alex Certify Groom | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮಂಟಪದಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ವಧು-ವರ……!

ಲಖನೌ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಯು ಅತ್ಯಂತ ಮಹತ್ವದ ಘಟನೆಯಾಗಿದೆ. ಇದನ್ನು ಸ್ಮರಣೀಯವಾಗಿಸುವ ಪ್ರಯತ್ನದಲ್ಲಿ, ಕೆಲವರು ವಿಪರೀತ ಮಟ್ಟಕ್ಕೆ ಅವುಗಳಲ್ಲಿ ಕೆಲವು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಅಂಥದ್ದೇ ಒಂದು ವಿಡಿಯೋ Read more…

ತಾಳಿ ಕಟ್ಟುವ ಮೊದಲೇ ಪದೇ ಪದೇ ಕೊಠಡಿಗೆ ಬಂದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ಚಿತ್ರಕೂಟ: ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯ ವಿಧಿವಿಧಾನಗಳು ಮುಗಿಯುವ ಮುನ್ನವೇ ವರ ತನ್ನ ಕೋಣೆಗೆ ಪದೇ ಪದೇ ಪ್ರವೇಶಿಸುತ್ತಿದ್ದರಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. Read more…

ವಧುವಿನ ಮುಂದೆ ವರನ ರೊಮ್ಯಾಂಟಿಕ್​ ಹಾಡು: ನೆಟ್ಟಿಗರು ಫಿದಾ

ಮದುವೆಯ ದಿನದಂದು ವರನು ವಧುವಿನ ಮುಂದೆಯೇ ಕುಳಿತು ಅಲ್ಲಿ ಹಾಜರಿರುವ ಎಲ್ಲಾ ಅತಿಥಿಗಳ ಮುಂದೆ ಪ್ರಣಯ ಹಾಡನ್ನು ಹಾಡಿದರೆ ಎಷ್ಟು ರೊಮ್ಯಾಂಟಿಕ್ ಆಗಿರುತ್ತದೆ ಅಲ್ಲವೆ ? ಅಂಥದ್ದೇ ಒಂದು Read more…

ಮದುವೆ ಮನೆಯಲ್ಲಿ ವರನ ತಂದೆ ನೃತ್ಯಕ್ಕೆ ಅತಿಥಿಗಳು ಬೆರಗು: ವಿಡಿಯೋ ವೈರಲ್​

ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹಗಳು ಅಪೂರ್ಣ. ಆದ್ದರಿಂದ, ತನ್ನ ಮಗನ ಮದುವೆಯಲ್ಲಿ, ಅಪ್ಪನೊಬ್ಬ ಮಾಡಿರುವ ಡಾನ್ಸ್​ ಸಿಕ್ಕಾಪಟ್ಟೆ ವೈರಲ್​ ಅಗಿದೆ. ಯೆ ಜವಾನಿ ಹೈ ದೀವಾನಿʼ ಯಲ್ಲಿ ರಣಬೀರ್ Read more…

ಮದುಮಗಳನ್ನು ಬೈಕ್‌ ನಲ್ಲಿ ಕರೆದುಕೊಂಡು ಹೋದ ವರ: ವಿಡಿಯೋ ವೈರಲ್​

ಕೋಲ್ಕತ್ತಾ: ಕ್ಯಾನಿಂಗ್‌ನ ಯುವಕ ಬಿಸ್ವಜಿತ್ ಸರ್ಕಾರ್ ಮದುವೆಯ ನಂತರ ಹೆಂಡತಿಯನ್ನು ಮನೆಗೆ ಬೈಕ್‌ ನಲ್ಲಿ ಕರೆತಂದಿದ್ದಾನೆ. ಇಬ್ಬರೂ ಡೇಟಿಂಗ್ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಹೀಗಾಗಿ ಸಮಾರಂಭದ ಆರಂಭದಲ್ಲೂ ತನ್ನ Read more…

ಕೋಮಾದಲ್ಲಿರೋ ತಂದೆಯ ಎದುರು ವಧು-ವರರ ವಿಲಕ್ಷಣ ಆಚರಣೆ; ನೆಟ್ಟಿಗರಿಂದ ಆಕ್ರೋಶ….!

ಚೀನಾದಲ್ಲಿ ನಡೆದ ವಿಚಿತ್ರ ಘಟನೆಯೊಂದು ವೈರಲ್‌ ಆಗಿದೆ. ತಂದೆ ಕೋಮಾದಲ್ಲಿದ್ದರೂ ಮಗ ಸಂಪ್ರದಾಯವನ್ನು ಹಠಕ್ಕೆ ಬಿದ್ದು ಪಾಲಿಸಿರೋದು ಬೆಳಕಿಗೆ ಬಂದಿದೆ. ಚೀನಾದ ಹುಬೈ ಪ್ರಾಂತ್ಯದ ವ್ಯಕ್ತಿ ಮೆದುಳಿನಲ್ಲಿ ರಕ್ತಸ್ರಾವವಾಗಿ Read more…

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….!

  ಪ್ರೀತಿಸಿ ಮದುವೆಯಾದ ಯುವಕನೊಬ್ಬ ವಧುವಿನ ಸೋದರಿಯೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊತ್ವಾಲಿ ಎಂಬಲ್ಲಿ 6 ತಿಂಗಳ ಹಿಂದೆ ಯುವಕನೊಬ್ಬ ತನ್ನ ಪ್ರಿಯತಮೆ Read more…

ಹುಡುಗ ಕಪ್ಪು ಎಂದು ಹೀಯಾಳಿಸಿ ಮದುವೆ ಕ್ಯಾನ್ಸಲ್​ ಮಾಡಿದ ಯುವತಿ…!

ಬರೇಲಿ (ಉತ್ತರ ಪ್ರದೇಶ) ಒಬ್ಬರ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ವರ್ಣಭೇದ ನೀತಿಯು ಪ್ರಪಂಚದಾದ್ಯಂತ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ವರನ ಮೈಬಣ್ಣದ ಕಾರಣದಿಂದ ಮದುವೆಗೆ ಕೆಲವು ದಿನಗಳ ಮೊದಲು ವಧು Read more…

ಮದುವೆಗೆ ಕರೆಯದೆ ಬಂದು ಊಟ ಮಾಡಿದ್ದ ವಿದ್ಯಾರ್ಥಿಗೆ ಪಾತ್ರೆ ತೊಳೆಸಿದ್ದನ್ನು ಓದಿದ್ದೀರಿ…! ಆದರೆ ಇಲ್ಲಿದೆ ಮಾನವೀಯತೆ ಮೆರೆದ ಮತ್ತೊಂದು ಪ್ರಕರಣ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನಗೆ ಆಹ್ವಾನವಿರದಿದ್ದರೂ ಆ ಮದುವೆಗೆ ಹೋಗಿ ಆಹಾರ ಸೇವಿಸಿದ್ದ. ಆಘಾತಕಾರಿ ಸಂಗತಿ ಎಂದರೆ ಈತ ಕರೆಯದೆ ಬಂದದ್ದನ್ನೇ ದೊಡ್ಡ Read more…

ವೇದಿಕೆ ಮೇಲೆ ವರ ಚುಂಬಿಸಿದ್ದಕ್ಕೆ ಮದುವೆಯೇ ಮುರಿದು ಬಿತ್ತು….!

ಮದುವೆ ಮಂಟಪದ ವೇದಿಕೆಯಲ್ಲಿಯೇ ವರ, ವಧುವಿಗೆ ಚುಂಬನ ನೀಡಿದ್ದು ಈ ಕಾರಣಕ್ಕಾಗಿಯೇ ಮದುವೆ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ನಡೆದಿದೆ. ವಿವೇಕ್ ಅಗ್ನಿಹೋತ್ರಿ ಎಂಬ Read more…

ವರ್ಕ್​ ಫ್ರಂ ಕಲ್ಯಾಣ ಮಂಟಪ…..! ಮದುವೆ ನಡೀತಿರುವಾಗಲೇ ಲ್ಯಾಪ್​ಟಾಪ್​ ಹಿಡಿದು ಕೂತ ವರ

ಕೋವಿಡ್​ ಬಂದಾಗಿನಿಂದಲೂ ವರ್ಕ್ ಫ್ರಂ ಹೋಂ ಪರಿಕಲ್ಪನೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಮತ್ತು ಸಾಮಾನ್ಯ ಭಾಗವಾಗಿಬಿಟ್ಟಿದೆ. ಬಹುತೇಕ ಎಲ್ಲಾ ಸಂಸ್ಥೆಗಳು, ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ Read more…

ಪತ್ನಿಯ ಎದುರೇ ಮತ್ತೊಬ್ಬಳ ಜತೆ ಪ್ರಥಮ ರಾತ್ರಿ: ಏಕ್ತಾ ಕಪೂರ್​ ಧಾರಾವಾಹಿಗೆ ಆಕ್ರೋಶ

ಅಕ್ರಮ ಸಂಬಂಧದ ಬಗ್ಗೆ ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ಸುದ್ದಿಗಳು ಪ್ರಚಾರಕ್ಕೆ ಬರುತ್ತಿವೆ. ಕೊಲೆಯಂಥ ಪ್ರಕರಣಗಳು ಹೆಚ್ಚಿಗೆ ನಡೆಯುವುದೇ ಈ ಅನೈತಿಕ ಸಂಬಂಧದಿಂದ. ಆದರೆ ಇವುಗಳಿಗೆ ಪ್ರೇರಣೆ ಸಿನಿಮಾ ಹಾಗೂ Read more…

ಮದುವೆಯನ್ನು ಡಿಫರೆಂಟ್ ಆಗಿ ಮಾಡಲು ಶವಪೆಟ್ಟಿಗೆಯಲ್ಲಿ ವರನನ್ನು ತಂದ ಸ್ನೇಹಿತರು: ನೆಟ್ಟಿಗರು ಕಿಡಿ​

ನ್ಯೂಯಾರ್ಕ್​: ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಕೆಲವರಿಗೆ ಆಸೆ ಇರುವುದು ನಿಜ. ಹಾಗೆಂದು ಇಲ್ಲೊಂದು ವಿಲಕ್ಷಣ ಘಟನೆ ನಡೆದಿದ್ದು, ನೆಟ್ಟಿಗರಿಂದ ಭಾರಿ ಅಸಮಾಧಾನ ಉಂಟಾಗಿದೆ. ಅದೇನೆಂದರೆ, ವರನ Read more…

15 ವರ್ಷಗಳ ಡೇಟಿಂಗ್​ ಬಳಿಕ ಮದುವೆ: ಕಾಗದದಲ್ಲಿದ್ದ ಹಳೆಯ ಧೂಳನ್ನು ಕೊಡವಿ ಹಾಸ್ಯ ಮಾಡಿದ ವಧು

ವಿವಾಹಗಳಲ್ಲಿ ಹಲವಾರು ರೀತಿಯ ಹಾಸ್ಯಭರಿತ ಸನ್ನಿವೇಶಗಳು ನಡೆಯುತ್ತವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಈ ಹಾಸ್ಯಗಳನ್ನು ಸೃಷ್ಟಿ ಮಾಡಿದರೆ, ಇನ್ನು ಕೆಲವೊಮ್ಮೆ ಅಚಾನಕ್​ ಆಗಿ ಪೇಚಿಗೆ ಸಿಲುಕುವ ಮೂಲಕ ನೋಡುಗರನ್ನು ಹಾಸ್ಯಕ್ಕೆ Read more…

ವಧುವಿಗೆ ಕೇಕ್​ ತಿನ್ನಿಸಬೇಕು ಎನ್ನುವಷ್ಟರಲ್ಲಿಯೇ ಕೇಕ್​ ಹಾಳು ಮಾಡಿದ ವ್ಯಕ್ತಿ; ವರನಿಂದ ಕಪಾಳಮೋಕ್ಷ

ಮದುವೆ ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದೇ ನಡೆಯಲಿ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಏನೆಲ್ಲಾ ಸರ್ಕಸ್​ ಮಾಡುತ್ತಾರೆ. ಭಾರತೀಯ ಸಂಪ್ರದಾಯವು ಸ್ವಲ್ಪ ಜೋರಾಗಿಯೇ ಇದ್ದ ಕಾರಣದಿಂದ ಭಾರತೀಯ ಮದುವೆಗಳಲ್ಲಿ ಅದರಲ್ಲಿಯೂ Read more…

ಮನೆಯವರ ವಿರೋಧಕ್ಕೆ ಹೆದರಿ ಪೊಲೀಸ್‌ ಭದ್ರತೆ ಪಡೆದಿದ್ದ ನವದಂಪತಿ…! ಕಿಟಕಿ ಮೂಲಕ ವರ ಪರಾರಿ

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ 28 ವರ್ಷದ ಯುವಕನೊಬ್ಬ ಪೊಲೀಸರ ಭಯದಲ್ಲಿ ತಾನು ವಧುವಿನೊಂದಿಗೆ ತಂಗಿದ್ದ ಕೋಣೆಯ ಕಿಟಕಿ ಮೂಲಕ ಪರಾರಿಯಾಗಿದ್ದಾನೆ. ರೋಹ್ಟಕ್‌ನ ಸುಂದನಾ ಗ್ರಾಮದ ಪ್ರದೀಪ್ Read more…

ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…!

ನವದೆಹಲಿ: ಭಾರತೀಯ ಮದುವೆಗಳಲ್ಲಿ ಹತ್ತು ಹಲವು ಸಂಪ್ರದಾಯಗಳು. ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕೃತಿ ಆಚಾರ ವಿಚಾರಗಳು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ವರನನ್ನು ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ Read more…

ಬೆಂಕಿಯ ಮಧ್ಯದಲ್ಲಿ ವಧು-ವರರ ನೃತ್ಯ; ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮದುವೆಗಳಲ್ಲಿ ಬೇರೆ ಬೇರೆ ಸಂಪ್ರದಾಯ ನೃತ್ಯಗಳು‌ ನಡೆಯುವುದುಂಟು, ಆದರೆ ಬೆಂಕಿಯ ಮಧ್ಯದಲ್ಲಿ ವಧು‌‌ – ವರರು ನೃತ್ಯ ಮಾಡುವುದನ್ನು ನೀವು ನೋಡಿದ್ದೀರಾ ? ಇದೀಗ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಯ Read more…

ರಸ್ತೆ ಗುಂಡಿಗಳ ನಡುವೆ ಫೋಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದ ವಧು…!

ಹದಗೆಟ್ಟ ರಸ್ತೆಗಳ ಕುರಿತ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗುತ್ತಿದ್ದು, ಇದರ ಮಧ್ಯೆ ಕೇರಳದ ವಧು ಒಬ್ಬರು ತಮ್ಮ Read more…

ಸ್ಟೆಪ್​ ಹಾಕಿ ವರನನ್ನು ಬರಮಾಡಿಕೊಂಡ ವಧು; ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ ಕ್ಯೂಟ್​ ವಿಡಿಯೋ

ಭಾರತೀಯ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗಿಬಿಟ್ಟಿದೆ. ಇಲ್ಲೊಂದು ವಿಡಿಯೋದಲ್ಲಿ ವರನನ್ನು ವಧು ನೃತ್ಯ ಮಾಡುತ್ತಾ ಸ್ವಾಗತಿಸುವ ಕ್ಯೂಟ್​ ಕ್ಯೂಟ್​ ವಿಡಿಯೋ Read more…

ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್

ಮೇರೆ ಸೈಯಾನ್​ ಸೂಪರ್​ಸ್ಟಾರ್​……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್​ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್​ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ Read more…

‘ನನ್ನನ್ನು ಮದುವೆಯಾಗು’ ಎಂದು ನಡು ರಸ್ತೆಯಲ್ಲೇ ವರನ ಬೆನ್ನತ್ತಿದ ಹುಡುಗಿ…! ನಾಟಕೀಯ ದೃಶ್ಯದ ವಿಡಿಯೋ ವೈರಲ್

ತನ್ನ ಪೋಷಕರೊಂದಿಗೆ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ತನಗೆ ನಿಗದಿಯಾಗಿದ್ದ ವರನನ್ನು ಕಂಡ ವೇಳೆ ನನ್ನನ್ನು ಮದುವೆಯಾಗು ಎಂದು ಬೆನ್ನತ್ತಿರುವ ನಾಟಕೀಯ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

ಮದುವೆ ದಿನ ʼಅನಾರೋಗ್ಯʼ ನಾಟಕವಾಡಿದ ವರನಿಗೆ ಬಿತ್ತು ಗೂಸಾ

ತನ್ನ‌ ಮುದುವೆ ಬಗ್ಗೆ ನಿರಾಸಕ್ತಿ ಹೊಂದಿದ ವರನೊಬ್ಬ ಅನಾರೋಗ್ಯದ ನಾಟಕವಾಡಿದ್ದು, ಇದರಿಂದ ರೋಸಿಹೋದ ವಧುವಿನ ಕುಟುಂಬದವರು ಆತನಿಗೆ ಗೂಸಾ ಕೊಟ್ಟಿದ್ದಾರೆ. ತೆಲಂಗಾಣದ ಜಗ್ತಿಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ವಧುವಿನ ಕುಟುಂಬದವರು Read more…

ಮದುವೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ವರನಿಗೆ ನೆರವಾದ ಪೊಲೀಸರು….!

ಬೋಸ್ಟನ್​ ಪೊಲೀಸ್​ ಇಲಾಖೆಯ ಬಂದರು ಗಸ್ತು ಘಟಕದ ಅಧಿಕಾರಿಗಳು ತೊಂದರೆಯಲ್ಲಿರುವ ಬೋಟರ್​ಗಳಿಗೆ ಆಗಾಗ್ಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಕಳೆದ ವಾರಾಂತ್ಯದಲ್ಲಿ ತನ್ನ ಮದುವೆಯನ್ನು ಮಿಸ್‌ ಮಾಡಿಕೊಳ್ಳುವ ಅಪಾಯದಲ್ಲಿದ್ದ ವರನನ್ನು Read more…

ಮದುವೆ ದಿನವೇ ಪರ ಪುರುಷನೊಂದಿಗಿನ ಪತ್ನಿ ಸಲ್ಲಾಪದ ವಿಡಿಯೋ ಪ್ರಸಾರ ಮಾಡಿದ ಪತಿರಾಯ…!

ಚೈನಾದಲ್ಲಿ ನಡೆದ ಮದುವೆಯೊಂದರಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯು 2019 ರದ್ದಾಗಿದ್ದರೂ, ವಿಡಿಯೊ ಇತ್ತೀಚೆಗೆ ಟಿಕ್​ಟಾಕ್​ನಲ್ಲಿ ಸುಮಾರು 6 ಮಿಲಿಯನ್​ ವೀಕ್ಷಣೆಗಳೊಂದಿಗೆ Read more…

ಬಲವಂತವಾಗಿ ಲಡ್ಡು ತಿನ್ನಿಸಿದ ವರನಿಗೆ ಕಪಾಳಮೋಕ್ಷ ಮಾಡಿದ ವಧು….!

ವಧು – ವರರು ನವ ಜೀವನಕ್ಕೆ ಕಾಲಿಟ್ಟು ಕೆಲವು ನಿಮಿಷಗಳು ಕಳೆದಿರಲಿಲ್ಲ, ಅದಾಗಲೇ ವಧು ವರನ ಕಪಾಳಕ್ಕೆ ಬಿಗಿದ ಪ್ರಸಂಗವೊಂದು ನಡೆದಿದೆ. ವಧು – ವರರು ಹಾರ ಬದಲಿಸಿಕೊಳ್ಳುವುದು Read more…

ಬಿಹಾರದ ಈ ಗ್ರಾಮದಲ್ಲಿ ಮಾರಾಟಕ್ಕಿರ್ತಾನೆ ವರ….!

ಭಾರತದಲ್ಲಿ ‘ವರದಕ್ಷಿಣೆ’ ನಿಷೇಧವಿದ್ದರೂ ಸಹ ಇಂದಿಗೂ ಕೆಲವರು ವರದಕ್ಷಿಣೆ ಇಲ್ಲದೆ ಮದುವೆಯೇ ಆಗುವುದಿಲ್ಲ. ಇದೇ ಕಾರಣಕ್ಕೆ ಕೆಲ ಮದುವೆಗಳು ಮುರಿದು ಬಿದ್ದಿರುವ ಉದಾಹರಣೆಯೂ ಇದೆ. ಆದರೆ ಬಿಹಾರದಲ್ಲಿ ಕಳೆದ Read more…

ವಧು – ವರರು ಮೃತರಾದ 30 ವರ್ಷದ ಬಳಿಕ ವಿವಾಹ !

ಇದೊಂದು ಅತ್ಯಂತ ಕುತೂಹಲಕಾರಿ ಘಟನೆ. ಸುಮಾರು ಮೂವತ್ತು ವರ್ಷದ ಹಿಂದೆ ಮೃತರಾದ ವಧು- ವರರ ವಿವಾಹ ನಡೆದಿದೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆದರೆ, ವಿವಾಹ ನಡೆದಿದೆ, Read more…

ʼಹಾರʼ ಬದಲಿಸಿದ ಬಳಿಕ ವರ ಕಪ್ಪಗಿದ್ದಾನೆಂದು ಮದುವೆ ನಿರಾಕರಿಸಿದ ವಧು….!

ಮದುವೆಯ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳಿರುತ್ತವೆ. ವಧು – ವರರು ಹಾರ ಬದಲಾವಣೆ ಮಾಡಿಕೊಂಡ ಬಳಿಕ ಅಗ್ನಿಕುಂಡಕ್ಕೆ ಏಳು ಸುತ್ತು ಸುತ್ತುವುದು, ಏಳು ಹೆಜ್ಜೆ ಇಡುವ ಸಪ್ತಪದಿ ಸಂಪ್ರದಾಯ ಬಹಳ Read more…

ವಧುವನ್ನು ಸ್ನೇಹಿತ ಹಿಡಿದೆಳೆದ ವೇಳೆ ವರ ಮಾಡಿದ್ದಾನೆ ಈ ಕೆಲಸ…!

ಭಾರತದಲ್ಲಿ ನಡೆಯುವ ವಿವಾಹಕ್ಕೆ ಸಾಕಷ್ಟು ಮಹತ್ವವಿದೆ. ಕುಟುಂಬಸ್ಥರು, ಸ್ನೇಹಿತರು, ನೆರೆಹೊರೆಯವರ ಪ್ರೀತಿ, ನಗುವಿನ ನಡುವೆ ವೈಭವೋಪೇತವಾಗಿ ಮದುವೆ ನಡೆಯುತ್ತವೆ. ಪಂಜಾಬಿ ವಿವಾಹದ ವಿಡಿಯೋ ಒಂದು ವೈರಲ್​ ಆಗಿದ್ದು, ಅಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...