alex Certify Goa | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ರಾಸಲೀಲೆ ವಿಡಿಯೋ ವೈರಲ್: ಗೋವಾದಲ್ಲಿ ವಿಕೃತ ಕಾಮುಕ ಶಿಕ್ಷಕ ಅರೆಸ್ಟ್

ಕೊಪ್ಪಳ: ಕೊಪ್ಪಳ ಜಿಲ್ಲೆ ಕಾರಟಗಿ ಪೊಲೀಸರು ಕಾಮುಕ ಶಿಕ್ಷಕನನ್ನು ಬಂಧಿಸಿದ್ದಾರೆ. ಮಕ್ಕಳ ಗುಪ್ತಾಂಗ ಅಳತೆ ಮಾಡುವ ಮೂಲಕ ವಿಕೃತಿ ಮೆರೆದಿದ್ದ ಶಿಕ್ಷಕ, ಟ್ಯಷನ್ ಹೇಳಿಕೊಡುವುದಾಗಿ ಮತ್ತು ಸರ್ಕಾರಿ ಸೌಲಬ್ಯ Read more…

ಅಪ್ಪ – ಅಮ್ಮನಿಂದ ದುಡ್ಡು ಕೀಳಲು ಅಪಹರಣ ಕಥೆ ಕಟ್ಟಿದ ಯುವಕ ‘ಅಂದರ್’

ಯುವಕನೊಬ್ಬ ತನ್ನ ಪೋಷಕರಿಂದ ಹಣ ಕೇಳುವ ಸಲುವಾಗಿ ತನ್ನದೇ ಅಪಹರಣ ಕಥೆ ಕಟ್ಟಿದ್ದು, 5 ಲಕ್ಷ ರೂಪಾಯಿ ನೀಡಿ ನನ್ನನ್ನು ಅಪಹರಣಕಾರರಿಂದ ಬಿಡಿಸಿಕೊಳ್ಳಿ. ಇಲ್ಲದಿದ್ದರೆ ಇವರು ನನ್ನನ್ನು ಕೊಂದುಬಿಡುತ್ತಾರೆ Read more…

BPL ಕುಟುಂಬದವರಿಗೆ ಭರ್ಜರಿ ಗುಡ್ ನ್ಯೂಸ್: 3 LPG ಸಿಲಿಂಡರ್ ಉಚಿತ

ಪಣಜಿ: ಜೂನ್ ಅಂತ್ಯದಿಂದ ಬಿಪಿಎಲ್ ಕುಟುಂಬದವರಿಗೆ 3 ಉಚಿತ LPG ಸಿಲಿಂಡರ್‌ ಗಳನ್ನು ಒದಗಿಸಲಾಗುವುದು. ಚುನಾವಣಾ ಭರವಸೆಯನ್ನು ಈಡೇರಿಸಿರುವ ಗೋವಾ ಸರ್ಕಾರ ಜೂನ್ ಅಂತ್ಯದೊಳಗೆ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) Read more…

ಗೋವಾದಲ್ಲಿ ನೀಚ ಕೃತ್ಯ: ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆ ಖಾಸಗಿ ಅಂಗ ಮುಟ್ಟಿ ಕಿರುಕುಳ

ಪಣಜಿ: ಗೋವಾದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅರಂಬೋಲ್ ಬೀಚ್ ನಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ Read more…

BIG NEWS: ಮತ್ತೊಂದು ಭೀಕರ ಅಪಘಾತ; ರಾಜ್ಯದ ಮೂವರು ಪ್ರವಾಸಿಗರ ದುರ್ಮರಣ

ಪಣಜಿ: ಗೋವಾಗೆ ಪ್ರವಾಸ ತೆರಳಿದ್ದ ಕಾರೊಂದು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋವಾದ ಮಾಪಸಾದ ಕುಚೇಲಿ ಬಳಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ Read more…

ಗೋವಾದಲ್ಲಿ ಅತ್ಯಾಚಾರ, ಗದಗದಲ್ಲಿ ಅರೆಸ್ಟ್

ಗದಗ: ಗೋವಾದಲ್ಲಿನ ಆರಂಭೋಳ್ ರೆಸಾರ್ಟ್ ನಲ್ಲಿ ರಷ್ಯಾ ಮೂಲದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಗದಗ ಜಿಲ್ಲೆಯ ಮಜ್ಜೂರು ತಾಂಡಾದಲ್ಲಿ ಬಂಧಿಸಲಾಗಿದೆ. ರವಿ ಬಂಧಿತ ಆರೋಪಿ ಎಂದು Read more…

ಗೋವಾದಲ್ಲಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ: ಮೂವರು ಐಟಿ ಅಧಿಕಾರಿಗಳ ವಿರುದ್ಧ ಪ್ರಕರಣ

ಗೋವಾ: ಲೈಂಗಿಕ ದೌರ್ಜನ್ಯ ಪ್ರಕರಣದ ಘಟನೆಯೊಂದರಲ್ಲಿ ಮೂವರು ಐಟಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತಮ್ಮ ಜೂನಿಯರ್‌ಗೆ ಲೈಂಗಿಕ ಕಿರುಕುಳ ಮತ್ತು ಹಿಂಬಾಲಿಸಿದ ಆರೋಪದ ಮೇಲೆ ಮೂವರು ಆದಾಯ Read more…

ಹನಿಮೂನ್​ ಪ್ರವಾಸಕ್ಕೆ ಫೇಮಸ್ ಭಾರತದ ಈ 5 ತಾಣಗಳು

ಮದುವೆಯ ನಂತರ ಸಣ್ಣ ಪ್ರವಾಸ ನಿಮಗೆ ವಿಶೇಷ ಅನುಭವ ನೀಡುತ್ತದೆ. ನಿಮ್ಮ ಸಂಗಾತಿಯನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳಲು ನೆರವಾಗುತ್ತದೆ. ಆಹಾರದ ಅಭಿರುಚಿ, ವಸ್ತ್ರ ವಿನ್ಯಾಸ, ಸಾಮಾಜಿಕ ನಡವಳಿಕೆ, ನಾಚಿಕೆ Read more…

ಎಚ್ಚರ: ವಿಶೇಷ ಪರವಾನಿಗೆ ಇಲ್ಲದೆ ಗೋವಾ ಗಡಿ ದಾಟಿದ್ರೆ ಬೀಳುತ್ತೆ ಫೈನ್

ಕರ್ನಾಟಕದಿಂದ ಗೋವಾಕ್ಕೆ ತೆರಳುವ ಟ್ಯಾಕ್ಸಿ ಚಾಲಕರು ಗಡಿ ದಾಟಲು ವಿಶೇಷ ಪರವಾನಿಗೆ ಪಡೆಯಲೇಬೇಕು. ಹಾಗೇನಾದ್ರೂ ಪರವಾನಿಗೆ ಪಡೆಯದೇ ನುಸುಳಲು ಯತ್ನಿಸಿದ್ರೆ 10,000 ರೂಪಾಯಿ ದಂಡ ವಿಧಿಸಲಾಗುವುದು.‌ ಕಳೆದ ವಾರ Read more…

ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣ ವಚನ, ಪ್ರಧಾನಿ ಮೋದಿ ಭಾಗಿ

ಪಣಜಿ: ಎರಡನೇ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ Read more…

BIG NEWS: ಏಕರೂಪ ನಾಗರಿಕ ಸಂಹಿತೆ ಜಾರಿ; ಮಹತ್ವದ ಘೋಷಣೆ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ

ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಪುಷ್ಕರ್ ಸಿಂಗ್ ಧಾಮಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಚುನಾವಣೆ ಭರವಸೆ ಈಡೇರಿಕೆಯತ್ತ ಉತ್ತರಾಖಂಡ್ ಸಿಎಂ ಧಾಮಿ ಮಹತ್ವದ Read more…

ಗೋವಾದಲ್ಲಿ ಸಿಎಂ ಆಯ್ಕೆ ಗೊಂದಲ: ಇಂದು ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ

ಗೋವಾದಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಕೇಂದ್ರದ ನಾಯಕರು ಇಂದು ದೆಹಲಿಯಿಂದ ಪಣಜಿಗೆ ಆಗಮಿಸುವ ನಿರೀಕ್ಷೆ ಇದೆ. ಆದರೆ ಪ್ರಧಾನಿ ಮೋದಿ Read more…

ʼನೋಟಾʼ ಗಿಂತ ಕಡಿಮೆ ಮತ ಪಡೆದು ಮುಖಭಂಗಕ್ಕೊಳಗಾದ ಶಿವಸೇನೆ

ಇತ್ತೀಚೆಗಷ್ಟೇ ಮುಕ್ತಾಯವಾದ ಉತ್ತರ ಪ್ರದೇಶ, ಗೋವಾ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಸ್ಫರ್ಧಿಸಿದ್ದ ಶಿವಸೇನಾ, ಅಲ್ಲಿ ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು Read more…

ಪಂಚರಾಜ್ಯ ಚುನಾವಣೆಯಲ್ಲಿ ಶಿವಸೇನೆ ಕಳಪೆ ಪ್ರದರ್ಶನ: ನೋಟಾಗಿಂತಲೂ ಕಡಿಮೆ ಮತ ಪಡೆದ ಸೇನೆ….!

ಗೋವಾ, ಉತ್ತರ ಪ್ರದೇಶ ಹಾಗೂ ಮಣಿಪುರಗಳಲ್ಲಿ ನೋಟಾಗೆ ಸಿಕ್ಕ ಮತಗಳಿಗಿಂತಲೂ ಕಡಿಮೆ ಮತವನ್ನು ಶಿವಸೇನೆ ಸಂಪಾದಿಸಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಎನ್​ಸಿಪಿ ಹಾಗೂ Read more…

ELECTION BREAKING: ಗೋವಾದಲ್ಲಿ ಕ್ಷಣ ಕ್ಷಣಕ್ಕೂ ಟ್ರೆಂಡ್ ಬದಲಾವಣೆ; ಕಾಂಗ್ರೆಸ್, ಬಿಜೆಪಿ ಹಾವು -ಏಣಿ ಆಟ

ಪಣಜಿ: ಗೋವಾದಲ್ಲಿ ಹಾವು-ಏಣಿ ಆಟ ಮುಂದುವರೆದಿದ್ದು, ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಗೋವಾ ರಾಜ್ಯದ 40 ಸ್ಥಾನಗಳಲ್ಲಿ ಮ್ಯಾಜಿಕ್ ನಂಬರ್ 21 ಆಗಿದ್ದು, ಬಿಜೆಪಿ 18, Read more…

BIG NEWS: ಗೋವಾದಲ್ಲಿ ಮ್ಯಾಜಿಕ್ ನಂಬರ್ ತಲುಪಿದ BJP

ಪಣಜಿ: ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹಾವು ಏಣಿ ಆಟ ಮುಂದುವರೆದಿದೆ. ಗೋವಾದಲ್ಲಿ ಭಾರತೀಯ ಜನತಾ ಪಾರ್ಟಿ ಇದೀಗ ಮ್ಯಾಜಿಕ್ ನಂಬರ್ ತಲುಪಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. Read more…

BIG NEWS: ಗೋವಾದಲ್ಲಿ BJP-Congress ಸಮಬಲ ಮುನ್ನಡೆ

ಗೋವಾ: ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 17 ಸ್ಥಾನಗಳಲ್ಲಿ ಸಮಬದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಆರಂಭದಿಂದಲೂ ಮುನ್ನಡೆ Read more…

ಈ ನಗರಗಳಲ್ಲಿಯೂ ಬುಕ್ ಮಾಡಬಹುದು ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​..!

ಬಜಾಜ್​ ಆಟೋ ಕೆಲ ದಿನಗಳ ಹಿಂದಷ್ಟೇ ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​ಗಳು ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ಲಭ್ಯವಿದೆ ಎಂದು ಹೇಳಿತ್ತು. ಕೆಲವು ದಿನಗಳ ಹಿಂದಿನಿಂದ ಬಜಾಜ್​ ಆಟೋ ಕಂಪನಿಯು Read more…

ಸಿದ್ಧರಾಮಯ್ಯ ಅವಧಿಯ ಲೂಟಿ ಬಗ್ಗೆ ಪ್ರಸ್ತಾಪ: HDK ಮಾಹಿತಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಬೆಂಗಳೂರು: ಅಧಿವೇಶನದಲ್ಲಿ ಚರ್ಚೆ ಮಾಡಲು ಅನೇಕ ವಿಷಯಗಳಿವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ದಾಖಲೆ ಸಮೇತ ಮಾತನಾಡಲು ಸಿದ್ಧತೆ ಮಾಡಿಕೊಂಡಿದ್ದೇನೆ. ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಲೂಟಿಯ Read more…

ಗೋವಾ, ಉತ್ತರಾಖಂಡ್ ನಲ್ಲಿಂದು ಮೊದಲ ಹಂತ, ಉತ್ತರಪ್ರದೇಶದಲ್ಲಿ ಎರಡನೇ ಹಂತದ ಚುನಾವಣೆ

ನವದೆಹಲಿ: ಇಂದು ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಉತ್ತರಪ್ರದೇಶದಲ್ಲಿ ಎರಡನೇ ಹಂತದ ಚುನಾವಣೆಗೆ ಮತದಾನ ನಡೆಯಲಿದ್ದು, ಗೋವಾ ಮತ್ತು ಉತ್ತರಾಖಂಡ್ ನಲ್ಲಿ ಒಂದೇ ಹಂತದಲ್ಲಿ ಮತದಾನ Read more…

ಉ.ಪ್ರ. ದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ಗೆ ಗೆಲುವು, ಗೋವಾ, ಮಣಿಪುರದಲ್ಲಿ ಅತಂತ್ರ: ಸಮೀಕ್ಷೆ

ಪಂಚರಾಜ್ಯಗಳ ಚುನಾವಣೆಯಲ್ಲಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಆಪ್ ಮರ್ಮಾಘಾತ ಕೊಡಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ತೀವ್ರ ಪೈಪೋಟಿ Read more…

ಗೋವಾದಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿಯಾದ ಚಿಕ್ಕಣ್ಣ..!

ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನ ಸ್ಯಾಂಡಲ್ವುಡ್ನ ಕಾಮಿಡಿ ಕಿಂಗ್ ಚಿಕ್ಕಣ್ಣ ಭೇಟಿಯಾಗಿದ್ದಾರೆ. ಇವರಿಬ್ಬರು ಕರ್ನಾಟಕದಲ್ಲೊ, ಬೆಂಗಳೂರಲ್ಲೊ ಭೇಟಿಯಾಗಿಲ್ಲ‌. ಬದಲಿಗೆ ಗೋವಾದಲ್ಲಿ ಮೀಟ್ ಆಗಿದ್ದಾರೆ. ಹೌದು, ಸಿದ್ದರಾಮಯ್ಯ Read more…

ರತನ್ ಟಾಟಾರ ಪ್ರೀತಿಯ ಶ್ವಾನ ಈ ’ಗೋವಾ’

ಕೈಗಾರಿಕೋದ್ಯಮಿ ರತನ್ ಟಾಟಾ ಶ್ವಾನಪ್ರಿಯರು ಎಂಬ ವಿಚಾರ ಬಹುತೇಕರಿಗೆ ಗೊತ್ತಿದೆ. ಟಾಟಾ ಸಮೂಹದ ಚೇರ್ಮನ್ ಬೀದಿ ನಾಯಿಗಳಿಗೆಂದೇ ವಿಶೇಷ ಕೆನಲ್ ಒಂದನ್ನು ಸಮೂಹದ ಪ್ರಧಾನ ಕಾರ್ಯಾಲಯದ ಬಳಿ ಕಟ್ಟಿಸಿದ್ದಾರೆ. Read more…

ಮೋದಿ ಫೋಬಿಯಾದಿಂದ ರಾಹುಲ್ ಬಳಲುತ್ತಿದ್ದಾರೆ; ಅಮಿತ್ ಶಾ ಹೇಳಿಕೆ

ಪಣಜಿ : ಗೋವಾ ರಾಜ್ಯದಲ್ಲಿ ಚುನಾವಣಾ ಪ್ರಚಾರ ರಂಗು ಪಡೆದಿದ್ದು, ಅಮಿತ್ ಶಾ ಭರ್ಜರಿ ಪ್ರದರ್ಶನ ಕೈಗೊಂಡಿ ಗೋವಾ ರಾಜ್ಯದಲ್ಲಿ ಒಂದು ದಿನದ ಪ್ರಚಾರಕ್ಕಾಗಿ ಆಗಮಿಸಿದ ಅಮಿತ್ ಶಾ, Read more…

BIG NEWS: ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ; ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಸಿ.ಟಿ. ರವಿ

ಪಣಜಿ: ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವಿತ್ತು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಇದು ಭೂತದ Read more…

ಮಾವನ ಎದುರೇ ಸ್ಪರ್ಧೆ ಮಾಡಿದ ಸೊಸೆ; 11 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ನಾಯಕ ಕಣದಿಂದ ಹಿಂದಕ್ಕೆ

ಪಣಜಿ: ಗೋವಾದ ದೀರ್ಘಕಾಲದ ಸಿಎಂ ಹಾಗೂ ಬರೋಬ್ಬರಿ 11 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹಿರಿಯ Read more…

ಟಿಕೆಟ್ ನೀಡದ ಬಿಜೆಪಿ, ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್, ಉತ್ಪಾಲ್ ಪರಿಕ್ಕರ್ ಮುಂದಿನ ನಡೆ ಏನು…?

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರದಂದು, ಗೋವಾದ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಾಲ್ ಅವರನ್ನು Read more…

ಹಳಿತಪ್ಪಿದ ಅಮರಾವತಿ ಎಕ್ಸ್ ಪ್ರೆಸ್: ಲೋಕೋ ಪೈಲಟ್ ಚಾಣಾಕ್ಷತೆಯಿಂದ ತಪ್ಪಿತು ಭಾರಿ ದುರಂತ

ಪಣಜಿ: ಗೋವಾದಲ್ಲಿ ಅಮರಾವತಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದೆ. ಗೋವಾದ ದೂಧ್ ಸಾಗರ್ – ಕಾರಂಜೋಲ್ ಮಾರ್ಗದಲ್ಲಿ ಘಟನೆ ನಡೆದಿದೆ. ವಾಸ್ಕೋ -ಹೌರಾ ನಡುವೆ ಸಂಚರಿಸುವ ಅಮರಾವತಿ Read more…

ಒಮಿಕ್ರಾನ್ ಆತಂಕದ ಹೊತ್ತಲ್ಲೇ ಗೋವಾ ಬೀಚ್ ನಲ್ಲಿ ತುಂಬಿ ತುಳುಕಿದ ಜನ…! ಫೋಟೋ ವೈರಲ್

ದೇಶದಲ್ಲಿ ಕೊರೋನಾತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಹಲವು ರಾಜ್ಯಗಳಲ್ಲಂತು ಈಗಾಗಲೇ ಕೋವಿಡ್ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಲಾಗಿದೆ‌. ಇಂತಾ ಸಂದರ್ಭದಲ್ಲಿ, ಗೋವಾದ ಜನಪ್ರಿಯ ಪ್ರವಾಸಿ ತಾಣದಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. Read more…

ಗೋವಾದಲ್ಲಿ ಹೆಚ್ಚಾಗುತ್ತಿರುವ ಕೊರೊನಾ; ಶಾಲಾ – ಕಾಲೇಜು ಬಂದ್

ಪಣಜಿ : ಹಲವು ರಾಜ್ಯಗಳಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಆತಂಕ ಮನೆ ಮಾಡಿದ್ದು, ಮಹಾಮಾರಿಯ ಮೂರನೇ ಅಲೆ ಭಯ ಶುರುವಾಗಿದೆ. ಹೀಗಾಗಿ ಹಲವು ರಾಜ್ಯಗಳಲ್ಲಿ ಹಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...