alex Certify Father | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ಪದವಿವರೆಗೆ ಶಿಕ್ಷಣ ನೀಡುವುದು ತಂದೆಯ ಜವಾಬ್ದಾರಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ತಂದೆ ಗಂಡು ಮಕ್ಕಳ ಖರ್ಚನ್ನ ನಿಭಾಯಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನ ನೀಡಿದೆ. ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವವರೆಗೆ ಆತನ ಖರ್ಚನ್ನ ನೋಡಿಕೊಂಡರೆ ಸಾಲದು. ಆತ Read more…

ತಡರಾತ್ರಿ ಬಂದ ಮನೆಗೆ ಮಗಳು ಹೇಳಿದ್ದನ್ನು ಕೇಳಿ ಪೋಷಕರಿಗೆ ಬಿಗ್ ಶಾಕ್: ಪುಸಲಾಯಿಸಿ ಕರೆದೊಯ್ದು ಮತ್ತು ಬರುವ ಪದಾರ್ಥ ನೀಡಿ ಅತ್ಯಾಚಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯ ಮೇಲಿನ ದ್ವೇಷದಿಂದ ಮಗಳನ್ನು ಪುಸಲಾಯಿಸಿ ಕರೆದೊಯ್ದು ಅಮಲ ಬರುವ ಪದಾರ್ಥ ಬೆರೆಸಿ ಕೊಟ್ಟು ಅತ್ಯಾಚಾರ ಎಸಗಲಾಗಿದೆ ಎಂದು Read more…

ಹತ್ರಾಸ್ ನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಪುತ್ರಿಗೆ ನಿರಂತರ ಲೈಂಗಿಕ ಕಿರುಕುಳ – ದೂರು ನೀಡಿದ್ದಕ್ಕೆ ತಂದೆಯ ಕೊಲೆ

ಹತ್ರಾಸ್: ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ದೂರು ನೀಡಿದ ವ್ಯಕ್ತಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಇತ್ತೀಚೆಗೆ ತನ್ನ ಪುತ್ರಿಯ ಮೇಲೆ Read more…

ಸಾರ್ಥಕತೆ ಮೆರೆದ ಡಾಕ್ಟರ್ ಗೆ ವ್ಯಾಪಕ ಪ್ರಶಂಸೆ: ತಂದೆಯ ಸಾವಿನ ನೋವಲ್ಲೂ ಇಬ್ಬರ ಜೀವ ಉಳಿಸಿದ ವೈದ್ಯ

ಮಂಗಳೂರು: ತಂದೆ ಸಾವಿನ ನೋವಲ್ಲೂ ವೈದ್ಯರೊಬ್ಬರು ಇಬ್ಬರ ಜೀವ ಉಳಿಸುವ ಮೂಲಕ ವೃತ್ತಿಯ ಸಾರ್ಥಕತೆ ಮೆರೆದಿದ್ದಾರೆ. ಮಂಗಳೂರಿನ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ತಂದೆಯ ಸಾವಿನ ನೋವಿನಲ್ಲೂ Read more…

ಲಿಫ್ಟ್ ಕೇಳಿದ ಮಹಿಳೆ ಮೇಲೆ ಅತ್ಯಾಚಾರ: ವಯಸ್ಸಿಗೆ ಬಂದ ಮಗನೊಂದಿಗೆ ಸೇರಿ ತಂದೆಯಿಂದ ಪೈಶಾಚಿಕ ಕೃತ್ಯ

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ತಂದೆ-ಮಗ ಬೆಂಕಿಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೈಮಿಶಾರಣ್ಯದ ಮಿಶ್ರಿಖ್ ಪ್ರದೇಶದಲ್ಲಿ Read more…

ಪಬ್‌ ಮುಂದಿನ ಚರಂಡಿಯಲ್ಲಿ ವ್ಯಕ್ತಿಯ ಚಿತಾಭಸ್ಮ ವಿಸರ್ಜನೆ…! ಇದರ ಹಿಂದಿದೆ ವಿಚಿತ್ರ ಕಾರಣ

ತಮ್ಮ ತಂದೆಯ ಕೊನೆಯ ಆಸೆಯಂತೆ ಕುಟುಂಬವೊಂದು ಆತನ ಚಿತಾಭಸ್ಮವನ್ನ ಅವರ ನೆಚ್ಚಿನ ಪಬ್​ನ ಎದುರಿದ್ದ ಚರಂಡಿಯಲ್ಲಿ ವಿಸರ್ಜಿಸಿದೆ. ತಾನು ಶಾಶ್ವತವಾಗಿ ನೆಚ್ಚಿನ ಪಬ್​ ಬಳಿಯಲ್ಲೇ ಇರಬೇಕು ಎಂದು ತಂದೆ Read more…

ಭಾವುಕರನ್ನಾಗಿಸುತ್ತೆ ತಂದೆ – ಮಗಳ ಹೃದಯಸ್ಪರ್ಶಿ ವಿಡಿಯೋ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕ ಅನೇಕ ಮಂದಿಗೆ ಸುದೀರ್ಘಾವಧಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿರುವುದು ವರದಾನವೆಂದೇ ಹೇಳಬಹುದು. ಮನೆಯಿಂದಲೇ ಕೆಲಸ Read more…

ತಂದೆ ಆಶೀರ್ವಾದದಿಂದ ಸಿಗುತ್ತೆ ಜೀವನದಲ್ಲಿ ಯಶಸ್ಸು

ಸೂರ್ಯ ಪ್ರಪಂಚವನ್ನು ಪೋಷಿಸುವ ಪ್ರಮುಖ ಗ್ರಹ. ತಂದೆ ಕೂಡ ಮಕ್ಕಳ ಜೀವನದಲ್ಲಿ  ಪ್ರಮುಖ ಪಾತ್ರ ವಹಿಸುತ್ತಾರೆ. ತಂದೆ ಕೂಡ ಪ್ರಾಣ ಹಾಗೂ ಜೀವನದ ಕೇಂದ್ರ. ಇದೇ ಕಾರಣಕ್ಕೆ ತಂದೆಯನ್ನು Read more…

ಶಾಕಿಂಗ್: ಹುಡುಗಿಗೆ ಲೈಂಗಿಕ ಕಿರುಕುಳ ನೀಡಿ ಟೆರೇಸ್ ನಿಂದ ಕೆಳಗೆಸೆದ ದುಷ್ಕರ್ಮಿಗಳು

ಫಿಲಿಬಿತ್: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇಬ್ಬರು ಯುವಕರು 16 ವರ್ಷದ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ವೇಳೆ Read more…

ಮಗಳಿಗೆ 5 ಸೆಕೆಂಡ್ ನಲ್ಲಿ ಜುಟ್ಟು ಹಾಕಿದ ತಂದೆ…!

ಮಕ್ಕಳನ್ನು ತಂದೆ ಬೆಳೆಸುವ ವಿಧಾನವೇ ಬೇರೆ. ತಾಯಿ ಬೆಳೆಸುವ ವಿಧಾನವೇ ಬೇರೆ. ತಂದೆ ಜೊತೆ ಬೆಳೆದ ಮಕ್ಕಳು ಹೆಚ್ಚು ಬುದ್ದಿವಂತರಿರುತ್ತಾರೆಂಬ ಮಾತೊಂದಿದೆ. ಅದೇನೇ ಇರಲಿ, ಪ್ರತಿಯೊಂದು ಕೆಲಸದಲ್ಲೂ ಕೆಲ Read more…

ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು

ತನ್ನ ಪುಟಾಣಿ ಮಗಳಿಗೆ ಮಕ್ಕಳ ಪುಸ್ತಕವೊಂದನ್ನು ಓದಿ ಹೇಳುತ್ತಿರುವ ತಂದೆಯೊಬ್ಬರ ವಿಡಿಯೊವೊಂದು ವೈರಲ್ ಆಗಿದ್ದು ನೆಟ್ಟಿಗರು ದೃಷ್ಟಿ ತೆಗೆಯುತ್ತಿದ್ದಾರೆ. ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ವಿಡಿಯೋ Read more…

ಶಾಕಿಂಗ್..! ಮಗಳ ಮೇಲೆಯೇ ಪದೇ ಪದೇ ಅತ್ಯಾಚಾರ, ಪುತ್ರಿಯನ್ನೇ ಕಾಮತೃಷೆಗೆ ಬಳಸಿಕೊಂಡ ತಂದೆ ಅರೆಸ್ಟ್

ಕೋಟಾ: ರಾಜಸ್ಥಾನದ ಕೋಟಾ ಜಿಲ್ಲೆಯ ದಾಬಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕಾಮುಕನೊಬ್ಬ ಮಗಳನ್ನೇ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಮೂರ್ನಾಲ್ಕು ತಿಂಗಳ ಕಾಲ ಪದೇ ಪದೇ ಪುತ್ರಿ ಮೇಲೆ ಅತ್ಯಾಚಾರವೆಸಗಿದ್ದ Read more…

ಟಿವಿಯಲ್ಲಿ ಕೇವಿನ್ ಒಬ್ರಿಯಾನ್ ಕಂಡು ಪುಳಕಿತರಾದ ಮಕ್ಕಳು

ಪ್ರಸಿದ್ಧಿ ಪಡೆದವರ ಮಕ್ಕಳು ತಂದೆ-ತಾಯಿಯನ್ನು ಮನೆಗಿಂತ ಟಿವಿಯಲ್ಲಿ ನೋಡುವುದೇ ಹೆಚ್ಚು. ಅದೇ ಅವರ ಕಣ್ಣಿಗೆ ಹಬ್ಬ. ಮನೆಯಲ್ಲೂ ಸಿಗದೆ, ಟಿವಿಯಲ್ಲೂ ಅಪರೂಪಕ್ಕೆ ಕಾಣಸಿಕ್ಕರೆ ಕಂಡು ಖುಷಿಪಡುವ ಮಕ್ಕಳ ಸಂಭ್ರಮಕ್ಕೆ Read more…

ವಿಮಾನ ನಿಲ್ದಾಣದಿಂದ ನೇರವಾಗಿ ತಂದೆ ಸಮಾಧಿ ಬಳಿ ಹೋದ ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಸಿರಾಜ್ ಇಂದು ಹೈದರಾಬಾದ್‌ಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸಿರಾಜ್ ಮನೆಗೆ ಹೋಗುವ ಬದಲು ನೇರವಾಗಿ ತಂದೆಯ Read more…

ಶಾಕಿಂಗ್..! ತಂದೆಯಿಂದಲೇ ನಿರಂತರ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಪುತ್ರಿ

ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಯುವತಿಯೊಬ್ಬಳು ತನ್ನ ತಂದೆಯಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. 17 ವರ್ಷದ ಪುತ್ರಿಯ ಮೇಲೆ ಮದ್ಯವ್ಯಸನಿಯಾಗಿದ್ದ ತಂದೆ Read more…

ಪಾಂಡ್ಯ ಬ್ರದರ್ಸ್ ತಂದೆ ನಿಧನಕ್ಕೆ ವಿರಾಟ್ ಕೋಹ್ಲಿ ಸಂತಾಪ…!

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಅವರು ಹೃದಯಾಘಾತದಿಂದ  ಇಹಲೋಕ ತ್ಯಜಿಸಿದ್ದು, ವಿರಾಟ್ ಕೋಹ್ಲಿ ಸಾಮಾಜಿಕ Read more…

ಇಬ್ಬರು ಹೆಣ್ಣು ಮಕ್ಕಳಿಗೆ ರಕ್ಕಸನಾದ ತಂದೆ

ತಂದೆ-ಮಕ್ಕಳ ಸಂಬಂಧ ಪವಿತ್ರವಾದದ್ದು. ಆದ್ರೆ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಪುಣೆಯಲ್ಲಿ ಪಾಪಿ ತಂದೆ ತನ್ನಿಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಪತ್ನಿಯೇ ಪತಿ ವಿರುದ್ಧ Read more…

ಉನ್ನತ ಸ್ಥಾನದಲ್ಲಿರುವ ಪುತ್ರಿಗೆ ಹೆಮ್ಮೆಯಿಂದ ಸೆಲ್ಯೂಟ್​​ ಮಾಡಿದ ಪೊಲೀಸ್..!

ಪೊಲೀಸ್​ ಇಲಾಖೆಯಲ್ಲಿ ತನಗಿಂತ ಮೇಲಿನ ಸ್ಥಾನಕ್ಕೆ ನೇಮಕವಾಗಿರುವ ಮಗಳಿಗೆ ತಂದೆ ಸೆಲ್ಯೂಟ್​ ಮಾಡುವ ಅವಿಸ್ಮರಣೀಯ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ತಿರುಪತಿಯ ಕಲ್ಯಾಣಿ ಅಣೆಕಟ್ಟು ಬಳಿ Read more…

ಬೆರಗಾಗಿಸುತ್ತೆ ಮಗುವಿಗೆ ಹಾಲುಣಿಸಲು ಈ ತಂದೆ ಮಾಡಿದ ಪ್ಲಾನ್

ನವಜಾತ ಶಿಶುವಿಗೆ ಆಹಾರ ನೀಡೋದು ಬಲು ಕಷ್ಟದ ಕೆಲಸ. ಅದರಲ್ಲೂ ತಾಯಿಯನ್ನ ಕಳೆದುಕೊಂಡ ಕಂದಮ್ಮಗಳಿಗೆ ಹಾಲುಣಿಸೋದು ಅಂದರೆ ಸುಲಭದ ಮಾತಲ್ಲ. ಇದೇ ರೀತಿ ಕಷ್ಟದಲ್ಲಿ ಚೀನಾ ದೇಶದ ತಂದೆಯೊಬ್ಬ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಟೆರೇಸ್ ನಿಂದ ಬಿದ್ದ ಅಪ್ಪ -‌ ಮಗಳ ದಾರುಣ ಕತೆ

ಕೊಲ್ಕತ್ತಾ: ಮನೆಯ ನಾಲ್ಕನೇ ಮಹಡಿಯಿಂದ ಬಿದ್ದ ಅಪ್ಪ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮಗಳನ್ನು ಉಳಿಸಿಕೊಳ್ಳಲು ತಾಯಿ ಹರಸಹಾಸಡುತ್ತಿರುವ ಘಟನೆ ಪಶ್ಚಿಮ ಬಂಗಾಳದ ಬೆಹಾಲ ಪರ್ನಶ್ರೀಯ ಪಥಕ್ ಪರಾದಲ್ಲಿ ನಡೆದಿದೆ. Read more…

ಮಗನ ಹೃದಯ ಬಡಿತವಿರುವ ಟೆಡ್ಡಿ ಬೇರ್‌ ಸ್ವೀಕರಿಸಿ ಭಾವುಕರಾದ ತಂದೆ

ತನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟುಹೋಗಿರುವ ಮಗನ ಹೃದಯದ ಬಡಿತದಂತೆ ಶಬ್ದ ಮಾಡುವ ಟೆಡ್ಡಿ ಬೇರ್‌ ಒಂದನ್ನು ಗಿಫ್ಟ್‌ ಆಗಿ ಪಡೆದ ತಂದೆಯೊಬ್ಬರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಮಗಳನ್ನು ಶಾಲೆಯಿಂದ ಪಿಕ್‌ಅಪ್ ಮಾಡಲು ಎಲ್ಫ್‌ ವೇಷಧಾರಿಯಾಗಿ ಬಂದ ತಂದೆ

ಬಹಳ ವಿನೋದಮಯವಾದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಕ್ಕು ನಗಿಸುತ್ತಿದೆ. ತನ್ನ ಟೀನೇಜ್‌ ಮಗಳಿಗೆ ಅಚ್ಚರಿ ಮೂಡಿಸಲು ಗ್ರೆಗರಿ ಸುಮ್ಸಿಯಾನ್ ಹೆಸರಿನ ಈ ವ್ಯಕ್ತಿ ’ಬಡ್ಡಿ ದಿ Read more…

ಮಾತ್ರೆ ತಗೋ ಎಂದ ಅಪ್ಪನನ್ನೇ ಕೊಂದ ಪಾಪಿ ಪುತ್ರ

ತಮಿಳುನಾಡಿನ ಟುಟಿಕೊರಿನ್ ಜಿಲ್ಲೆಯಲ್ಲಿ ನಡೆದ ಅಘಾತಕಾರಿ ಘಟನೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿದ್ದಾನೆ. ಮೋಹನ್ ರಾಜ್(73) ಮೃತಪಟ್ಟ ವ್ಯಕ್ತಿ. ಆತನ 23 ವರ್ಷದ ಮಗ Read more…

ಪತ್ನಿಗೆ ಬಿಗ್ ಶಾಕ್: ತಡರಾತ್ರಿ ಕಾಮದ ಮದದಲ್ಲಿ ತಂದೆಯಿಂದಲೇ ನಾಚಿಕೆಗೇಡಿನ ಕೃತ್ಯ

ಜಬಲ್ಪುರ್: ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಮುಕನೊಬ್ಬ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದಾನೆ. 45 ವರ್ಷದ ವ್ಯಕ್ತಿ ಪತ್ನಿ ಮಗ್ಗುಲಲ್ಲೇ ಮಲಗಿದ್ದ ಮಗಳ Read more…

ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಕೊಂದ ಪಾಪಿ..!

ತನ್ನ ಪ್ರಿಯತಮೆಯ ತಂದೆಯನ್ನ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಪೊಲೀಸರು ಉತ್ತರ ದೆಹಲಿಯ ಸೋನಿಯಾ ವಿಹಾರ ಏರಿಯಾದಲ್ಲಿ 25 ವರ್ಷದ ಯುವಕನನ್ನ ಬಂಧಿಸಿದ್ದಾರೆ. ಯುವತಿಯ ತಂದೆ ಮದುವೆಗೆ ಒಪ್ಪದ Read more…

ಆನ್ಲೈನ್ ಶಿಕ್ಷಣದ ವೇಳೆ ಅಪ್ಪನ ರಾಸಲೀಲೆ ವಿಡಿಯೋ ತಾಯಿಗೆ ತೋರಿಸಿದ ಪುತ್ರಿ

ಮಂಡ್ಯ: ಮಗಳ ಆನ್ಲೈನ್ ಶಿಕ್ಷಣದಿಂದ ಅಪ್ಪನ ಮುಖವಾಡ ಕಳಚಿ ಬಿದ್ದಿದೆ. ತಂದೆಯ ರಾಸಲೀಲೆ ವಿಡಿಯೋವನ್ನು ಮಗಳು ಅಮ್ಮನಿಗೆ ತೋರಿಸಿದ ಘಟನೆ ಬಿಂಡಿಗನವಿಲೆ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ Read more…

ಕುಟುಂಬದ ಸುಖ, ದುಃಖದಲ್ಲಿ ಭಾಗಿಯಾದ ಗ್ರಾಮಸ್ಥರು: ಅತ್ತ ತಂದೆ ಅಂತ್ಯಕ್ರಿಯೆ, ಇತ್ತ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮಸ್ಥರು ತಂದೆ ಮೃತಪಟ್ಟ ಮಾಹಿತಿ ಮುಚ್ಚಿಟ್ಟು ಪುತ್ರನ ಮದುವೆ ನೆರವೇರಿಸಿದ್ದಾರೆ. ಅತ್ತ ತಂದೆ ಅಂತ್ಯಕ್ರಿಯೆ ನಡೆದರೆ ಇತ್ತ ಪುತ್ರ ದಾಂಪತ್ಯ ಜೀವನಕ್ಕೆ Read more…

ಮಗಳಿಗಾಗಿ ತಂದೆ ಮಾಡಿದ ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫಿದಾ

ಕೊರೊನಾ ವೈರಸ್​​ ಜನರಿಗೆ ಜೀವ ಭಯ ಹುಟ್ಟಿಸೋದ್ರ ಜೊತೆಗೆ ಪ್ರೀತಿಪಾತ್ರರಿಂದಲೂ ದೂರ ಇರುವಂತೆ ಮಾಡಿದೆ. ಕೊರೊನಾದಿಂದಾಗಿ ಕಳೆದ 8 -10 ತಿಂಗಳಿಂದ ದೂರದಲ್ಲಿರುವ ಕುಟುಂಬಸ್ಥರು ಒಬ್ಬರನ್ನೊಬ್ಬರು ಭೇಟಿಯಾಗದಂತೆ ಮಾಡಿಬಿಟ್ಟಿದೆ. Read more…

ಮಗಳಿಗೆ ಪ್ರಾಂಕ್ ಮಾಡಲು ಬಂದ ಅಪ್ಪನ ತುಂಟಾಟದ ವಿಡಿಯೋ ವೈರಲ್

ತನ್ನ ಶಾಲೆಯ ಆನ್ಲೈನ್ ಕ್ಲಾಸ್ ವೇಳೆ ಆರ್ಟ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಬಾಲಕಿಯೊಬ್ಬಳಿಗೆ ಆಕೆಯ ಅಪ್ಪ ಹಾಗೂ ಸಹೋದರ ಪ್ರಾಂಕ್ ಮಾಡಲು ನೋಡುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ. ತನ್ನ Read more…

ಶಾಕಿಂಗ್ ನ್ಯೂಸ್: ಅನುಕಂಪದ ಉದ್ಯೋಗ ಪಡೆಯಲು ಅಪ್ಪನನ್ನೇ ಹತ್ಯೆ ಮಾಡಿದ ನಿರುದ್ಯೋಗಿ ಪುತ್ರ

ರಾಮ್ ಗಢ: ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ನಿರುದ್ಯೋಗಿ ಯುವಕನೊಬ್ಬ ತಂದೆಯನ್ನು ಕೊಲೆ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಕೃಷ್ಣ ರಾಮ್(55) ಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...