alex Certify fine | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯುರೋ ಕ್ಯಾಬ್ಸ್ ನಿಂದ ʼಸಂಚಾರಿ ನಿಯಮʼ ಉಲ್ಲಂಘನೆ; 1.16 ಲಕ್ಷ ದಂಡ ವಿಧಿಸಿದ ಪೊಲೀಸರು

ಬೆಂಗಳೂರು: ಯುರೋ ಕ್ಯಾಬ್ಸ್ ಸಂಸ್ಥೆಯಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಸಂಸ್ಥೆಗೆ ಸೇರಿದ ಒಟ್ಟು 82 ಕ್ಯಾಬ್ ಗಳಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಯುರೋ ಕ್ಯಾಬ್ಸ್ ಸಂಸ್ಥೆಗೆ ಟ್ರಾಫಿಕ್ Read more…

BIG NEWS: ಅಭ್ಯರ್ಥಿಗಳು, ಕಾರ್ಯಕರ್ತರಿಗೆ ಬಿಗ್ ಶಾಕ್ ಕೊಟ್ಟ ಪೊಲೀಸರು

ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ಭರ್ಜರಿ ರೋಡ್ ಶೋ, ಪ್ರಚಾರ ನಡೆಸಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರಿಗೆ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಪ್ರಚಾರಕ್ಕಾಗಿ ಸುತ್ತಾಡಿದವರಿಗೆ ಭಾರಿ ದಂಡ Read more…

36 ವರ್ಷಗಳ ಹಿಂದಿನ ಪ್ರಕರಣದಲ್ಲಿ 80 ವರ್ಷದ ವೃದ್ಧನಿಗೆ ಒಂದು ದಿನ ಜೈಲು ಶಿಕ್ಷೆ……

ಸರ್ಕಾರಿ ಉದ್ಯೋಗಿಯಾಗಿದ್ದ 80 ವರ್ಷದ ವೃದ್ಧರೊಬ್ಬರು 36 ವರ್ಷಗಳ ಹಿಂದೆ ತಮ್ಮ ಸೇವಾವಧಿಯಲ್ಲಿ ವಿಧವಾ ವೇತನ ದುರ್ಬಳಕೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಒಂದು Read more…

SHOCKING NEWS: ಶಿಕ್ಷೆಯ ಅವಧಿ ಮುಗಿದರೂ ದಂಡ ಕಟ್ಟಲಾಗದೆ ಜೈಲಿನಲ್ಲಿದ್ದಾರೆ 678 ಮಂದಿ ಕೈದಿಗಳು….!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಲ್ಲಿ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದ್ದು, ಶಿಕ್ಷೆಯ ಅವಧಿ ಮುಗಿದರೂ ಸಹ ದಂಡ ಪಾವತಿಸಲು ಸಾಧ್ಯವಾಗದೆ 678 ಮಂದಿ ಕೈದಿಗಳು ಇನ್ನೂ ಜೈಲಿನಲ್ಲಿಯೇ ಇದ್ದಾರೆನ್ನಲಾಗಿದೆ. Read more…

ನಿಧಾನ ಗತಿಯ ಬೌಲಿಂಗ್; ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ದಂಡ

ಪ್ರಸಕ್ತ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಹಬ್ಬದ ವಾತಾವರಣ ಮೂಡಿದೆ. ತಮ್ಮ ನೆಚ್ಚಿನ ತಂಡ ಬೆಂಬಲಿಸುತ್ತಿರುವ ಅಭಿಮಾನಿಗಳು ಆಟವನ್ನು ಆನಂದಿಸುತ್ತಿದ್ದಾರೆ. ಐಪಿಎಲ್ ಪಂದ್ಯಗಳನ್ನು 3 ಗಂಟೆ 20 Read more…

ತಿರುಪತಿ ತಿಮ್ಮಪ್ಪನಿಗೆ RBI ನಿಂದ 3 ಕೋಟಿ ರೂಪಾಯಿ ದಂಡ….!

ವಿಶ್ವದ ಅತಿ ಸಿರಿವಂತ ದೇವರು ಎಂಬ ಹೆಗ್ಗಳಿಕೆ ಹೊಂದಿರುವ ತಿರುಪತಿ ತಿಮ್ಮಪ್ಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮೂರು ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ಈ ದಂಡವನ್ನು ಈಗಾಗಲೇ ಪಾವತಿಸಲಾಗಿದೆ Read more…

ಗಮನಿಸಿ: ಪಾನ್ – ಆಧಾರ್ ಲಿಂಕ್ ಜೋಡಣೆ ಅವಧಿ ವಿಸ್ತರಣೆಯಾಗಿದೆ ಹೊರತು ದಂಡದಲ್ಲಿ ವಿನಾಯಿತಿ ಇಲ್ಲ…!

ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡುವ ಅವಧಿಯನ್ನು ಕೇಂದ್ರ ಹಣಕಾಸು ಇಲಾಖೆ ವಿಸ್ತರಿಸಿ ಆದೇಶ ಹೊರಡಿಸಿದ್ದು, 1000 ರೂಪಾಯಿ ದಂಡದೊಂದಿಗೆ 2023ರ ಜೂನ್ 30ರ ವರೆಗೆ ಪಾನ್ Read more…

ಬೈಕ್ ಬಣ್ಣ, ಸೈಲೆನ್ಸರ್ ಬದಲಿಸಿದ್ದ ಸವಾರನಿಗೆ ಬಿಗ್ ಶಾಕ್: 6,500 ರೂ. ದಂಡ

ಶಿವಮೊಗ್ಗ: ಬೈಕ್ ಬಣ್ಣ ಬದಲಿಸಿ ಜೋರಾಗಿ ಶಬ್ದ ಬರುವಂತೆ ಸೈಲೆನ್ಸರ್ ಬದಲಾವಣೆ ಮಾಡಿಕೊಂಡಿದ್ದ ಸವಾರನಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ಜೆ.ಎಂ.ಎಫ್.ಸಿ. ನ್ಯಾಯಾಲಯ 6500 ರೂ. ದಂಡ ವಿಧಿಸಿದೆ. ಭದ್ರಾವತಿಯ Read more…

ಮನೆ ಕಟ್ಟಿಲ್ಲವೆಂದು ಸೈಟ್ ವಾಪಸ್ ಪಡೆದ ಪಂಚಾಯಿತಿಗೆ 1 ಲಕ್ಷ ರೂ. ದಂಡ: ಮೃತ ಕಾರ್ಮಿಕನ ಪತ್ನಿಗೆ ಮನೆ ಸಹಿತ ನಿವೇಶನ ಕೊಡಿಸಿದ ಹೈಕೋರ್ಟ್

ಬೆಂಗಳೂರು: ಮ್ಯಾನ್ ಹೋಲ್ ಶುಚಿಗೊಳಿಸುವಾಗ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದುಕೊಂಡ ಗ್ರಾಮ ಪಂಚಾಯಿತಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ಒಂದು ಲಕ್ಷ Read more…

ಈ ಯುವಕನ ಬೈಕ್ ಮೇಲಿತ್ತು ಬರೋಬ್ಬರಿ 57 ಪ್ರಕರಣ…..!

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕಾಗಿ ಶೇಕಡ 50 ರಿಯಾಯಿತಿ ಸೌಲಭ್ಯವನ್ನು ನೀಡಲಾಗಿದ್ದು, ಇದನ್ನು ವಾಹನ ಮಾಲೀಕರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಶನಿವಾರ ಈ ಗಡುವು ಅಂತ್ಯವಾಗಿದ್ದು, ಕೇವಲ ಒಂಬತ್ತು Read more…

ಕಾರಿನ ಕಿಟಕಿಯ ಮೇಲೆ ಕುಳಿತು ಫೋಟೋ: ಯುವಕರಿಗೆ ಭಾರಿ ದಂಡ

ನೋಯ್ಡಾ: ಚಲಿಸುವ ವಾಹನದಲ್ಲಿ ಅಪಾಯಕಾರಿ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ನೋಯ್ಡಾ ಟ್ರಾಫಿಕ್ ಪೊಲೀಸರು ಯುವಕರಿಗೆ 28 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಇಬ್ಬರು Read more…

ರಿಯಾಯಿತಿ ಲಾಭ ಪಡೆಯಲು ನೂಕು ನುಗ್ಗಲು; ಒಂದೇ ದಿನದಲ್ಲಿ ಬರೋಬ್ಬರಿ 5.61 ಕೋಟಿ ರೂಪಾಯಿ ದಂಡ ಸಂಗ್ರಹ

ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವಂತೆ Read more…

ಜಾಮೀನು ಲಭಿಸಿದ್ದರೂ ಆರ್ಥಿಕ ಮುಗ್ಗಟ್ಟಿನಿಂದ ಜೈಲಿನಿಂದ ಹೊರಬರಲಾಗದ ಖೈದಿಗಳಿಗೆ ‘ಶುಭ ಸುದ್ದಿ’

ಆಕಸ್ಮಿಕವಾಗಿ ನಡೆಯುವ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡು ಆರೋಪಿಗಳಾಗಿ ಜೈಲು ಸೇರುವ ಕೆಲವರಿಗೆ ಜಾಮೀನು ದೊರೆತರೂ ಸಹ ಅದಕ್ಕೆ ಕಟ್ಟಬೇಕಾದ ಹಣವನ್ನು ಹೊಂದಿಸಲು ಸಾಧ್ಯವಾಗದೆ ಜೈಲಿನಲ್ಲಿಯೇ ಮುಂದುವರೆದಿರುತ್ತಾರೆ. ಈ ಹಿಂದೆ Read more…

ಎಟಿಎಂ ನಿಂದ ಹಣ ಬರದೇ ಖಾತೆಯಿಂದ 20 ಸಾವಿರ ರೂ. ಕಡಿತ: ಗ್ರಾಹಕನಿಗೆ 2.24 ಲಕ್ಷ ರೂ. ಕೊಡಲು ಆದೇಶ; ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ಭಾರಿ ದಂಡ

ಧಾರವಾಡ: ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ 2.24 ಲಕ್ಷ ರೂ.ಭಾರಿ ದಂಡ ವಿಧಿಸಲಾಗಿದೆ. ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನ್ಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್ ಗೆ ಪ್ರವಾಸಕ್ಕೆ Read more…

ಕೋರ್ಟ್ ಆದೇಶ ಪಾಲನೆಗೆ ವಿಳಂಬ ಮಾಡಿದ ಅಧಿಕಾರಿಗಳಿಗೆ 3 ಲಕ್ಷ ರೂ. ದಂಡ: ಹೈಕೋರ್ಟ್ ಆದೇಶ

ಬೆಂಗಳೂರು: ಜಮೀನು ಸರ್ವೆ ಸಂಬಂಧ ಕೋರ್ಟ್ ಆದೇಶ ಪಾಲನೆಗೆ ವಿಳಂಬ ತೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ದಂಡ ವಿಧಿಸಿದೆ. 8 ವರ್ಷ ವಿಳಂಬಕ್ಕೆ ಕಾರಣರಾದ ತಹಶೀಲ್ದಾರ್ ಗಳಿಗೆ 3 ಲಕ್ಷ Read more…

ಫ್ಲ್ಯಾಟ್ ಖರೀದಿ ಒಪ್ಪಂದ ಉಲ್ಲಂಘಿಸಿದ ಬಿಲ್ಡರ್ ಗೆ 5.95 ಲಕ್ಷ ರೂ. ದಂಡ

ಧಾರವಾಡ: ಫ್ಲ್ಯಾಟ್ ಖರೀದಿ ಒಪ್ಪಂದ ಉಲ್ಲಂಘಿಸಿದ ಬಿಲ್ಡರ್ ಗೆ 5.95 ಲಕ್ಷ ರೂ ದಂಡ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗದಿಂದ ಆದೇಶ ನೀಡಿದೆ. ಹುಬ್ಬಳ್ಳಿಯ ಕುಲಕರ್ಣಿಗಲ್ಲಿ, ಯಲ್ಲಾಪೂರ Read more…

ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಫೈನಾನ್ಸ್ ಕಂಪನಿಗೆ ದಂಡ, ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶ

ಧಾರವಾಡ: ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಇಂಡಿಯಾ ಬುಲ್ಸ್ ಫೈನಾನ್ಸ್ ಕಂಪನಿಗೆ ಪರಿಹಾರ ಮತ್ತು ದಂಡ ಕೊಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ ನೀಡಿದೆ. Read more…

ಆದಾಯ ಮೀರಿ ಆಸ್ತಿ ಗಳಿಸಿದ ಅಧಿಕಾರಿಗೆ ಬಿಗ್ ಶಾಕ್: 4 ವರ್ಷ ಜೈಲು, 40 ಲಕ್ಷ ರೂ. ದಂಡ

ಬೆಂಗಳೂರು: ನಿಗದಿತ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಿಬಿಎಂಪಿ ಎಆರ್ಓ ಪ್ರಸನ್ನಕುಮಾರ್ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 40 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. Read more…

ಮಗನ ಕೈಗೆ ಬೈಕ್ ಕೊಟ್ಟ ತಂದೆಗೆ ಬಿಗ್ ಶಾಕ್: 25 ಸಾವಿರ ರೂ. ದಂಡ

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸಿ ಅಪ್ರಾಪ್ತನ ಕೈಗೆ ಬೈಕ್ ಕೊಟ್ಟಿದ್ದ ತಂದೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಅ. 18 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ Read more…

ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್ ಗೆ ಬಿಗ್ ಶಾಕ್

ಧಾರವಾಡ: ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್ ಗೆ 4 ಲಕ್ಷ ದಂಡ ಸೇರಿ ಒಟ್ಟು 5.10 ಲಕ್ಷ  ರೂ. ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ Read more…

ಕಾರ್ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯದ ಬೆನ್ನಲ್ಲೇ ಹಾಫ್, ಐಎಸ್ಐ ಮುದ್ರೆ ಇಲ್ಲದ ಹೆಲ್ಮೆಟ್ ಧರಿಸುವವರಿಗೆ ಬಿಗ್ ಶಾಕ್: 500 ರೂ. ದಂಡ

ಬೆಂಗಳೂರು: ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ದಂಡದ ಮೊತ್ತವನ್ನು ಹೆಚ್ಚಿಸಿದ ಬೆನ್ನಲ್ಲೇ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಹಾಫ್ ಹೆಲ್ಮಟ್ ಧರಿಸಿದರವರಿಗೆ 500 ರೂ. ದಂಡ Read more…

BIG BREAKING: ಕಾರ್ ಗಳಲ್ಲಿ ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ: ಇಲ್ಲದಿದ್ರೆ 1 ಸಾವಿರ ರೂ. ದಂಡ

ಬೆಂಗಳೂರು: ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದ ಪೊಲೀಸ್ ಇಲಾಖೆ ದಂಡದ ಮೊತ್ತವನ್ನು ಹೆಚ್ಚಳ ಮಾಡಿದೆ. 500 ರೂ. ಇದ್ದ ದಂಡದ ಮೊತ್ತವನ್ನು Read more…

ದಂಡ ಕಟ್ಟಲು ನಾವು ರೆಡಿ – ದೇವರನ್ನು ಮುಟ್ಟಲು ಬಿಡಿ: ಕಾಂಗ್ರೆಸ್ ಮುಖಂಡ ಸವಾಲು

ಕೋಲಾರ ಜಿಲ್ಲೆ, ಉಳ್ಳೇರಹಳ್ಳಿಯಲ್ಲಿ ದಲಿತ ಬಾಲಕ ದೇವರ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಂಡ ವಿಧಿಸಿದ ಘಟನೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದು, ಆ ಬಳಿಕ Read more…

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ನೀವು ಪದೇ ಪದೇ ಸಂಚಾರ ನಿಯಮ‌ ಉಲ್ಲಂಘನೆ ಮಾಡ್ತೀರಾ..? ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಅಂದರೂ ನಿಯಮ‌ ಉಲ್ಲಂಘನೆ ಮಾಡ್ತೀರಾ..? ಹಾಗಾದ್ರೆ ನಿಮ್ಮ ಮನೆಗಳಿಗೆ ಗ್ಯಾರಂಟಿ ಪೊಲೀಸರು ಹುಡುಕಿಕೊಂಡು ಬರ್ತಾರೆ Read more…

ಮಳೆ ನೀರು ನುಗ್ಗಿ ಮನೆ ಹಾನಿಯಾದರೆ ಪಾಲಿಕೆಯಿಂದಲೇ ಪರಿಹಾರ; ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ: ಭಾರಿ ಮಳೆಯಿಂದ ದೇಶಾದ್ಯಂತ ಸಂಭವಿಸುತ್ತಿರುವ ಅವಾಂತರಗಳ ನಡುವೆ ದೆಹಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಳೆಯಿಂದಾಗಿ ಚರಂಡಿ ನೀರು ಮನೆಗೆ ನುಗ್ಗಿದರೆ ಅದಕ್ಕೆ ಮಹಾನಗರ ಪಾಲಿಕೆಯೇ ಹೊಣೆಯಾಗಿದ್ದು, Read more…

ಠೇವಣಿ ಇಡಲು ಕೊಟ್ಟಿದ್ದ 5 ಕೋಟಿ ರೂ. ಚೆಕ್ ದುರ್ಬಳಕೆ: ‘ಮೂಡಾ’ ವಂಚನೆ ಆರೋಪಿಗಳಿಗೆ ಸಿಬಿಐ ಕೋರ್ಟ್ ಶಿಕ್ಷೆ

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಶಿಕ್ಷೆ, 5 ಕೋಟಿ ರೂಪಾಯಿ ದಂಡ ವಿಧಿಸಿದೆ. Read more…

ಕನ್ನಡ ಚೆಕ್ ಅಮಾನ್ಯ: ಎಸ್.ಬಿ.ಐ.ಗೆ 85 ಸಾವಿರ ರೂ. ದಂಡ

ಧಾರವಾಡ: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂ.ದಂಡ ಪರಿಹಾರ Read more…

ಕಾರ್‌ ನ ಹಿಂಬದಿ ಪ್ರಯಾಣಿಕರು ಸೀಟ್​ ಬೆಲ್ಟ್​ ಧರಿಸದಿದ್ದರೆ ತೆರಬೇಕಾಗಬಹುದು ದಂಡ….!

ಕಾರುಗಳ ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳಲು ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕರು ಸಹ ಸೀಟ್​ ಬೆಲ್ಟ್​ ಧರಿಸದಿದ್ದರೆ ದಂಡ ತೆರಬೇಕಾಗಬಹುದು. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಮಂಗಳವಾರ Read more…

RAIN EFFECT: ಬೆಂಗಳೂರಿನ ರಸ್ತೆ ಮೇಲೆ ಸಿಕ್ತು ಕ್ಯಾಟ್ ಫಿಶ್…!

ಮಳೆ ಆರ್ಭಟಕ್ಕೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಕಾರಣಕ್ಕೆ ಜನ ಮನೆಯಿಂದ ಹೊರ ಬರಲೂ ಹಿಂದೆಮುಂದೆ ನೋಡುವಂತಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ವರುಣಾರ್ಭಟಕ್ಕೆ ತತ್ತರಿಸಿ Read more…

BIG NEWS: ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ನಾಳೆ ಮುಖ್ಯಮಂತ್ರಿ ಭೇಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ನಾಳೆ ಮಧ್ಯಾಹ್ನ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಅಗತ್ಯ ಸೂಚನೆಗಳನ್ನು ನೀಡಲಿದ್ದಾರೆ. ಇಂದು ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...