BIG NEWS: ಉದ್ಯಮಿ ಮನೆಯಲ್ಲಿ ಬರೋಬ್ಬರಿ 3 ಕೋಟಿ ಹಣ ಪತ್ತೆ
ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಲ್ಲೂ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ಹುಬ್ಬಳ್ಳಿಯ ಉದ್ಯಮಿಯೊಬ್ಬರ ಮನೆಯಲ್ಲಿ…
ತಿರುಗಾಟಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್ ಹೊಟ್ಟೆಯೊಳಗೆ ಪತ್ತೆ……!
ಕಳೆದ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ವ್ಯಕ್ತಿಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ. ಕೆಲವು ದಿನಗಳ…
SHOCKING: ಫ್ರಿಡ್ಜ್ ಒಳಗೆ ಮಾಡೆಲ್ ಕಾಲು ಪತ್ತೆ…..! ರುಂಡ ಮುಂಡಕ್ಕಾಗಿ ಪೊಲೀಸರ ಶೋಧ
ಹಾಂಗ್ ಕಾಂಗ್: ಪ್ರೇಯಸಿಯನ್ನು, ಪತ್ನಿಯನ್ನು ಕೊಂದು ಫ್ರಿಡ್ಜ್ನಲ್ಲಿ ಇಡುವಂಥ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಭಾರಿ ಆತಂಕ…
ಕಾರ್ ಬಾನೆಟ್ ನಲ್ಲಿ ಕಂಡುಬಂತು 9 ಅಡಿ ಉದ್ದದ ನಾಗರ ಹಾವು: ಬೆಚ್ಚಿಬಿದ್ದ ಜನ
ಗ್ರಹದಲ್ಲಿನ ಅತ್ಯಂತ ಅಪಾಯಕಾರಿ ಮತ್ತು ಭಯಾನಕ ಸರೀಸೃಪಗಳಲ್ಲಿ ಹಾವುಗಳೂ ಒಂದು. ಅದರಲ್ಲಿಯೂ ನಾಗರಹಾವು ಎಂಬ ಹೆಸರು…
ಮಾನವೀಯ ಕಾರ್ಯ: 2018 ರಲ್ಲಿ ಚರಂಡಿಯಲ್ಲಿ ಸಿಕ್ಕಿದ್ದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ
ಥಾಣೆ: 2018 ರಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರದ ಚರಂಡಿಯಲ್ಲಿ ಸಿಕ್ಕಿದ್ದ ನವಜಾತ ಶಿಶುವನ್ನು ಇಟಲಿಯ…
SHOCKING: ಡಾಬಾದಲ್ಲಿದ್ದ ಫ್ರಿಜ್ ನಲ್ಲಿ ಬಾಲಕಿ ಶವ ಪತ್ತೆ: ಮದುವೆಯಾಗೆಂದ ಹುಡುಗಿ ಕೊಂದ ಕಿರಾತಕ
ನವದೆಹಲಿ: ನಜಾಫ್ ಗಢ್ ನ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ತನ್ನ ಡಾಬಾದಲ್ಲಿ ಬಾಲಕಿಯನ್ನು ಕೊಂದು ಶವವನ್ನು…
ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಅಗಾಧ ಲೀಥಿಯಂ ಖನಿಜ ನಿಕ್ಷೇಪ ಪತ್ತೆ; ಎಲೆಕ್ಟ್ರಿಕ್ ವಾಹನ ಬೆಲೆ ಭಾರಿ ಇಳಿಕೆ ಸಾಧ್ಯತೆ
ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವ ನಡುವೆಯೇ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತದಲ್ಲಿ ಇದೇ…
BIG NEWS: ಬೆಂಗಳೂರಿನಲ್ಲಿ ಮರದ ಮೇಲೆ ಮಹಿಳೆಯ ತಲೆ ಬುರುಡೆ ಪತ್ತೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮರದ ಮೇಲೆ ಮಹಿಳೆಯೊಬ್ಬರ ತಲೆ ಬುರುಡೆ ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.…
ಶಾಲೆಯ ಕೊಠಡಿಯಲ್ಲಿ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಹಾವು ಅಲ್ಲಿಯೇ ಪತ್ತೆ!
ಶಾಲೆಯಲ್ಲಿ ನಾಪತ್ತೆಯಾಗಿದ್ದ ಹಾವೊಂದು ಮೂರು ತಿಂಗಳ ಬಳಿಕ ಪತ್ತೆಯಾಗಿದೆ. ಅಮೆರಿಕದ ಲೂಯಿಸ್‌ವಿಲ್ಲೆಯಲ್ಲಿರುವ ವಾಲ್ಡೆನ್ ಶಾಲೆಯಲ್ಲಿ ಈ…
ನಡುರಸ್ತೆಯಲ್ಲಿ ನವಜಾತ ಶಿಶುವಿನ ಶವಪತ್ತೆ
ಕಾರವಾರ: ನವಜಾತ ಶಿಶುವಿನ ಶವವೊಂದು ನಡುರಸ್ತೆಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ-ಹುಬ್ಬಳ್ಳಿ ಮಾರ್ಗ…