alex Certify Goa | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಜೆಟ್‌ ನಲ್ಲಿ ಫ್ಯಾಮಿಲಿ ಜೊತೆ ಶಿಲ್ಪಾ ಶೆಟ್ಟಿ ಟ್ರಿಪ್

ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ 2020ರಲ್ಲಿ ಸಾಮಾನ್ಯ ಜನರ ಹಾಲಿಡೇ ಪ್ಲಾನ್ ಎಲ್ಲಾ ಹಳ್ಳ ಹಿಡಿದು ಬಿಟ್ಟಿವೆ. ಇತ್ತೀಚೆಗೆ ಸ್ವಲ್ಪ ಪರಿಸ್ಥಿತಿ ತಿಳಿಯಾಗಿದ್ದು, ಮಾಸ್ಕ್‌ಗಳು, ಮುಖದ ಶೀಲ್ಡ್‌ಗಳು ಹಾಗೂ ಸಾಮಾಜಿಕ Read more…

ಗೋವಾದಲ್ಲಿ ಭಾರತೀಯ ನೌಕಾ ದಳದ ಸಿಬ್ಬಂದಿ ನಿಗೂಢ ಸಾವು

33 ವರ್ಷದ ನೌಕಾ ದಳದ ಸಿಬ್ಬಂದಿ ದಕ್ಷಿಣ ಗೋವಾದ ವಾಸ್ಕೋ ಪಟ್ಟಣದ ನೌಕಾನೆಲೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ Read more…

ಮಾಸ್ಕ್ ಧರಿಸದ ಪ್ರವಾಸಿಗರಿಗೆ ಪಣಜಿ ಪಾಲಿಕೆಯಿಂದ ವಿಶಿಷ್ಟ ಶಿಕ್ಷೆ

ಕೋವಿಡ್-19 ಸೋಂಕು ಹರಡದಂತೆ ನೋಡಿಕೊಳ್ಳಲು ಮಾಸ್ಕ್‌ ಧರಿಸುವುದನ್ನು ಬಿಟ್ಟು ಪೌರ ಸೇವಕರೊಂದಿಗೆ ವಾಗ್ವಾದಕ್ಕೆ ಇಳಿಯುವ ಮಂದಿಗೆ ವಿಶಿಷ್ಟ ಶಿಕ್ಷೆ ಕೊಡುವ ವ್ಯವಸ್ಥೆಯನ್ನು ಪಣಜಿ ಮೇಯರ್‌ ಉದಯ್‌ ಮಡ್ಕಾಯ್ಕರ್‌ ಮಾಡಿದ್ದಾರೆ. Read more…

ಪಣಜಿಗೆ ಹೋಗುವ ಪ್ರವಾಸಿಗರಿಗೆ ಇದು ತಿಳಿದಿರಲಿ…!

ಫೇಸ್​​ ಮಾಸ್ಕ್​ ಧರಿಸಲು ನಿರಾಕರಿಸಿ ನಾಗರಿಕ ಇಲಾಖೆ ಸಿಬ್ಬಂದಿ ಜೊತೆ ವಾದಕ್ಕೆ ಇಳಿಯುವ ಪ್ರವಾಸಿಗರ ಫೋಟೋ ತೆಗೆದು ದಂಡ ವಿಧಿಸಲಾಗುವುದು ಅಂತಾ ಪಣಜಿ ಮೇಯರ್​​ ಉದಯ್​​ ಮಾಡ್ಕೈಕರ್​ ಹೇಳಿದ್ದಾರೆ. Read more…

ಗೋವಾದಲ್ಲಿ ಶಾಸಕನ ಮಸ್ತ್ ಮಸ್ತ್ ಡಾನ್ಸ್…!

ಪಣಜಿ: ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್, ಗೋವಾದಲ್ಲಿ ಬೀಡು ಬಿಟ್ಟಿದ್ದು, ಯುವತಿಯೊಂದಿಗೆ ಮಸ್ತ್ ಮಸ್ತ್ ಡಾನ್ಸ್ ಮಾಡಿ ಎಂಜಾಯ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ Read more…

ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಮದುವೆಗೆ ಗಣ್ಯರ ದಂಡು

ಗೋವಾ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರ ಸಹೋದರ ಬಿ.ಕೆ. ಶಿವಕುಮಾರ್ ಪುತ್ರಿ ಡಾ. ಹಿತಾ Read more…

ಗೋವಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ವಿವಾಹ

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಸಹೋದರ ಶಿವಕುಮಾರ್ ಪುತ್ರಿ ಡಾ. ಹಿತಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. Read more…

ಗಮನಿಸಿ: ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ…!

ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರು ಕೊರೊನಾ ನೆಗೆಟಿವ್​ ರಿಪೋರ್ಟ್ ಹೊಂದುವುದು ಕಡ್ಡಾಯ ಅಂತಾ ಸೇನಾ ಸರ್ಕಾರ ಹೇಳಿದೆ. ಕೊರೊನಾದಿಂದ ಭಾರೀ ಹೊಡೆತ ತಿಂದಿದ್ದ Read more…

ದೆಹಲಿ ತೊರೆದ ಕಾಂಗ್ರೆಸ್ ಅಧ್ಯಕ್ಷೆ: ಗೋವಾಗೆ ಶಿಫ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ತೊರೆದು ಗೋವಾಗೆ ಶಿಫ್ಟ್ ಆಗಿದ್ದಾರೆ. ಸೋನಿಯಾ ಗಾಂಧಿ ಹಲವು ದಿನಗಳಿಂದ ಎದೆ Read more…

ಪೂನಂ ಪಾಂಡೆ ಕುರಿತು ನಡೆದಿದೆ ಪರ-ವಿರೋಧದ ಚರ್ಚೆ

ಗೋವಾ ರಾಜ್ಯದ ಕಾಣಕೋಣದ ಸರ್ಕಾರಿ ಸ್ಥಳದಲ್ಲಿ ಅನುಮತಿ ಇಲ್ಲದೇ ಆಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ನಟಿ, ಮಾಡೆಲ್ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಜಾಲತಾಣದಲ್ಲಿ Read more…

ಪೂನಂ ಪಾಂಡೆ ಬಂಧನವಾಗ್ತಿದ್ದಂತೆ ಬಹುತೇಕರು ಮಾಡಿದ್ದಾರೆ ಈ ಕೆಲಸ

ಗೋವಾದ ಕೆನಕೋಲಾ ಗ್ರಾಮದ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದಡಿಯಲ್ಲಿ ನಟಿ ಪೂನಂ ಪಾಂಡೆಯನ್ನ ಬಂಧಿಸಲಾಗಿದೆ. ಅಣೆಕಟ್ಟು ನಿರ್ವಹಣೆ ಮಾಡುತ್ತಿರುವ ರಾಜ್ಯ ಜಲಸಂಪನ್ಮೂಲ ಇಲಾಖೆ ದೂರಿನ ಅಡಿಯಲ್ಲಿ Read more…

ತಡರಾತ್ರಿ ಗೋವಾಗೆ ತೆರಳುವಾಗಲೇ ದುರಂತ, ನಿಯಂತ್ರಣ ತಪ್ಪಿ ಸೇತುವೆಯಿಂದ ಬಿದ್ದ ಕಾರ್, ಇಬ್ಬರು ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಲಂಡನ್ ಬ್ರಿಡ್ಜ್ ಬಳಿ ನಿಯಂತ್ರಣ ತಪ್ಪಿದ ಕಾರ್ ಸೇತುವೆಯಿಂದ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾದಿಂದ ಗೋವಾ Read more…

ಗೋವಾ ಪ್ರವಾಸಿಗರಿಗೆ ಗುಡ್ ನ್ಯೂಸ್: ನ.1 ರಿಂದ ಕ್ಯಾಸಿನೋ ಆರಂಭಕ್ಕೆ ಅನುಮತಿ

ಪಣಜಿ: ನವೆಂಬರ್ 1 ರಿಂದ ಕ್ಯಾಸಿನೋ ಪುನಾರಂಭಕ್ಕೆ ಗೋವಾ ಸರ್ಕಾರ ಅನುಮತಿ ನೀಡಿದೆ. ಮಾರ್ಗಸೂಚಿ ಪಾಲಿಸುವ ಮೂಲಕ ಕ್ಯಾಸಿನೋ ಪುನರಾರಂಭಕ್ಕೆ ಅವಕಾಶ ಕಲ್ಪಿಸಲು ಗೋವಾ ಸಿಎಂ ಪ್ರಮೋದ್ ಸಾವಂತ್ Read more…

ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಗೋವಾ ಡಿಸಿಎಂ

ಪಣಜಿ: ಗೋವಾ ಉಪಮುಖ್ಯಮಂತ್ರಿ ಚಂದ್ರಕಾಂತ ಕಾವಳೇಕರ್ ಅಶ್ಲೀಲ ವೀಡಿಯೋ ಸೆಂಡ್ ಮಾಡಿದ ಆರೋಪ ಕೇಳಿಬಂದಿದೆ. ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅವರು ಅಶ್ಲೀಲ ವೀಡಿಯೋ ಕಳುಹಿಸಿದ್ದಾರೆ. ವಿಲೇಜಸ್ ಆಫ್ ಗೋವಾ Read more…

ಅಕ್ಟೋಬರ್ 2 ರಂದು ʼದೃಶ್ಯಂʼ ಚಿತ್ರವನ್ನು ಮೆಲುಕು ಹಾಕಿದ ಸಿನಿಪ್ರಿಯರು

ಅಕ್ಟೋಬರ್ 2 ನೆನಪಿದೆ ಅಲ್ಲವೇ ? ಮಹಾತ್ಮ ಗಾಂಧಿ ಜಯಂತಿ. ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ. ಇವಿಷ್ಟೇ ಅಲ್ಲ, ದೃಶ್ಯ ಸಿನಿಮಾದ ಅಭಿಮಾನಿಗಳಿಗೆ ಬಹುವಾಗಿ ಕಾಡುವ ನೆನಪಿದು. ಹೌದು, Read more…

ಮದುವೆಯಾದ ಕೆಲ ದಿನಗಳಲ್ಲೇ ಪತಿಯನ್ನು ಜೈಲಿಗೆ ಕಳುಹಿಸಿದ ಪೂನಂ…!

ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಮೈಮಾಟ ಪ್ರದರ್ಶಿಸುವ ಮೂಲಕವೇ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ, ವಿವಾದಾತ್ಮಕ ನಡೆಗಳಿಗೂ ಹೆಸರುವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಟ್ ಚಿತ್ರಗಳನ್ನು ಹಾಕುವ ಮೂಲಕ ಅಭಿಮಾನಿಗಳ Read more…

ಈ ಕಾರಣಕ್ಕೆ ʼಗೋವಾʼಗೆ ಬರಬೇಡಿ ಎನ್ನುತ್ತಿದ್ದಾರೆ ಸ್ಥಳೀಯರು

ನೀವು ಭಾರತದಲ್ಲೇ ಇದ್ದರೆ, ವಾರಾಂತ್ಯದ ಪ್ರವಾಸಕ್ಕೆ ಯೋಜನೆ ರೂಪಿಸುತ್ತಿದ್ದರೆ, ಅದರ ಪಟ್ಟಿಯಲ್ಲಿ ಗೋವಾ ಇದ್ದೇ ಇರುತ್ತದೆ. ಕಡಲ ತೀರದ ವಿಹಾರ, ಮೋಜು-ಮಸ್ತಿ, ಕುಡಿತ, ಕುಣಿತದಂತಹ ಸುಖ ಅನುಭವಿಸಲು ಕಾತರರಾಗಿರುತ್ತೀರಿ. Read more…

ತನ್ನ ಹಳೆ ವೈಭವಕ್ಕೆ ಮರಳಿದ ಗೋವಾ

ಕೊರೊನಾ ಸೋಂಕಿನಿಂದಾಗಿ ರಂಗು ಕಳೆದುಕೊಂಡಿದ್ದ ಗೋವಾ ಮತ್ತೆ ಹಳೆ ವೈಭವಕ್ಕೆ ಮರಳುತ್ತಿದೆ. ಕೊರೊನಾ ಸಮಯದಲ್ಲಿ ಐದು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಗೋವಾ ಬಾರ್ ಮತ್ತು ರೆಸ್ಟೋರೆಂಟ್ ಗಳು Read more…

‘ಗೋವಾ’ ಗೆ ತೆರಳುವ ಮುನ್ನ ಮಿಸ್ ಮಾಡದೆ ಓದಿ ಈ ಸುದ್ದಿ…!

ಕೊರೊನಾ ಲಾಕ್ ಡೌನ್ ಬಳಿಕ ದೇಶ ಈಗ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಲಾಕ್ ಡೌನ್ ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿದ್ದು, Read more…

ಮುಂಗಾರು ಆರಂಭದಲ್ಲೇ ಶಾಕ್: ಭಾರಿ ಮಳೆಗೆ ಗುಡ್ಡ ಕುಸಿದು ಬೆಳಗಾವಿ – ಗೋವಾ ಸಂಪರ್ಕ ಕಡಿತ

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು ಬೆಳಗಾವಿ-ಗೋವಾ ಘಾಟ್ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಗಾವಿ ಮತ್ತು ಗೋವಾ ಸಂಪರ್ಕ ರಸ್ತೆ ಹಾದುಹೋಗಿರುವ ಚೋರ್ಲಾ ಘಾಟ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...