alex Certify Google | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೂಗಲ್ ನಿಂದ 158 ಲೋನ್ ಆಪ್ ತೆರವಿಗೆ ಒತ್ತಾಯ

ಹೈದರಾಬಾದ್: ಗೂಗಲ್ ಪ್ಲೇಸ್ಟೋರ್ ನಿಂದ ತ್ವರಿತ ಸಾಲ, ಕಿರುಕುಳ ನೀಡುವ 158 ಲೋನ್ ಆಪ್ ಗಳನ್ನು ತೆರವುಗೊಳಿಸುವಂತೆ ತೆಲಂಗಾಣ ಪೊಲೀಸರು ಪತ್ರ ಬರೆದಿದ್ದಾರೆ. ಹೆಚ್ಚಿನ ಬಡ್ಡಿಗೆ ಸಾಲ ವಿತರಿಸುವ Read more…

ಆನ್ಲೈನ್ ಕಂಪನಿಗಳಿಗೆ ಡಿಜಿಟಲ್ ತೆರಿಗೆ ವಿಧಿಸಲು ಮುಂದಾದ ಫ್ರಾನ್ಸ್

ಆನ್ಲೈನ್ ದಿಗ್ಗಜರ ಕಣ್ಣು ಕೆಂಪಾಗಿಸುವ ನಡೆಯೊಂದರಲ್ಲಿ ’ಡಿಜಿಟಲ್ ತೆರಿಗೆ’ ಪರಿಚಯಿಸಲು ಫ್ರಾನ್ಸ್ ಸರ್ಕಾರ ಮುಂದಾಗಿದೆ. ಟೆಕ್ ಕಂಪನಿಗಳ 2020ರ ವರ್ಷದ ಆದಾಯದ ಮೇಲೆ ಈ ಡಿಜಿಟಲ್ ತೆರಿಗೆ ವಿಧಿಸುವುದಾಗಿ Read more…

BIG NEWS: ಮನೆಯಲ್ಲೇ ಕುಳಿತು ಹಣ ಗಳಿಸುವ ಅವಕಾಶ ನೀಡ್ತಿದೆ ಗೂಗಲ್

ಟೆಕ್​ ದೈತ್ಯ ಗೂಗಲ್​ ಕಂಪನಿ ಟಾಸ್ಕ್​ ಮೇಟ್​ ಎಂಬ ಅಪ್ಲಿಕೇಶನ್​ವೊಂದರ ಟೆಸ್ಟಿಂಗ್​ ನಡೆಸುತ್ತಿದ್ದು ಇದರ ಸಹಾಯದಿಂದ ಬಳಕೆದಾರರು ಹಣ ಸಂಪಾದನೆ ಮಾಡಬಹುದಾಗಿದೆ. ಟಾಸ್ಕ್ ಮೇಟ್ ಅಪ್ಲಿಕೇಶನ್​ ಸದ್ಯ ಅಭಿವೃದ್ಧಿ Read more…

ಗೂಗಲ್ ಅಸಿಸ್ಟೆಂಟ್ ಬಳಕೆದಾರರಿಗೆ ಇಲ್ಲಿದೆ ಹೊಸ ಸುದ್ದಿ

ಆಧುನಿಕ ಜಗತ್ತಿನ ಸರ್ವಜ್ಞ ಗೂಗಲ್ ಈಗ ಹೊಸದೊಂದು ಫೀಚರ್ ಸೇರಿಸಿಕೊಂಡಿದೆ. ಬಾಯಲ್ಲಿ ಹೇಳಿದ್ದನ್ನೆಲ್ಲ ಚಾಚು ತಪ್ಪದೇ ಮಾಡುವ ಗೂಗಲ್ ಅಸಿಸ್ಟೆಂಟ್ ನಲ್ಲಿ ಈಗ ಸ್ಮಾರ್ಟ್ ಹೋಂ ಶೆಡ್ಯೂಲ್ ಮಾಡಬಹುದಾದ Read more…

ಗೂಗಲ್ ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಗೂಗಲ್ ಬಳಕೆದಾರರೇ ಇತ್ತ ಗಮನಿಸಿ. ನಿಮಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 1 ಜೂನ್ 2021 ರಿಂದ ಗೂಗಲ್ ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಈ ನೀತಿಯ ಪ್ರಕಾರ ನೀವು Read more…

ಸಿನಿ ಪ್ರಿಯರು‌ ಎಂದಿಗೂ ಮರೆಯಲಾರರು ಈ ಡೈಲಾಗ್

ಬಾಲಿವುಡ್​​ನ ದಿವಂಗತ ನಟ ಅಮ್ಜಾದ್​ ಖಾನ್​ ತನ್ನ ನೆಗೆಟಿವ್​ ಶೇಡ್​ ಪಾತ್ರಗಳಿಂದಲೇ ಚಿತ್ರರಂಗವನ್ನ ಆಳಿದ್ದ ಮೇರು ನಟ. ಅದರಲ್ಲೂ ಹಿಂದಿ ಸಿನಿ ರಂಗದಲ್ಲೇ ಧೂಳೆಬ್ಬಿಸಿದ್ದ ಸಿನಿಮಾ ಶೂಲೆಯಲ್ಲಿ ಅಮ್ಜಾದ್​ Read more…

ಗೂಗಲ್​ ಬಳಕೆದಾರರಿಗೆ ಶಾಕ್:‌ ಫೋಟೋಸ್‌ ಬ್ಯಾಕಪ್‌ ಗೆ ಪಾವತಿಸಬೇಕು ಹಣ

ಸತತ 5 ವರ್ಷಗಳಿಂದ ಗೂಗಲ್​​ ಫೋಟೋ ಮೂಲಕ ಮೊಬೈಲ್​ಗಳಲ್ಲಿ ಉಚಿತವಾಗಿ ಸಿಗುತ್ತಿದ್ದ ಅನಿಯಮಿತ ಫೋಟೋ ಬ್ಯಾಕಪ್​ ಸ್ಟೋರೇಜ್​ ವ್ಯವಸ್ಥೆಗೆ ಇನ್ಮುಂದೆ ಹಣ ಪಾವತಿಸಬೇಕಾಗಿ ಬರಬಹುದು. ಇಷ್ಟು ದಿನ ಗೂಗಲ್​ Read more…

ಪೂನಂ ಪಾಂಡೆ ಬಂಧನವಾಗ್ತಿದ್ದಂತೆ ಬಹುತೇಕರು ಮಾಡಿದ್ದಾರೆ ಈ ಕೆಲಸ

ಗೋವಾದ ಕೆನಕೋಲಾ ಗ್ರಾಮದ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದಡಿಯಲ್ಲಿ ನಟಿ ಪೂನಂ ಪಾಂಡೆಯನ್ನ ಬಂಧಿಸಲಾಗಿದೆ. ಅಣೆಕಟ್ಟು ನಿರ್ವಹಣೆ ಮಾಡುತ್ತಿರುವ ರಾಜ್ಯ ಜಲಸಂಪನ್ಮೂಲ ಇಲಾಖೆ ದೂರಿನ ಅಡಿಯಲ್ಲಿ Read more…

ಮಕ್ಕಳಿಂದ ಖಾಸಗಿ ಮಾಹಿತಿ ಸಂಗ್ರಹಿಸುತ್ತಿದ್ದ ಜನಪ್ರಿಯ ಆಪ್ ‌ಗಳು ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಿಕ್‌ ಔಟ್

ಖಾಸಗಿತನದ ಸಂಬಂಧ ತನ್ನ ಕಟ್ಟುಪಾಡುಗಳ ಉಲ್ಲಂಘನೆ ಮಾಡುತ್ತಿದ್ದ ಮೂರು ಆಪ್‌ಗಳನ್ನು ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ಕಿತ್ತೊಗೆದಿದೆ. ಅಂತಾರಾಷ್ಟ್ರೀಯ ಡಿಜಿಟಲ್ ಹೊಣೆಗಾರಿಕೆ ಸಮಿತಿ (IDCA) ಈ ಬಗ್ಗೆ ಕಳಕಳಿ ವ್ಯಕ್ತಪಡಿಸಿದ Read more…

ಗೂಗಲ್ ನಲ್ಲಿ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರು ಹುಡುಕಿದ್ರೆ ಬರುತ್ತೆ ಈ ನಟಿ ಹೆಸರು…! ಇದರ ಹಿಂದಿದೆ ಈ ಕಾರಣ

ಗೂಗಲ್ ನಲ್ಲಿ ಅಪಘಾನಿಸ್ತಾನದ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರನ್ನು ಹುಡುಕಿದ್ರೆ ಬರುವ ಹೆಸರು ದಂಗಾಗಿಸುತ್ತದೆ. ರಶೀದ್ ಖಾನ್ ಪತ್ನಿ ಹೆಸರು ಅನುಷ್ಕಾ ಶರ್ಮಾ ಎಂದು ಗೂಗಲ್ ತೋರಿಸುತ್ತದೆ. Read more…

ಬ್ಯಾಂಕ್ ಖಾತೆಯ ಹಣ ಲಪಟಾಯಿಸುವ ಈ ಆಪ್ ‌ಗಳನ್ನು ಬ್ಯಾನ್ ಮಾಡಿದ ಗೂಗಲ್…!

ಒಂದಿಷ್ಟು ಜನಕ್ಕೆ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗುತ್ತಿರುವುದು ಗಮನಕ್ಕೇ ಬರೋದಿಲ್ಲ. ಒಂದೊಮ್ಮೆ ಗಮನಕ್ಕೆ ಬಂದರೂ ಯಾಕೆ ಎಂಬ ಪ್ರಶ್ನೆಯಲ್ಲಿಯೇ ಕಳೆದು ಬಿಡುತ್ತಾರೆ. ಎಷ್ಟೋ ಸಮಯದವರೆಗೂ ಹಣ ಕಟ್ Read more…

ಬಳಕೆದಾರರಿಗೆ ಶಾಕ್:‌ ಪ್ಲೇ ಸ್ಟೋರ್‌ ನಿಂದ ‌ʼಪೇಟಿಎಂʼಗೆ ಕೊಕ್

ಪೇಟಿಎಂ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಪೇಟಿಎಂ, ಗೂಗಲ್ ಪ್ಲೇ ಸ್ಟೋರ್ ನಿಯಮವನ್ನು ಉಲ್ಲಂಘಿಸಿದೆ ಎನ್ನುವ ಕಾರಣಕ್ಕೆ ಗೂಗಲ್ ಈ ಕೆಲಸ ಮಾಡಿದೆ. ಆದ್ರೆ Read more…

ಗೂಗಲ್ ಮೀಟ್ ಬಳಕೆದಾರರಿಗೊಂದು ಖುಷಿ ಸುದ್ದಿ

ಗೂಗಲ್ ತನ್ನ ಮೀಟ್ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇನ್ಮುಂದೆ ಗೂಗಲ್ ಮೀಟ್ ನಲ್ಲಿ ಒಂದೇ ಬಾರಿ 49 ಮಂದಿ ಪಾಲ್ಗೊಳ್ಳಬಹುದಾಗಿದೆ. ಆಟೋ ಮತ್ತು ಟೈಲ್ ವ್ಯೂನ ಸೆಟ್ಟಿಂಗ್ Read more…

ʼಕೊರೊನಾʼ ಕಾಲರ್ ಟ್ಯೂನ್ ಗೆ ಬೇಸತ್ತ ಜನ ಗೂಗಲ್ ನಲ್ಲಿ ಕೇಳ್ತಿದ್ದಾರೆ ಈ ಪ್ರಶ್ನೆ…!

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾರ್ಚ್ ನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ವೇಳೆ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಇದ್ರಲ್ಲಿ ಕಾಲರ್ ಟ್ಯೂನ್ ಕೂಡ ಒಂದು. ಕೊರೊನಾ Read more…

ನಿಮ್ಮ ರಾಷ್ಟ್ರಗೀತೆ ದನಿಗೆ ಗೂಗಲ್ ವಾದ್ಯ ಸಹಯೋಗ

ಸದಾ ಹೊಸತನಗಳನ್ನು ಪರಿಚಯಿಸುವ ಗೂಗಲ್ ಅಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತೀಯರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಅಂದು ರಾಷ್ಟ್ರಗೀತೆ ಹಾಡುವಾಗ ಅದು ವಾದ್ಯ ಸಂಗೀತದ ಹಿಮ್ಮೇಳವನ್ಮು Read more…

‘ಗೂಗಲ್’ ಬಳಕೆದಾರರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಪ್ರತಿಯೊಂದನ್ನು ಗೂಗಲ್‌ ಅಥವಾ ಪ್ಲೇ ಸ್ಟೋರ್‌ ಮೊರೆ ಹೋಗುವ ಜನರಿಗೆ ಮುಖ್ಯ ಮಾಹಿತಿಯೊಂದು ಇಲ್ಲಿದೆ. ಗೂಗಲ್‌ ಪ್ರಕಾರ ರೈವಲ್‌ ಆ್ಯಪ್‌ಗಳ ಮೇಲೆ ಕಣ್ಣಿಡಲು ಗೂಗಲ್‌ ಕೆಲ ಸಿಬ್ಬಂದಿಗಳನ್ನು ನೇಮಿಸಿದೆ Read more…

ʼಗೂಗಲ್ʼ ವಿರುದ್ಧ ದಾಖಲಾಯ್ತು ದೂರು…!

ಇತ್ತೀಚೆಗಂತೂ ಜೀವನದ ಪ್ರತಿ ಹೆಜ್ಜೆಗೂ ಗೂಗಲ್ ಆಧಾರ ಎನ್ನುವಂತಾಗಿದೆ. ಎಲ್ಲ ವಿಷಯದಲ್ಲೂ ಗೂಗಲ್ ಕೇಳಿಯೇ ಮುಂದುವರಿಯುವಂತಾಗಿದೆ. ಆದರೆ, ಗೂಗಲ್ ನ ಎಲ್ಲ ನಿಯಮಗಳನ್ನು ಅನುಸರಿಸುತ್ತಿದ್ದರೂ ಗ್ರಾಹಕರಿಗೆ ಬೇಕಾದಂತೆ ಸೇವೆ Read more…

ಎಚ್ಚರ..! ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಇದ್ರೆ ಈಗ್ಲೇ ಡಿಲಿಟ್ ಮಾಡಿ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಗಳು ಸಿಗ್ತವೆ. ಆದ್ರೆ ಎಲ್ಲವೂ ಸುರಕ್ಷಿತವಲ್ಲ. ಕೆಲ ಅಪ್ಲಿಕೇಷನ್ ಬಳಕೆದಾರನ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತವೆ. ಇದೇ ಕಾರಣಕ್ಕೆ ಗೂಗಲ್ Read more…

BIG NEWS: ಇ ಕಾಮರ್ಸ್ ಕಂಪನಿಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಚೀನಾದ 59 ಆಪ್‌ ಗಳ ಮೇಲೆ ನಿಷೇಧ ಹೇರಿದ ಬಳಿಕ ಕೇಂದ್ರ ಸರ್ಕಾರದ ಕಣ್ಣು ಈಗ ಇ ಕಾಮರ್ಸ್‌ ಕಂಪನಿಗಳತ್ತ ತಿರುಗಿದೆ. ಅದರಲ್ಲೂ ಆನ್‌ ಲೈನ್‌ ಮಾರುಕಟ್ಟೆಯ ಬೃಹತ್‌ Read more…

ವಾಷಿಂಗ್ಟನ್‌ನ ಬೀದಿಯೊಂದಕ್ಕೆ Black Lives Matter ಹೆಸರು

’Black Lives Matter’ ಪ್ರತಿಭಟನೆಗಳಿಗೆ ದಿನಕ್ಕೊಂದು ಕಲರ್‌ಫುಲ್‌ ರಂಗು ತುಂಬಲಾಗುತ್ತಿದೆ. ಇದೀಗ ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಮೇಯರ್‌ ಮುರಿಯಲ್ ಹೆಸರಿನಲ್ಲಿದ್ದ ಬೀದಿಯೊಂದಕ್ಕೆ Black Lives Matter ಬೀದಿ Read more…

ʼಗೂಗಲ್ʼ‌ನಿಂದ ಇಂಗ್ಲೆಂಡ್‌ ಮಾಜಿ ಪ್ರಧಾನಿ ಚರ್ಚಿಲ್ ಫೋಟೋ ಮಾಯವಾಗಿದ್ದೇಕೆ….?

ಲಂಡನ್: ಇಂಗ್ಲೆಂಡ್ ‌ನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಫೋಟೋ ಕಳೆದ ವಾರಾಂತ್ಯದಲ್ಲಿ ಗೂಗಲ್‌ನಿಂದ ಮಾಯವಾಗಿಹೋಗಿತ್ತು. ಸರ್ಚ್ ಇಂಜಿನ್‌ನಲ್ಲಿ ‘ವರ್ಡ್ ವಾರ್ -2 ಸೆಕೆಂಡ್ ಲೀಡರ್ಸ್’ (ಎರಡನೇ Read more…

ವಯಸ್ಕರ ಚಿತ್ರದಲ್ಲಿ ನಟಿಸಲು ಮುಂದಾದ ಕಾರ್‌ ರೇಸರ್…!

ಕೊರೊನಾ ಮಾಹಾಮಾರಿಯ ತಲ್ಲಣದಿಂದ ಅನೇಕರ ಕೆಲಸಕ್ಕೆ ಕುತ್ತು ಬಂದಿವೆ. ಕೆಲವರು ಕೆಲಸ ಕಳೆದುಕೊಂಡು ಸ್ವಂತ ಉದ್ಯೋಗದತ್ತ ವಾಲಿದ್ದರೆ, ಇನ್ನು ಕೆಲವರು ತಮ್ಮ ‌ಕ್ಷೇತ್ರವನ್ನು ಬದಲಿಸಿಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದ Read more…

ಬಳಕೆದಾರರ ‘ಆತಂಕ’ ದೂರ ಮಾಡಿದ ವಾಟ್ಸಾಪ್

ಸಾಮಾಜಿಕ ಜಾಲತಾಣ ವಾಟ್ಸಾಪ್ ಭಾರತದಲ್ಲಿ ಅಪಾರ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಆದರೆ ಕೆಲದಿನಗಳ ಹಿಂದೆ ಬಹಿರಂಗವಾದ ಸುದ್ದಿಯೊಂದು ವಾಟ್ಸಾಪ್ ಬಳಕೆದಾರರಲ್ಲಿ ಕಳವಳ ಮೂಡಿಸಿತ್ತು. ಸುಮಾರು 3 ಲಕ್ಷ ಬಳಕೆದಾರರ Read more…

ತಾವು ಎದುರಿಸಿದ ಸಂಕಷ್ಟಗಳನ್ನು ಬಿಚ್ಚಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ

ತಾಂತ್ರಿಕ ಲೋಕದ ಅತಿ ದೊಡ್ಡ ಹೆಸರುಗಳಲ್ಲಿ ಒಂದಾದ ಗೂಗಲ್ ಸಿಇಒ ಸುಂದರ್‌ ಪಿಚ್ಚೈ ಶಿಕ್ಷಣ ಸಂಸ್ಥೆಯೊಂದರ ಪದವಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದು, ತಾವು ಬೆಳೆದು ಬಂದ ಕಷ್ಟದ ದಿನಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...