alex Certify flipkart | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ಕಾರ್ಟ್ – NCERT ನಡುವೆ ಒಪ್ಪಂದ

ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಜೊತೆಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶಾದ್ಯಂತ Read more…

ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಆನ್‌ಲೈನ್‌ನಲ್ಲಿ ಲಭ್ಯವಿದೆ ಬಂಪರ್‌ ಆಫರ್…….!

ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆಯಿದೆ. ದ್ವಿಚಕ್ರ ವಾಹನ ಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಲು ಇದು ಸಕಾಲ. ಸದ್ಯ ದ್ವಿಚಕ್ರ ವಾಹನಗಳ ಮಾರಾಟ ಕೂಡ ಜೋರಾಗಿದೆ. ಆನ್‌ಲೈನ್ ಶಾಪಿಂಗ್ Read more…

25 ರೂ. ಉಳಿಸಲು ಹೋಗಿ 3 ಸಾವಿರ ದಂಡ ಕಟ್ಟಿದ ಫ್ಲಿಪ್ಕಾರ್ಟ್; ಇಲ್ಲಿದೆ ವಿವರ

ಪರ್ಸ್‌ ಹಿಂಪಡೆಯಲು 25 ರೂಪಾಯಿ ಶುಲ್ಕ ಕೇಳಿದ್ದ ಫ್ಲಿಪ್‌ ಕಾರ್ಟ್‌ ತಲೆ ಮೇಲೆ 3 ಸಾವಿರ ದಂಡ ಬಿದ್ದಿದೆ. ಚಂಡೀಗಢದ ಗುರ್ಬಚನ್ ಕೌರ್‌, ಅಕ್ಟೊಬರ್‌ 1, 2023ರಂದು ಫ್ಲಿಪ್‌ Read more…

ಆರ್ಡರ್ ಮಾಡಿದ ದಿನವೇ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನ ವಿತರಣೆ ಯೋಜನೆ ಜಾರಿ ಮಾಡಿದ ಫ್ಲಿಪ್ ಕಾರ್ಟ್

  ಮೆಟ್ರೋ ಮತ್ತು ಮೆಟ್ರೋಯೇತರ ನಗರಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಇನ್ನೂ ಹೆಚ್ಚಿನ ಪ್ರಯೋಜನವನ್ನು ನೀಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ವಿವಿಧ ವರ್ಗಗಳ ಉತ್ಪನ್ನಗಳನ್ನು ಆರ್ಡರ್ ಮಾಡಿದ ದಿನವೇ ವಿತರಣೆ Read more…

ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಬಂಪರ್ ಆಫರ್ : 12,000 ರೂ.ಗೆ iPhone 12, 26,000 ರೂ.ಗೆ iPhone 14!

ನವದೆಹಲಿ : ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಫ್ಲಿಪ್ ಕಾರ್ಟ್ ನಲ್ಲಿ ಮೊಬೈಲ್ ಬೊನಾಂಜಾ ಸೇಲ್ ಡಿಸೆಂಬರ್ 1 ರಿಂದ ಪ್ರಾರಂಭವಾಗಿದ್ದು, ಈ ಮಾರಾಟವು ಡಿಸೆಂಬರ್ 6 ರವರೆಗೆ ನಡೆಯಲಿದೆ. Read more…

BIG NEWS: ಇ- ಕಾಮರ್ಸ್ ಸಂಸ್ಥೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ‘ಬಿಗ್ ಬಿ’ ಗೆ ಸಂಕಷ್ಟ

ಇ ಕಾಮರ್ಸ್ ದೈತ್ಯ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಈ ಜಾಹೀರಾತಿನಲ್ಲಿ ಅವರು, ಬೃಹತ್ ಮಾರಾಟ ಮೇಳದಲ್ಲಿ Read more…

ದೋಷದಿಂದ ಕೂಡಿದ ವಸ್ತು ಪೂರೈಸಿದ ಫ್ಲಿಪ್ ಕಾರ್ಟ್ ಸೇರಿ ವಿವಿಧ ಕಂಪನಿಗಳಿಗೆ ದಂಡ

ಧಾರವಾಡ: ದೋಷಪೂರಿತ ವಸ್ತು ಪೂರೈಕೆ ಮಾಡಿದ್ದ ಫ್ಲಿಪ್‍ಕಾರ್ಟ್, ಸಿಐಜಿ. ಎಫ್ಐಎಲ್ ಲಿಮಿಟೆಡ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಆದೇಶಿಸಿದೆ. ಧಾರವಾಡದ ಖಾನಾಪೂರ ಮ. ತಡಕೋಡ ಗ್ರಾಮದ Read more…

ಹಬ್ಬಕ್ಕೆ ಹೊಸ ಟಿವಿ ಕೊಳ್ಳುವವರಿಗೆ ಸಿಹಿಸುದ್ದಿ : ಭರ್ಜರಿ ಆಫರ್ ನೀಡಿದ ‘Flipkart’

ಫ್ಲಿಪ್ ಕಾರ್ಟ್ ನಲ್ಲಿ ಗ್ರ್ಯಾಂಡ್ ಹೋಮ್ ಅಪ್ಲೈಯನ್ಸಸ್ ಸೇಲ್ ಆರಂಭವಾಗಿದೆ. ಗ್ರಾಹಕರು ಅಕ್ಸೆಸರಿಗಳ ಮೇಲೆ ದೊಡ್ಡ ರಿಯಾಯಿತಿ ಮತ್ತು ಡೀಲ್ ಗಳನ್ನು ಪಡೆಯಬಹುದು. ಫ್ಲಿಪ್ಕಾರ್ಟ್ 12,499 ರೂ.ಗಳ ಆರಂಭಿಕ Read more…

ಉದ್ಯೋಗಾಕಾಂಕ್ಷಿಗಳಿಗೆ `Flipkart’ ನಿಂದ ಭರ್ಜರಿ ಗುಡ್ ನ್ಯೂಸ್ : 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಫ್ಲಿಪ್ಕಾರ್ಟ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಒಂದು ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸಲು ಫ್ಲಿಪ್ಕಾರ್ಟ್ ಯೋಜಿಸಿದೆ. ಫ್ಲಿಪ್ಕಾರ್ಟ್ ಗ್ರೂಪ್ನ ಹಿರಿಯ Read more…

JOB ALERT : ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ : ಶೀಘ್ರವೇ ‘Flipkart’ ನಲ್ಲಿ1 ಲಕ್ಷ ಹುದ್ದೆಗಳ ನೇಮಕಾತಿ

ವಾಲ್ಮಾರ್ಟ್ ಒಡೆತನದ ದೈತ್ಯ ಫ್ಲಿಪ್ಕಾರ್ಟ್ ಕಂಪನಿ ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ ನೀಡಿದ್ದು, ಶೀಘ್ರವೇ ‘Flipkart’ ನಲ್ಲಿ 1 ಲಕ್ಷ ಹುದ್ದೆಗಳ ನೇಮಕಾತಿ ಮಾಡುವುದಾಗಿ ಹೇಳಿದೆ. ಮುಂಬರುವ ಹಬ್ಬದ ಋತುವಿನಲ್ಲಿ Read more…

ʼಶೇ.50 ತೆರಿಗೆ ಕಟ್ಟಲು ನಿತ್ಯ 12 ಗಂಟೆ ದುಡಿಯಬೇಕು’ : ಅಸಮಾಧಾನ ಹೊರಹಾಕಿದ ತೆರಿಗೆ ಪಾವತಿದಾರ

ದೇಶದಲ್ಲಿರುವ ತೆರಿಗೆ ವ್ಯವಸ್ಥೆಯ ಬಗ್ಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ನೆಟ್ಟಿಗರು ಕೂಡ ಈ ವ್ಯಕ್ತಿಗೆ ಆಗಿರುವ ನೋವು ನಮಗೂ ಆಗ್ತಿದೆ ಎಂದು ಹೇಳಿದ್ದಾರೆ. ಸರ್ಕಾರಕ್ಕೆ Read more…

ಎಲೆಕ್ಟ್ರಿಕ್ ವಾಹನವನ್ನು ಮುಂಗಡ ಕಾಯ್ದಿರಿಸಲು ಫ್ಲಿಪ್‌ಕಾರ್ಟ್ ಜೊತೆ ಕೈ ಜೋಡಿಸಿದ odysse

ಮುಂಬೈ ಮೂಲದ ಒಡಿಸ್ಸೆ ಎಲೆಕ್ಟ್ರಿಕ್ ವೆಹಿಕಲ್ಸ್ ಕಂಪೆನಿಯು ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆನ್‌ಲೈನ್‌ನಲ್ಲಿಯೇ ಮುಂಗಡ ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿ ಭಾರತದ ಅತಿದೊಡ್ಡ ಇ-ಕಾಮರ್ಸ್ ಮಾರುಕಟ್ಟೆ Read more…

ಫ್ಲಿಪ್‌ ಕಾರ್ಟ್‌ ನಲ್ಲೂ ಮ್ಯಾಟರ್ ಏರಾ ಮೋಟಾರ್‌ ಬೈಕ್ ಲಭ್ಯ

ಮ್ಯಾಟರ್, EV ಸ್ಟಾರ್ಟ್-ಅಪ್, ಫ್ಲಿಪ್‌ಕಾರ್ಟ್‌ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ, ಗ್ರಾಹಕರಿಗೆ ಮ್ಯಾಟರ್ ಏರಾ ಮೋಟಾರ್‌ಬೈಕ್ ಅನ್ನು ಮುಂಗಡವಾಗಿ ಕಾಯ್ದಿರಿಸಲು ಮತ್ತು ಖರೀದಿಸಲು ಅನುಕೂಲಕರ ಮಾರ್ಗವನ್ನು ಒದಗಿಸುತ್ತಿದೆ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ Read more…

ಪರವಾನಗಿ ಇಲ್ಲದೇ ಔಷಧ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿ 20 ಆನ್ ಲೈನ್ ಮಾರಾಟಗಾರರಿಗೆ ನೋಟಿಸ್

ನವದೆಹಲಿ: ನಿಯಮಾವಳಿಗಳನ್ನು ಉಲ್ಲಂಘಿಸಿ ಔಷಧಗಳ ಆನ್‌ ಲೈನ್ ಮಾರಾಟ ಹಿನ್ನಲೆಯಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶೋಕಾಸ್ ನೋಟಿಸ್ ಜಾರಿ ಮಾಡಿರುವ 20 ಆನ್‌ಲೈನ್ ಮಾರಾಟಗಾರರಲ್ಲಿ Read more…

iPhone 11 ಮೇಲೆ ಭರ್ಜರಿ ಡಿಸ್ಕೌಂಟ್‌; ಖರೀದಿಗೆ ಮುಗಿಬಿದ್ದ ಗ್ರಾಹಕರು……!

Apple iPhone 14 ಸರಣಿ ಬಂದ ನಂತರವೂ ಐಫೋನ್‌ 11 ಬಗ್ಗೆ ಜನರಲ್ಲಿ ಕ್ರೇಜ್ ಕಡಿಮೆಯಾಗಿಲ್ಲ. ಈಗಲೂ ಅದಕ್ಕೆ ಸಾಕಷ್ಟು ಬೇಡಿಕೆಯಿದೆ. ಇದೀಗ ಫ್ಲಿಪ್ಕಾರ್ಟ್‌ ಐಫೋನ್‌ ಪ್ರಿಯರನ್ನು ಸೆಳೆಯಲು Read more…

ದುಡ್ಡು ಪಡೆದು ಗ್ರಾಹಕರಿಗೆ ನೀಡದ ಮೊಬೈಲ್​ ಫೋನ್​: ಫ್ಲಿಪ್​ ಕಾರ್ಟ್​ಗೆ ಭಾರಿ ದಂಡ

ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್​ಕಾರ್ಟ್​ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ Read more…

ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಬಿಗ್‌ ಶಾಕ್‌…! ಕ್ಯಾಶ್‌ ಆನ್‌ ಡೆಲಿವರಿಗೆ ಪಾವತಿಸಬೇಕು ಹೆಚ್ಚುವರಿ ಹಣ

ಈಗ ಎಲ್ಲರೂ ಆನ್‌ಲೈನ್‌ ಶಾಪಿಂಗ್‌ ಅನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಗ್ರಾಹಕರಿಗೆ ಶಾಪಿಂಗ್ ಸರಳವಾಗಲಿ ಅನ್ನೋ ಕಾರಣಕ್ಕೆ ಇ-ಕಾಮರ್ಸ್ ಕಂಪನಿಗಳು COD ಆಯ್ಕೆಯನ್ನು ನೀಡುತ್ತವೆ. ಅಂದರೆ ಯಾವುದೇ ಉತ್ಪನ್ನವನ್ನು ನೀವು Read more…

ಲ್ಯಾಪ್​ ಟಾಪ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಮಂಗಳೂರು: ಆನ್‌ಲೈನ್​ನಲ್ಲಿ ಒಂದು ಆರ್ಡರ್​ ಮಾಡಿದಾಗ ಇನ್ನೊಂದು ಬರುವುದು ಆಗಾಗ್ಗೆ ನಡೆದೇ ಇದೆ. ಮಂಗಳೂರಿನಲ್ಲಿ ನಡೆದ ಇಂಥದ್ದೇ ಒಂದು ಘಟನೆ ನಡೆದಿದೆ. ಮಂಗಳೂರಿನ ಚಿನ್ಮಯ ರಮಣ ಎಂಬವರು ಗೇಮಿಂಗ್ Read more…

ಒಲಿದ ಅದೃಷ್ಟ: ಆರ್ಡರ್​ ಮಾಡಿದ್ದು ಐಫೋನ್​ 13, ಸ್ವೀಕರಿಸಿದ್ದು ಐಫೋನ್​ 14….!

ಈಗ ಎಲ್ಲೆಲ್ಲೂ ಐಫೋನ್​ 14 ಹವಾ. ಯುವಕರ ಕ್ರೇಜ್​ ಹೆಚ್ಚಿಸಿರುವ ಈ ಮೊಬೈಲ್​ ಫೋನ್​ ಹೊಂದಿರಬೇಕೆಂಬುದು ಅನೇಕರ ಆಶಯ. ಇಲ್ಲೊಬ್ಬ ಮಹಾಶಯನಿಗೆ ಈ ಮೊಬೈಲ್​ ಅನಾಯಾಸವಾಗಿ ಒಲಿದುಬಂದಿದೆ. ಭಾರತದಲ್ಲಿ Read more…

ಫ್ಲಿಪ್ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದ್ದ ಯುವಕ; ಬಂದಿದ್ದೇನು ಗೊತ್ತಾ ?

ಈಗ ಸಾಮಾನ್ಯವಾಗಿ ಎಲ್ಲರೂ ಆನ್‌ಲೈನ್‌ ಶಾಪಿಂಗ್‌ ಮೊರೆಹೋಗ್ತಿದ್ದಾರೆ.  ಫೋನ್‌, ಲ್ಯಾಪ್‌ಟಾಪ್‌ನಂತಹ ದುಬಾರಿ ವಸ್ತುಗಳನ್ನು ಕೂಡ ಆನ್‌ಲೈನ್‌ನಲ್ಲೇ ಆರ್ಡರ್‌ ಮಾಡ್ತಾರೆ. ಎಷ್ಟೋ ಬಾರಿ ಗ್ರಾಹಕರಿಗೆ ಮೋಸವಾಗಿರುವ ಘಟನೆಗಳು ಕೂಡ ವರದಿಯಾಗಿವೆ. Read more…

ಸುಡು ಬೇಸಿಗೆಯಲ್ಲೂ ಬರುವುದಿಲ್ಲ ಬೆವರು, ಗಂಟೆಗಟ್ಟಲೆ ನಿಮ್ಮನ್ನು ತಂಪಾಗಿಡುತ್ತೆ ಈ ʼಕ್ಯಾಪ್‌ʼ

ಬೇಸಿಗೆಯಲ್ಲಿ ಸೆಖೆ ತಾಳಲಾಗದೇ ಎಲ್ಲರೂ ಒದ್ದಾಡ್ತಾರೆ. ಮನೆಯಲ್ಲಿ ಕೂಲರ್‌, ಎಸಿ, ಫ್ಯಾನ್‌ ಹಾಕಿಕೊಂಡು ತಂಪಾಗಿ ಕೂರಬಹುದು. ಆದ್ರೆ ಹೊರಗೆ ಹೋದಾಗ ಸೆಖೆಯ ಹೊಡೆತಕ್ಕೆ ಒಂದೇ ಸಮ ಬೆವರು ಸುರಿಯಲಾರಂಭಿಸುತ್ತದೆ. Read more…

ಶಾಪಿಂಗ್‌ ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್: ಫ್ಲಿಪ್‌‌ ಕಾರ್ಟ್‌ ಆಫ್‌ ಸೀಸನ್ ಸೇಲ್‌ ಶೀಘ್ರದಲ್ಲೇ ಶುರು

ನವದೆಹಲಿ: ಸ್ವದೇಶಿ ಮೂಲದ ಇ-ಕಾಮರ್ಸ್‌ ವೇದಿಕೆ ತನ್ನ ಎಂಡ್ ಆಫ್‌ ಸೀಸನ್‌ ಸೇಲ್‌ ಅನ್ನು ಘೋಷಿಸಿದೆ. ಇದರಲ್ಲಿ 2 ಲಕ್ಷ ಮಾರಾಟಗಾರರು, ಲಕ್ಷಾಂತರ ಗ್ರಾಹಕರಿಗೆ ಈ ಆಫ್‌ ಸೀಸನ್‌ Read more…

ಫ್ಲಿಪ್ಕಾರ್ಟ್‌ನಲ್ಲಿ ಶುರು Realme 9 ಮೊಬೈಲ್‌ ಮಾರಾಟ; ಗ್ರಾಹಕರಿಗಿದೆ ʼಬಂಪರ್‌ʼ ಆಫರ್

ಕಳೆದ ವಾರ Realme 9 ಮೊಬೈಲ್‌ ಅನ್ನು ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. Realme ಕಂಪನಿ ಇತ್ತೀಚಿನ ಲಾಂಚ್‌ ಮಾಡಿದ ಆರನೇ ಮೊಬೈಲ್‌ ಇದು. ಇವತ್ತಿನಿಂದ Realme Read more…

ನಿಮ್ಮ ಬಳಿ ಇದೆಯಾ ಹಳೆ ಮೊಬೈಲ್…? ಮಾರಾಟ ಮಾಡಲು ಇಲ್ಲಿ ಸಿಗ್ತಿದೆ ಅವಕಾಶ

ಹೊಸ ಮೊಬೈಲ್ ಫೋನ್‌ ಖರೀದಿಸುವ ಪ್ಲಾನ್ ನಲ್ಲಿದ್ದು, ಹಳೆ ಮೊಬೈಲ್ ಏನ್ಮಾಡ್ಬೇಕು ಎಂಬ ಚಿಂತೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಮೊಬೈಲ್‌ಗಳನ್ನು ಸಹ ನೀವು ಮಾರಾಟ Read more…

ಡಿಸ್ಕೌಂಟ್ ಮತ್ತು ಕ್ಯಾಶ್‌ ಬ್ಯಾಕ್‌ ಗೆ ಬೆಸ್ಟ್ ಈ‌ ಕ್ರೆಡಿಟ್ ಕಾರ್ಡ್‌

ಶಾಪಿಂಗ್ ಗೀಳಿನ ಮಂದಿಗೆ ಹೊಸ ವರ್ಷದ ಸಂದರ್ಭದಲ್ಲಿ ಭಾರೀ ಖರ್ಚುಗಳು ಬೀಳುತ್ತವೆ. ನೀವೂ ಇಂಥ ಒಬ್ಬರಾಗಿದ್ದು, ನಿಮ್ಮ ಆಸೆಗಳು ಮತ್ತು ಬಿಲ್‌ಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು ಚಿಂತಿಸುತ್ತಿದ್ದೀರಾ ? Read more…

ಫ್ಲಿಪ್‌ಕಾರ್ಟ್ ಗೋದಾಮಿಗೆ ನುಗ್ಗಿ‌ 12 ಲಕ್ಷ ನಗದು ದರೋಡೆ

  ಬಿಹಾರದ ಪಾಟ್ನಾದಲ್ಲಿ ಫ್ಲಿಪ್‌ಕಾರ್ಟ್‌ ಗೋದಾಮನ್ನ ಲೂಟಿ‌ ಮಾಡಲಾಗಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಪಾಟ್ನಾದ ದಿಘಾ ಆಶಿಯಾನಾ ರಸ್ತೆಯಲ್ಲಿರುವ ಫ್ಲಿಪ್‌ಕಾರ್ಟ್‌ನ ವಿತರಣಾ ಕೇಂದ್ರ ಕಚೇರಿಯನ್ನ ದುಷ್ಕರ್ಮಿಗಳು Read more…

ಕೊರೊನಾ 2ನೇ ಅಲೆ ಆರ್ಭಟದ ನಡುವೆಯೇ ಅಮೆಜಾನ್‌ ಗಳಿಕೆ ಶೇ.49 ರಷ್ಟು ಹೆಚ್ಚಳ

ಕೊರೊನಾ ಎರಡನೇ ಅಲೆಯಿಂದ ಕಳೆದ ವರ್ಷ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ದೇಶಾದ್ಯಂತ ವಿಧಿಸಲಾದ ಹೊಸ ನಿರ್ಬಂಧಗಳು ಹಾಗೂ ಲಾಕ್‌ಡೌನ್‌ನಿಂದ ಲಕ್ಷಾಂತರ ಜನರು ಕೆಲಸಗಳನ್ನು ಕಳೆದುಕೊಂಡರು. ಕಂಪನಿಗಳ ಬಾಗಿಲು Read more…

ಫ್ಲಿಪ್ಕಾರ್ಟ್ ಇಂದು ನೀಡ್ತಿದೆ ಬಂಪರ್ ಆಫರ್..! ಒಂದು ರೂಪಾಯಿಗೆ ಸಿಗ್ತಿದೆ ಈ ಎಲ್ಲ ವಸ್ತು

ಇ-ಕಾಮರ್ಸ್ ಕಂಪನಿಗಳು ದಿನಕ್ಕೊಂದು ಆಫರ್ ನೀಡ್ತಿರುತ್ತವೆ. ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಫ್ಲಿಪ್ಕಾರ್ಟ್ ಕೂಡ ಹಿಂದೆ ಬಿದ್ದಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಪ್ರತಿದಿನ ಹೊಸ ಆಫರ್ ನೀಡುತ್ತದೆ. ಪ್ರತಿದಿನ Read more…

ಫ್ಲಿಪ್ಕಾರ್ಟ್ ಬಂಪರ್ ಆಫರ್…..! ವಿಮಾನ ಟಿಕೆಟ್ ಬುಕ್ ಮಾಡಿದ್ರೆ 2500 ರೂ.ವರೆಗೆ ರಿಯಾಯಿತಿ

ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಎಲ್ಲರಿಗೂ ತಿಳಿದಿದೆ. ಜನರು ಶಾಪಿಂಗ್ ಮಾಡಲು ಈ ಪ್ಲಾಟ್ ಫಾರ್ಮ್ ಬಳಸ್ತಾರೆ. ಎಲೆಕ್ಟ್ರಾನಿಕ್ ಸಾಧನಗಳಿಂದ ಹಿಡಿದು ಪಡಿತರ ವಸ್ತುಗಳವರೆಗೆ ಎಲ್ಲವೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. Read more…

ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ನಲ್ಲಿ ಸಿಗ್ತಿದೆ ಭರ್ಜರಿ ರಿಯಾಯಿತಿ

ದೀಪಾವಳಿ ಹತ್ತಿರ ಬರ್ತಿದೆ. ಜನರು ಖರೀದಿ ಶುರು ಮಾಡಿದ್ದಾರೆ. ಕೊರೊನಾ ಗಮನದಲ್ಲಿಟ್ಟುಕೊಂಡು ಆನ್ಲೈನ್ ಶಾಪಿಂಗ್ ಮಾಡುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಮಧ್ಯೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...