alex Certify Fraud | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಲಾ ಮಕ್ಕಳ ಸಮವಸ್ತ್ರ ಹಂಚಿಕೆಯಲ್ಲಿ ಗೋಲ್ ಮಾಲ್; ಕೋಟ್ಯಂತರ ರೂಪಾಯಿ ವಂಚನೆ

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ಹಂಚಿಕೆಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿ ವಂಚನೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ Read more…

ಮಠದ ಮಾನ ಕಳೆಯುವುದಾಗಿ ಸ್ವಾಮೀಜಿಗೆ ಬ್ಲಾಕ್ ಮೇಲ್: ನಕಲಿ ಖಾತೆ ತೆರೆದಿದ್ದ ಯುವತಿ ವಿಚಾರಣೆ

ಬೆಂಗಳೂರು: ದಾಬಸ್ ಪೇಟೆ ಸೋಂಪುರ ಹೋಬಳಿ ಕಂಬಾಳು ಸಂಸ್ಥಾನ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬೆಂಗಳೂರಿನ Read more…

ಜಾತ್ರೆಯಲ್ಲಿ ಪರಿಚಿತಳಾದ ಯುವತಿಯೊಂದಿಗೆ ಲವ್, ಸೆಕ್ಸ್, ದೋಖಾ: ಪ್ರಿಯಕರನ ವಿರುದ್ಧ ದೂರು

ಚಿಕ್ಕಬಳ್ಳಾಪುರ: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೈಕೊಟ್ಟ ಪ್ರಿಯಕರನ ವಿರುದ್ಧ ಯುವತಿ ದೂರು ನೀಡಿದ್ದಾರೆ. ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯ ಯುವತಿ ದೂರು ನೀಡಿದ್ದಾರೆ. ಆರು ತಿಂಗಳ ಹಿಂದೆ Read more…

ಟಿಂಡರ್‌ ಬಾಯ್‌ಫ್ರೆಂಡ್ ನಂಬಿ 4.5 ಲಕ್ಷ ರೂ. ಕಳೆದುಕೊಂಡ ಮಹಿಳೆ…! ಬೆಚ್ಚಿಬೀಳಿಸುತ್ತೆ ವಂಚನಾ ವಿಧಾನ

ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 37 ವರ್ಷದ ಮಹಿಳೆಯೊಬ್ಬರು ಟಿಂಡರ್‌ನಲ್ಲಿ ಭೇಟಿಯಾದ ಬಾಯ್‌ಫ್ರೆಂಡ್ ಒಬ್ಬನಿಂದ 4.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ತಮ್ಮ ಹಣವನ್ನು ಮರಳಿ ಪಡೆಯಲು ಮಹಿಳೆ Read more…

ಕುರಿ ಸಾಕಾಣಿಕೆ, ಇತರೆ ಯೋಜನೆಯಡಿ ಸಾಲ ಸೌಲಭ್ಯ ನೀಡುವುದಾಗಿ ಹಣ ವಸೂಲಿ ಕರೆ: ಎಚ್ಚರಿಕೆ ವಹಿಸಿ

ಕೊಪ್ಪಳ: ಕುರಿ ಸಾಕಾಣಿಕೆ ಮತ್ತು ಇತರೆ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಹಣ ವಸೂಲಿ ಕರೆಗಳಿಗೆ ಸ್ಪಂದಿಸದಿರಿ ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. Read more…

ದೇವರು ಬಂದಂತೆ ನಟಿಸಿ ನಿಧಿ ಆಸೆ ತೋರಿಸಿ ವಂಚಿಸುತ್ತಿದ್ದ ದಂಪತಿ ಅರೆಸ್ಟ್

ಚಿತ್ರದುರ್ಗ: ದೇವರು ಬಂದಂತೆ ನಟಿಸಿ ನಿಧಿ ಆಸೆ ತೋರಿಸಿ ಚಿನ್ನಾಭರಣ, ನಗದು ದೋಚುತಿದ್ದ ದಂಪತಿಯನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ Read more…

ಸೈಬರ್‌ ವಂಚಕರ ಜಾಲಕ್ಕೆ 12 ಲಕ್ಷ ರೂ. ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ

ತನ್ನ ಸಹೋದರಿ ಮದುವೆಗೆಂದು ಇಟ್ಟಿದ್ದ 12 ಲಕ್ಷ ರೂಪಾಯಿಗಳನ್ನು ಸೈಬರ್‌ ಕ್ರಿಮಿನಲ್‌ಗಳ ವಂಚನೆ ಜಾಲಕ್ಕೆ ಕಳೆದುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ಜರುಗಿದೆ. ವಾದಿತ್ಯಾ Read more…

ಕೇರ್ ಟೇಕರ್ ಹೆಸರಲ್ಲಿ ಜನರಿಂದ ಕೋಟ್ಯಂತರ ರೂ. ಪಡೆದು ವಂಚನೆ: ಸಿಸಿಬಿ ಶಾಕ್

ಬೆಂಗಳೂರು: ಕೇರ್ ಟೇಕ್ ಕೇಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಟ್ರಸ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ Read more…

ಉತ್ತರ ಪ್ರದೇಶದ ಮೋಸ್ಟ್‌ ವಾಂಟೆಡ್‌ ಲೇಡಿ ಕ್ರಿಮಿನಲ್‌ ದೀಪ್ತಿ: ಈಕೆಯ ಹಿನ್ನೆಲೆಯೇ ಭಯಾನಕ

ದರೋಡೆಕೋರ, ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆಯಾದ ಕೆಲವೇ ದಿನಗಳಲ್ಲಿ, ಮಾಫಿಯಾ ಮುಖ್ಯಸ್ಥನ ಪತ್ನಿ ಶೈಸ್ತಾ ಪರ್ವೀನ್ ಬಂಧನದಿಂದ ತಪ್ಪಿಸಿಕೊಳ್ಳುತ್ತಲೇ ಉಳಿದಿದ್ದಾಳೆ ಮತ್ತು ಉತ್ತರ Read more…

ಒಟಿಪಿ ಹೇಳಿದ ಮರುಕ್ಷಣವೇ ಖಾತೆಯಲ್ಲಿದ್ದ 1.80 ಲಕ್ಷ ರೂ. ಮಾಯ

ಶಿವಮೊಗ್ಗ: ಕೆವೈಸಿ ಅಪ್ಡೇಟ್ ಮಾಡಬೇಕಿದೆ ಎಂದು ಒಟಿಪಿ ಪಡೆದುಕೊಂಡ ಖದೀಮರು ವ್ಯಕ್ತಿಯೊಬ್ಬರ ಖಾತೆಯಿಂದ 1.80 ಲಕ್ಷ ರೂ. ದೋಚಿದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ಚೌಡೇಶ್ವರಿ Read more…

ಬೆಚ್ಚಿಬೀಳಿಸುವಂತಿದೆ ಭಾರತೀಯರು ಸೈಬರ್‌ ವಂಚನೆಗೀಡಾಗುವ ಸರಾಸರಿ ಸಾಧ್ಯತೆ

ಕೃತಕ ಬುದ್ಧಿಮತ್ತೆಗಳನ್ನು ಬಳಸಿ 50%ನಷ್ಟು ಪಾಸ್‌ವರ್ಡ್‌ಗಳನ್ನು ಒಂದು ನಿಮಿಷದ ಒಳಗೆ ಪತ್ತೆ ಮಾಡಬಹುದು ಎಂದು ಅನೇಕ ಅಧ್ಯಯನ ವರದಿಗಳು ತಿಳಿಸಿರುವುದು ಸೈಬರ್‌ ಭದ್ರತೆ ವಿಚಾರವಾಗಿ ಇನ್ನಷ್ಟು ಕಳವಳ ಸೃಷ್ಟಿಸಿದೆ. Read more…

ಟಿಂಡರ್‌‌ನಲ್ಲಿ ಯುವತಿಯ ಮೋಹಪಾಶಕ್ಕೆ ಸಿಲುಕಿ 15 ಕೋಟಿ ಕಳೆದುಕೊಂಡ ಹಣಕಾಸು ವಿಶ್ಲೇಷಕ….!

ತನಗೊಂದು ಸೂಕ್ತ ಜೋಡಿಯ ಹುಡುಕಾಟದಲ್ಲಿದ್ದ ಈ ವ್ಯಕ್ತಿಗೆ ತನ್ನ ಈ ಯತ್ನ ಭಾರೀ ದುಬಾರಿ ಎಂದು ಅರಿವಾಗುವುದರೊಳಗೆ 15 ಕೋಟಿ ರೂ. ಕೈಯಿಂದ ಜಾರಿ ಹೋಗಿದೆ. ಡೇಟಿಂಗ್ ಅಪ್ಲಿಕೇಶನ್ Read more…

ಟಿಡಿ, ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಯಡಿ ವಂಚನೆ ಆರೋಪ: 6 ಮಂದಿ ಅಂಚೆ ನೌಕರರ ವಿರುದ್ಧ ಪ್ರಕರಣ

ಪುಣೆ: ಟಿಡಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆಯಿಂದ 22 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ಅಂಚೆ ಇಲಾಖೆ 6ರು ಉದ್ಯೋಗಿಗಳ Read more…

ನಟಿ ಜಾಕ್ವೆಲಿನ್ ಗೆ ಜೈಲಿನಿಂದಲೇ ಮತ್ತೊಂದು ಪ್ರೇಮಪತ್ರ ಬರೆದ ವಂಚಕ ಸುಕೇಶ್….!

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಖೇಶ್ ಚಂದ್ರಶೇಖರ್ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪ್ರೇಮ ಪತ್ರ ಬರೆದಿದ್ದಾನೆ. ಅದರಲ್ಲಿ ಆತ Read more…

ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಹಣ ಕೊಡಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಎಐಸಿಸಿ ಹೆಸರಲ್ಲಿ ಕರೆ ಮಾಡಿ ವಂಚನೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಲ್ಲಿಯೇ ಸಕ್ರಿಯರಾಗಿರುವ ವಂಚಕರು ಎಐಸಿಸಿ ಹೆಸರಲ್ಲಿ ಕರೆ ಮಾಡಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳನ್ನು ವಂಚಿಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. Read more…

ಆಂಧ್ರ ಸಿಎಂ ನಂತೆ ನಟಿಸಿ 12 ಲಕ್ಷ ರೂ. ವಂಚಿಸಿದ ಮಾಜಿ ಕ್ರಿಕೆಟಿಗ ಅರೆಸ್ಟ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯವರ ದನಿ ನಕಲು ಮಾಡಿ ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಶಾಪ್ ಚೇನ್ ಒಂದರ ಎಂಡಿಗೆ 12 ಲಕ್ಷ ರೂ. Read more…

ಬ್ಯಾಂಕ್ ಮ್ಯಾನೇಜರ್ ನಿಂದಲೇ 2.36 ಕೋಟಿ ರೂ. ವಂಚನೆ: ಆನ್ಲೈನ್ ಜೂಜಿಗೆ ಹಣ ಕಟ್ಟಿದ ಭೂಪ

ಹಾವೇರಿ: ಐಸಿಐಸಿಐ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ನಿಂದ ಹಣ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಬ್ಯಾಂಕ್ ಶಾಖೆಯ ವೀರೇಶ ಸಾಲಿಮಠ ಹಣ ದುರ್ಬಳಕೆ ಮಾಡಿಕೊಂಡವರು ಎಂದು ಹೇಳಲಾಗಿದೆ. Read more…

ಮದುವೆಯಾದ ಮೂರೇ ದಿನಕ್ಕೆ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ….!

ಮಧ್ಯಪ್ರದೇಶದ ನಿಮೂಚ್ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ವಧು ಪತಿಗೆ ಕೈ ಕೊಟ್ಟು ಪರಾರಿಯಾಗಿದ್ದಾಳೆ. ಆಕೆ ಮತ್ತವಳ ಕುಟುಂಬ ವರನಿಗೆ 3 ಲಕ್ಷ Read more…

ವಾಹನ ನೋಂದಣಿ ಆಕ್ರಮ ತಡೆಗೆ ಮಹತ್ವದ ಕ್ರಮ: ಚಿಪ್ ಆರ್.ಸಿ. ಕಾರ್ಡ್ ಮರು ಜಾರಿ

ಬೆಂಗಳೂರು: ವಾಹನ ನೋಂದಣಿ ಪ್ರಮಾಣ ಪತ್ರದ ನಕಲಿ ಕಾರ್ಡ್ ತಡೆಯುವ ಉದ್ದೇಶದಿಂದ ಚಿಪ್ ಆಧಾರಿತ ಆರ್.ಸಿ. ಸ್ಮಾರ್ಟ್ ಕಾರ್ಡ್ ಪದ್ಧತಿ ಮರು ಜಾರಿಗೆ ಸಾರಿಗೆ ಇಲಾಖೆ ತೀರ್ಮಾನ ಕೈಗೊಂಡಿದೆ. Read more…

ರಾಜಕಾರಣಿ ಸೋಗಿನಲ್ಲಿ ದೈಹಿಕ ಸಂಬಂಧ ಬೆಳೆಸಿ ಯುವತಿಗೆ ವಂಚನೆ

ಬೆಂಗಳೂರು: ಜೆಡಿಎಸ್ ಜಿಲ್ಲಾ ಮುಖಂಡನ ಸೋಗಿನಲ್ಲಿ ಕೊಲ್ಕತ್ತಾ ಯುವತಿಗೆ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿದ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆ Read more…

ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ ಬಿಗ್ ಶಾಕ್: ಖಾತೆಯಲ್ಲಿದ್ದ 4 ಲಕ್ಷ ರೂ. ಮಾಯ

ದಾವಣಗೆರೆ: ಮೊಬೈಲ್ ಗೆ ಬಂದ ಪ್ಯಾನ್ ಅಪ್ಡೇಟ್ ಲಿಂಕ್ ಕ್ಲಿಕ್ ಮಾಡಿದ ದಾವಣಗೆರೆಯ ವ್ಯಕ್ತಿಯೊಬ್ಬರು 4.15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಜನವರಿ 21ರಂದು ಘಟನೆ ನಡೆದಿದ್ದು, ಬುಧವಾರ ಸಿಇಎನ್ Read more…

10 ಲಕ್ಷ ಸಂಪಾದಿಸಿದ್ದಾರೆ ಎಂದು ತಮ್ಮವರನ್ನೇ ಸನ್ಮಾನಿಸಿ ಹೂಡಿಕೆಗೆ ಪ್ರಚೋದನೆ ನೀಡ್ತಿದ್ದ ವಂಚಕರು ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಹೈಗ್ರೌಂಡ್ ಠಾಣೆ ಪೋಲೀಸರು ನಾಲ್ವರು ವಂಚಕರನ್ನು ಬಂಧಿಸಿದ್ದಾರೆ. ಶೇಖ್ ಸಾಧಿಕ್, ಯೋಗೇಶ್, ಪ್ರಮೋದ್, ಸುನಿಲ್ ಜೋಶಿ ಬಂಧಿತ ಆರೋಪಿಗಳಾಗಿದ್ದಾರೆ. ಇ ಬಯೋಮೆಟ್ರಿಕ್ ಎವಲ್ಯೂಷನ್ ಕಂಪನಿ ಕಾರ್ಯಕ್ರಮ Read more…

ಮತ್ತೊಬ್ಬ ಅಪ್ರಾಪ್ತೆಗೂ ವಂಚಿಸಿದ್ದ ನಿತೇಶ್ ವಿರುದ್ಧ ದೂರು

ಚಿಕ್ಕಮಗಳೂರು: ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿತೀಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ Read more…

ಸಾವಿಗೆ ಮೊದಲು ಚಿಕಿತ್ಸೆ ಪಡೆಯುವಾಗಲೇ ಡೆತ್ ನೋಟ್ ಬರೆದ ಅಪ್ರಾಪ್ತೆ, ವಿಡಿಯೋ ಮಾಡಿದ ಪೋಷಕರು

ಚಿಕ್ಕಮಗಳೂರು: ಪ್ರೀತಿಯ ಹೆಸರಲ್ಲಿ ಅಪ್ರಾಪ್ತೆಗೆ ಯುವಕ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಅಪ್ರಾಪ್ತ ಬಾಲಕಿ ಸಾವು ಕಂಡಿದ್ದಾಳೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ Read more…

ರಾಹುಲ್ ಗಾಂಧಿ ಪಿಎ ಹೆಸರಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಗೆ ವಂಚನೆ ಯತ್ನ

ಮಂಗಳೂರು: ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಅವರಿಗೆ ವಂಚಿಸಲು ಯತ್ನ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚಕ ಕರೆ ಮಾಡಿದ್ದಾನೆ. Read more…

ಸಿಬ್ಬಂದಿಯಿಂದಲೇ ವಾಟರ್ ಬಿಲ್ ಗೆ ಕನ್ನ: ಜಲಮಂಡಳಿ ಸಿಬ್ಬಂದಿ ಸೇರಿ 7 ಮಂದಿ ಅರೆಸ್ಟ್

ಬೆಂಗಳೂರು: ಸಿಬ್ಬಂದಿಯಿಂದಲೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್ ಗೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ. ಗ್ರಾಹಕರು ಪಾವತಿಸಿದ ಹಣವನ್ನು ಜಳಮಂಡಳಿಗೆ ನೀಡದೆ ವಂಚಿಸಲಾಗಿದೆ. ಹೀಗೆ Read more…

ಬೆಚ್ಚಿ ಬೀಳಿಸುವಂತಿದೆ ‘ಉದ್ಯೋಗ’ ಹುಡುಕುತ್ತಿದ್ದ ಯುವಕರನ್ನು ವಂಚಿಸಿರುವ ವಿಧಾನ…!

ನಿರುದ್ಯೋಗ ಸಮಸ್ಯೆ ಬಹುತೇಕ ಯುವಕರನ್ನು ಕಾಡುತ್ತಿದೆ. ಹೀಗಾಗಿ ಕೆಲಸ ಪಡೆದುಕೊಳ್ಳಬೇಕೆಂಬ ಆತುರದಲ್ಲಿ ಮೋಸ ಹೋಗುವ ಘಟನೆಗಳು ನಡೆಯುತ್ತಿವೆ. ಯುವಕರ ಉದ್ಯೋಗ ಹೊಂದುವ ಕನಸನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ವಂಚಕರು ಹಣ Read more…

ಬಯಲಾಯ್ತು ಮತ್ತೊಂದು ನೇಮಕಾತಿ ಹಗರಣ: ನಕಲಿ ದಾಖಲೆ ಸೃಷ್ಟಿಸಿ ಕೆಲಸ ಪಡೆದಿದ್ದ ಇಂಜಿನಿಯರ್ ಸೇರಿ 8 ಜನ ಅರೆಸ್ಟ್: ಬೆಸ್ಕಾಂ ಅನುಕಂಪದ ನೌಕರಿ ಪಡೆಯಲು ವಂಚನೆ

ಚಿತ್ರದುರ್ಗ: ನಕಲಿ ದಾಖಲೆ ಸೃಷ್ಟಿಸಿ ಅನುಕಂಪದ ಆಧಾರದ ನೇಮಕಾತಿ ನಡೆಸಿರುವ ಹಗರಣ ಬೆಳಕಿಗೆ ಬಂದಿದೆ. ಬೆಸ್ಕಾಂ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆದಿದೆ. ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ Read more…

ONLINE ನಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೋದ ವ್ಯಕ್ತಿಗೆ 5.36 ಲಕ್ಷ ರೂಪಾಯಿ ವಂಚನೆ…!

ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಹೋದ ವ್ಯಕ್ತಿಯೊಬ್ಬರು ಬರೋಬ್ಬರಿ 5.36 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದು, ಇಂತಹದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗುಂಡಪ್ಪ ಶೆಡ್ ನಿವಾಸಿಯಾದ ಈ ವ್ಯಕ್ತಿಗೆ Read more…

ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸ್ತಿದ್ದೀರಾ ? ಎಚ್ಚರ, ಆನ್‌ಲೈನ್‌ ಬುಕ್ಕಿಂಗ್‌ ಹೆಸರಲ್ಲಿ ನಡೀತಿದೆ ಭಾರೀ ವಂಚನೆ

ದೇಶದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವಿ ತಯಾರಕ ಕಂಪನಿಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಎಲೆಕ್ಟ್ರಿಕ್‌ ಸ್ಕೂಟರ್‌ ಹೆಸರಲ್ಲಿ ಗ್ರಾಹಕರನ್ನು ವಂಚಿಸ್ತಿದ್ದಾರೆ ಖದೀಮರು. ಇವಿ ಮಾರುಕಟ್ಟೆಗೂ ವಂಚಕರು ಪ್ರವೇಶಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...