alex Certify Flight | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪಾಟ್ನಾ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ‘ಲ್ಯಾಂಡಿಂಗ್’

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಇಂದು ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ 6E 2433 ತುರ್ತು ಕಾರಣಕ್ಕಾಗಿ ಬಂದಿಳಿದಿದೆ ಎಂದು ವಿಮಾನ ನಿಲ್ದಾಣದ Read more…

ಹಳಿಯಿಂದ ಆಗಸದವರೆಗೂ ನಂದಿನಿ ಕಮಾಲ್: ಅಂತರರಾಷ್ಟ್ರೀಯ ವಿಮಾನಗಳಲ್ಲಿಯೂ ನಂದಿನಿ ಉತ್ಪನ್ನಕ್ಕೆ ಬೇಡಿಕೆ

ಬೆಂಗಳೂರು: ಈಗಾಗಲೇ ಕೆಎಂಎಫ್ ನಂದಿನಿ ಹಾಲು, ಲಸ್ಸಿ, ಮಿಲ್ಕ್ ಶೇಕ್ ಪೆಟ್ ಬಾಟಲ್ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ವಿಮಾನ ಮತ್ತು ರೈಲುಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾಗಿದೆ. ವಂದೇ ಭಾರತ್ ರೈಲ್ Read more…

ರಾಜ್ಯಪಾಲರ ಬಿಟ್ಟು ವಿಮಾನ ಟೇಕಾಫ್: ತನಿಖೆಗೆ ಆದೇಶಿಸಿದ ಏರ್ ಏಷ್ಯಾ

ಬೆಂಗಳೂರು: ಗುರುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ಕರೆದೊಯ್ಯದೆ ವಿಮಾನ ಟೇಕಾಫ್ ಆದ ಹಿನ್ನಲೆಯಲ್ಲಿ ಏರ್ ಏಷ್ಯಾ ತನಿಖೆಗೆ ಆದೇಶಿಸಿದ್ದು, ಸೂಕ್ತ Read more…

ಆ.31 ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ: ತಿರುಪತಿ, ಗೋವಾ, ಹೈದರಾಬಾದ್ ಗೂ ವಿಮಾನ: ಎಂ.ಬಿ. ಪಾಟೀಲ

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 31ರಿಂದ ತನ್ನ‌ ಕಾರ್ಯಾಚರಣೆ ಆರಂಭಿಸಲಿದ್ದು ಅಂದು‌ ಮೊದಲ ವಿಮಾನದಲ್ಲಿ ಪ್ರಯಾಣಿಸುವ ಭಾಗ್ಯ ಮಲೆನಾಡಿನ ಜನರಿಗೆ ಸಿಗಲಿದೆ. ಈ ಮುಂಚೆ ಆಗಸ್ಟ್ 11ರಿಂದ Read more…

ಪರಮ ವೀರಚಕ್ರ ಪುರಸ್ಕೃತ ಯೋಧನಿಗೆ ವಿಮಾನದಲ್ಲಿ ಸಿಗ್ತು ಸನ್ಮಾನ : ವಿಡಿಯೋ ವೈರಲ್​

ದೇಶಕ್ಕಾಗಿ ಹೋರಾಡುವವರ ಅಥವಾ ಸಶಸ್ತ್ರ ಪಡೆಯ ಯಾವುದೇ ಅಧಿಕಾರಿಗಳನ್ನು ಭೇಟಿಯಾಗೋದು ಹೆಮ್ಮೆಯ ವಿಷಯವಲ್ಲದೇ ಇನ್ನೇನು..? ಇತ್ತೀಚೆಗಷ್ಟೇ ವಿಮಾನವೊಂದರಲ್ಲಿ ವೀರ ಯೋಧನನ್ನು ಸನ್ಮಾನಿಸುವ ವಿಡಿಯೋ ಸಖತ್​ ವೈರಲ್​ ಆಗಿದೆ. ಈ Read more…

ಉರ್ಫಿ ಜಾವೇದ್​ ಜೊತೆ ವಿಮಾನದಲ್ಲಿ ಅನುಚಿತ ವರ್ತನೆ: ಸೋಶಿಯಲ್​ ಮೀಡಿಯಾದಲ್ಲಿ ನೋವು ತೋಡಿಕೊಂಡ ನಟಿ

ತಮ್ಮ ವಿಲಕ್ಷಣ ಡ್ರೆಸ್​​ಗಳ ಮೂಲಕವೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್​ ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನಿಂದ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯ ಸೇವನೆ ಮಾಡಿದ್ದ ದುಷ್ಕರ್ಮಿಗಳ Read more…

ವಿಮಾನದಲ್ಲಿ ದೇಣಿಗೆ ಬೇಡಿದ ಪಾಕ್‌ ಪ್ರಜೆ….! ವಿಡಿಯೋ ‌ʼವೈರಲ್ʼ

ನೀವು ಬಸ್ ನಲ್ಲೋ ಅಥವಾ ರೈಲಿನಲ್ಲೋ ಪ್ರಯಾಣಿಸುವಾಗ ಭಿಕ್ಷುಕರು ಅಥವಾ ದೇಣಿಗೆ ಕೇಳಿಕೊಂಡು ಬರುವ ದೃಶ್ಯ ಸಾಮಾನ್ಯ. ಇದೀಗ ವ್ಯಕ್ತಿಯೊಬ್ಬ ವಿಮಾನದಲ್ಲಿ ದೇಣಿಗೆ ನೀಡುವಂತೆ ಸಹ-ಪ್ರಯಾಣಿಕರಲ್ಲಿ ಕೇಳಿಕೊಂಡ ವಿಡಿಯೋ Read more…

ರಾಜ್ಯ ಸರ್ಕಾರ ನಿರ್ವಹಿಸುವ ಮೊದಲ ಏರ್ ಪೋರ್ಟ್ ಶಿವಮೊಗ್ಗದಿಂದ ಆ.11 ರಿಂದ ವಿಮಾನ ಹಾರಾಟ

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ಮುಂಚಿತವಾಗಿ ಜುಲೈ 20ರೊಳಗೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಬೃಹತ್ ಕೈಗಾರಿಕೆ ಮತ್ತು Read more…

ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಸಿದ ಅಧಿಕಾರಿಗೆ ʼರೀ ಫಂಡ್‌ʼ ಆದ ಹಣವೆಷ್ಟು ಅಂತ ತಿಳಿದ್ರೆ ಶಾಕ್‌ ಆಗ್ತೀರಾ….!

ಕೆಲವೊಮ್ಮೆ ನಮ್ಮ ಯೋಜನೆಯಲ್ಲಿನ ಹಠಾತ್ ಬದಲಾವಣೆಯಿಂದ ಬುಕ್ ಮಾಡಿದ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ತುಂಬಾ ಬೇಸರದ ಸಂಗತಿಯೆಂದರೆ ಕ್ಯಾನ್ಸಲ್ ಮಾಡಿದಾಗ ಹಣ Read more…

BIG NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ; ಇಲ್ಲಿದೆ ಟಿಕೆಟ್ ದರದ ಮಾಹಿತಿ

ಶಿವಮೊಗ್ಗ: ಶಿವಮೊಗ್ಗ ನೂತನ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಸ್ಟ್ 11ರಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಸಂಸದ ಬಿ.ವೈ. ರಾಘವೆಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ Read more…

ತಾಂತ್ರಿಕ ದೋಷದಿಂದಾಗಿ ಹೊಲದಲ್ಲಿ ವಿಮಾನವಿಳಿಸಿದ ಪೈಲೆಟ್…‌!

ವಿಮಾನ ಹಾರಾಟ ತರಬೇತಿ ಪಡೆಯುತ್ತಿದ್ದ ಪೈಲೆಟ್ ಒಬ್ಬರು ತಾಂತ್ರಿಕ ದೋಷ ತಲೆದೋರಿದ ಕಾರಣಕ್ಕೆ ಹೊಲದಲ್ಲಿ ವಿಮಾನ ಇಳಿಸಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ. ಭಾನುವಾರದಂದು ಈ Read more…

ಟೇಕಾಫ್ ನಂತರ ತಾಂತ್ರಿಕ ದೋಷ: ಜಮೀನಿನಲ್ಲೇ ವಿಮಾನ ತುರ್ತು ಭೂಸ್ಪರ್ಶ

ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಪೇಟಸೀರೂರು ಗ್ರಾಮದ ಬಳಿ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್, ಟ್ರೈನಿ ಪೈಲಟ್ ಪಾರಾಗಿದ್ದಾರೆ. Read more…

Video | ಕೀಟಗಳಿಂದ ಮಾನವ ಕಲಿಯಬೇಕಾದ ಪಾಠವೊಂದನ್ನು ತಿಳಿಸಿದ ಆನಂದ್ ಮಹಿಂದ್ರಾ

ಮಾನವ ನಿರ್ಮಿತವಾದ ಯಾವುದೇ ವಸ್ತುವಾದರೂ ಅದಕ್ಕೆ ಜೈವಿಕಾನುಕರಣೆಯ (ಬಯೋಮಿಮಿಕ್ಸ್) ಪ್ರೇರಣೆ ಇದ್ದಿದ್ದೇ. ವಿಮಾನಗಳ ಹಾರಾಟದ ಸಿದ್ಧಾಂತಗಳನ್ನು ಪಕ್ಷಿಗಳು ಹಾಗೂ ಕೀಟಗಳ ಹಾರಾಟದ ಹಿಂದಿನ ಜೈವಿಕ ರಚನೆಗಳನ್ನು ಅರಿತು ಅಭಿವೃದ್ಧಿ Read more…

BIG NEWS:ವಿಮಾನದಲ್ಲೇ ಸಿಗರೇಟ್ ಸೇದಿದ ಇಬ್ಬರು ಪ್ರಯಾಣಿಕರು; ಅರೆಸ್ಟ್

ಬೆಂಗಳೂರು: ವಿಮಾನದಲ್ಲಿಯೇ ಸಿಗರೇಟ್ ಸೇದಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಪ್ರಯಾಣಿಕರನ್ನು ಬೆಂಗಳೂರು ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಕುಮಾರ್ ಹಾಗೂ ಶಹರಿ ಚೌದರಿ ಬಂಧಿತರು. ಪ್ರವೀಣ್ Read more…

ಮಲೆನಾಡಿನ ಜನತೆಗೆ ಗುಡ್ ನ್ಯೂಸ್: ಆ. 11 ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27ರಂದು ಉದ್ಘಾಟಿಸಿದ್ದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 11 ರಿಂದ ವಿಮಾನ ಹಾರಾಟ ಆರಂಭಿಸಲು ಇಂಡಿಗೋ ಸಂಸ್ಥೆ ಮುಂದಾಗಿದೆ. ಪ್ರಧಾನಿ Read more…

ತವರೂರಿಗೆ ಹೊರಟಿದ್ದ ಮಹಿಳೆಯನ್ನು ವಿದೇಶದಲ್ಲಿ ಬಿಟ್ಟ ವಿಮಾನಯಾನ ಸಂಸ್ಥೆ…..!

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವಿಮಾನಯಾನ ಸಂಸ್ಥೆಗಳ ಎಡವಟ್ಟಿನದ್ದೇ ಸುದ್ದಿ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ಘಟನೆಯಿಂದ ಹಿಡಿದು ವಿಮಾನದಲ್ಲಿ ವಿತರಿಸಲಾದ ಆಹಾರದಲ್ಲಿ ಲೋಪದ ತನಕ ಹಲವು Read more…

ವಿಮಾನ ಏರದೆ 30ಕ್ಕೂ ಅಧಿಕ ದೇಶಗಳನ್ನು ಸುತ್ತಿದ ದಂಪತಿ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಇದೀಗ ಜೋಶುವಾ ಕಿಯಾನ್ ಮತ್ತು ಸಾರಾ ಮೋರ್ಗನ್ ಎಂಬ ದಂಪತಿ ದೇಶ ಸುತ್ತುವ ಕೆಲಸ ಮಾಡಿದ್ದಾರೆ. ಈ Read more…

ಶೌಚಾಲಯದ ಫ್ಲಷ್‌ ಸಮಸ್ಯೆ: ಎರಡು ಗಂಟೆ ಬಳಿಕ ವಾಪಸಾದ ವಿಮಾನ

ಆಸ್ಟ್ರಿಯನ್ ಏರ್‌ಲೈನ್ಸ್ ವಿಮಾನವು ವಿಯೆನ್ನಾದಿಂದ ನ್ಯೂಯಾರ್ಕ್‌ಗೆ ಎರಡು ಗಂಟೆಗಳ ಕಾಲ ಹಾರಾಟದ ಬಳಿಕ ಹಿಂತಿರುಗಿದೆ. ಇದಕ್ಕೆ ಕಾರಣ, ಶೌಚಾಲಯದ ಸಮಸ್ಯೆ. ಬೋಯಿಂಗ್ 777 ವಿಮಾನದಲ್ಲಿ ಸುಮಾರು 300 ಜನರು Read more…

ಗೋವಾ-ಮುಂಬಯಿ ವಿಮಾನ ರದ್ದು: ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರಯಾಣಿಕರು

ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿಮಾನವೊಂದರ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಗೋವಾದಿಂದ ಮುಂಬಯಿಗೆ ತೆರಳಬೇಕಿದ್ದ ಗೋಏರ್‌ ವಿಮಾನವೊಂದರ Read more…

Watch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ

ಟೇಕಾಫ್ ಆಗುವ ಮುನ್ನವೇ ಜಿನ್ ಹಾಗೂ ಟಾನಿಕ್ ಕೇಳಿದ ಕಾರಣ ಪ್ರಥಮ ದರ್ಜೆ ಪ್ರಯಾಣಿಕನೊಬ್ಬನನ್ನು ಅಮೆರಿಕನ್ ಏರ್‌ಲೈನ್ಸ್‌ ವಿಮಾನದೊಳಗಿಂದ ಹೊರಹಾಕಲಾಗಿದೆ. ಈ ಘಟನೆಯ ಐದು ನಿಮಿಷಗಳ ವಿಡಿಯೋವೊಂದನ್ನು ರೆಡ್ಡಿಟ್‌ನಲ್ಲಿ Read more…

BREAKING NEWS: ದುಬೈಗೆ ತೆರಳುತ್ತಿದ್ದ FedEx ವಿಮಾನಕ್ಕೆ ಹಕ್ಕಿ ಡಿಕ್ಕಿ; ದೆಹಲಿ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಣೆ

ದೆಹಲಿಯಿಂದ ದುಬೈಗೆ ತೆರಳುತ್ತಿದ್ದ FedEx ವಿಮಾನಕ್ಕೆ ಇಂದು ಮಧ್ಯಾಹ್ನ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಿಸಲಾಗಿದ್ದು, ಸುರಕ್ಷಿತ ಲ್ಯಾಂಡಿಂಗ್ Read more…

ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಅಶಿಸ್ತಿನ ವರ್ತನೆ; ಸಹಪ್ರಯಾಣಿಕರಿಗೆ ಅಶ್ಲೀಲ ಪದಗಳಿಂದ ನಿಂದನೆ

ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನವು ಮಿಯಾಮಿಯಿಂದ ಫಿಲಡೆಲ್ಫಿಯಾಕ್ಕೆ ತೆರಳುತ್ತಿದ್ದಾಗ ಪ್ರಯಾಣಿಕರೊಬ್ಬರು ಅಶಿಸ್ತಿನಿಂದ ವರ್ತಿಸಿರೋ ಮತ್ತೊಂದು ಪ್ರಕರಣ ನಡೆದಿದೆ. ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ Read more…

ಸಹ ಪ್ರಯಾಣಿಕಳಿಗೆ ಕೋಟ್ಯಾಧಿಪತಿ ಉದ್ಯಮಿಯಿಂದ ಹೀಗೊಂದು ವಿಚಿತ್ರ ಆಫರ್; ವಿಷಯ ತಿಳಿದ್ರೆ ‘ಶಾಕ್’ ಆಗ್ತೀರಾ….!

ತಾನು ಧರಿಸಿರುವ ಮಾಸ್ಕ್ ತೆಗೆದಲ್ಲಿ 80 ಲಕ್ಷ ರೂಗಳನ್ನು ಕೊಡುವುದಾಗಿ ಸಿರಿವಂತನೊಬ್ಬ ಮಹಿಳೆಯೊಬ್ಬರಿಗೆ ಆಫರ್‌ ಕೊಟ್ಟಿರುವ ವಿಚಿತ್ರ ಘಟನೆಯೊಂದು ವಿಮಾನದೊಳಗೆ ಸಂಭವಿಸಿದೆ. ಪ್ರಯಾಣಿಕ ಈ ವಿಚಿತ್ರ ಕೋರಿಕೆಯಿಂದ ಗಗನ Read more…

ಮತ್ತೊಂದು ಶಾಕಿಂಗ್ ಘಟನೆ: ವಿಮಾನದ ಬಳಿಕ ಈಗ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ

ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಮೇಲೆ ಸಹ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ Read more…

VIDEO: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನವೇರಿದ ತೆಲಂಗಾಣ ರೈತ ಮಹಿಳೆ

’ಮೈ ವಿಲೇಜ್ ಶೋ’ ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿಗೆ ಬಂದಿರುವ ತೆಲಂಗಾಣದ ರೈತ ಮಹಿಳೆ ಮಿಲ್ಕುರಿ ಗಂಗವ್ವ ತಮ್ಮ ವಿಡಿಯೋ ಸರಣಿಗಳ ಮೂಲಕ ತೆಲಂಗಾಣ ಹಾಗೂ Read more…

ವಿಮಾನ ಪ್ರಯಾಣಿಕರನ್ನು ನಕ್ಕು ನಗಿಸುವ ಫ್ಲೈಟ್ ಅಟೆಂಡೆಂಟ್‌ಗೆ ಅಭಿನಂದನೆಗಳ ಸುರಿಮಳೆ

ವಿಮಾನದಲ್ಲಿ ಪ್ರಯಾಣಿಸುವಾಗ, ಹೆಚ್ಚಿನ ಸಮಯ, ಜನರು ಕ್ಯಾಬಿನ್ ಸಿಬ್ಬಂದಿ ಹೇಳುವ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಫ್ಲೈಟ್ ಅಟೆಂಡೆಂಟ್‌ಗಳು ತಮ್ಮ ಕೆಲಸವನ್ನು ಮೋಜಿನ ರೀತಿಯಲ್ಲಿ ನಿರ್ವಹಿಸುತ್ತಾ ಪ್ರಯಾಣಿಕರು ಖುಷಿಯಾಗಿ Read more…

BIG NEWS: ಅಮೆರಿಕಾದಲ್ಲಿ ನೆಲಕ್ಕಪ್ಪಳಿಸಿದ ಖಾಸಗಿ ವಿಮಾನ; ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ಸಾವು

4 ಸೀಟಿನ ಖಾಸಗಿ ವಿಮಾನ ಒಂದು ಪೈಲೆಟ್ ನಿಯಂತ್ರಣ ತಪ್ಪಿ, ನೆಲಕ್ಕೆ ಅಪ್ಪಳಿಸಿದ ಪರಿಣಾಮ ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ ಆಕೆಯ ಪುತ್ರಿ ಹಾಗೂ ಪೈಲೆಟ್ ತೀವ್ರವಾಗಿ Read more…

ಏರ್ ಅಂಬುಲೆನ್ಸ್ ನಲ್ಲಿ ಹೋಗುವಾಗಲೇ ದುರಂತ; ರೋಗಿ ಸೇರಿ 5 ಮಂದಿ ಸಾವು

ತುರ್ತು ಚಿಕಿತ್ಸೆಗಾಗಿ ರೋಗಿಯೊಬ್ಬರನ್ನು ಏರ್ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿ ರೋಗಿ ಸಹಿತ ಐದು ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಉತ್ತರ Read more…

ತಾವೇ ಬರೆದ ಪುಸ್ತಕ ಓದುತ್ತಿರುವ ಮಹಿಳೆ ಪಕ್ಕ ಕೂತ ಲೇಖಕ: ಅಪೂರ್ವ ಅನುಭವ ಹಂಚಿಕೊಂಡ ಬರಹಗಾರ

ನೀವು ಮಾಡಿದ ಒಳ್ಳೆಯ ಕೆಲಸವನ್ನು ಯಾರಾದರೂ ಗುರುತಿಸಿದಾಗ ಅಥವಾ ಪ್ರಶಂಸಿಸಿದಾಗ ಅದಕ್ಕಿಂತ ಅತ್ಯುತ್ತಮ ಭಾವನೆ ಬೇರೆ ಇಲ್ಲ ಅಲ್ಲವೇ? ಜೋಸೆಫ್ ಫಾಸಾನೊ ಎಂಬ ಅಮೇರಿಕನ್ ಲೇಖಕನೊಂದಿಗೆ ಇದೇ ರೀತಿಯ Read more…

ವಿಮಾನದಲ್ಲಿ ಧೂಮಪಾನ ಮಾಡಿದ ಬ್ಲಾಗರ್‌ ಐಶ್ವರ್ಯಾ ರೈ ಅರೆಸ್ಟ್

ವಿಮಾನದಲ್ಲಿ ಧೂಮಪಾನ ಮಾಡಲು ಪ್ರಯತ್ನಿಸಿದ ಬ್ಲಾಗರ್​ ಐಶ್ವರ್ಯಾ ರೈ ಅವರನ್ನು ಬಂಧಿಸಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು‌ ಮಾಡಿದ್ದಕ್ಕಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...