alex Certify girl | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧಕ್ಕೆ ಬಲಿಯಾಯ್ತು ಪುಟ್ಟ ಮಗು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅಯೋಧ್ಯ ನಗರ ಪ್ರದೇಶದಲ್ಲಿ ಎರಡು ದಿನಗಳ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ಮಗಳಿಗೆ ಹುಟ್ಟಿದ ಮಗುವನ್ನು Read more…

2 ದಿನದ ಶಿಶುವಿಗೆ 100 ಬಾರಿ ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದ ದುಷ್ಟರು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಷ್ಟರ ಕ್ರೌರ್ಯಕ್ಕೆ ಎರಡು ದಿನಗಳ ಶಿಶು ಬಲಿಯಾಗಿದೆ. ಎರಡು ದಿನಗಳ ಹಿಂದೆ ಜನಿಸಿದ್ದ ಮಗುವಿನ ಮೈ ಮೇಲೆ ಸ್ಕ್ರೂ Read more…

ಆಟದಲ್ಲಿ ತಂದೆ ತನ್ನನ್ನು ಸೋಲಿಸಿದರು ಎಂದು ಮಗಳು ಮಾಡಿದ್ದೇನು ಗೊತ್ತಾ…?

ಭೋಪಾಲ್: ಆಸ್ತಿ ವಿವಾದ, ಕೌಟುಂಬಿಕ ಕಲಹಗಳಿಗಾಗಿ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರುವುದನ್ನು ಕಂಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಗೇಮ್ ಗಾಗಿ ತಂದೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಡೆದಿದೆ. Read more…

ಶಾಕಿಂಗ್: 12 ವರ್ಷದ ಬಾಲಕಿ ಆತ್ಮಹತ್ಯೆಗೆ ಕಾರಣವಾಯ್ತು ಈ ವಿಷ್ಯ

ಫರಿದಾಬಾದ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 12 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದ ಪೊಲೀಸರು ದಂಗಾಗಿದ್ದಾರೆ. ಬಾಲಕಿ ಪ್ರೀತಿಯಲ್ಲಿ ಮೋಸವಾಗಿ ಆತ್ಮಹತ್ಯೆ Read more…

ಮನಕಲಕುತ್ತೆ ಈ ವಿದ್ಯಾರ್ಥಿನಿಯರ ಕರುಣಾಜನಕ ಕಥೆ

ಶಾಲೆ ನೀಡಿದ್ದ ಹೋಂ ವರ್ಕ್ ಪೂರ್ಣಗೊಳಿಸಲು ರೆಸ್ಟೋರೆಂಟ್ ಒಂದರ ವೈಫೈ ಬಳಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ 1.40 ಲಕ್ಷ ಡಾಲರ್ ಫಂಡ್ ರೈಸ್ ಮಾಡಿರುವ ಘಟನೆ ನಡೆದಿದೆ. ಕ್ಯಾಲಿಫೋರ್ನಿಯಾದ Read more…

ಶಾಕಿಂಗ್: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಗುರುವಾರ 3 ವರ್ಷದ ಬಾಲಕಿಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ನಂತರ ಕತ್ತು ಹಿಸುಕಿ ಕೊಲೆ Read more…

ಸಂತಾನಹರಣ ಚಿಕಿತ್ಸೆ ನಂತ್ರವೂ 6ನೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಹಾರ್ಡೊಯ್ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ಮಹಿಳೆಯೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ ಚಿಕಿತ್ಸೆ ನಂತ್ರವೂ ಮಹಿಳೆಗೆ ಮಗು ಜನಿಸಿದೆ. Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿದವನನ್ನು ಹೊಡೆದು ಕೊಂದ್ರು

8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಹೊಡೆದು ಕೊಲ್ಲಲಾಗಿದೆ. ಘಟನೆ ಪಾಟ್ನಾದ ಹಳ್ಳಿಯಲ್ಲಿ ನಡೆದಿದೆ. ಯುವಕ, ಬಾಲಕಿಯನ್ನು ಒತ್ತಾಯ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ Read more…

ಶವಕ್ಕೆ ನೀರು ಹಾಕ್ತಿದ್ದಂತೆ ಎದ್ದು ಕುಳಿತ ಬಾಲಕಿ…!

ಮಗಳನ್ನು ಕಳೆದುಕೊಂಡು ದುಃಖದಲ್ಲಿ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದ ತಾಯಿ ದಂಗಾಗಿದ್ದಳು. ಶವಕ್ಕೆ ನೀರು ಹಾಕ್ತಿದ್ದಂತೆ ಮತ್ತೆ ಹೃದಯ ಬಡಿತ ಶುರುವಾಗಿತ್ತು. ಹುಡುಗಿ ಎದ್ದು ಕುಳಿತಿದ್ದಳು. ಇದನ್ನು ನೋಡಿ Read more…

ಆತ್ಮಹತ್ಯೆಗೆ ಶರಣಾದ ಬಾಲಕಿ ಪಿಎಂಗೆ ಬರೆದಿದ್ದಾಳೆ 18 ಪುಟದ ಪತ್ರ

ಮಾಲಿನ್ಯ, ಭ್ರಷ್ಟಾಚಾರ ಹಾಗೂ ಅಸಮಾನತೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ನೂಗ್ತಿದೆ. ಸಾಮಾಜಿಕ ಪಿಡುಗಗಳಿಂದ ಚಿಂತೆಗೊಳಗಾಗಿದ್ದ 16 ವರ್ಷದ Read more…

ವೈರಲ್ ಆದಳು ಪುಟಾಣಿ ’ಹಾಲೋವಿನ್’

ಈ ಮಕ್ಕಳು ಎಷ್ಟು ಮುದ್ದಾಗಿರುತ್ತವೋ ಅಷ್ಟೇ ಮೊಂಡೂ ಹೌದು. ಅವಕ್ಕೆ ಏನನ್ನಾದ್ರೂ ಮಾಡಬೇಡಿ ಅಂತ ಹೇಳಿದಷ್ಟೂ ಅದನ್ನೇ ಮಾಡಲು ನೋಡುತ್ತವೆ. ಟ್ವಿಟ್ಟರ್‌ ಬಳಕೆದಾರರೊಬ್ಬರು ತಮ್ಮ ಮಗಳ ವಿಡಿಯೋವೊಂದನ್ನು ಪೋಸ್ಟ್ Read more…

ಹತ್ತು ವರ್ಷದ ಬಾಲಕಿ ಮೇಲೆರಗಿದ 70ರ ವೃದ್ಧ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಾಚಿಕೆಗೇಡಿ ಕೆಲಸ ನಡೆದಿದೆ. 10 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವೃದ್ಧ Read more…

ಬಾಲಕಿಯೇ ಶಿಕ್ಷಕಿ, ವಿದ್ಯಾರ್ಥಿಗಳಾದ ಬೆಕ್ಕುಗಳು

ಮಕ್ಕಳಿಗೆ ಶಿಕ್ಷಕರನ್ನು ಅನುಕರಿಸುವುದು, ಅವರ ರೀತಿಯೇ ಪಾಠ ಮಾಡುವುದು ಬಲು ಇಷ್ಟ. ಹಲವು ಮಕ್ಕಳು ಅವರ ಸ್ನೇಹಿತರನ್ನೇ ವಿದ್ಯಾರ್ಥಿಗಳಂತೆ ಕೂರಿಸಿಕೊಂಡು ಶಿಕ್ಷಕರಂತೆ ಪಾಠ ಮಾಡುವ ಆಟ ಆಡುವುದನ್ನು ನೋಡಿದ್ದೇವೆ. Read more…

ಅನಾಥಾಶ್ರಮದಲ್ಲಿ ಆಘಾತಕಾರಿ ಘಟನೆ: ಮತ್ತು ಬರಿಸಿ ಲೈಂಗಿಕ ದೌರ್ಜನ್ಯ – ನಲುಗಿದ ಬಾಲೆಯರು

ಹೈದರಾಬಾದ್: ತೆಲಂಗಾಣದ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಳೆದ ಒಂದು ವರ್ಷದಿಂದ ಮೆಡ್ಚಲ್ ಜಿಲ್ಲೆಯ ಮಾರುತಿ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿ ಮೇಲೆ Read more…

ಗೋಲ್ಗಪ್ಪ ಮೇಲಿದ್ದ ಪ್ರೀತಿ ಗೊಲ್ಗಪ್ಪಾ ಮಾಡ್ತಿದ್ದವನ ಮೇಲೆ ತಿರುಗಿತು ಆಮೇಲೆ….?

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಗೋಲ್ಗಪ್ಪ ಮಾಡ್ತಿದ್ದ ವ್ಯಕ್ತಿ ಜೊತೆ ಓಡಿ ಹೋಗಿದ್ದ ಯುವತಿಯನ್ನು ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಗೋಲ್ಗಪ್ಪ ನೋಡ್ತಿದ್ದಂತೆ ಜನರ ಬಾಯಲ್ಲಿ ನೀರು ಬರುತ್ತೆ. ಮಿರ್ಜಾಪುರ ಯುವತಿ Read more…

ಪುಸಲಾಯಿಸಿ ಕರೆದೊಯ್ದು ಕಾಮುಕರಿಂದ ಪೈಶಾಚಿಕ ಕೃತ್ಯ: ಉಸಿರು ನಿಲ್ಲಿಸಿದ ಹುಡುಗಿ

ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದಲ್ಲಿ 16 ವರ್ಷದ ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ. ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿ ಮನೆಯಲ್ಲಿ Read more…

ಅಮ್ಮ ಟೀ ತರಲು ಹೋದಾಗ ಕಿವುಡಿ ಮೇಲೆ ಬಿತ್ತು ಚಿಕ್ಕಪ್ಪನ ಕಣ್ಣು

ಬಿಹಾರದ ಮುಜಫರ್ಪುರದಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ವಿಕಲಾಂಗೆ ಹುಡುಗಿ ಮೇಲೆ ಅತ್ಯಾಚಾರ ನಡೆದಿದೆ. ಪೀಡಿತೆಗೆ ಕಿವಿ ಕೇಳುವುದಿಲ್ಲ. ಮಾತನಾಡಲು ಬರುವುದಿಲ್ಲ. ಆಕೆ ಚಿಕ್ಕಪ್ಪ ಅಪ್ರಾಪ್ತೆ Read more…

ಕಾಲಿಲ್ಲದ ಬಾಲಕಿಯ ಜಿಮ್ನಾಸ್ಟಿಕ್ಸ್ ಕಲೆಗೆ ಬೆರಗಾದ ನೆಟ್ಟಿಗರು

ಎಲ್ಲವೂ ಸರಿಯಿದ್ದರೂ ಜಿಮ್ನಾಸ್ಟಿಕ್ಸ್ ಕಲೆ ಕರಗತ ಮಾಡಿಕೊಳ್ಳಲು ಹರಸಾಹಸಪಡುತ್ತಾರೆ. ಆದರೆ ಹುಟ್ಟಿನಿಂದಲೇ ಎರಡೂ ಕಾಲುಗಳು ಇಲ್ಲದ ಬಾಲಕಿ ಇದೀಗ ಜಿಮ್ನಾಸ್ಟಿಕ್ಸ್ ಅನ್ನು ಕರಗತ ಮಾಡಿಕೊಂಡಿದ್ದಾಳೆ. ಹೌದು, ಅಮೆರಿಕದ ಓಹಿಹೋ Read more…

ಮಳೆ ಬಂದಾಗಲೇ ದುರಂತ, ವಿದ್ಯುತ್ ಪ್ರವಹಿಸಿ ಬಾಲಕಿ ಮೃತ

ಬೆಂಗಳೂರು: ವಿದ್ಯುತ್ ಪ್ರವಹಿಸಿ ಬಾಲಕಿ ಮೃತಪಟ್ಟ ಘಟನೆ ಬೆಂಗಳೂರು ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾವಲ್ ಭೈರಸಂದ್ರದಲ್ಲಿ ನಡೆದಿದೆ. ಮಳೆ ಬರುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಕಂಬ ಸ್ಪರ್ಶಿಸಿದಾಗ Read more…

ಹುಡುಗಿ ಜತೆ ಸೆಲ್ಫಿಗೆ ಪೋಸ್ ಕೊಟ್ಟ ಕರಡಿ….!

ಕರಡಿಯೊಂದು ಯುವತಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಪೋಸ್ ನೀಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಅರಣ್ಯ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, Read more…

5 ವರ್ಷದ ಬಾಲಕಿ ಮೇಲೆರಗಿದ ಅಪ್ರಾಪ್ತರು

ಜೈಪುರದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬರಾನ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು Read more…

ಕೊರೊನಾ ಗೆದ್ದು ಬಂದ ಅಕ್ಕನ ಮುಂದೆ ತಂಗಿಯ ಡಾನ್ಸ್

ಕೊರೊನ ವೈರಸ್ ಯುದ್ಧ ಗೆದ್ದು ಬಂದವರಿಗೆ ಮನೆಯವರು, ಅಕ್ಕಪಕ್ಕದವರು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಈಗ ಸಹೋದರಿಯೊಬ್ಬಳ ಡಾನ್ಸ್ ವೈರಲ್ ಆಗಿದೆ. Read more…

20 ಅಡಿ ಎತ್ತರದ ಕಾಂಪೌಂಡ್ ಏರಿ ಬಾಲಮಂದಿರದಿಂದ ಬಾಲಕಿಯರು ‘ಪರಾರಿ’

20 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಪೈಪ್ ಸಹಾಯದಿಂದ ಹತ್ತಿ ಪಕ್ಕದ ಕಟ್ಟಡದ ಮೇಲಿಂದ ಇಳಿದು ಎಂಟು ಮಂದಿ ಬಾಲಕಿಯರು ಬಾಲಮಂದಿರದಿಂದ ಪರಾರಿಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಮಂಗಳವಾರ Read more…

ಶಾಕಿಂಗ್ ನ್ಯೂಸ್: ಕೊರೋನಾ ಸೋಂಕು ತಗುಲಿದ್ದ 12 ವರ್ಷದ ಬಾಲಕಿ ಸಾವು

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ 12 ವರ್ಷದ ಬಾಲಕಿ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದು ಕೊರೊನಾ Read more…

ಅಜ್ಜಿ ಕೈಲಿ ಸಿಕ್ಕಿಬಿದ್ದ ಪುಟ್ಟ ಬಾಲಕಿ ನಟನೆ ನೋಡಿ ಬೆರಗಾದ ನೆಟ್ಟಿಗರು…!

ನಿಷ್ಕಲ್ಮಶ ಮನಸ್ಸಿನ ಪುಟ್ಟ ಮಕ್ಕಳು ಏನು ಮಾಡಿದರೂ ಚಂದವೇ. ಅಜ್ಜಿ ಇಟ್ಟ ಕುರುಕಲು ತಿಂಡಿಯನ್ನು ಎಗರಿಸಿಕೊಂಡು ಬಂದು ಸಿಕ್ಕಿಬಿದ್ದ ಪುಟ್ಟ ಬಾಲಕಿ ನಿಂತುಕೊಂಡ ಸ್ಥಿತಿಯಲ್ಲಿ ನಿದ್ದೆ ಮಾಡಿದಂತೆ ನಟಿಸಿ Read more…

ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ, ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

ಬೆಂಗಳೂರಿನ ಬೆಳ್ಳಂದೂರು ರಾಜಕಾಲುವೆಯಲ್ಲಿ 6 ವರ್ಷದ ಹೆಣ್ಣು ಮಗು ಕೊಚ್ಚಿಹೋಗಿದೆ. ಅಸ್ಸಾಂ ಮೂಲದ ದಂಪತಿಯ ಪುತ್ರಿ ಮೊನಾಲಿಕಾ ಆಟವಾಡುತ್ತ ರಾಜಕಾಲುವೆಗೆ ಬಿದ್ದಿದ್ದಾಳೆ. ಬಾಂಗ್ಲಾ ವಲಸಿಗರ ಕ್ಯಾಂಪ್ ಬಳಿ ಕೂಲಿ Read more…

ನಿಮ್ಮ ಮೊಗದಲ್ಲಿ ನಗು ಮೂಡಿಸುತ್ತೆ ಅಮ್ಮನೊಂದಿಗೆ ಪುಟ್ಟ ಕಂದ ಮಾಡಿರುವ ಚೇಷ್ಟೆ…!

ಈ ಕೊರೋನಾ ಕಾಲದಲ್ಲಿ ಯಾರೂ ಮನೆಯಿಂದ ಹೊರಬರುವ ಮಾತೇ ಇಲ್ಲ. ಬಂದರೂ ತೀರಾ ಅಗತ್ಯಕ್ಕಷ್ಟೇ ಬರುವಂತಾಗಿದೆ. ಹೀಗಾಗಿ ಮನೆಯಲ್ಲೇ ಇದ್ದು, ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮುಂತಾದ ಚಟುವಟಿಕೆಯ ಮೊರೆ Read more…

ಉದ್ದ ಕಾಲು ಹೊಂದಿರುವ ಹೆಗ್ಗಳಿಕೆ ಹೊಂದಿದ್ದಾಳೆ ಈ ʼಮಾಡೆಲ್ʼ

ಈಕೆಗೆ ಶಾಂಪಿಂಗ್ ಸುಲಭದ ಮಾತಲ್ಲ. ಆಕೆಗೆ ಶಾರ್ಟ್ಸ್‌, ಜೀನ್ಸ್‌ಗಳು ಹೋದ ಕೂಡಲೇ ಸಿಗುವುದು ಕಷ್ಟ….ಕಷ್ಟ…. ಆರಂಭದಲ್ಲಿ ಈ ಎಲ್ಲವಕ್ಕೂ ಬೇಸರಗೊಳ್ಳುತ್ತಿದ್ದ ಯುವತಿ ಇದೀಗ ಅದನ್ನೇ ಪಾಸಿಟಿವ್ ಅಗಿ‌ ಮಾಡಿಕೊಂಡಿದ್ದಾಳೆ. Read more…

ನಾಯಿಗೆ ಕೈ ತುತ್ತು ನೀಡಿದ ಪುಟ್ಟ ಬಾಲಕಿ…!

ನಾಯಿ, ಬೆಕ್ಕನ್ನು ಕೆಲವರು ಮನೆಯ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವೂ ಮನೆಯ ಮಕ್ಕಳಂತೆ ಕಿಲಾಡಿ ಮಾಡುತ್ತವೆ. ಮನೆಯವರನ್ನು ಪ್ರೀತಿಯಿಂದ ಪ್ರಾಣಕ್ಕಿಂತ ಹೆಚ್ಚಾಗಿ ಕಾಣುವ ಎಷ್ಟೋ ಉದಾಹರಣೆಗಳಿವೆ. ಅದರಲ್ಲೂ ಮನೆಯಲ್ಲಿ Read more…

ತಡರಾತ್ರಿ ಬೀದಿ ದೀಪದ ಬೆಳಕಲ್ಲಿ SSLC ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿನಿ, ಬಳಿಗೆ ಬಂದ ವಿವಾಹಿತನಿಂದ ಆಘಾತಕಾರಿ ಕೃತ್ಯ

ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ತಾಂಡಾವೊಂದರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಜೂನ್ 24 ರಂದು ತಡರಾತ್ರಿ ಘಟನೆ ನಡೆದಿದ್ದು ತಡವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...