alex Certify Gold | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಧರಿಸಬೇಡಿ ಚಿನ್ನದ ಆಭರಣ

ಪ್ರತಿಯೊಬ್ಬರು ಚಿನ್ನದ ಆಭರಣವನ್ನು ಪ್ರೀತಿಸುತ್ತಾರೆ. ಕೆಲವರು ಚಿನ್ನದ ಬಳೆ ಹಾಕಿದ್ರೆ ಮತ್ತೆ ಕೆಲವರು ಸರ, ಉಂಗುರ, ಕಾಲ್ಗೆಜ್ಜೆ ಹಾಕಿಕೊಳ್ತಾರೆ. ಚಿನ್ನದ ಆಭರಣ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಕೆಲವರಿಗೆ Read more…

BIG BREAKING: ಏಷಿಯನ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಕನ್ನಡಿಗ, ಭಾರತಕ್ಕೆ ಟ್ರೋಫಿ

ಏಷಿಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಕನ್ನಡಿಗ ನಿಂಗಪ್ಪ ಸಾಧನೆ ಮಾಡಿದ್ದಾರೆ. 45 ಕೆಜಿ ಕುಸ್ತಿ ವಿಭಾಗದಲ್ಲಿ ನಿಂಗಪ್ಪ ಗೆನೆಣ್ಣವರ ಚಿನ್ನದ ಪದಕ ಗಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ Read more…

ಈ ವಸ್ತುವನ್ನು ಅಪ್ಪಿತಪ್ಪಿಯೂ ಯಾರಿಗೂ ನೀಡಬೇಡಿ

ಕೆಲವರಿಗೆ ಏನಾದರೂ ನೀಡುವ ಅಭ್ಯಾಸವಿರುತ್ತದೆ. ಹಾಗಂತ ಎಲ್ಲಾ ವಸ್ತುಗಳನ್ನು ನೀಡಬಾರದು. ಇದರಿಂದ ಕೊಟ್ಟವರಿಗೆ ದಾರಿದ್ರ್ಯ ಬರುತ್ತದೆಯಂತೆ. ಮದುವೆ, ಇತರೆ ಸಮಾರಂಭಗಳು ಇರುವಾಗ ಒಬ್ಬರು ಇನ್ನೊಬ್ಬರ ಮನೆಯಿಂದ ಚಿನ್ನ ತೆಗೆದುಕೊಂಡು Read more…

‘ಆಭರಣ’ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ಇಳಿಕೆ

ಆಭರಣ ಪ್ರಿಯರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಸಂತಸ ಮೂಡಿಸಿದೆ. ಚಿನ್ನದ ಬೆಲೆಯಲ್ಲಿ 547 ರೂಪಾಯಿ ಇಳಿಕೆಯಾಗುವ ಮೂಲಕ 10 Read more…

ಬೆಳ್ಳಿ, ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಾಗಿದೆ. ಬೆಳ್ಳಿ ದರ ಕೆಜಿಗೆ 918 ರೂಪಾಯಿ Read more…

ಡ್ರೈವಿಂಗ್ ಕಲಿಯಲು ಹೋಗಿ ಚಾಲಕನ ಮೋಹಕ್ಕೆ ಸಿಲುಕಿದ ಮಹಿಳೆಯಿಂದ ಖತರ್ನಾಕ್ ಕೃತ್ಯ

ಬೆಂಗಳೂರು: ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಪ್ರಿಯಕರನಿಗೆ ನೀಡಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಜಕ್ಕೂರು ಲೇಔಟ್ ನಿವಾಸಿಯಾಗಿರುವ ದೀಪ್ತಿ ಡ್ರೈವಿಂಗ್ ಶಾಲೆಯ ತರಬೇತುದಾರ ಮದನ್ Read more…

BIG NEWS: ವೇತನಕ್ಕೆ ನಗದು ಬದಲು ಚಿನ್ನ ನೀಡಲು ನಿರ್ಧಾರ; ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ ಈ ಕಂಪನಿ

ಉದ್ಯೋಗಿಗಳಿಗೆ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಹಾಯಕ್ಕಾಗಿ ನಗದು ಬದಲಿಗೆ ಚಿನ್ನದಲ್ಲಿ ಸಂಬಳ ಪಾವತಿಸಲಾಗುತ್ತದೆ. ನಗದು ಬದಲಿಗೆ ಚಿನ್ನದಲ್ಲಿ ಪಾವತಿಸುವುದು ಎಂದರೆ ಆಧುನಿಕ ಆರ್ಥಿಕ ವ್ಯವಸ್ಥೆಯಿಂದ ಹಿಂದಿನ ಕಾಲಕ್ಕೆ Read more…

SHOCKING: ಎಸ್​ಬಿಐ ಬ್ಯಾಂಕ್​ ಶಾಖೆಯಿಂದ 2.8 ಕೆಜಿ ಚಿನ್ನ ಕಳ್ಳತನ

ವೈಜನಾಥಪುರ ಪೊಲೀಸ್​ ಕ್ಯಾಂಪ್​ ಪ್ರದೇಶದಲ್ಲಿದ್ದ ಎಸ್​ಬಿಐ ಶಾಖೆಯಲ್ಲಿ ಇದೀಗ ಮತ್ತೊಂದು ಬ್ಯಾಂಕ್​​ ಕಳ್ಳತನದ ಪ್ರಕರಣದ ಕತೆ ಬೆಳಕಿಗೆ ಬಂದಿದೆ. ದರೋಡೆಕೋರರು 1.25 ಕೋಟಿ ರೂಪಾಯಿ ಮೌಲ್ಯದ 2.8 ಕೆಜಿ Read more…

ಒಳ ಉಡುಪಿನಲ್ಲಿತ್ತು 1 ಕೋಟಿ ರೂ. ಮೌಲ್ಯದ ಚಿನ್ನ….!

ಅವನು ಚಾಪೆಯೊಳಗೆ ತೂರಿದರೆ, ಇನ್ನೊಬ್ಬ ರಂಗೋಲೆ ಕೆಳಗೇ ತೂರುತ್ತಾನೆ ಎಂಬ ಗಾದೆಯೊಂದಿದೆ. ಈ ಕಳ್ಳರು ಚಾಪೆಯೊಳಗೆ ತೂರಿದರೆ, ಚಾಣಾಕ್ಷ ಪೊಲೀಸರು ರಂಗೋಲಿ ಕೆಳಗೇ ತೂರಿ ಕಳ್ಳರನ್ನು ಹಿಡಿಯುವ ಕೆಲಸ Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ಚಿನ್ನಾಭರಣ ಖರೀದಿದಾರರಿಗೆ ಶಾಕ್: ಚಿನ್ನ, ಬೆಳ್ಳಿ ದರ ಭಾರೀ ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಬೆಳ್ಳಿ, ಚಿನ್ನದ ದರ ಏರಿಕೆ ಕಂಡಿದ್ದು, ನವದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 559 ರೂಪಾಯಿ ಹೆಚ್ಚಳವಾಗಿದ್ದು, Read more…

BIG NEWS: ಜೂನಿಯರ್ ವಿಶ್ವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದ ಹರ್ಷದಾ ಶರದ್

ಸೋಮವಾರ ಗ್ರೀಸ್‌ ನ ಹೆರಾಕ್ಲಿಯನ್‌ ನಲ್ಲಿ ನಡೆದ ಐಡಬ್ಲ್ಯುಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹರ್ಷದಾ ಶರದ್ ಗರುಡ್ ವೇಟ್‌ ಲಿಫ್ಟಿಂಗ್‌ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗಳಿಸಿದರು. Read more…

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ

ಬೆಂಗಳೂರು: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ, ಹೆಚ್ಚಿನವರು ಅಕ್ಷಯ ತೃತೀಯ ದಿನದಂದು ತಮ್ಮ ಶಕ್ತ್ಯಾನುಸಾರ ಚಿನ್ನವನ್ನು ಖರೀದಿಸುತ್ತಾರೆ. ಈಗ ಅಕ್ಷಯ Read more…

‘ಅಕ್ಷಯ ತೃತೀಯ’ದಂದು ಚಿನ್ನ ಖರೀದಿಸುವವರಿಗೆ ನವರತನ್ ಜ್ಯುವೆಲರ್ಸ್ ನಿಂದ ಬಂಪರ್ ಕೊಡುಗೆ

ಇದೇ ಮೇ ಮೂರರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಅಂದು ಚಿನ್ನ ಖರೀದಿಸಲು ಕೆಲ ಆಭರಣ Read more…

ಯಾರು ಒಳ್ಳೆ ರೇಟ್ ಹಾಗೂ ಒಳ್ಳೆಯದನ್ನು ಕೊಡ್ತಾರೋ ಅವರ ಬಳಿ ಖರೀದಿಸ್ತಾರೆ: ಮುಸ್ಲಿಂ ಚಿನ್ನ ವರ್ತಕರ ವಿರುದ್ಧದ ಅಭಿಯಾನಕ್ಕೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ

ರಾಜ್ಯದಲ್ಲಿ ಕೆಲವು ದಿನಗಳಿಂದ ಹಿಜಾಬ್, ಹಲಾಲ್ ವಿವಾದ ನಡೆಯುತ್ತಿದ್ದು, ಇದರ ಮಧ್ಯೆ ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮುಸ್ಲಿಂ ವರ್ತಕರ ಬದಲು ಹಿಂದೂ ವರ್ತಕರ ಬಳಿಯೇ ಖರೀದಿ ಮಾಡಬೇಕೆಂಬ Read more…

‘ಅಕ್ಷಯ ತೃತೀಯ’ ದಂದು ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್

ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಂದು ತಮ್ಮ ಕೈಲಾದಷ್ಟು ಚಿನ್ನ ಖರೀದಿಸಲು ಬಹುತೇಕರು ಬಯಸುತ್ತಾರೆ. ಆದರೆ ಚಿನ್ನ ಖರೀದಿಸುವ Read more…

Big News: ಶ್ರೀಲಂಕಾ ಹಾದಿಯಲ್ಲೇ ಸಾಗ್ತಿದೆ ಮತ್ತೊಂದು ದೇಶ, ಆರ್ಥಿಕ ಕುಸಿತದ ಅಪಾಯದಲ್ಲಿದೆ ಭಾರತದ ನೆರೆರಾಷ್ಟ್ರ

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಬಳಿಕ ಭಾರತದ ಮತ್ತೊಂದು ನೆರೆರಾಷ್ಟ್ರ ಅದೇ ಹಾದಿಯಲ್ಲಿ ಸಾಗ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ತನ್ನ ವಿದೇಶಿ ಕರೆನ್ಸಿ ರಿಸರ್ವ್ಸ್ ಕುಸಿತದ ಬಳಿಕ ಪಕ್ಕದ Read more…

ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಎಸಿಬಿ ಶಾಕ್

ಬೆಂಗಳೂರು: ವಾಣಿಜ್ಯ ತೆರಿಗೆ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಅಧಿಕಾರಿಗಳ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಿಂದ Read more…

ಚಿನ್ನದ ಆಭರಣ ಸ್ವಚ್ಛ ಮಾಡಲು ಇಲ್ಲಿದೆ ಟಿಪ್ಸ್

ಬಂಗಾರದ ಆಭರಣಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜಾಸ್ತಿ ಅಲ್ಲದಿದ್ದರೂ ಅಲ್ಪಸ್ವಲ್ಪವಾದರೂ ಆಭರಣ ಮಾಡಿಸಿಟ್ಟುಕೊಂಡಿರುತ್ತೇವೆ. ದಿನನಿತ್ಯದ ಬಳಕೆಗೆಂದೋ ಅಥವಾ ಫಂಕ್ಷನ್ ಗೆಂದು ಆಭರಣ ಧರಿಸುತ್ತೇವೆ. ಬೆವರು, ಮತ್ತಿತರ ಧೂಳುಗಳಿಂದ ಅದರ Read more…

ಮಹಿಳೆಯರೇ ಸೀರೆ ಮತ್ತು ಚಿನ್ನ ಬೀರುವಿನಲ್ಲಿ ಇಡುವಾಗ ಮಾಡಬೇಡಿ ಈ ತಪ್ಪು

ಮಹಿಳೆಯರಿಗೆ ಸೀರೆ ಹಾಗೂ ಬಂಗಾರವೆಂದರೆ ಬಹಳ ಪ್ರಿಯ. ಅವರು ತಮ್ಮ ಸೀರೆ ಹಾಗೂ ಬಂಗಾರವನ್ನು ಬೀರುವಿನಲ್ಲಿ ಸುರಕ್ಷಿತವಾಗಿ ಇಡುತ್ತಾರೆ. ಆದರೆ ಆ ವೇಳೆ ಅವರು ಮಾಡುವಂತಹ ಕೆಲವು ತಪ್ಪುಗಳಿಂದ Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್, ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, ಷೇರು ಮಾರುಕಟ್ಟೆ ಮತ್ತು ಸರಕು ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತವಾಗಿದೆ. ಯುದ್ಧದ ಹಾದಿಯ ನಡುವೆ ಷೇರುಪೇಟೆ ವೇಗ ಪಡೆದುಕೊಂಡಿದ್ದರೆ, ಇನ್ನೊಂದೆಡೆ ಚಿನ್ನ, ಬೆಳ್ಳಿ ದರದಲ್ಲಿ ಭಾರಿ Read more…

BREAKING: ಆಭರಣ ಪ್ರಿಯರಿಗೆ ಬಿಗ್‌ ಶಾಕ್; 18 ತಿಂಗಳಲ್ಲಿ ಮೊದಲ ಬಾರಿ 55,000 ರೂ. ಗಡಿ ದಾಟಿದ ಹಳದಿ ಲೋಹ…!

ದಿನಬೆಳಗಾದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಚಿನ್ನದ ಬೆಲೆ 55,000 ದ ಗಡಿ ದಾಟಿದೆ. ಇತ್ತ ಬೆಳ್ಳಿಯ ದರಗಳಲ್ಲಿ ಕೂಡ ಏರಿಯಾಗಿದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಬಿಗ್ ಶಾಕ್: ಕನಿಷ್ಠ ಮಟ್ಟ ತಲುಪಿದ ರೂಪಾಯಿ; ಚಿನ್ನ 1298 ರೂ., ಬೆಳ್ಳಿ 1910 ರೂ. ಏರಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದರ ಪರಿಣಾಮ ದೇಶದಲ್ಲಿ ಚಿನ್ನದ ದರ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಒಂದೇ ದಿನ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಸಮರ ಇತರ ದೇಶಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಇನ್ನು ಕೆಲ ದಿನಗಳ ಕಾಲ ಯುದ್ಧ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ Read more…

ನಕಲಿ ಕೀ ಬಳಸಿ ಬ್ಯಾಂಕ್ ದರೋಡೆ; ಬರೋಬ್ಬರಿ 4 ಕೋಟಿ ನಗದು, 1.5 ಕೋಟಿ ಚಿನ್ನಾಭರಣ ದೋಚಿದ ಖದೀಮರು

ಬೆಳಗಾವಿ: ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಕೈಚಳಕ ತೋರಿರುವ ಕಳ್ಳರು ನಕಲಿ ಕೀ ಬಳಸಿ ಬರೋಬ್ಬರಿ ಐದುವರೆ ಕೋಟಿ ಮೌಲ್ಯದ ಹಣ, ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ Read more…

ದುಬೈನಿಂದ ಬಂದ ಪ್ರಯಾಣಿಕನ ಪರಿಶೀಲಿಸಿದ ಅಧಿಕಾರಿಗಳಿಗೆ ಅಚ್ಚರಿ: ಒಳ ಉಡುಪಿನಲ್ಲಿತ್ತು 1 ಕೆಜಿ ಚಿನ್ನ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ ನಲ್ಲಿ ಶನಿವಾರ ದುಬೈನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ 61.72 ಲಕ್ಷ ರೂ. ಮೌಲ್ಯದ 1144 ಗ್ರಾಂ ಚಿನ್ನಾಭರಣವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ 1202 ರೂ. ಹೆಚ್ಚಳ

ನವದೆಹಲಿ: ರಷ್ಯಾ -ಉಕ್ರೇನ್ ಯುದ್ಧದ ನಂತರ ಏರಿಳಿತ ಕಾಣುತ್ತಿರುವ ಚಿನ್ನದ ದರ ಮತ್ತೆ ಏರಿಕೆ ಕಂಡಿದೆ. ಬುಧವಾರ 10 ಗ್ರಾಂ ಚಿನ್ನದ ದರ 1202 ರೂಪಾಯಿ ಹೆಚ್ಚಾಗಿದ್ದು, 51,889 Read more…

ಅಮುಲ್​ ಪ್ರತಿ ಲೀಟರ್​ ಹಾಲಿಗೆ 2 ರೂಪಾಯಿ ಏರಿಕೆ..!

ಜನಪ್ರಿಯ ಬ್ರ್ಯಾಂಡ್​ ಅಮುಲ್​​ ತನ್ನ ಹಾಲಿನ ದರವನ್ನು ಪ್ರತಿ ಲೀಟರ್​​ಗೆ 2 ರೂಪಾಯಿ ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಈ ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್ ಸೇರಿದಂತೆ Read more…

ಬೆಳ್ಳಿ, ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಒಂದೇ ದಿನ ಭಾರಿ ಇಳಿಕೆ ಕಂಡ ಚಿನ್ನದ ದರ

ಬೆಂಗಳೂರು: ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿದ ಪರಿಣಾಮ ಚಿನ್ನದ ದರ 1660 ರೂಪಾಯಿಯಷ್ಟು ಇಳಿಕೆಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿದ್ದು, ಯುರೋಪಿಯನ್ ಒಕ್ಕೂಟದಿಂದ ಕಠಿಣ Read more…

ದಿಢೀರ್ ಗಗನಕ್ಕೇರಿದ ಬಂಗಾರದ ಬೆಲೆ, ಬೆಳ್ಳಿಯೂ ಭಾರೀ ದುಬಾರಿ

ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದೆ. ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ 1370 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...