alex Certify goes | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ವಾಹನದಿಂದ ಮೇಕೆಗಳ ಎಸೆದ ವಿಡಿಯೋ ವೈರಲ್‌

ಇಗತ್‌ಪುರಿ (ಮಹಾರಾಷ್ಟ್ರ): ಇಲ್ಲಿಯ ಜನನಿಬಿಡ ರಸ್ತೆಯಲ್ಲಿ ವಾಹನ ಚಲಿಸುತ್ತಿದ್ದಾಗ ಟ್ರಕ್ ಮೇಲಿನಿಂದ ಸುಮಾರು 4-5 ಮೇಕೆಗಳನ್ನು ಎಸೆಯಲಾಯಿತು. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ Read more…

ಪತ್ರಕರ್ತರ ಆನ್​ಲೈನ್​ ಮೀಟಿಂಗ್​ನಲ್ಲಿ ಬಿಯರ್​ ಕ್ಯಾನ್ಸ್​…!

ನವದೆಹಲಿ: ವರ್ಚುವಲ್​ ಮೀಟಿಂಗ್​ ಸಂದರ್ಭಗಳಲ್ಲಿ ಹಾಗೂ ಆನ್​ಲೈನ್​ ಸಭೆಗಳು, ತರಗತಿಗಳ ಸಂದರ್ಭದಲ್ಲಿ ನಡೆದ ಹಲವಾರು ಆಸಕ್ತಿಕರ ವಿಷಯಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ. ಅದರಲ್ಲಿಯೂ ಕೋವಿಡ್​ Read more…

ನದಿಯ ನಡುವೆ ಬೈಕ್​ ಓಡಿಸಿದ ವ್ಯಕ್ತಿ: ಸಾಹಸ ಕಂಡು ದಂಗಾದ ನೆಟ್ಟಿಗರು….!

ವಾಹನ ಚಾಲಕರ ಸಾಹಸಗಳನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ನೀವು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಈಗ ಭಾರಿ ಸೌಂಡ್​ ಮಾಡುತ್ತಿದೆ. ಆದರೂ ಈ ಹುಚ್ಚು ಸಾಹಸಕ್ಕೆ ಹಲವರು ಭಯ Read more…

ಯಾವಾಗ್ಲೂ ನಿದ್ರೆ ಮಾಡ್ತಿರ್ತಾಳೆಂದು ಪತ್ನಿ ವಿರುದ್ದ ಪತಿ ದೂರು….!

ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಬೆಂಗಳೂರಿನ ಪೊಲೀಸ್​ ಠಾಣೆಯಲ್ಲಿ ಪತ್ನಿಯ ವಿರುದ್ಧ ಪತಿ ದೂರು ದಾಖಲಿಸಿದ್ದಾರೆ. ಇದು ಅಪರೂಪದ ಪ್ರಕರಣ ಏಕೆಂದರೆ, ಪತ್ನಿ ಬೆಳಗ್ಗೆ ಬೇಗ ಏಳಲ್ಲ. ಅಡುಗೆ ಸಹ Read more…

ಅಮ್ಮ ಕುಕ್ಕುತ್ತಿದ್ದರೂ ಹಂಸದ ಮರಿ ರಕ್ಷಿಸಿದ ಆಪತ್ಬಾಂಧವ

ಪ್ರಾಣಿ, ಪಕ್ಷಿಗಳ ಮೇಲೆ ಅಮಾನವೀಯ ವರ್ತನೆ ತೋರುವವರು ಒಂದೆಡೆಯಾದರೆ, ಅವುಗಳನ್ನು ಪ್ರೀತಿಯಿಂದ ನೋಡುವವರ ಇನ್ನೊಂದು ವರ್ಗವಿದೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ವಿಡಿಯೋ ಈಗ ವೈರಲ್‌ ಆಗಿದೆ. Read more…

ಮಕ್ಕಳ ಆಟಕ್ಕೆ ಐರನ್ ಮ್ಯಾನ್ ಸೂಟ್ ತಯಾರಿಸಿದ ಅಪ್ಪ: ವೈರಲ್​ ವಿಡಿಯೋ ನೀವು ನೋಡಿದ್ರೆ ಬೆರಗಾಗೋದು ಗ್ಯಾರಂಟಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ಪ್ಲೇಸ್ಟೇಷನ್ ಮತ್ತು ವಿಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿದ್ದರೂ, ಯಾವಾಗಲೂ ಮನೆಯಿಂದ ಹೊರಗೆ ಹೋಗಿ ಕೆಲವು ಹೊರಾಂಗಣ ಆಟಗಳನ್ನು ಆಡುವುದು ಒಳ್ಳೆಯದು. ತಮ್ಮ ಮಕ್ಕಳಿಗೆ ಹೊರಾಂಗಣ Read more…

ಹಾಡಹಗಲೇ ನಡುರಸ್ತೆಯಲ್ಲಿ ಭೀಕರ ಹಲ್ಲೆ; ರಕ್ಷಣೆಗೆ ಧಾವಿಸದೆ ವಿಡಿಯೋ ಮಾಡುತ್ತಿದ್ದ ಜನ

ಮೊರೆನಾ: ಸಾಲವನ್ನು ಮರುಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಕೆಲವರು ಭಾನುವಾರ ಬೆಳಿಗ್ಗೆ ಪವನ್ ಶರ್ಮಾ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಶರ್ಮಾ ಅವರು ಮಧ್ಯಪ್ರದೇಶದ ಲಾಲೋರ್‌ಕಲನ್ ಗ್ರಾಮದ ನಿವಾಸಿ. Read more…

ಅಬ್ಬಬ್ಬಾ ಇದೆಂಥ ಪ್ರತಿಭೆ….! ಬ್ಯಾಕ್​ ಟು ಬ್ಯಾಕ್​ ಸಿಕ್ಸ್​ ಹೊಡೆದ ಹಳ್ಳಿ ಹುಡುಗಿ

ಸಾಮಾಜಿಕ ಜಾಲತಾಣವು ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಅಪರೂಪದ ಪ್ರತಿಭೆಗಳನ್ನು ಗುರುತಿಸಲು ಜಾಲತಾಣಗಳು ನೆರವಾಗಲಿದ್ದು, ಅಂಥ ಕೆಲವು ಪ್ರತಿಭೆಗಳ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ Read more…

ಸಂಸತ್ತಿನಲ್ಲಿ ಟಿಎಂಸಿ ಸಂಸದೆ ಅವಾಚ್ಯ ಶಬ್ದ: ಕ್ಷಮಾಪಣೆಗೆ ಬಿಜೆಪಿ ಆಗ್ರಹ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದ ಬಿಜೆಪಿ ಕ್ಷಮಾಪಣೆ ಕೋರಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿರುವ ಮಹುವಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿದ್ದಾರೆ Read more…

ಕದ್ದ ಬೈಕ್​ನಲ್ಲಿ ಜೋಡಿ ಸವಾರಿ: ತಬ್ಬಿಕೊಂಡು ಹೋಗಿ ಸಿಕ್ಕಿಬಿದ್ದರು……!

ಛತ್ತೀಸ್‌ಗಢ: ಛತ್ತೀಸ್‌ಗಢ ಪೊಲೀಸರು ಭಾನುರ ದುರ್ಗ್ ಪ್ರದೇಶದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಬೈಕ್​ನಲ್ಲಿ ಹೋಗುತ್ತಿರುವಾಗಲೇ ತಬ್ಬಿಕೊಂಡು “ಅಸಭ್ಯ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. Read more…

Video | ಗುಟ್ಕಾ ಉಗಿಯಬೇಕು ವಿಮಾನದ ಕಿಟಕಿ ತೆರೆಯಿರಿ ಎಂದ ಪ್ರಯಾಣಿಕ

ವಿಮಾನದಲ್ಲಿ ಹಲವಾರು ಹಾಸ್ಯ ಪ್ರಸಂಗಗಳು ನಡೆಯುತ್ತವೆ. ಅಂಥವುಗಳ ಪೈಕಿ ಕೆಲವು ವೈರಲ್​ ಆಗುತ್ತಿವೆ. ಕೆಲವೊಂದು ಉದ್ದೇಶಪೂರ್ವಕವಾಗಿ ವಿಡಿಯೋ ಮಾಡುವ ಸಲುವಾಗಿ ಸೃಷ್ಟಿ ಮಾಡುವುದೂ ಇದೆ. ಈಗ ಇಂಥದ್ದೇ ಒಂದು Read more…

Video | ‘ಮಿಸ್​ ಯೂನಿವರ್ಸ್’​ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದು ಎಡವಿದ ಮಾಜಿ ಸುಂದರಿ

ನ್ಯೂಯಾರ್ಕ್​: ಮಿಸ್ ಯೂನಿವರ್ಸ್ ಪ್ರಶಸ್ತಿಗಾಗಿ ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ, 86 ಸ್ಪರ್ಧಿಗಳ ಪೈಕಿ ಅಮೆರಿಕದ ಬೊನಿ ಗೇಬ್ರಿಯಲ್ ಗೆಲುವು ಸಾಧಿಸಿದರು. ಕಳೆದ ವರ್ಷದ ಮಿಸ್​ ಯೂನಿವರ್ಸ್​ Read more…

ಕಿಸ್‌ ಕೊಡುವಾಗ ಆಯ್ತು ಎಡವಟ್ಟು; ಪ್ರಿಯಕರನ ಕೃತ್ಯದಿಂದ ಯುವತಿಗೆ ಆಪರೇಷನ್

ಟರ್ಕಿಶ್ ಮಾಡೆಲ್ ಒಬ್ಬಳ ಬಾಯಿಯನ್ನು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿದೆ. ಇದಕ್ಕೆ ಕಾರಣ, ಕಿಸ್​. ಕಿಸ್​ ಕೊಡುವಾಗ ಆದ ಎಡವಟ್ಟಿನಿಂದ ಈ ಮಾಡೆಲ್​ ಈಗ ಆಪರೇಷನ್​ಗೆ ಒಳಗಾಗಬೇಕಿದೆ. ಇದನ್ನು ಖುದ್ದು Read more…

ಬೀದಿಬದಿ ಪಾನಿಪುರಿ ಸವಿದು ಹೀಗೆಲ್ಲಾ ಹೇಳಿದ ಕೊರಿಯನ್​ ಯುವತಿ

ದೇಸಿಯ ಪಾನಿಪುರಿ ಪ್ರೀತಿ ವರ್ಣನಾತೀತ ! ಇದು ಭಾರತದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ, ಇದನ್ನು ದೇಶದ ಪ್ರತಿಯೊಂದು ಭಾಗದಲ್ಲೂ ನೀಡಲಾಗುತ್ತದೆ. ಹಳ್ಳಿಯಾಗಿರಲಿ, ಮಹಾನಗರವೇ ಆಗಿರಲಿ, ಎಲ್ಲೆಲ್ಲೂ Read more…

ವೃದ್ದನ ಜೊತೆ ಸ್ಕಿಪ್ಪಿಂಗ್‌ ಮಾಡುತ್ತಲೆ ಶ್ವಾನದ ವಿಶ್ವ ದಾಖಲೆ…!

ವಿಶ್ವ ದಾಖಲೆಗಳನ್ನು ಸ್ಥಾಪಿಸುವ ಮತ್ತು ಮುರಿಯುವ ವಿವಿಧ ಜನರು ಮತ್ತು ಪ್ರಾಣಿಗಳ ಎಪಿಕ್ ವಿಡಿಯೋಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಪ್ರಕಟಿಸುತ್ತದೆ. ನಾಯಿಯೊಂದು Read more…

ವಿಶಿಷ್ಟ ಉಡುಗೆ ತೊಟ್ಟು ಜಲ್ಮುರಿ ಮಾರಾಟ: ವಿಡಿಯೋ ವೈರಲ್‌

ಬೀದಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಉಡುಪಿನೊಂದಿಗೆ ಜಲ್ಮುರಿ (ಮಸಾಲೆಯುಕ್ತ ಅಕ್ಕಿ) ಬಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನವನ್ನು ಸೆಳೆದಿದೆ. ಈ ವಿಡಿಯೋದಲ್ಲಿ ಪುರುಷನು ಔಪಚಾರಿಕ ಉಡುಪುಗಳನ್ನು ಧರಿಸಿದ್ದಾನೆ ಮತ್ತು Read more…

ಶ್ರೇಷ್ಠ ಬಾಕ್ಸರ್​ ಮುಹಮ್ಮದ್ ಅಲಿಯ ಬೆರಗುಗೊಳಿಸುವ ಪಂಚಿಂಗ್​ ವಿಡಿಯೋ ವೈರಲ್​

ವಿಶ್ವದ ಶ್ರೇಷ್ಠ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾದ ಮುಹಮ್ಮದ್ ಅಲಿ ಅವರು ನಿಜವಾಗಿಯೂ ಅದ್ಭುತ ಬಾಕ್ಸರ್ ಮತ್ತು ವಿಶ್ವದ ಗಮನಾರ್ಹ ವ್ಯಕ್ತಿಯಾಗಿದ್ದರು. ಕ್ರೀಡೆ, ಜನಾಂಗ ಮತ್ತು ರಾಷ್ಟ್ರೀಯತೆಯನ್ನು ಮೀರಿ, ಅವರು Read more…

ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

ಇತ್ತೀಚಿನ ದಿನಗಳಲ್ಲಿ ಭೀಕರ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂಟರ್ನೆಟ್ ಕೂಡ ಅದೇ ವಿಡಿಯೋಗಳಿಂದ ತುಂಬಿದೆ. ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಇದೇ ರೀತಿಯ ಘಟನೆ Read more…

ಉಕ್ರೇನ್​ ಸೈನಿಕ, ಗರ್ಭಿಣಿ ಪತ್ನಿಯ ಸಮ್ಮಿಲನ: ಭಾವುಕ ವಿಡಿಯೋ ವೈರಲ್​

ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಸೈನಿಕನ ಗರ್ಭಿಣಿ ಪತ್ನಿ ಮತ್ತು ಸೈನಿಕನ ಭಾವನಾತ್ಮಕ ಪುನರ್ಮಿಲನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುಗರ ಹೃದಯವನ್ನು ಕಲಕುತ್ತದೆ. ಆಂಟನ್ ಗೆರಾಶ್ಚೆಂಕೊ Read more…

ಹಾಳಾದ ಐಷಾರಾಮಿ ಕಾರು: ಕಾಲಿನಿಂದ ತಳ್ಳಿಕೊಂಡು ಹೋದ ಆಟೋ ಚಾಲಕ – ವಿಡಿಯೋ ವೈರಲ್

ಭಾರತೀಯರು ತಮ್ಮ ಜುಗಾಡ್​ಗಳಿಗೆ ಹೆಸರುವಾಸಿಯಾಗಿದ್ದಾರೆ, ಅದು ಅವರ ಆಸೆಯನ್ನು ಜೀವಂತವಾಗಿರಿಸುತ್ತದೆ. ಟೂತ್‌ಪೇಸ್ಟ್ ಟ್ಯೂಬ್ ಅನ್ನು ಅರ್ಧಕ್ಕೆ ಕತ್ತರಿಸುವುದು, ಮನೆಯನ್ನು ಸ್ವಚ್ಛಗೊಳಿಸಲು, ಹಳೆಯ ಬಟ್ಟೆಗಳನ್ನು ಮಾಪ್ ಆಗಿ ಮರುಬಳಕೆ ಮಾಡುವುದು……. Read more…

ಭಯಾನಕ ಮುಖವಾಡ ಧರಿಸಿ ಪತ್ನಿಯನ್ನು ಬೆಚ್ಚಿಬೀಳಿಸಿದ ಪತಿ: ಒಡೆದು ಚೂರಾದ ಕನ್ನಡಿ….!

ಗಂಡನೊಬ್ಬ ಹೆಂಡತಿಯನ್ನು ಭಯಾನಕವಾಗಿ ಹೆದರಿಸಿದ ವಿಡಿಯೋ ಒಂದು ವೈರಲ್​ ಆಗಿದೆ. ಹೆಚ್ಚೂ ಕಡಿಮೆಯಾದರೂ ಗಂಡನ ತಲೆಗೆ ಸುತ್ತಿಗೆ ಏಟು ಬೀಳುವಷ್ಟರ ಮಟ್ಟಿಗೆ ಈ ಘಟನೆ ಭಯಾನಕವಾಗಿತ್ತು. ಭಯಾನಕ ಹಸಿರು Read more…

ಗ್ಯಾಸ್ ಸ್ಟೇಷನ್‌ ಸ್ಟಂಟ್​ ಮಾಡಲು ಹೋದ ಯುವಕ: ಭಯಾನಕ ವಿಡಿಯೋ ವೈರಲ್​

ನ್ಯೂಯಾರ್ಕ್​: ಗ್ಯಾಸ್ ಸ್ಟೇಷನ್‌ಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲಿ ಮಾಡಬಾರದಂತಹ ಹಲವು ವಿಷಯಗಳಿವೆ. ಇಂಥ ಅಪಾಯಕಾರಿ ಜಾಗದಲ್ಲಿ ಸ್ಟಂಟ್​ ಮಾಡುವುದು ಜೀವಕ್ಕೆ ಕುತ್ತು ತಂದುಕೊಂಡಂತೆ. ಅಂಥದ್ದೊಂದು ಸ್ಟಂಟ್​ ಮಾಡಲು Read more…

ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗೆ ಎಣೆ ಎಲ್ಲಿ…..?

ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ Read more…

‘ಅಡಿಡಾಸ್‌ಗೆ ಅಜಿತ್ ದಾಸ್ ಎಂಬ ಸಹೋದರ’ ನಕಲಿ ಅಡಿಡಾಸ್ ಶೂ ಕುರಿತ ಟ್ವೀಟ್ ವೈರಲ್

ಉದ್ಯಮಿ ಆನಂದ್ ಮಹೀಂದ್ರಾ ಅವರ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳು ಆಗಾಗ್ಗೆ ವೈರಲ್ ಆಗುತ್ತವೆ. ನೆಟ್ಡಿಗರಿಗೆ ಕುತೂಹಲ ಮತ್ತು ಸಂತೋಷವನ್ನು ನೀಡುವ ಅನೇಕ‌ ಪೋಸ್ಟ್ ಮಾಡುತ್ತಿರುತ್ತಾರೆ. ಈ Read more…

ತನ್ನ ಜನಾಂಗ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಿದ್ದ ಶಿಕ್ಷಕ ಶಾಲೆಯಿಂದ ವಜಾ

ಟೆಕ್ಸಾಸ್‌ನ ಪ್ಲುಗರ್‌ವಿಲ್ಲೆಯಲ್ಲಿರುವ ಬೋಲ್ಸ್ ಮಿಡಲ್ ಸ್ಕೂಲ್‌ನ ಶ್ವೇತವರ್ಣೀಯ ಶಿಕ್ಷಕನನ್ನು ಶಾಲೆಯಿಂದ ವಜಾಗೊಳಿಸಲಾಗಿದೆ, ಅವನು ತನ್ನ ವಿದ್ಯಾರ್ಥಿಗಳಿಗೆ ತಾನು ಶ್ವೇತ ವರ್ಣೀಯ ಜನಾಂಗೀಯನಾಗಿದ್ದು, ತನ್ನ ಜನಾಂಗ ಶ್ರೇಷ್ಠ ಎಂದು ಹೇಳುತ್ತಿದ್ದ. Read more…

ಗಣೇಶನ ಮೇಲೆ ಮುದ್ದು ನಾಯಿಗಿರುವ ಭಕ್ತಿಯ ವಿಡಿಯೋ ವೈರಲ್​: ಶರಣು ಶರಣು ಎಂದ ನೆಟ್ಟಿಗರು

ಭಾರತ ಮತ್ತು ಪ್ರಪಂಚದ ಸಾವಿರಾರು ಜನರು ಗಣಪತಿಯನ್ನು ಪೂಜಿಸುತ್ತಾರೆ. ಆದರೆ ನಾಯಿಯೊಂದು ದೇವಾಲಯದಲ್ಲಿ ಇರುವ ಗಣೇಶನಿಗೆ ತನ್ನ ಮಾಲೀಕನ ಜತೆ ವಿನಮ್ರದಿಂದ ಬಾಗಿ ನಮಸ್ಕರಿಸುವ ವಿಡಿಯೋ ಒಂದು ವೈರಲ್​ Read more…

ರೀಲ್ಸ್​ ಮಾಡುವ ಮೊದಲೇ ವೈರಲ್​ ಆದ ಯುವತಿ….! ಡಾನ್ಸ್​ ಮಾಡಲು ಕೈಎತ್ತುತ್ತಿದ್ದಂತೆಯೇ ಆಗಿದ್ದೇನು ನೋಡಿ…..!

ರೀಲ್ಸ್​ ಹುಚ್ಚು ಇಂದು ಹಲವು ಯುವಕ-ಯುವತಿಯರಿಗೆ ಅಂಟಿಕೊಂಡಿದೆ. ಏನಾದರೊಂದು ಮಾಡಿ ರೀಲ್ಸ್​ ರೂಪದಲ್ಲಿ ಅದನ್ನು ಶೇರ್​ ಮಾಡಿಕೊಂಡು ಒಂದಿಷ್ಟು ಲೈಕ್ಸ್​, ಕಮೆಂಟ್​ ಗಳಿಸುವ ಆಸೆ. ಇದೇ ಕಾರಣಕ್ಕೆ ಥಹರೇವಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...