alex Certify Forest | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕರಾವಳಿ ಜಿಲ್ಲೆಗಳ ಅರಣ್ಯದಲ್ಲಿ ಮತ್ತೆ ಆಕ್ಟೀವ್ ಆದ ಸ್ಯಾಟಲೈಟ್ ಫೋನ್

ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಅರಣ್ಯ ಪ್ರದೇಶದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸಕ್ರಿಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಕೇವಲ 10 ದಿನಗಳ ಅಂತರದಲ್ಲಿ ಕರಾವಳಿಯ ನಾಲ್ಕು ಅರಣ್ಯಪ್ರದೇಶದಲ್ಲಿ ವ್ಯಕ್ತಿಗಳು Read more…

ಅತಿಯಾದ ಮಾಂಸ ಸೇವನೆಯಿಂದ ಪರಿಸರಕ್ಕೆ ಹಾನಿ ಎನ್ನುತ್ತಿದೆ ಈ ಅಧ್ಯಯನ

ಇತ್ತೀಚಿನ ದಿನಗಳಲ್ಲಿ ಮಾಂಸಕ್ಕೆ ಬೇಡಿಕೆ ಶುರುವಾಗಿದೆ. ಆದರೆ ಅತಿಯಾದ ಮಾಂಸ ಸೇವನೆಯಿಂದ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ಉತ್ತರ ಅಮೇರಿಕಾ, ಓಷಿಯಾನಿಯಾ ಮತ್ತು Read more…

ದಟ್ಟ ಅರಣ್ಯದಲ್ಲಿ ನಿತ್ರಾಣ ಸ್ಥಿತಿಯಲ್ಲಿತ್ತು ನಾಪತ್ತೆಯಾಗಿದ್ದ ಮಗು

ಬೆಳಗಾವಿ: 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಗು ದಟ್ಟಾರಣ್ಯದಲ್ಲಿ ಪತ್ತೆಯಾಗಿದೆ. ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಮೂರು ವರ್ಷದ ಮಗು ಅದಿತಿ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಜಾಂಬೋಟಿ Read more…

ರೈತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಂದು ಗುಡ್ ನ್ಯೂಸ್: 6.5 ಲಕ್ಷ ಎಕರೆ ಡೀಮ್ಡ್ ಫಾರೆಸ್ಟ್ ನಿಂದ ಹೊರಗೆ

ಮಂಗಳೂರು: ಡೀಮ್ಡ್ ಫಾರೆಸ್ಟ್ ನಿಯಮ ಸರಳಗೊಳಿಸಿ ರಾಜ್ಯದ ರೈತರ ಆತಂಕ ದೂರ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಮೂಡಬಿದರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 6.5 ಲಕ್ಷ ಎಕರೆ Read more…

ಅರಣ್ಯ ಕಾಯ್ದೆ ಸಮಸ್ಯೆ ಕುರಿತು ಮೇ ಮೊದಲ ವಾರ ಸಭೆ; ಸಿಎಂ ಭರವಸೆ

ಶಿವಮೊಗ್ಗ : ಮಲೆನಾಡಿನಲ್ಲಿ ಬಹುಕಾಲದಿಂದ ಅರಣ್ಯ ಕಾಯ್ದೆ ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದೆ. ಈ ಕಾಯ್ದೆಯ ಸುತ್ತ ಮುತ್ತ ಅನೇಕ ಸಾಧಕ-ಬಾಧಕಗಳಿವೆ. ಈ ನಿಟ್ಟಿನಲ್ಲಿ ಮಲೆನಾಡು ಭಾಗದ ಜನಪ್ರತಿನಿಧಿಗಳ Read more…

ಸ್ನೇಹಿತರೊಂದಿಗೆ ಬೇಟೆಗೆ ಹೋದಾಗಲೇ ಕಾದಿತ್ತು ದುರ್ವಿದಿ

ಶಿವಮೊಗ್ಗ: ಶಿಕಾರಿಯ ಸಂದರ್ಭದಲ್ಲಿ ಹಾರಿಸಿದ ಗುಂಡು ಮಿಸ್ ಫೈರ್ ಆಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅರಳಸುರಳಿ, ನೊಣಬೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಗ್ರಾಮ Read more…

ಕರಡಿ ಜೊತೆ ಇಬ್ಬರ ವ್ಯಾಯಾಮ…‌! ಸಂಚಲನ ಸೃಷ್ಟಿಸಿದೆ ಅಚ್ಚರಿಯ ವಿಡಿಯೋ

ಆಧುನಿಕ ಯುಗವು ಸಾಮಾಜಿಕ ಜಾಲತಾಣಗಳ ಯುಗವೂ ಆಗಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಅಚ್ಚರಿಯ ಘಟನೆ ನಡೆಯಲಿ, ಯಾವುದೇ ವಿಷಯಕ್ಕೆ ಸಂಬಂಧಿಸಿದ ಸುದ್ದಿಯಾಗಲಿ, ಕ್ಷಣ ಮಾತ್ರದಲ್ಲಿ ಜಗತ್ತಿನಾದ್ಯಂತ ತಲುಪಿಸುವ Read more…

ದೇಶದ ವನಸಂಪತ್ತಿಗೆ ಚೀತಾಗಳನ್ನು ಕರೆತರಲು 40 ಕೋಟಿ ರೂ. ಖರ್ಚು ಮಾಡಲು ಕೇಂದ್ರ ಸರ್ಕಾರ ಸಜ್ಜು

ಮುಂದಿನ ಐದು ವರ್ಷಗಳಲ್ಲಿ ಭಾರತದ ಸಸ್ಯವರ್ಗದೊಳಗೆ ಆಫ್ರಿಕಾದ ಡಜ಼ನ್‌ನಷ್ಟು ಚೀತಾಗಳನ್ನು ಪರಿಚಯಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 40 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದೆ. ದೇಶದಲ್ಲಿದ್ದ ಏಷ್ಯಾಟಿಕ್ ಚೀತಾಗಳೆಲ್ಲಾ 1952ರಲ್ಲೇ ನಶಿಸಿ Read more…

ಪ್ರೀತಿಸಿ ಮದುವೆಯಾದ ಪತ್ನಿ ಶವದೊಂದಿಗೆ ಕಾಡಿನಲ್ಲೇ ರಾತ್ರಿ ಕಳೆದ ಪತಿ, ಸಾವಿನ ರಹಸ್ಯ ನಿಗೂಢ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಜಡಗನಹಳ್ಳಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಮೃತದೇಹದೊಂದಿಗೆ ಪತಿ ರಾತ್ರಿ ಕಳೆದ ಘಟನೆ ವರದಿಯಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. Read more…

ವನ್ಯಜೀವಿಗಳನ್ನು ವೀಕ್ಷಿಸಲೆಂದೇ ಆರಂಭವಾಗಿದ್ದ ಹೋಟೆಲ್ ಬಂದ್ ಮಾಡಲು ಆದೇಶ

ಪೂರ್ವ ಚೀನಾದ ಹೋಟೆಲ್ ಕೋಣೆಯೊಂದನ್ನು ಸುತ್ತುವರಿದಂತೆ ಇರುವ ಜಾಗದಲ್ಲಿ ಬಂಧಿಯಾಗಿರುವ ಹುಲಿಯನ್ನು ತೋರುತ್ತಿರುವ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಹೋಟೆಲ್ 20,000ಕ್ಕೂ ಹೆಚ್ಚಿನ ವನ್ಯಪ್ರಾಣಿಗಳಿರುವ ನಾಂಟಾಂಗ್ ಅರಣ್ಯ Read more…

ಆಹಾರ ಹುಡುಕುತ್ತಾ ಗ್ರಾಮ‌ಕ್ಕೆ ಎಂಟ್ರಿ ಕೊಟ್ಟ ಕರಡಿಗಳು; ಆತಂಕಗೊಂಡು ಮನೆಹೊಕ್ಕ ಗ್ರಾಮಸ್ಥರು

  ಕಾಡಿನಿಂದ ಗ್ರಾಮದತ್ತ ನಡೆದು ಬಂದ ಎರಡು ಕಾಡು ಕರಡಿಗಳು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದವು. ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಉಮರ್‌ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ಈ ಘಟನೆ Read more…

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ, ಕೇಂದ್ರದ ಖಡಕ್‌ ಎಚ್ಚರಿಕೆ

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ ಎಂದು ಕೇಂದ್ರ ಅರಣ್ಯ ಸಚಿವಾಲಯ ಡೆಹ್ರಾಡೂನ್ ಪ್ರಾದೇಶಿಕ ಕಚೇರಿಗೆ ಖಡಕ್ ಎಚ್ಚರಿಕೆ ನೀಡಿದೆ‌. ಜೊತೆಗೆ ಕಾರ್ಬೆಟ್ ನಲ್ಲಿ Read more…

ಕರಡಿಯನ್ನೇ ಕೊಂದು ತಿಂದ 6 ಮಂದಿ ಅರೆಸ್ಟ್

ತುಮಕೂರು: ಕೊರಟಗೆರೆ ಸಮೀಪದ ಗೌಜಗಲ್ಲು ಗ್ರಾಮದಲ್ಲಿ ಕರಡಿಯನ್ನು ಕೊಂದು ತಿಂದ ಮತ್ತು ಕೃತ್ಯಕೆಕ ಸಹಕಾರ ನೀಡಿದ ಆರು ಮಂದಿಯನ್ನು ಬಂಧಿಸಲಾಗಿದೆ. ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ, ಯತೀಶ, ನಾಗರಾಜ, ಶ್ರೀಧರ್, Read more…

ತಾಯಿ ಹುಲಿ ಹಾಗೂ ಮರಿಗಳ ಸ್ವಚ್ಛಂದ ವಿಹಾರ; ವಿಡಿಯೋ ವೈರಲ್

ಯಾವುದೇ ಜೀವಿಯಾದರೂ ತಾಯಿಯ ಮಮತೆ ಬಹಳ ಅಮೂಲ್ಯವಾದದ್ದು. ನೀಲಗಿರಿಯ ಗೆಡ್ಡಾಯ್‌ ಅಣೆಕಟ್ಟೆಯ ಬಳಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

ಕಾಡೆಮ್ಮೆ ಮೇಲೆ ಹಲ್ಲೆ ಮಾಡಿದ ಕ್ರೂರಿ; ನೆಟ್ಟಿಗರ ವ್ಯಾಪಕ ಖಂಡನೆ

ಕಾಡು ಪ್ರಾಣಿಗಳ ಮೇಲೆ ಮಾನವರ ದೌರ್ಜನ್ಯದ ಅನೇಕ ನಿದರ್ಶನಗಳು ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. ಇಂಥದ್ದೇ ಮತ್ತೊಂದು ವಿಡಿಯೋದಲ್ಲಿ, ಕಾಡೆಮ್ಮೆಯೊಂದರ ಮೇಲೆ ಯುವಕನೊಬ್ಬ ಹಲ್ಲೆ ಮಾಡುತ್ತಿರುವ ಕ್ರೌರ್ಯವು Read more…

ಮತ್ತೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ

ಘಾಜ಼ಿಯಾಬಾದ್‌ನ ರಾಜ್‌ ನಗರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಬೀದಿಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದೆ. ಏಳು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ Read more…

ಕಣ್ಮರೆಯಾಗುತ್ತಿರುವ ʼಬಿದಿರಿನ ಬುಟ್ಟಿʼಗಳು

ಇಂದಿನ ಐಟಿ- ಬಿಟಿ ಯುಗದಲ್ಲಿ ಎಲ್ಲಿ ಮರೆಯಾಗಿದೆ ಗುಡಿ ಕೈಗಾರಿಕೆ..? ಹೀಗೊಂದು ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಅದೊಂದು ಕಾಲದಲ್ಲಿ ಗ್ರಾಮೀಣ ಜನರ ನಿತ್ಯದ ಕಾಯಕವಾಗಿತ್ತು ಈ ಗುಡಿ Read more…

ಏಕಕಾಲದಲ್ಲಿ 6 ಹುಲಿಗಳನ್ನು ರೋಮಾಂಚನಗೊಂಡ ಪ್ರವಾಸಿಗರು

ಒಂದೇ ಬಾರಿಗೆ ಆರು ಹುಲಿಗಳು ಒಟ್ಟಿಗೇ ವಿಹರಿಸುತ್ತಿರುವ ವಿಡಿಯೋವೊಂದನ್ನು ಮಹಾರಾಷ್ಟ್ರದ ಅಭಯಾರಣ್ಯವೊಂದರಲ್ಲಿ ಸೆರೆ ಹಿಡಿಯಲಾಗಿದೆ. ನಟ ರಣದೀಪ್ ಹೂಡಾ ಪೋಸ್ಟ್ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

ರಸ್ತೆಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕಿದ ಚಿರತೆ; ಸಿಸಿ ಟಿವಿ ದೃಶ್ಯ ಕಂಡು ಭಯಗೊಂಡ ಜನ

ಗಾಜಿಯಾಬಾದ್‌ ಬೀದಿಗಳಲ್ಲಿ ಚಿರತೆಯೊಂದು ಓಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ರಾಜ್ ನಗರ ಪ್ರದೇಶದ ಸೆಕ್ಟರ್‌ 13ರಲ್ಲಿರುವ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ, ಬುಧವಾರ ಬೆಳಗ್ಗಿನ ಜಾವ 2 ಗಂಟೆಯ Read more…

ಸೂಪರ್‌ ಕ್ಯೂಟ್ ಫೋಟೋ: ಹುಟ್ಟಿದ ಕೆಲವೇ ಗಂಟೆಯಲ್ಲಿ ಅಮ್ಮನಿಗೇ ದಾರಿ ತೋರಿದ ಮರಿ ಆನೆ

ಪ್ರಾಣಿಗಳು ತಮ್ಮ ಸಹಜವಾದ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಚಿನ್ನಾಟಗಳಲ್ಲಿ ತೊಡಗಿರುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಆನೆ ಮರಿಗಳ ತುಂಟಾಟದ ವಿಡಿಯೋಗಳೆಂದರೆ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತದೆ. Read more…

ಕೊರೊನಾ ಕುರಿತು ಈವರೆಗೆ ಅರಿವೇ ಇರಲಿಲ್ಲ ಇವರಿಗೆ…!

ಕೊರೊನಾ ವಿಶ್ವದಾದ್ಯಂತ ಸಾಕಷ್ಟು ಅನಾಹುತಗಳನ್ನು ಮಾಡಿದೆ. 2019 ರಿಂದಲೇ ಕೊರೊನಾ ಜಗತ್ತಿನಲ್ಲಿ ಭೀತಿ ಸೃಷ್ಟಿಸಿದೆ. ವಿಶ್ವದ ಅನೇಕ ದೇಶಗಳಲ್ಲಿ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಕೊರೊನಾ Read more…

ಚಿರತೆ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕಂದಮ್ಮ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಒಂದೂವರೆ ವರ್ಷದ ಮಗುವನ್ನು ಚಿರತೆಯೊಂದು ಎಳೆದೊಯ್ಯಲು ಯತ್ನಿಸಿದ ಘಟನೆ ನಡೆದಿದೆ. ಕಾಡಂಚಿನ ನಾರಾಯಣ ನಾಯಕ್ ಅವರ ಮನೆಯೊಳಗೆ ನುಗ್ಗಿದ Read more…

ಕರಡಿಗಳ ಫುಟ್ಬಾಲ್ ಆಟ ಎಂದಾದರೂ ನೋಡಿದ್ದೀರಾ…?

ನೀವು ಖ್ಯಾತ ಫುಟ್ಬಾಲ್ ಆಟಗಾರರು ದೊಡ್ಡದಾದ ಸ್ಟೇಡಿಯಂಗಳಲ್ಲಿ ಅಥವಾ ಓಣಿಯ ಹುಡುಗರು ಗಲ್ಲಿಗಳಲ್ಲಿ ಫುಟ್ಬಾಲ್ ಆಡುವುದನ್ನು ನೋಡಿರಬಹುದು‌. ಆದರೆ ಎಂದಾದರೂ ಕರಡಿಗಳ ಫುಟ್ಬಾಲ್ ಆಟ ನೋಡಿದ್ದೀರಾ…? ಇಲ್ಲೊಂದು ಅಪರೂಪದ Read more…

ಮೂರು ಜಾರ್‌ನಲ್ಲಿತ್ತು 13 ಕೋಟಿ ರೂ. ಮೌಲ್ಯದ ಹಾವಿನ ವಿಷ…!

ಭಾರೀ ಪ್ರಮಾಣದಲ್ಲಿ ಹಾವಿನ ವಿಷ ಶೇಖರಿಸಿಟ್ಟಿದ್ದ ವ್ಯಕ್ತಿಯೊಬ್ಬನನ್ನು ಮಾಲ್ ಸಮೇತ ಬಂಧಿಸಿದ ಘಟನೆ ಪಶ್ಚಿಮ ಬಂಗಾಳದ ಜಲ್ಪಾಯ್‌ಗುರಿ ಜಿಲ್ಲೆಯಲ್ಲಿ ಜರುಗಿದೆ. ದಕ್ಷಿಣ ದಿಂಜಾಪುರ ಜಿಲ್ಲೆಯವನಾದ ಆಪಾದಿತನ ಬಳಿ 13 Read more…

ಕುಡಿದ ಮತ್ತಿನಲ್ಲಿ ಹಾದಿತಪ್ಪಿ ಕಾಡು ಸೇರಿದ ವೃದ್ಧ…!

ಇದೊಂದು ವಿಚಿತ್ರ ಕಥೆ. ಕುಡಿದ ಮತ್ತಿನಲ್ಲಿ ಕಾನನ ಸೇರಿದ ಕುಡುಕನೊಬ್ಬ ಅಲ್ಲಿಂದ ಪಾರಾದ ಕಥೆ ಇದು. ಹೆಸರು ಫ್ರಾಂಸಿಸ್ಕಸ್ ಜಾನಿಸ್ ವ್ಯಾನ್ ರೋಸುಮ್. 78 ವರ್ಷದ ಈತ ಥೈಲ್ಯಾಂಡ್ Read more…

ಮೈ ಕೊರೆಯುವ ಚಳಿ ನಡುವೆ ಕಾಡಿನಲ್ಲಿ 3 ದಿನ ಇದ್ದ ಮೂರರ ಪೋರ

ಅಂತೋನಿ ಏಲ್ಫಾಲಕ್ ಎಂಬ ಮೂರು ವರ್ಷದ ಬಾಲಕ ಕಾಡಿನಲ್ಲಿ ಒಬ್ಬನೇ ಮೂರು ರಾತ್ರಿ ಆಶ್ಚರ್ಯ ರೀತಿಯಲ್ಲಿ ಕಳೆದಿದ್ದಾನೆ‌. ಇದೀಗ ಈತನನ್ನು ರಕ್ಷಿಸುವಲ್ಲಿ ಆಸ್ಟ್ರೇಲಿಯಾದ ಪೊಲೀಸ್ ಯಶಸ್ವಿಯಾಗಿದ್ದಾರೆ. ಸಿಡ್ನಿಯಿಂದ ಸುಮಾರು Read more…

ಬಲು ಮುದ್ದಾಗಿದೆ ಆನೆ ಮರಿಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಸಿಬ್ಬಂದಿ ವಿಡಿಯೊ

ಮರಿ ಆನೆಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಅರಣ್ಯ ಸಿಬ್ಬಂದಿಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ. 23 ಸೆಕಂಡ್‌ಗಳ ಈ ವಿಡಿಯೋವನ್ನು ಶೆಲ್ಡ್ರಿಕ್ ವನ್ಯಧಾಮ ಟ್ರಸ್ಟ್‌‌ನ ಪ್ರೊಫೈಲ್‌ನಲ್ಲಿ ಶೇರ್‌ ಮಾಡಲಾಗಿದೆ. Read more…

ಮೀಸಲು ಅರಣ್ಯದಲ್ಲಿ ಸಿಬ್ಬಂದಿ ಮೇಲೆ ದಾಳಿ, ಶ್ರೀಗಂಧ ಕಳ್ಳರ ಮೇಲೆ ಫೈರಿಂಗ್

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಂಕೆರೆ ಮೀಸಲು ಅರಣ್ಯದಲ್ಲಿ ಅರಣ್ಯಾಧಿಕಾರಿಯಿಂದ ಫೈರಿಂಗ್ ಮಾಡಲಾಗಿದ್ದು ಓರ್ವ ಶ್ರೀಗಂಧ ಕಳ್ಳ ಸಾವನ್ನಪ್ಪಿದ ಘಟನೆ ನಡೆದಿದೆ. ಕೆಂಕೆರೆ ಮೀಸಲು ಅರಣ್ಯ ಪ್ರದೇಶದಲ್ಲಿ Read more…

ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್

ಬೇಟೆಯಾಡಿದ ಜಿಂಕೆಯೊಂದಕ್ಕೆ ಆರು ಸಿಂಹಗಳು ಕಚ್ಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯಾವ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಿಲ್ಲದ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಾಕೇತ್‌ ಬಡೋಲಾ Read more…

ಅಪರೂಪದ ಎರಡು ತಲೆ ನಾಗರಹಾವಿನ ರಕ್ಷಣೆ

ಅತ್ಯಪರೂಪದ ಎರಡು ತಲೆ ನಾಗರ ಹಾವೊಂದನ್ನು ಉತ್ತರಾಖಂಡದ ಡೆಹರಾಡೂನ್ ಜಿಲ್ಲೆಯ ಕಾಲ್ಸಿ ಅರಣ್ಯ ವಿಭಾಗದಲ್ಲಿ ರಕ್ಷಿಸಲಾಗಿದೆ. ಇಲ್ಲಿನ ವಿಕಾಸ್ ನಗರದ ಕೈಗಾರಿಕಾ ಘಟಕವೊಂದರ ಆವರಣದಲ್ಲಿ ಕಂಡು ಬಂದ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...