alex Certify Gold | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ: ದರ ದಾಖಲೆಯ ಕುಸಿತ -8 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

ನವದೆಹಲಿ: ಸತತ 5 ನೇ ದಿನವೂ ಚಿನ್ನದ ದರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಯೂ ದಾಖಲೆ ಪ್ರಮಾಣದಲ್ಲಿ ಚಿನ್ನದ ದರ ಕಡಿಮೆಯಾಗಿದೆ. ಚಿನ್ನಾಭರಣ ಖರೀದಿಸುವವರಿಗೆ ಸಕಲ ಇದಾಗಿದೆ ಎಂದು ಹೇಳಲಾಗಿದೆ. ಕಳೆದ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಐದು ತಿಂಗಳಲ್ಲೇ ಗರಿಷ್ಠ ಇಳಿಕೆ ಕಂಡ ‘ಚಿನ್ನ’ದ ಬೆಲೆ

ಇಂದು ಷೇರು ಮಾರುಕಟ್ಟೆ ಮಾತ್ರವಲ್ಲ ಬಂಗಾರದ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಚಿನ್ನದ ಬೆಲೆ ಸತತ ಐದನೇ ದಿನ ಇಳಿಕೆ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಚಿನ್ನದ ಬೆಲೆಯಲ್ಲಿ ಈವರೆಗೆ 9000 ರೂ. ಇಳಿಕೆ

ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿಯೊಂದಿದೆ. ಇಂದೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮಲ್ಟಿ ಕಮೋಡಿಟಿ ಏಕ್ಸ್ ಚೇಂಜ್ ನಲ್ಲಿ ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. Read more…

ಚಿನ್ನ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್: ಬರೋಬ್ಬರಿ 2500 ರೂ. ಇಳಿಕೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಕಡಿತ ಮಾಡಿದ ನಂತರದಲ್ಲಿ ಚಿನ್ನದ ಬೆಲೆ ಭಾರಿ Read more…

ಖುಷಿ ಸುದ್ದಿ….! ಸತತ ನಾಲ್ಕನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ

ಬಜೆಟ್ 2021ರಲ್ಲಿ ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವ ಘೋಷಣೆ ನಂತ್ರ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ Read more…

ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್:‌ ಮತ್ತೆ ಏರಿಕೆಯಾಗಲಿದೆ ಪೆಟ್ರೋಲ್‌ – ಡಿಸೇಲ್‌ ಬೆಲೆ

ಕೇಂದ್ರ ಬಜೆಟ್​ 2021-22ರಲ್ಲಿ ಪೆಟ್ರೋಲ್​ ಹಾಗೂ ಡಿಸೇಲ್​ಗಳ ದರವನ್ನ ಏರಿಕೆ ಮಾಡಲಾಗಿದೆ. ಹಾಗೂ ಈ ಪರಿಷ್ಕೃತ ದರವು ಮೂರ್ನಾಲ್ಕು ದಿನಗಳೊಳಗಾಗಿ ಜಾರಿಗೆ ಬರಲಿದೆ. ಪ್ರತಿ ಲೀಟರ್​ ಪೆಟ್ರೋಲ್​ ದರ Read more…

20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರಾಮಾಣಿಕತೆಯ ಬಗ್ಗೆ ಶಾಲಾ ಪಠ್ಯಗಳಲ್ಲಿ ಬರುವ ನೀತಿ ಪಾಠಗಳನ್ನು ಓದಿಕೊಂಡೇ ನಾವೆಲ್ಲಾ ಬೆಳೆದಿದ್ದೇವೆ. ಆದರೆ ನಿಜ ಜೀವನದಲ್ಲಿ ಅದೆಷ್ಟು ಮಂದಿ ನಿಜವಾಗಲೂ ಪ್ರಾಮಾಣಿಕರಾಗಿರುತ್ತಾರೆ? ಚೆನ್ನೈನ ವ್ಯಕ್ತಿಯೊಬ್ಬರು ತಮ್ಮ ಆಟೋ Read more…

ಖರೀದಿದಾರರಿಗೆ ಸಿಹಿ ಸುದ್ದಿ: ಮದುವೆ ಋತುವಿನಲ್ಲಿ ಚಿನ್ನದ ಬೆಲೆ ಇಳಿಕೆ

ಮದುವೆ ಋತುವಿನಲ್ಲಿ ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆ 231 ರೂಪಾಯಿ Read more…

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂದು ನಂಬಿಸಿ 50 ಲಕ್ಷ ರೂ. ಪೀಕಿದ ಭೂಪ..!

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂಬ ನಂಬಿಗಸ್ಥನ ಮಾತನ್ನ ನಂಬಿದ ಆಭರಣ ಅಂಗಡಿ ಮಾಲೀಕನೊಬ್ಬ ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಪುಣೆಯ ಹದಾಸ್​ಪುರದಲ್ಲಿ ನಡೆದಿದೆ. ಜ್ಯುವೆಲರಿ ಅಂಗಡಿ Read more…

ಆಭರಣ ಪ್ರಿಯರಿಗೆ ಶಾಕ್: ಚಿನ್ನ – ಬೆಳ್ಳಿ ಬೆಲೆಯಲ್ಲಿ ಏರಿಕೆ

ಬಂಗಾರ ಪ್ರಿಯರಿಗೆ ಇಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕ ಕಂಡಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 575 ರೂಪಾಯಿ ಏರಿಕೆ Read more…

ಆಭರಣ ಖರೀದಿದಾರರಿಗೆ ಶಾಕಿಂಗ್: ಬುಧವಾರ ಏರಿಕೆ ಕಂಡ ‌ʼಚಿನ್ನ – ಬೆಳ್ಳಿʼ ಬೆಲೆ

ಬುಧವಾರ ಬಂಗಾರ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.ಸತತ ಮೂರು ದಿನಗಳ ಬೆಲೆ ಇಳಿಕೆ ನಂತ್ರ ಇಂದು ಬೆಲೆ ಹೆಚ್ಚಳವಾಗಿದೆ.ಎಂಸಿಎಕ್ಸ್ ನಲ್ಲಿ 142 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆ Read more…

ʼಚಿನ್ನʼ ಖರೀದಿದಾರರಿಗೆ ಬಂಪರ್: ಮಕರ ಸಂಕ್ರಾಂತಿಯಂದೇ ಸಿಕ್ಕಿದೆ ಶುಭ ಸುದ್ದಿ

ಚಿನ್ನ ಪ್ರಿಯರಿಗೆ ಸಂಕ್ರಾಂತಿ ದಿನ ಖುಷಿ ಸುದ್ದಿ ಸಿಕ್ಕಿದೆ. ಬಂಗಾರದ ಬೆಲೆ ಇಂದು ಇಳಿಕೆ ಕಂಡಿದೆ. ಎಂಸಿಎಕ್ಸ್ ನಲ್ಲಿ ಬಂಗಾರದ ಬೆಲೆಯಲ್ಲಿ ದೊಡ್ಡ ಕುಸಿತ ಕಂಡು ಬಂದಿದೆ. ಬಂಗಾರದ Read more…

ಖರೀದಿದಾರರಿಗೆ ಭರ್ಜರಿ ಬಂಪರ್: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ

ಮಂಗಳವಾರವೂ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ.‌ ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯದ ಬೆಲೆ 10 ಗ್ರಾಂಗೆ ಶೇಕಡಾ 0.03 ರಷ್ಟು ಇಳಿದಿದೆ. ಇಂದು ಬೆಳ್ಳಿ ಬೆಲೆಯಲ್ಲೂ Read more…

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ವಾರದ ಮೊದಲ ದಿನ ಸೋಮವಾರ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಬೆಳಿಗ್ಗೆ 181 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 48786 ರೂಪಾಯಿಯಾಗಿತ್ತು. ಬೆಳಿಗ್ಗೆ Read more…

ಗಮನಿಸಿ..! ಚಿನ್ನಾಭರಣ ಖರೀದಿಗೆ ಕೆವೈಸಿ ಬೇಕಿಲ್ಲ, ದೊಡ್ಡ ಮೊತ್ತದ ನಗದು ನೀಡಿ ಖರೀದಿಸಿದ್ರೆ ಮಾತ್ರ ದಾಖಲೆ ಕಡ್ಡಾಯ..!!

 ನವದೆಹಲಿ: ಚಿನ್ನಾಭರಣ ಖರೀದಿಗೆ ನಿಮ್ಮ ಗ್ರಾಹಕರನ್ನು ತಿಳಿಯಿರಿ(ಕೆವೈಸಿ) ಸಲ್ಲಿಕೆ ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ, 2 ಲಕ್ಷ ರೂ.ವರೆಗಿನ ಚಿನ್ನಾಭರಣ ಖರೀದಿಗೆ ಕೆವೈಸಿ ಬೇಕಿಲ್ಲ ಎಂದು ಹಣಕಾಸು ಮಂತ್ರಾಲಯ Read more…

ಒಳ ಉಡುಪಿನಲ್ಲಿತ್ತು ಅಪಾರ ಪ್ರಮಾಣದ ಚಿನ್ನ

ಚೆನ್ನೈ: ಒಳ ಉಡುಪಿನಲ್ಲಿ ಡೈರಿ ಮಿಲ್ಕ್ ಚಾಕೊಲೇಟ್ ರ್ಯಾಪರ್ ನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಚಿನ್ನ ಸೇರಿ ಸುಮಾರು 2 ಕೋಟಿ ರೂಪಾಯಿ ಮೌಲ್ಯದ 3.72 ಕೆಜಿ ಚಿನ್ನವನ್ನು Read more…

ಸತತ ಎರಡನೇ ದಿನವೂ ಇಳಿಕೆ ಕಂಡ ಬಂಗಾರದ ಬೆಲೆ

ಚಿನ್ನ-ಬೆಳ್ಳಿ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಸತತ ಎರಡನೇ ದಿನ ಬಂಗಾರ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 649 ರೂಪಾಯಿ Read more…

ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರದಿಂದ ಮತ್ತೊಂದು ಕ್ರಮ: ಚಿನ್ನ ಖರೀದಿಗೆ KYC ಕಡ್ಡಾಯ

ಕಪ್ಪು ಹಣ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಚಿನ್ನ ಖರೀದಿ ವೇಳೆ ಗ್ರಾಹಕರು ಕೆವೈಸಿ ದಾಖಲೆ ಸಲ್ಲಿಸುವುದು Read more…

ಹೊಸ ವರ್ಷ ʼಆಭರಣʼ ಪ್ರಿಯರಿಗೆ ಶಾಕ್: ಮತ್ತೆ ಏರಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ

ಹೊಸ ವರ್ಷಾರಂಭದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ಬಂಗಾರದ ಬೆಲೆ 10 ಗ್ರಾಂಗೆ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಇಂದು ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ Read more…

15 ವರ್ಷಗಳ ಹಿಂದೆ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಎಲೆ ಈಗ ಪತ್ತೆ…!

ಹದಿನೈದು ವರ್ಷಗಳ ಹಿಂದೆ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಗಣೇಶನ ಚಿನ್ನದ ಎಲೆಯೊಂದು ಇದೀಗ ಸಿಕ್ಕ ಘಟನೆ ಥಾಣೆಯಲ್ಲಿ ಜರುಗಿದೆ. 5.8 ಮಿ.ಗ್ರಾಂ ತೂಗುವ ಎಲೆಯ ಬೆಲೆ 2005ರಲ್ಲಿ 400 ರೂ.ಗಳು Read more…

ಹೊಳೆಯಲ್ಲಿ ಚಿನ್ನ ತೆಗೆಯುತ್ತಿರುವ ಮಹಿಳೆಯರು…!

ಥಾಯ್ಲೆಂಡ್‌ನ ಸಾಯಿ ಬುರಿ ನದಿಯಲ್ಲಿನ ನೀರು ತಿಳಿಯಾಗುತ್ತಲೇ ಮರದ ಪ್ಯಾನ್‌ ಒಂದರಿಂದ ಮಣ್ಣನ್ನು ಎತ್ತಿ ನೋಡಿದ ಸುನಿಸಾ ಸ್ರಿಸುವಾನ್ನೋಗೆ ಫಳ ಫಳ ಹೊಳೆಯುವ ವಸ್ತುಗಳು ಗೋಚರಿಸಿವೆ. ನೋಡ ನೋಡುತ್ತಲೇ Read more…

ಚಿನ್ನ ಖರೀದಿದಾರರಿಗೆ ಶಾಕಿಂಗ್ ನ್ಯೂಸ್: 10 ಗ್ರಾಂಗೆ 63 ಸಾವಿರ ರೂ. ಸಾಧ್ಯತೆ

ನವದೆಹಲಿ: ಆರ್ಥಿಕ ಬೆಳವಣಿಗೆ ಆಧರಿಸಿ ಹೊಸ ವರ್ಷದಲ್ಲಿ ಚಿನ್ನದ ದರ 63,000 ರೂ.ಗೆ ಏರಿಕೆ ಆಗುವ ಸಾಧ್ಯತೆ ಇದೆ. 2020 ರಲ್ಲಿ ಚಿನ್ನದ ದರ ತೀವ್ರವಾಗಿ ಏರಿಕೆಯಾಗಿದ್ದು, 2021 Read more…

ಟರ್ಕಿ: $6 ಶತಕೋಟಿ ಮೌಲ್ಯದ ಚಿನ್ನದ ದಾಸ್ತಾನು ಪತ್ತೆ

ಟರ್ಕಿಯ ರಸಗೊಬ್ಬರ ಉತ್ಪಾದಕ ಕಂಪನಿ ಗುಬೆರ್ಟಾಸ್‌ ಹಾಗೂ ಆ ದೇಶದ ಕೃಷಿ ಸಹಕಾರ ಸಂಸ್ಥೆಯ ಮುಖ್ಯಸ್ಥರು ಪಾಲುದಾರಿಕೆಯಲ್ಲಿ ಭಾರೀ ಮೌಲ್ಯದ ಚಿನ್ನದ ನಿಧಿಯನ್ನು ಪತ್ತೆ ಮಾಡಿದ್ದಾರೆ ಎಂದು ಅಲ್ಲಿನ Read more…

BIG NEWS: ಬೆಳ್ಳಿ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ -ಚಿನ್ನದ ದರ 496 ರೂ. ಏರಿಕೆ

ನವದೆಹಲಿ: ಇವತ್ತು ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಹೆಚ್ಚಳವಾಗಿದೆ. ಹೆಚ್.ಡಿ.ಎಫ್.ಸಿ. ಸೆಕ್ಯೂರಿಟೀಸ್ ಪ್ರಕಾರ, ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ 10 ಗ್ರಾಂಗೆ 496 ರೂಪಾಯಿ Read more…

ಒಳಉಡುಪಿನೊಳಗೆ ಚಿನ್ನ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರು ಅರೆಸ್ಟ್

ಚೆನ್ನೈ: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಮಹಿಳಾ ಪ್ರಯಾಣಿಕರನ್ನು ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಇಬ್ಬರು ಮಹಿಳೆಯರಿಂದ 42.5 ಲಕ್ಷ ರೂಪಾಯಿ ಮೌಲ್ಯದ 850 ಗ್ರಾಂ Read more…

BIG NEWS: ಸಿಬಿಐ ಕಸ್ಟಡಿಯಲ್ಲಿದ್ದ ಬರೋಬ್ಬರಿ 45 ಕೋಟಿ ರೂ. ಮೌಲ್ಯದ 103 ಕೆಜಿ ಚಿನ್ನ ನಾಪತ್ತೆ..!

ಚೆನ್ನೈ: ಭಾರತದ ಪ್ರಧಾನ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಸುಪರ್ದಿಯಲ್ಲಿದ್ದ ಬರೋಬ್ಬರಿ ಒಂದು ಕ್ವಿಂಟಾಲ್ ಚಿನ್ನ ನಾಪತ್ತೆಯಾಗಿದೆ. ಇಂತಹ ಸುರಕ್ಷಿತ ಸ್ಥಳದಿಂದಲೇ 45 ಕೋಟಿ ರೂಪಾಯಿ Read more…

ಚಿನ್ನ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್

ನವದೆಹಲಿ: ಚಿನ್ನ, ಬೆಳ್ಳಿ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಮಂಗಳವಾರ ದರ ಏರಿಕೆ ಶಾಕ್ ನೀಡಿದೆ. ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳವಾಗಿದೆ. ಚಿನ್ನದ ದರ 10 ಗ್ರಾಂಗೆ 816 Read more…

ಚಿನ್ನ ಕಳ್ಳ ಸಾಗಾಣಿಕೆ ಆರೋಪದಡಿಯಲ್ಲಿ ಏರ್​ ಇಂಡಿಯಾ ಸಿಬ್ಬಂದಿ ಅರೆಸ್ಟ್

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 72.46 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಏರ್​​ ಇಂಡಿಯಾ ಸಿಬ್ಬಂದಿ ಹಾಗೂ Read more…

ಚಿನ್ನ, ಬೆಳ್ಳಿ ಖರೀದಿದಾರರಿಗೆ ಭರ್ಜರಿ ಶುಭ ಸುದ್ದಿ: ಚಿನ್ನ 4 ಸಾವಿರ ರೂ., ಬೆಳ್ಳಿ ದರ 6 ಸಾವಿರ ರೂ ಇಳಿಕೆ

ನವದೆಹಲಿ: ಕಳೆದ ಮೂರು ವಾರಗಳಲ್ಲಿ ಚಿನ್ನದ ದರ 4000 ರೂ.ನಷ್ಟು ಕಡಿಮೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 49,090 Read more…

6.25 ಕೋಟಿ ರೂ. ಮೌಲ್ಯದ ಚಿನ್ನ ಸಾಗಿಸುತ್ತಿದ್ದವರು ಅಂದರ್

6.25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಿವಾಲಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ. ಮುಂಬೈ ರೈಲ್ವೇ ನಿಲ್ದಾಣದಲ್ಲಿ ಗೋಲ್ಡನ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...