಸಿದ್ಧತೆ ಮಾಡಿಕೊಂಡಿದ್ದ ವಧುವಿನ ಮನೆಯವರು ಕಂಗಾಲಾಗಿದ್ದಾರೆ. ವರದಕ್ಷಿಣೆ ಹಣ ಮತ್ತು ಬೈಕ್ ಪಡೆದುಕೊಂಡಿದ್ದ ವರ Read more…

ತನ್ನ ಮದುವೆಯಲ್ಲಿ ಸ್ವತಃ ವಾದ್ಯ ನುಡಿಸಿದ ವರ..! ವೈರಲ್​ ಆಯ್ತು ವಿಡಿಯೋ

ಮದುವೆ ಮನೆಯಲ್ಲಿ ವಾದ್ಯದ ಸಪ್ಪಳ ಕೇಳಿಲ್ಲ ಅಂದರೆ ವಿವಾಹ ಕಾರ್ಯಕ್ರಮಕ್ಕೊಂದು ಶೋಭೆ ಇರೋದಿಲ್ಲ. ಆದರೆ ದೇಶದಲ್ಲಿ ಕೊರೊನಾ ಕೇಸ್​ ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರೋದ್ರಿಂದ ಎಲ್ಲರಿಗೂ ಮೊದಲಿನ ಹಾಗೆ Read more…

ವಧುವಿನಂತೆಯೇ ಮಂಗಳಸೂತ್ರ ಧರಿಸಿದ ವರ..! ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​​

ಹಿಂದೂ ಧರ್ಮದ ಪ್ರಕಾರದಂತೆ ಮದುವೆಯಾಗೋದು ಅಂದರೆ ಮಂಗಳ ಸೂತ್ರಕ್ಕೆ ತುಂಬಾನೇ ಮಹತ್ವವಿದೆ. ಈ ಮಂಗಳ ಸೂತ್ರವನ್ನ ವರನಾದವನು ವಧುವಿನ ಕೊರಳಿಗೆ ಕಟ್ಟುತ್ತಾರೆ. ಇವೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ Read more…

ಮದುವೆಯಾದ ಕೆಲ ಗಂಟೆಗಳಲ್ಲೆ ಕೊರೊನಾ ಸೋಂಕಿಗೆ ಬಲಿಯಾದ ಮದುಮಗ

ಧಾರವಾಡ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ತುತ್ತಾಗದವರೇ ಇಲ್ಲ ಎಂಬ ಆತಂಕ ಎದುರಾಗಿದೆ. ಬೆಳಿಗ್ಗೆಯಷ್ಟೇ ಹಸೆಮಣೆಯೇರಿದ್ದ ಮದುಮಗ ರಾತ್ರಿ ವೇಳೆಗೆ ಕೊರೊನಾ ಸೋಂಕಿಗೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ Read more…

ಬೇರೆ ಮದುವೆ ಮನೆಗೆ ಬಂದ ವರ….! ವಧುವಿಗೆ ಉಂಗುರ ತೊಡಿಸುವ ವೇಳೆ ಗೊತ್ತಾಯ್ತು ಸತ್ಯ

ಮದುವೆ ವಧು-ವರರಿಗೆ ಮಾತ್ರವಲ್ಲ ಎರಡು ಕುಟುಂಬಕ್ಕೆ ಸಂತೋಷದ ಸಂಗತಿ. ಮದುವೆ ಸಮಾರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದ್ರೆ ಬೇರೆ ಮದುವೆ ಮನೆಗೆ ತಲುಪಿದ ವರ ಅಪರಿಚಿತ ವಧುವನ್ನು ಮದುವೆಯಾಗಲು Read more…

ಭಾವಿ ಪತಿಯ ಲವ್ವಿ ಡವ್ವಿ: ಮಸಣ ಸೇರಿದ ಹಸೆಮಣೆ ಏರಬೇಕಾದ ಯುವತಿ..!

ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ 19 ವರ್ಷದ ಯುವತಿಯ ಕುತ್ತಿಗೆಯನ್ನ ಇರಿದು ಕೊಲೆ ಮಾಡಿದ ಘಟನೆ ಬಿಹಾರದ ನಲಂದಾ ಜಿಲ್ಲೆಯ ಥರ್ಥರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ Read more…

ಒಂದೇ ಬಾರಿ ಅದ್ಧೂರಿ ಮೆರವಣಿಗೆಯಲ್ಲಿ ವಧು ಮನೆಗೆ ಬಂದ್ರು 6 ಮಂದಿ ವರರು..!

ಉತ್ತರ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯನ್ನು ಮದುವೆಯಾಗಲು 6 ಮಂದಿ ಮೆರವಣಿಗೆ ಮೂಲಕ ವಧು ಮನೆ ತಲುಪಿದ್ದಾರೆ. ಆದ್ರೆ ಮದುವೆಯಾಗದ ಆರೂ Read more…

ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು..! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ..!

ಕಲ್ಯಾಣ ಮಂಟಪದಲ್ಲಿ ವರನ ಮುಖ ನೋಡುತ್ತಿದ್ದಂತೆಯೇ ವಧು ಮದುವೆಗೆ ನಿರಾಕರಿಸಿದ ವಿಚಿತ್ರ ಘಟನೆ ಬಿಹಾರದ ಪಶ್ಚಿಮ ಚಂಪರಣ್​ ಜಿಲ್ಲೆಯಲ್ಲಿ ನಡೆದಿದೆ. ವಾಟ್ಸಾಪ್​​ನಲ್ಲಿ ನೋಡಿದ ಫೋಟೋಗೂ ಈ ಹುಡುಗನ ಮುಖಕ್ಕೂ Read more…

ಬೆರಗಾಗಿಸುತ್ತೆ‌ ವಧುದಕ್ಷಿಣೆ ರೂಪದಲ್ಲಿ ಯುವತಿ ಇಟ್ಟ ಡಿಮ್ಯಾಂಡ್

ಮುಸ್ಲಿಂ ಸಂಪ್ರದಾಯದಲ್ಲಿ ವರ ವಧುವಿಗೆ ವಧು ದಕ್ಷಿಣೆ ನೀಡುವ ಸಂಪ್ರದಾಯವಿದೆ. ಇದಕ್ಕೆ ಮೆಹರ್​ ಎಂದು ಕರೆಯಲಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ನಡೆದ ಮುಸ್ಲಿಂ ವಿವಾಹವೊಂದರಲ್ಲಿ ವಧು ಮೆಹರ್​ ರೂಪದಲ್ಲಿ 60 Read more…

ಮದುವೆ ಮನೆಯಲ್ಲೇ ರೋಚಕ ತಿರುವು: ಪ್ರಿಯಕರನೊಂದಿಗೆ ಪರಾರಿಯಾದ ವಧು, ತಂಗಿಗೆ ತಾಳಿ ಕಟ್ಟಿದ ವರ

ಭವಾನಿ ಪಟ್ನಾ: ಒಡಿಶಾದ ಭವಾನಿ ಪಟ್ನಾದಲ್ಲಿ ನಡೆದ ವಿಲಕ್ಷಣ ವಿವಾಹ ಘಟನೆಯೊಂದರಲ್ಲಿ ಮದುವೆ ಮನೆಯಿಂದ ವಧು ಓಡಿ ಹೋಗಿದ್ದಾಳೆ. ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದರಿಂದ ಆಕೆಯ 15 ವರ್ಷದ ತಂಗಿಯನ್ನು Read more…

ಮೊದಲ ರಾತ್ರಿ ವರ ಮಾಡಿದ ಕೆಲಸ ಕಂಡು ನೆಟ್ಟಿಗರು ಕಂಗಾಲು…!

ಮಕ್ಕಳು ಏನೇ ತಪ್ಪು ಮಾಡಿದ್ರೂ ತಂದೆ – ತಾಯಿ ಸಾಮಾನ್ಯವಾಗಿ ಅದಕ್ಕೆ ಮೊಬೈಲ್​ ಇಲ್ಲವೇ ಕಂಪ್ಯೂಟರ್​ ಬಳಕೆಯೇ ಕಾರಣ ಅಂತಾ ಬಯ್ಯೋ ಪದ್ಧತಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತೆ. Read more…

ವಧುವಿನ ಫೋಟೋ ಕ್ಲಿಕ್ಕಿಸಲು ಹೋಗಿ ಗೂಸಾ ತಿಂದ ಫೋಟೋಗ್ರಾಫರ್.​..!

ಮದುವೆ ಅಂತಾ ಅಂದಮೇಲೆ ಅಲ್ಲಿ ಕ್ಯಾಮೆರಾಮನ್​ ಇರ್ಲಿಲ್ಲ ಅಂದರೆ ಹೇಗೆ ಹೇಳಿ..? ಮದುವೆ ಮನೇಲಿ ವಧು ವರರಷ್ಟೇ ಪ್ರಾಮುಖ್ಯತೆ ಫೋಟೋಗ್ರಾಫರ್ಸ್​ಗೂ ಇರುತ್ತೆ. ಮದುವೆಯ ಸುಂದರ ಕ್ಷಣಗಳ ನೆನಪಿನ ಬುತ್ತಿಯನ್ನ Read more…

22 ವರ್ಷಗಳಿಂದ ನಿತ್ಯ ಮೇಕಪ್‌ ಮಾಡಿಕೊಳ್ಳುತ್ತಿದ್ದ ಪತ್ನಿ ಈಗ ಬಿಟ್ಟಿರುವುದಕ್ಕೆ ಬೇಸರಗೊಂಡಿದ್ದಾನೆ ಪತಿ…!

ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಲು ರೆಡಿಯಾಗಲು ಮಹಿಳೆಯರಿಗೆ ಗಂಟೆಗಟ್ಟಲೇ ಟೈಂ ಬೇಕು ಎನ್ನುವುದು ಗಂಡಸರ ಸಾಮಾನ್ಯ ದೂರು. ಮೇಕಪ್‌ ಮಾಡಿಕೊಳ್ಳಲು ಕುಳಿತರೆ ಅವರನ್ನು ಎಬ್ಬಿಸುವುದು ಭಾರೀ ಕಷ್ಟ ಎಂಬುದು ಹಳೆಯ Read more…

‌ಕೋತಿ ಬಾಲದಂತಹ ಗಡ್ಡದ ಟ್ರೆಂಡ್ ಶುರು….!

ಬಹಳಷ್ಟು ಪುರುಷರಿಗೆ ತಮ್ಮ ಹೇರ್‌ಸ್ಟೈಲ್‌ ಹಾಗೂ ಮುಖದ ಮೇಲಿನ ಗಡ್ಡ/ಮೀಸೆಗಳ ಸ್ಟೈಲ್‌ ಬಗ್ಗೆ ಬಹಳ ಕಾಳಜಿ ಇದ್ದೇ ಇರುತ್ತದೆ. ಆದರೆ ಯುರೋಪ್‌ ನಲ್ಲಿ ಈಗ ಕೋವಿಡ್ ಲಾಕ್‌ಡೌನ್ ಕಾರಣದಿಂದ Read more…

ಒಂದೇ ಮಂಟಪದಲ್ಲಿ ಇಬ್ಬರು ಹುಡುಗಿಯರ ಕೈ ಹಿಡಿದ ವರ…!

ಈಗಿನ ಪರಿಸ್ಥಿತಿಯಲ್ಲಿ ಒಂದು ಸಂಸಾರ ನಡೆಸೋದೆ ಕಷ್ಟ. ಹೀಗಿರುವಾಗ ಇಬ್ಬರು ಹೆಂಡತಿಯರ ಜೊತೆ ಸಂಸಾರ ನಡೆಸುವುದು ಎಷ್ಟು ಕಷ್ಟ ಅನ್ನೋದನ್ನು ಹೇಳಬೇಕಾಗಿಲ್ಲ.ಆದ್ರೆ ಛತ್ತೀಸ್ಗಡದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ಒಂದೇ Read more…

ಹಿಂದೂ – ಮುಸ್ಲಿಂ ಮದುವೆ ನಿಲ್ಲಿಸಲು ಹೋದ ಪೊಲೀಸರಿಗೇ ಕಾದಿತ್ತು ಶಾಕ್​..!

ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ವರ ಹಾಗೂ ಹಿಂದೂ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ವೇಳೆ ಹೊಸ ಮತಾಂತರ ವಿರೋಧಿ ಕಾನೂನಿನ ಕಾರಣವೊಡ್ಡಿ ಪೊಲೀಸರು ಮದುವೆಗೆ ಅಡ್ಡಿಪಡಿಸಿದ್ದಾರೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...