Tag: Food and Material Supply Workers. ಖಾಸಗಿ ಸಾರಿಗೆ

ಚಾಲಕರು, ಮೆಕಾನಿಕ್, ಕ್ಲೀನರ್ ಖಾಸಗಿ ಸಾರಿಗೆ, ಸಿನಿಮಾ ಕಾರ್ಮಿಕರು ಸೇರಿದಂತೆ 45 ಲಕ್ಷ ಜನ ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ: ಆರೋಗ್ಯ, ಶಿಕ್ಷಣ ಸೌಲಭ್ಯ

ಬೆಂಗಳೂರು: ಖಾಸಗಿ ಸಾರಿಗೆ ಸಂಸ್ಥೆಗಳ ನೌಕರರು, ಸಿನಿಮಾ ಕ್ಷೇತ್ರದಲ್ಲಿ ದುಡಿಯುವವರು, ಆಹಾರ, ವಸ್ತುಗಳನ್ನು ಸರಬರಾಜು ಮಾಡುವ…