ದೇಹವನ್ನು ಫಿಟ್ ಆಗಿಡುವುದರ ಜೊತೆಗೆ ನಿಮ್ಮ ಯೌವನವನ್ನು ಇಮ್ಮಡಿಗೊಳಿಸುತ್ತವೆ ಈ 5 ಜ್ಯೂಸ್
ಫಿಟ್ ಆಗಲು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಹಲವಾರು ರೀತಿಯ ವ್ಯಾಯಾಮ, ಡಯಟ್ ಮಾಡ್ತಾರೆ. ಆಹಾರದ ಜೊತೆಗೆ…
9 ತಿಂಗಳಲ್ಲಿ 60 ಕೆಜಿ ತೂಕ ಇಳಿಸಿದ್ದಾರೆ ಸಚಿನ್‌ರ ಈ ಕಟ್ಟಾ ಅಭಿಮಾನಿ; ಅವರ ಫಿಟ್ನೆಸ್ ಜರ್ನಿ ಹೇಗಿದೆ ಗೊತ್ತಾ….?
ತೂಕ ವಿಪರೀತ ಹೆಚ್ಚಾಗುವುದು ಎಲ್ಲರಿಗೂ ತೊಂದರೆ ತರುವಂತಹ ಸಮಸ್ಯೆ. ಇದರಿಂದ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ.…
ಮೂಳೆಗಳ ಆರೋಗ್ಯ ವೃದ್ಧಿಸಿ ಬಲಪಡಿಸಿಕೊಳ್ಳಲು ಹೀಗೆ ಮಾಡಿ
ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ. ರಚನೆ, ಆಕಾರ, ಅಂಗಗಳನ್ನು ರಕ್ಷಿಸುವುದು, ಸ್ನಾಯುಗಳನ್ನು ನಿರ್ವಹಿಸುವುದು ಮತ್ತು…
ಟ್ರೆಡ್ಮಿಲ್ ಅಥವಾ ಪಾರ್ಕ್ ನಲ್ಲಿ ರನ್ನಿಂಗ್….. ಯಾವುದು ಬೆಸ್ಟ್…..?
ರನ್ನಿಂಗ್ ಬಹಳ ಪ್ರಯೋಜನಕಾರಿ. ಇದು ನಮ್ಮ ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ತೂಕವನ್ನು ನಿಯಂತ್ರಿಸಿಕೊಳ್ಳಲು ಸಹಕಾರಿ. ಮೂಳೆಗಳನ್ನು…
ವಾಕಿಂಗ್ ಮಾಡುವಾಗ ಈ ತಪ್ಪು ಮಾಡಿದರೆ ಆರೋಗ್ಯಕ್ಕೆ ಪ್ರಯೋಜನ ಶೂನ್ಯ…!
ಪ್ರತಿದಿನ ವಾಕಿಂಗ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ, ನಾವು ಫಿಟ್ ಆಗಿರಬಹುದು. ವಾಕಿಂಗ್ ಅತ್ಯುತ್ತಮ ವ್ಯಾಯಾಮ…
ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಫಿಟ್ ಆಗಿದ್ದಾರೆ ಬ್ರಿಟನ್ ಕಿಂಗ್, ವಿಶೇಷವಾಗಿದೆ ಅವರ ಡಯಟ್ ಪ್ಲಾನ್ !
ಇತ್ತೀಚೆಗೆ ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಅವರಿಗೆ ಕ್ಯಾನ್ಸರ್ ಇದೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿತ್ತು.…
ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್
ವರ್ಕ್ ಔಟ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಫಿಟ್ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ವರ್ಕ್…
ರೋಯಿಂಗ್‌ನಲ್ಲಿ ವಿಶ್ವಚಾಂಪಿಯನ್ ಆದ 93 ವರ್ಷದ ವೃದ್ಧ; 40 ರ ಹರೆಯದವರನ್ನೂ ಮೀರಿಸುವಂತಿದೆ ʼಫಿಟ್ನೆಸ್ʼ
ವೃದ್ಧಾಪ್ಯವು ದೌರ್ಬಲ್ಯ ಮತ್ತು ಕಾಯಿಲೆಗಳನ್ನು ತರುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ 93 ವರ್ಷದ ರಿಚರ್ಡ್…
ಬೊಜ್ಜು ಕಡಿಮೆಯಾಗ್ಬೇಕಂದ್ರೆ ಬೆಳಿಗ್ಗೆ ಬಿಸಿ ನೀರಿಗೆ ಇದನ್ನು ಹಾಕಿ ಕುಡೀರಿ
ಪ್ರತಿ ನಿತ್ಯ ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ…
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ
ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗೆ ಸವಾಲಿನ ಕೆಲಸವಾಗಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ…