alex Certify France | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮತ್ತೆ ಕಠಿಣ ಲಾಕ್ ಡೌನ್ ಜಾರಿ – ಮೈಮರೆತ ಜನ – ತೀವ್ರ ಏರಿದ ಕೊರೊನಾ 2 ನೇ ಅಲೆ ತಡೆಗೆ ಯುರೋಪ್ ರಾಷ್ಟ್ರಗಳ ಮಹತ್ವದ ನಿರ್ಧಾರ

ಕೊರೊನಾ ನಿಯಂತ್ರಣಕ್ಕೆ ಬರುವ ಮೊದಲೇ ಮೈಮರೆತ ಕಾರಣ ಯುರೋಪ್ ದೇಶಗಳಲ್ಲಿ 2 ನೇ ಅಲೆ ಎದ್ದಿದೆ. ವಾತಾವರಣದಲ್ಲಿನ ಬದಲಾವಣೆ, ಜನರ ನಿರ್ಲಕ್ಷ್ಯದ ಕಾರಣ ಕೊರೋನಾ 2 ನೇ ಅಲೆಯಲ್ಲಿ Read more…

ಕೊರೊನಾ ತಡೆಗೆ ಮಹಾನಗರಗಳಲ್ಲಿ ಕರ್ಫ್ಯೂ: ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ

ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಿಸಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಮಹಾನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಗ್ರೆನೋಬಲ್, ಲಿಲ್ಲೆ, ರೂಯೆನ್, ಸೇಂಟ್ ಎಟಿನ್ನೆ ಸೇರಿದಂತೆ 8 Read more…

ಕಲರ್‌ಫುಲ್ ಆಯ್ತು 124 ವರ್ಷಗಳ ಹಳೆ ವಿಡಿಯೋ…!

ಮಂಜಿನ ಗಡ್ಡೆಯಲ್ಲಿ ಆಟವಾಡುತ್ತಿರುವ ಜನರ 124 ವರ್ಷಗಳ ವಿಡಿಯೋವೊಂದಕ್ಕೆ ಕಲರಿಂಗ್ ಮಾಡಲಾಗಿದ್ದು, ಅದೀಗ ಭಾರೀ ಜನಪ್ರಿಯವಾಗಿದೆ. ಫ್ರಾನ್ಸ್‌ನಲ್ಲಿ 1896ರಲ್ಲಿ ಚಿತ್ರೀಕರಿಸಲಾದ ಈ ವಿಡಿಯೋವನ್ನು ಲುಮಿಯೆರಿ ಸಹೋದರ ಲೂಯಿ ಸೆರೆಹಿಡಿದಿದ್ದಾರೆ. Read more…

ಬೆಕ್ಕೆಂದು ತಿಳಿದು ಹುಲಿ ಮರಿ ಸಾಕಲು ತಂದಿತ್ತು ಜೋಡಿ…!

ಕಾಡು ಪ್ರಾಣಿಯನ್ನು ಸಾಕುವ ಶೋಕಿಯಲ್ಲಿ ಫ್ರಾನ್ಸ್‌ನ ಜೋಡಿಯೊಂದು ಹುಲಿ ಮರಿಯೊಂದನ್ನು ಖರೀದಿ ಮಾಡಿದೆ. ಲೂ ಹಾವ್ರೇ, ಬಂದರು ನಗರದ ನಾರ್ಮಂಡಿ ಸವನ್ನಾ ಪ್ರದೇಶದ ದೊಡ್ಡ ಬೆಕ್ಕೊಂದನ್ನು ಖರೀದಿ ಮಾಡಲು Read more…

ಗಗನಚುಂಬಿ ಕಟ್ಟಡವನ್ನೇರಿ ಸಂಕಷ್ಟಕ್ಕೆ ಸಿಲುಕಿದ ’ಸ್ಪೈಡರ್ ‌ಮ್ಯಾನ್’

ಫ್ರೆಂಚ್‌ ಕ್ಲೈಂಬರ್‌‌ ಅಲೈನ್ ರಾಬರ್ಟ್ ಜರ್ಮನಿಯ ಫ್ರಾಂಕ್‌ಫರ್ಟ್‌ನ ಗಗನಚುಂಬಿ ಕಟ್ಟಡವೊಂದನ್ನು ಏರುವ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಜರ್ಮನಿಯ ರೈಲ್ವೇ ಇಲಾಖೆ ಡಾಯಟ್ಶೆ ಬಾಹ್ನ್‌ನ ಕಾರ್ಯಾಲಯವಾದ ಈ 166 ಮೀಟರ್‌ Read more…

ಬ್ಯಾಟಲ್ಲಿ ಕೀಟ ಹೊಡೆಯುವವರೊಮ್ಮೆ ಈ ಸ್ಟೋರಿ ಓದಿ

ಪ್ಯಾರಿಸ್: ಕೆಲವೊಮ್ಮೆ ಸಣ್ಣ ಕೀಟಗಳು ದೊಡ್ಡ ಸಮಸ್ಯೆ ಸೃಷ್ಟಿಸಿಬಿಡುತ್ತವೆ. ಫ್ರಾನ್ಸ್ ನಲ್ಲಿ ಇಲೆಕ್ಟ್ರಿಕ್ ಬ್ಯಾಟಲ್ಲಿ ಸಣ್ಣ ಕೀಟ ಹೊಡೆಯಲು ಹೋದ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ ಸ್ಟೋರಿ ಇಲ್ಲಿದೆ. ಫ್ರಾನ್ಸ್ Read more…

ʼರಫೇಲ್ʼ ಆಗಮನದ ಸಂದರ್ಭದಲ್ಲಿ ಪರಿಕ್ಕರ್‌ ರನ್ನು ನೆನಪಿಸಿಕೊಂಡ ನೆಟ್ಟಿಗರು

ಅಂಬಾಲಾ ವಾಯುನೆಲೆಗೆ ರಫೇಲ್‌ ಜೆಟ್‌ಗಳು ಬಂದಿಳಿಯುವ ಗಂಟೆಗಳ ಮುನ್ನವೇ ದೇಶವಾಸಿಗಳ ಮನದಲ್ಲಿ ಭಾರೀ ಕಾತರ ಮನೆ ಮಾಡಿತ್ತು. ಭಾರತಕ್ಕೆ ಆಗಮಿಸುವ ಆಗಸದ ಹಾದಿಯಲ್ಲಿಯೇ ರಫೇಲ್‌ಗಳ ಫೋಟೋ/ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ Read more…

ರಫೇಲ್‌ ಬರುತ್ತಲೇ ‘Hows the josh’ ಎಂದ ದೇಶವಾಸಿಗಳು

ಮೂರು ದಿನಗಳಿಂದ ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಕ್ಷಣಗಳು ಇದೀಗ ಆಗಮಿಸಿದ್ದು, ಐದು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ‌ನಿಂದ ಭಾರತದ ಅಂಬಾಲಾ ವೈಮಾನಿಕ ನೆಲೆಗೆ ಬಂದು ಇಳಿದಿವೆ. Read more…

ಅಚ್ಚರಿಗೆ ಕಾರಣವಾಗಿದೆ ಕೃಷಿಭೂಮಿಯಲ್ಲಿ ರೂಪಿತವಾಗಿರುವ ‘ಪ್ಯಾಟರ್ನ್’

ಕೃಷಿ ಭೂಮಿಯಲ್ಲಿ ಬೆಳೆಗಳ ಪ್ಯಾಟರ್ನ್‌‌ಗಳ ಬಗ್ಗೆ ನಾವೆಲ್ಲಾ ಈಗಾಗಲೇ ಸಾಕಷ್ಟು ಬಾರಿ ಕೇಳಿದ್ದೇವೆ. ಅದರಲ್ಲೂ ಅಮೆರಿಕ ಹಾಗೂ ಯೂರೋಪ್‌ಗಳಲ್ಲಿ ಇಂಥ ಹಲವು ನಿದರ್ಶನಗಳಿವೆ. ಬೆಳೆ ಬೆಳೆಯುವ ಪ್ರದೇಶದಲ್ಲಿ ನಾನಾ Read more…

ಲಾಕ್ ‌ಡೌನ್ ಎಫೆಕ್ಟ್‌: ಮನೆ ತುಂಬಾ ಹಬ್ಬಿದ್ದ ಆಲೂಗಡ್ಡೆ ಮೊಳಕೆ

ಮೂರು ತಿಂಗಳುಗಳ ಕಾಲ ಮನೆಯಿಂದ ಹೊರಗೆ ಇದ್ದ ಯುವತಿಯೊಬ್ಬರು ಮರಳಿ ತಮ್ಮ ಗೂಡಿಗೆ ಬಂದಾಗ ಮನೆತುಂಬಾ ಆಲೂಗಡ್ಡೆ ಚಿಗುರು ಮೊಳೆತದ್ದನ್ನು ಕಂಡು ಬೆರಗಾಗಿದ್ದಾರೆ. ಫ್ರಾನ್ಸ್‌ನ ಕೇನಿನ್‌ ಎಂಬ ಊರಿನವರಾದ Read more…

ವೇಶ್ಯಾಗೃಹದಲ್ಲಿ ಮೋಜು ಮಾಡಿದ ಕಲಾವಿದರು ಬರೆದ ಪತ್ರಕ್ಕೆ ಹರಾಜಿನಲ್ಲಿ ಸಿಕ್ಕ ಹಣವೆಷ್ಟು ಗೊತ್ತಾ…?

ವೇಶ್ಯಾವಾಟಿಕೆ ಅಡ್ಡೆಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ವಾಸ್ತವಿಕ ಚಿತ್ರಣವನ್ನು ವಿವರಿಸಿ ಕಲಾವಿದರಾದ ವಿನ್ಸೆಂಟ್ ವಾನ್ ಗೋ ಹಾಗೂ ಪೌಲ್ ಗೌಗಿನ್ ಬರೆದಿರುವ ಪತ್ರವೊಂದು 1.8 ಕೋಟಿ ರೂ.ಗಳಿಗೆ ಮಾರಾಟವಾಗಿದೆ. Read more…

ಜಂಬೋ ಜೆಟ್ ‌ನಲ್ಲಿ ಹಂದಿಗಳನ್ನು ಆಮದು ಮಾಡಿಕೊಳ್ಳುತ್ತಿದೆ ಚೀನಾ

ಅತ್ಯುತ್ತಮ ಗುಣಮಟ್ಟದ ಫ್ರೆಂಚ್‌ ಹಂದಿಗಳನ್ನು ಚೀನಾಗೆ ಈ ವರ್ಷ ಆರು ವಿಮಾನಗಳಲ್ಲಿ ಸಾಗಾಟ ಮಾಡಲಾಗಿದೆ. 2018ರಲ್ಲಿ ಆಫ್ರಿಕನ್ ಹಂದಿ ಜ್ವರ ದೇಶಾದ್ಯಂತ ಹಬ್ಬಿದ್ದ ಬಳಿಕ ಇದೀಗ ಹಂದಿಗಳ ಆಮದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...