alex Certify Fight | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಲೌಸ್ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಬ್ಲೌಸ್‌ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿಕೊಂಡ ಮಹಿಳೆಯೊಬ್ಬರು, ಇದರ ಬೆನ್ನಿಗೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತನ್ನ ಇಚ್ಛೆಯಂತೆ ಬ್ಲೌಸ್‌ ಅನ್ನು ಹೊಲೆಸಿಕೊಂಡು ಬಂದಿಲ್ಲ ಎಂಬ ಕಾರಣಕ್ಕೆ ಈ Read more…

ಕೋವಿಡ್ ತಪಾಸಣೆ ವೇಳೆ ಪೊಲೀಸ್ – ಡಾಕ್ಟರ್ ನಡುವೆ ಜಟಾಪಟಿ; ಚೆಕ್ ಪೋಸ್ಟ್ ನಲ್ಲೇ ಫೈಟ್

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಹಾಗೂ ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಈ Read more…

ಪತ್ನಿಯೊಂದಿಗೆ ಜಗಳವಾಡಿದ ನಂತರ ಪೊಲೀಸ್ ಠಾಣೆಯಲ್ಲಿ ಮಣಿಕಟ್ಟು ಸೀಳಿಕೊಂಡ ಪತಿ..!

ಗಾಜಿಯಾಬಾದ್‌: ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ತನ್ನ ಮಣಿಕಟ್ಟು ಹಾಗೂ ಗಂಟಲನ್ನು ಬ್ಲೇಡ್ ನಿಂದ ಕುಯ್ದುಕೊಂಡಿರುವ ವಿಲಕ್ಷಣ ಘಟನೆ ಗಾಜಿಯಾಬಾದ್‌ನ ನಂದಗ್ರಾಮ್ ನಡೆದಿದೆ. 30 ವರ್ಷದ ಓಂಪ್ರಕಾಶ್ Read more…

ದಂಪತಿ ಮಧ್ಯೆ ಗಲಾಟೆಗೆ ಕಾರಣವಾಯ್ತು ವಾಟ್ಸಾಪ್ ಸ್ಟೇಟಸ್…..! ಇದನ್ನು ಮರೆ ಮಾಡಲು ಹೀಗೆ ಮಾಡಿ

ಮನರಂಜನೆ ಹಾಗೂ ಕೆಲಸಗಳಿಗೆ ವಾಟ್ಸಾಪ್ ಹೆಚ್ಚು ಬಳಕೆಯಾಗ್ತಿದೆ. ವಾಟ್ಸಾಪ್ ಸ್ಟೇಟಸ್ ಬಹುತೇಕರ ಅಚ್ಚುಮೆಚ್ಚು. ಫೋಟೋ, ವಿಡಿಯೋಗಳನ್ನು ಜನರು ಹಂಚಿಕೊಳ್ಳುತ್ತಿರುತ್ತಾರೆ. ದಿನಕ್ಕೆ 10-15 ಬಾರಿ ಸ್ಟೇಟಸ್ ವೀಕ್ಷಣೆ ಮಾಡುವವರ ಸಂಖ್ಯೆ Read more…

ಪತಿ ಪೋಸ್ಟ್‌ ಗೆ ಮಹಿಳೆಯರಿಂದಲೇ ಹೆಚ್ಚು ಲೈಕ್ಸ್…!‌ ಸಿಟ್ಟಿಗೆದ್ದು ಜಗಳಕ್ಕಿಳಿದ ಪತ್ನಿ

ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್‌ಗಳಿಗೆ ಬರುವ ಲೈಕ್ಸ್ ಹಾಗೂ ಕಾಮೆಂಟುಗಳ ಸಂಬಂಧ ತಮ್ಮ ಪ್ರತಿಷ್ಠೆಗಳನ್ನು ಬೆಸೆಯುವ ಅನೇಕ ಮಂದಿಯನ್ನು ನೋಡಿದ್ದೇವೆ. ಇಂಥದ್ದೇ ಕಾರಣವೊಂದಕ್ಕೆ ಪತಿಯ ಮೇಲೆ ಉರಿದುಬಿದ್ದ ಪತ್ನಿ, Read more…

ಯುವತಿ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ, ಚಾಕುವಿನಿಂದ ಇರಿತ

ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು, ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ. ಮಾಗಡಿರಸ್ತೆಯ ಅಗ್ರಹಾರ ನಿವಾಸಿ 21 ವರ್ಷದ Read more…

ಪ್ರಾಂಶುಪಾಲರ ಹುದ್ದೆಗಾಗಿ ಪೈಪೋಟಿ, ಶಿಕ್ಷಣ ಇಲಾಖೆ ಕಚೇರಿಯಲ್ಲೇ ಹೊಡೆದಾಟ

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರಾಗಲು ಹೊಡೆದಾಟವೇ ನಡೆದಿದೆ. ಶಿವಶಂಕರ್ ಗಿರಿ ಮತ್ತು ರಿಂಕಿ ಕುಮಾರಿ ಅವರು ಬಿಹಾರ ರಾಜ್ಯದ ಅಡಾಪುರ ಪ್ರದೇಶದ ಪ್ರಾಥಮಿಕ ಶಾಲೆಯಲ್ಲಿ Read more…

ಪತ್ನಿ ಶೀಲ ಶಂಕಿಸಿ ಹತ್ಯೆಗೈದ ಟೆಕ್ಕಿ, ವಿವಾಹವಾದ ತಿಂಗಳಲ್ಲೇ ಘೋರ ಕೃತ್ಯ

ಪತ್ನಿಯ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ತನ್ನನ್ನೂ ಕೊಂದುಕೊಳ್ಳಲು ಮುಂದಾದ ಘಟನೆ ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ಜರುಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಕಿರಣ್ ಕುಮಾರ್‌ ಹಾಗೂ Read more…

ಒಬ್ಬನಿಗಾಗಿ ನಾಲ್ವರ ಫೈಟ್…!‌ ಜಡೆ ಹಿಡಿದು ಬಡಿದಾಡಿಕೊಂಡ ಹುಡುಗಿಯರು

ಬಾಯ್‌ಫ್ರೆಂಡ್ ಒಬ್ಬನ ವಿಚಾರವಾಗಿ ಮೂವರು ಯುವತಿಯರು ಹೊಡೆದಾಡುತ್ತಿರುವ ವಿಡಿಯೋವೊಂದು ಬಿಹಾರದ ಮುಜ಼ಫ್ಫರ್‌ಪುರದಲ್ಲಿ ರೆಕಾರ್ಡ್ ಆಗಿದ್ದು, ಆನ್ಲೈನ್‌ನಲ್ಲಿ ವೈರಲ್ ಆಗಿದೆ. ನಗರದ ಮಾಲ್ ಒಂದರಲ್ಲಿ ವಿಡಿಯೋ ಶೂಟ್ ಮಾಡಲಾಗಿದೆ. ಒಬ್ಬ Read more…

SHOCKING NEWS: ಬೆಚ್ಚಿ ಬೀಳಿಸುತ್ತೆ ಅಣ್ಣ-ತಮ್ಮಂದಿರ ಹೊಡೆದಾಟ; ಆಸ್ತಿಗಾಗಿ ಸಹೋದರನನ್ನು ಥಳಿಸಿ ಕಟ್ಟಡದಿಂದ ತಳ್ಳಿ ಹತ್ಯೆಗೆ ಯತ್ನ

ಬೆಳಗಾವಿ: ಆಸ್ತಿಗಾಗಿ ಅಣ್ಣ-ತಮ್ಮಂದಿರ ನಡುವಿನ ಜಗಳ ತಾರಕಕ್ಕೇರಿದ್ದು, ಸಹೋದರನನ್ನೇ ಹಿಗ್ಗಾಮುಗ್ಗಾ ಥಳಿಸಿ, ಕಟ್ಟಡದ ಮೇಲಿನಿಂದ ತಳ್ಳಿ ಹತ್ಯೆಗೆ ಯತ್ನಿಸಿರುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಬಹುಮಹಡಿ ಕಟ್ಟಡಕ್ಕಾಗಿ ಶ್ರೀಧರ, Read more…

ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್

ಬೇಟೆಯಾಡಿದ ಜಿಂಕೆಯೊಂದಕ್ಕೆ ಆರು ಸಿಂಹಗಳು ಕಚ್ಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯಾವ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಿಲ್ಲದ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಾಕೇತ್‌ ಬಡೋಲಾ Read more…

ಮಂಗಳೂರಲ್ಲಿ ಮಂಗಳಮುಖಿಯರ ನಡುವೆ ಘರ್ಷಣೆ

ಮಂಗಳೂರು: ನಗರದಲ್ಲಿ ಮಂಗಳಮುಖಿಯರ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳಿಂದ ದೂರು-ಪ್ರತಿದೂರು ದಾಖಲಾಗಿದೆ. ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘರ್ಷಣೆ ನಡೆದಿದೆ. ಮಂಗಳೂರಿನ ಬೈಕಂಪಾಡಿ Read more…

ಖುಷಿ ಸುದ್ದಿ….! ನಿಮ್ಮ ಹೊಟ್ಟೆಯಲ್ಲಿದೆ ‘ಕೊರೊನಾ’ಗೆ ಮದ್ದು

ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ದಿನಕ್ಕೊಂದು ರೂಪಾಂತರ ವಿಜ್ಞಾನಿಗಳ ತಲೆಕೆಡಿಸಿದೆ. ಕೊರೊನಾಗೆ ಈಗಾಗಲೇ ಅನೇಕ ರೀತಿಯ ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. Read more…

ಬಾಯ್‌ ಫ್ರೆಂಡ್‌ ಜೊತೆಗಿನ ಕಚ್ಚಾಟದ ಕಹಿ ಮರೆಯಲು ಹೋಗಿ ಹಣ ಕಳೆದುಕೊಂಡ ಯುವತಿ

ತನ್ನ ಬಾಯ್‌ಫ್ರೆಂಡ್ ಜೊತೆಗೆ ನಡೆದ ವಾದ-ವಿವಾದವನ್ನು ಮರೆಯಲು ಯುವತಿಯೊಬ್ಬರು ’ಅಮ್ನೇಷಿಯಾ ನೀರನ್ನು’ ಆನ್ಲೈನ್‌ನಲ್ಲಿ ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ. ಪ್ರಿಯಕರನೊಂದಿಗೆ ಆದ ಜಗಳದ ಕಹಿಯನ್ನು ಮರೆಯಬಹುದೆಂದು ಆಕೆಯನ್ನು ನಂಬಿಸಿದ್ದ Read more…

ಬೆಚ್ಚಿಬೀಳಿಸುವಂತಿದೆ ದಂಪತಿ ಜಗಳದ ವಿಡಿಯೋ….!

ಜೋಡಿಗಳ ನಡುವಿನ ಜಗಳ ಕೆಲವೊಮ್ಮೆ ಭಾರೀ ವಿಕೋಪಕ್ಕೆ ತಲುಪಿ ಪರಸ್ಪರ ಕಚ್ಚಾಡಿಕೊಳ್ಳುವ ಮಟ್ಟವನ್ನೂ ಮುಟ್ಟಬಹುದು. ರಷ್ಯಾದ ಈ ಜೋಡಿ ಇಂಥ ಫೈಟ್‌ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕೊನೆಯಿಲ್ಲದ Read more…

6 ವರ್ಷಗಳ ಪರಿಶ್ರಮದಿಂದ ಗುಹೆ ನಿರ್ಮಾಣ…! ಇದರ ಹಿಂದಿದೆ ವಿಚಿತ್ರ ಕಾರಣ

ಹೆತ್ತವರೊಂದಿಗೆ ಜಗಳ ಹಾಗೂ ಭಿನ್ನತೆಗಳು ಮೂಡುವುದು ಸಹಜ. ಪ್ರತಿ ಕುಟುಂಬದಲ್ಲೂ ಈ ರೀತಿ ಆಗೇ ಆಗುತ್ತದೆ. ಆದರಲ್ಲೂ ಟೀನೇಜ್ ದಿನಗಳಲ್ಲಿ ಇಂಥ ಜಗಳಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಬಹಳಷ್ಟು Read more…

ಹುಚ್ಚಾಟದ ಪರಮಾವಧಿ: ನಿರ್ಮಾಣ ಕಾರ್ಮಿಕರ ನಡುವೆ ಮಾರಾಮಾರಿ

ನಿರ್ಮಾಣ ಕಾರ್ಮಿಕರ ನಡುವೆ ಆರಂಭಗೊಂಡ ಜಗಳವೊಂದು ಪರಸ್ಪರ ಇಟ್ಟಿಗೆಗಳನ್ನು ಎಸೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿರುವುದನ್ನು ರೆಕಾರ್ಡ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಕಜಕಸ್ತಾನದ ಕರಾಗಂಡಾದಲ್ಲಿ ಈ ಘಟನೆ ಜರುಗಿದೆ. ಏಪ್ರಿಲ್ Read more…

ಬಾಲಕಿ ಕೊಟ್ಟ ʼಪಂಚ್ʼ‌ ಗೆ ಜಾಲತಾಣ ಬಳಕೆದಾರರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೈಟಿಂಗ್ ವಿಡಿಯೋ ಒಂದು ವೇಗವಾಗಿ ವೈರಲ್ ಆಗ್ತಿದೆ. ಹುಡುಗನೊಬ್ಬ ಹುಡುಗಿಗೆ ಹೊಡೆಯುತ್ತಾನೆ. ನಂತರ ಹುಡುಗಿ ಆತನಿಗೆ ಹೊಡೆಯುತ್ತಾಳೆ. ಯುಎಫ್‌ಸಿ ರಷ್ಯಾದ ವಿಡಿಯೋ ಇದಾಗಿದೆ. ಇದನ್ನು Read more…

ಟಿವಿ ಹುಚ್ಚಿಗೆ ಅಡುಗೆ ಮಾಡದ ಅತ್ತೆ: ಕೋಪಗೊಂಡ ಸೊಸೆ ಮಾಡಿದ್ದೇನು….?

ಉತ್ತರ ಪ್ರದೇಶದ ಗೋರಕ್ಪುರದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನವವಿವಾಹಿತ ಮಹಿಳೆಯೊಬ್ಬಳು 112ಗೆ ಕರೆ ಮಾಡಿ ಮನೆಗೆ ಪೊಲೀಸರನ್ನು ಕರೆಸಿದ್ದಾಳೆ. 112ಕ್ಕೆ ಕರೆ ಮಾಡಿದ ಮಹಿಳೆ, ತನ್ನ ಅತ್ತೆ Read more…

‌ʼಆರ್ಥಿಕʼ ಸಂಕಷ್ಟಕ್ಕೊಳಗಾದರೂ ಎದೆಗುಂದದೆ ಯಶಸ್ಸು ಸಾಧಿಸಿದ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್‌ ತಂದಿಟ್ಟ ಸಂಕಷ್ಟದಲ್ಲಿ ಅನೇಕ ಮಂದಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಮುಂಬೈನ ಪಂಕಜ್ ನೆರುರ್ಕರ್‌ ಇಂಥವರಲ್ಲಿ ಒಬ್ಬರು. ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ರೆಸ್ಟೋರೆಂಟ್‌ Read more…

ಎದುರಿಸಿದ ಸಂಕಷ್ಟವನ್ನು ನೆನೆದು ಕಣ್ಣೀರಾದ ನೋರಾ

ಬಾಲಿವುಡ್‌ನಲ್ಲಿ ಹೊಸಬರು ಮುಂದೆ ಬರುವುದು ಬಲು ಕಷ್ಟ ಹಾಗೂ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಬೇಕು ಎಂಬುದು ಉದ್ಯಮದ ಒಳಗಿನಿಂದ ಬರುತ್ತಲೇ ಇರುವ ಸಾಮಾನ್ಯ ಮಾತಾಗಿದೆ. ಪ್ರಸಕ್ತ ದೇಶದ ಲೀಡಿಂಗ್ Read more…

ಉ.ಪ್ರ. ಬೀದಿ ಜಗಳದ ಆರೋಪಿ ಈಗ ನೆಟ್ಟಿಗರ ಪಾಲಿನ ಡಾರ್ಲಿಂಗ್

ಉತ್ತರ ಪ್ರದೇಶದ ಭಾಗ್ಪತ್‌ ಜಿಲ್ಲೆಯ ಬರೌತ್‌ ಪಟ್ಟಣದ ಚಾಟ್ ಸ್ಟಾಲ್‌ಗಳ ಮಾಲೀಕರು ಹಾಗೂ ಕೆಲಸಗಾರರ ನಡುವೆ ನಡೆದ ಹೊಡೆದಾಟವೊಂದರ ವಿಡಿಯೋ ವೈರಲ್ ಆಗಿದೆ. ಕಬ್ಬಿಣದ ರಾಡ್‌ಗಳು ಹಾಗೂ ಕೋಲುಗಳನ್ನು Read more…

ಪಾರಿವಾಳ ಹಾರಲು ಬಿಟ್ಟ ಮಲಸಹೋದರನ ಮೇಲೆ ಮಾರಣಾಂತಿಕ ಹಲ್ಲೆ

ಗೂಡಿನಲ್ಲಿದ್ದ ಪಾರಿವಾಳಗಳನ್ನು ಹಾರಲು ಬಿಟ್ಟ ವ್ಯಕ್ತಿಯೊಬ್ಬರನ್ನು ಅವರ ಮಲಸಹೋದರ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಪುಣೆಯ ಚಿಕ್ಲಿ ಪ್ರದೇಶದಲ್ಲಿ ನಡೆದಿದೆ. ತಮ್ಮ ಮಲತಾಯಿ, ಮಲಸಹೋದರ ಹಾಗೂ ಹಲ್ಲೆ Read more…

ಗನ್‌ ತೋರಿಸಿದರೂ ಎದೆಗುಂದದೆ ಡಕಾಯಿತರನ್ನು ಹೆಡೆಮುರಿ ಕಟ್ಟಿದ ಯುವಕರು

ಶಸ್ತ್ರ ಸಜ್ಜಿತ ಡಕಾಯಿತರೊಂದಿಗೆ ಮೂವರು ಯುವಕರು ಹೋರಾಟ ನಡೆಸಿದ ಘಟನೆಯೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಘಟನೆ ಮಹಾರಾಷ್ಟ್ರದಲ್ಲಿ ಜರುಗಿದೆ. ಮಹಾರಾಷ್ಟ್ರದ ಅಂಬರ್‌ನಾಥ್‌‌ನಲ್ಲಿ ಮಧ್ಯಾಹ್ನ 1:30ರ ವೇಳೆಯಲ್ಲಿಯೇ ಈ Read more…

ರಾಷ್ಟ್ರ ರಾಜಧಾನಿಯತ್ತ ಟ್ರ್ಯಾಕ್ಟರ್ ಚಲಾಯಿಸಲು ಮುಂದಾದ ರೈತ ಮಹಿಳೆಯರು

ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವೀಗ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದತ್ತ ಹೊರಳುತ್ತಿದೆ. ಗಣರಾಜ್ಯೋತ್ಸವದ ಒಳಗಾಗಿ ತಮ್ಮ ಬೇಡಿಕೆ ಈಡೇರಿಸದಿದ್ದರೆ, ಅದೇ ದಿನ ಟ್ರ್ಯಾಕ್ಟರ್ ಗಳನ್ನು ದಿಲ್ಲಿಯ Read more…

ಚಪಾತಿ ತಣ್ಣಗಿದೆ ಎಂಬ ಕಾರಣಕ್ಕೆ ಢಾಬಾ ಮಾಲೀಕನ ಮೇಲೆ ಗುಂಡು

ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದರಲ್ಲಿ, ತಣ್ಣಗಿರುವ ಚಪಾತಿ ಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ರಸ್ತೆ ಬದಿಯ ಢಾಬಾ ಮಾಲೀಕರಿಗೆ ಶೂಟ್ ಮಾಡಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಜರುಗಿದೆ. ಸಂತ್ರಸ್ತ Read more…

ಪೊಲೀಸ್ ಠಾಣೆ ಮೆಟ್ಟಿಲೇರಿದ ಕೋಳಿ ಜಗಳ

ಉಡುಪಿ: ಪಕ್ಕದ ಮನೆಯ ಕೋಳಿ ಪದೇ ಪದೇ ತಮ್ಮ ಮನೆಗೆ ಬರುತ್ತಿದೆ ಎಂದು ರಂಪಾಟ ಮಾಡಿದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿಯ ಕಾಪುವಿನಲ್ಲಿ Read more…

ತೋಪಿಗೆ ಹುಡುಗಿ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಬಿಗ್ ಶಾಕ್

ಪುದುಚೇರಿ: ಹುಡುಗಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಆದರೆ, ಕಾಮುಕನ ವಿರುದ್ಧ ಧೈರ್ಯದಿಂದ ಹೋರಾಡಿದ ಬಾಲಕಿ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಬುಧವಾರ ರಾತ್ರಿ 14 ವರ್ಷದ Read more…

ಜೈಲಿನಲ್ಲೇ ಕಿತ್ತಾಡಿಕೊಳ್ಳುತ್ತಿರುವ ನಟಿ ಮಣಿಯರು: ಸಿಬ್ಬಂದಿಗೂ ತಲೆನೋವಾಯ್ತು ಜಡೆಜಗಳ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಜೈಲಿನ ಸೆಲ್ ನಲ್ಲೇ ಕಿತ್ತಾಡಿಕೊಳ್ಳುತ್ತಿದ್ದು, ಜೈಲು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಪರಪ್ಪನ Read more…

ಕೋತಿಗಳ ಗ್ಯಾಂಗ್ ‌ವಾರ್ ‌ಗೆ ಇಬ್ಬರು ಮಾನವರ ಬಲಿ

ಮಂಗಗಳ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ ವಾರ್‌ ಇಬ್ಬರು ಮನುಷ್ಯರನ್ನು ಬಲಿ ಪಡೆದ ಘಟನೆ ಆಗ್ರಾದಲ್ಲಿ ಸಂಭವಿಸಿದೆ. ಇಲ್ಲಿನ ಸತ್ಸಂಗ್‌ ಗಲಿಯಲ್ಲಿರುವ ಮನೆಯೊಂದರ ಮಾಲೀಕ ಹಾಗೂ ಅದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...