alex Certify fans | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ದಾವಣಗೆರೆಯಲ್ಲಿ ಇಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಸಂಭ್ರಮ, ಲಕ್ಷಾಂತರ ಜನ ಭಾಗಿ

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವಕ್ಕೆ ದಾವಣಗೆರೆ ಸಜ್ಜಾಗಿದೆ. ಕುಂದವಾಡ ಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಕಾರ್ಯಕ್ರಮದ Read more…

ವಿಶ್ವದಾದ್ಯಂತ ‘ವಿಕ್ರಾಂತ್ ರೋಣ’ ಅಬ್ಬರ: ಮುಗಿಲು ಮುಟ್ಟಿದ ಸುದೀಪ್ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಜಗತ್ತಿನಾದ್ಯಂತ ಇಂದು ಕಿಚ್ಚ ಸುದೀಪ್ ಅಭಿನಯದ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ. 2500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ತೆರೆ ಕಾಣಲಿದೆ. ವಿಶ್ವದಾತ್ಯಂತ ಮೊದಲ ದಿನ 9 ಸಾವಿರಕ್ಕೂ ಹೆಚ್ಚು Read more…

BIG NEWS: ಸಿದ್ದರಾಮೋತ್ಸವ V/S ಶಿವಕುಮಾರೋತ್ಸವ: ಡಿ.ಕೆ.ಶಿ.ಬೆಂಬಲಿಗರಿಂದ ಶಿವಕುಮಾರೋತ್ಸವಕ್ಕೆ ಪತ್ರ

ಬೆಂಗಳೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 75 ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲು ಅವರ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಸಿದ್ದರಾಮೋತ್ಸವದಂತೆ ಇದೀಗ ಶಿವಕುಮಾರೋತ್ಸವವನ್ನು ನಡೆಸಬೇಕು Read more…

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಮೆಟ್ರೋ, ಬಿಎಂಟಿಸಿ ಸೇವೆ ವಿಸ್ತರಣೆ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 19 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ Read more…

ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……!

ಖ್ಯಾತ ನಟ ಕಮಲಹಾಸನ್ ಅವರ ವಿಕ್ರಂ ಚಿತ್ರ ಬೆಳ್ಳಿ ಪರದೆ ಮೇಲೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಮುಂಗಡ ಬುಕಿಂಗ್ ಸಹ ಆರಂಭವಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ Read more…

ಬಾಲಕಿ ಕೊಟ್ಟ ಉಡುಗೊರೆ ನೋಡಿ ಭಾವುಕರಾದ ಪಿಎಂ ಮೋದಿ

ಶಿಮ್ಲಾ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರಿಗೆ ಒಂದು ಅದ್ಭುತವಾದ ಉಡುಗೊರೆ ಸಿಕ್ಕಿದೆ. ಆ ಉಡುಗೊರೆ ನೋಡಿದಾಕ್ಷಣ ಪ್ರಧಾನಿ ಮೋದಿ ಭಾವುಕರಾದರು ಅಷ್ಟೆಅಲ್ಲ ಬಾಲಕಿಯ ಅದ್ಭುತ ಕಲೆಯನ್ನ ನೋಡಿ ಬೆನ್ನು Read more…

ಅಪಘಾತದಲ್ಲಿ ಮೃತಪಟ್ಟ ಆಂಡ್ರ್ಯೂ ಸೈಮಂಡ್ಸ್, ಅಭಿಮಾನಿಗಳು ಎಂದಿಗೂ ಮರೆಯದ 5 ವಿವಾದಗಳು

ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಈಶಾನ್ಯ ಆಸ್ಟ್ರೇಲಿಯಾದ ಟೌನ್ಸ್‌ ವಿಲ್ಲೆ ಬಳಿ ನಡೆದ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರು 2000 ರ ದಶಕದಲ್ಲಿ ಆಸ್ಟ್ರೇಲಿಯಾದ ಪ್ರಮುಖ Read more…

ನಟ ಮನೋಜ್ ಬಾಜಪೇಯಿ ಮತ್ತೊಂದು ಮುಖವನ್ನು ಬಿಚ್ಚಿಟ್ಟ ಪತ್ರಕರ್ತೆ….!

ತಮ್ಮ ನಟನೆಯ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರ ಹುಟ್ಟುಹಬ್ಬದ ದಿನದಂದು ಒಬ್ಬ ಪತ್ರಕರ್ತೆ ಮಾನವೀಯ ಅಂತಃಕರಣವನ್ನು ಅನಾವರಣಗೊಳಿಸಿದ್ದಾರೆ. ಆಕೆ ತುಂಬು ಗರ್ಭಿಣಿಯಾಗಿದ್ದ Read more…

ಅಭಿಮಾನಿಯ ಮೊಬೈಲ್ ಕುಕ್ಕಿದ ರೊನಾಲ್ಡೊ…!

ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಅನುಚಿತ ವರ್ತನೆ ಕಾರಣಕ್ಕೆ ಅಭಿಮಾನಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಎವರ್ಟನ್‌ನಲ್ಲಿ ಪಂದ್ಯ ಸೋತ ನಂತರ ಅವರು ಮೈದಾನ ತೊರೆಯುತ್ತಿದ್ದಾಗ ಪುಟ್ಟ ಅಭಿಮಾನಿ Read more…

ಐಪಿಎಲ್ ವೇಳೆ ಕೈತಪ್ಪಿದ ಆರ್‌ಸಿಬಿ ಅಭಿಮಾನಿಯ ಚಾಟ್ಸ್; ನೆಟ್‌ನಲ್ಲಿ ಅದರದ್ದೇ ಸದ್ದು…!

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಆದರೆ ವಿವಾದಾತ್ಮಕ ತೀರ್ಪಿಗೆ ಔಟಾಗಿ ಬೇಸರದಲ್ಲೇ ನಿರ್ಗಮಿಸಿದ್ದರು. ಇದೇ ವೇಳೆ ಪೆವಿಲಿಯನ್‌ನಲ್ಲಿನ ಒಂದು ನಿರಾಸೆ ಘಟನೆ Read more…

BIG BREAKING: ಮಧ್ಯರಾತ್ರಿಯೇ ರಾರಾಜಿಸಿದ ‘RRR’ ರಿಲೀಸ್, ಭರ್ಜರಿ ಓಪನಿಂಗ್ -ಮುಗಿಲುಮುಟ್ಟಿದ ಸಂಭ್ರಮ

ಬೆಂಗಳೂರು: ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ, ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘RRR’ ಮಧ್ಯರಾತ್ರಿಯೇ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ, ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 9 ಕ್ಕೂ Read more…

ಅಭಿಮಾನಿಗಳ ಪ್ರೀತಿಗೆ ಮನಸೋತ ಟೈಗರ್ ಶ್ರಾಫ್ ಕೃತಜ್ಞತೆ

‘ಹೀರೋಪಂತಿ 2’ ಟ್ರೈಲರ್ ಗಾಗಿ ಅಭಿಮಾನಿಗಳು ತೋರಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಟೈಗರ್ ಶ್ರಾಫ್ ಕೃತಜ್ಞತೆ ಸಲ್ಲಿಸಿದ್ದಾರೆ. 2014 ರಲ್ಲಿ ಸಾಜಿದ್ ನಾಡಿಯಾಡ್ ವಾಲಾ ಅವರ ‘ಹೀರೋಪಂತಿ’ ಚಿತ್ರದ Read more…

BIG NEWS: ಬೆಂಗಳೂರಲ್ಲಿ ಭಾರತ –ಶ್ರೀಲಂಕಾ ಪಂದ್ಯದ ವೇಳೆ ಭದ್ರತಾ ಲೋಪ, ಕೊಹ್ಲಿ ಬಳಿ ನುಗ್ಗಿ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಎರಡನೇ ದಿನದ ಅಂತ್ಯದ ವೇಳೆಗೆ ಸಣ್ಣ ಭದ್ರತಾ ಲೋಪದಿಂದ ನಾಲ್ವರು ಅಭಿಮಾನಿಗಳು ಆಟವಾಡುತ್ತಿದ್ದ ಮೈದಾನಕ್ಕೆ ನುಗ್ಗಿದ್ದಾರೆ. ಅವರಲ್ಲಿ ಒಬ್ಬರು Read more…

ಅಪ್ಪು ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ‘ಜೇಮ್ಸ್’ ಜಾತ್ರೆಗೆ ಕೌಂಟ್ ಡೌನ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಅಪ್ಪು ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ‘ಜೇಮ್ಸ್’ ನಿರ್ಮಾಣವಾಗಿದ್ದು, ಕರ್ನಾಟಕ Read more…

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಫ್ಯಾನ್ಸ್ ಸಮ್ಮುಖದಲ್ಲೇ ಐತಿಹಾಸಿಕ 100 ನೇ ಟೆಸ್ಟ್ ಪಂದ್ಯ

ನವದೆಹಲಿ: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುಡ್ ನ್ಯೂಸ್ ನೀಡಿದ್ದು, ಮಾಜಿ ನಾಯಕನ ‘ಐತಿಹಾಸಿಕ’ 100 ನೇ ಟೆಸ್ಟ್ ಪಂದ್ಯವನ್ನು ಮುಚ್ಚಿದ ಬಾಗಿಲುಗಳಲ್ಲಿ ಪ್ರೇಕ್ಷಕರಿಲ್ಲದೇ Read more…

BIG NEWS: ಬೆಂಗಳೂರು ರಸ್ತೆಗೆ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಹೆಸರು

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ‌ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ Read more…

ಬರ್ತಡೇ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ‘ಕೆಜಿಎಫ್’ ಮೂಲಕ ಭಾರತೀಯ ಚಿತ್ರರಂಗದ ಸ್ಟಾರ್ ಆದ ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೋನಾ ಕಾರಣದಿಂದಾಗಿ ಮನೆಯಲ್ಲಿಯೇ ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಲಿದ್ದಾರೆ. ಇಂದು ಬಹುನಿರೀಕ್ಷಿತ Read more…

ಸುಶಾಂತ್ ಅಧಿಕೃತ ಖಾತೆಯಲ್ಲಿ ನ್ಯೂಇಯರ್ ಪೋಸ್ಟ್, ಭಾವುಕರಾದ ಅಭಿಮಾನಿಗಳು

ದಿವಂಗತ ಸುಶಾಂತ್ ಸಿಂಗ್ ರಜಪುತ್ ಅವ್ರು ಬದುಕಿರುವಾಗ ಅದೆಷ್ಟು ಅಭಿಮಾನಿಗಳಿದ್ರೊ, ಅವರ ಮರಣಾನಂತರ ಅವ್ರ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಟ್ವಿಟ್ಟರ್ ತೆರೆದು ನೋಡಿದ್ರೆ ವಾರದಲ್ಲಿ ಒಂದೆರಡು ಬಾರಿಯಾದ್ರು ಸುಶಾಂತ್ Read more…

ಅಭಿಮಾನಿಗಳ ಪ್ರೀತಿಗೆ ಕಣ್ಣೀರಾಕಿದ ನಟ ರಣವೀರ್ ಸಿಂಗ್

ನಟ ರಣವೀರ್ ಸಿಂಗ್ ಅವರು ಸಾರ್ವಜನಿಕವಾಗಿ ಅಳಲು ಇಷ್ಟಪಡುವುದಿಲ್ಲ, ಇದನ್ನ ಅವರು ಸಾಕಷ್ಟು ಇಂಟರ್ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ಹೊಸ ಚಿತ್ರ ‌ʼ83ʼ ಸ್ವೀಕರಿಸುತ್ತಿರುವ ಪ್ರೀತಿಗೆ ರಣ್ವೀರ್ ಮೂಕವಿಸ್ಮಿತರಾಗಿದ್ದಾರೆ. Read more…

ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ; ಅಭಿಮಾನಿಗಳಿಗೆ ಸಲ್ಮಾನ್‌ ಮನವಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ಆಂತಿಮ್ ದಿ ಫೈನಲ್ ಟ್ರುತ್’ ಪೋಸ್ಟರ್ ಗೆ ಅವರ ಅಭಿಮಾನಿಗಳು ಹಾಲೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ Read more…

ಕಿಕ್ಕಿರಿದ ಅಭಿಮಾನಿಗಳ ವಿಡಿಯೋ ಹಂಚಿಕೊಂಡ ಸಪ್ನಾ ಚೌಧರಿ…!

ಬಿಗ್ ಬಾಸ್ ಖ್ಯಾತಿಯ ಮತ್ತು ಹರ್ಯಾನ್ವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 4.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಸ್ವಪ್ನಾ, ಇತ್ತೀಚೆಗೆ ವಿಡಿಯೋವೊಂದನ್ನು Read more…

ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ, ಅಭಿಮಾನದಲ್ಲಿ ತೇಲಿಸುತ್ತಿದ್ದೀರಿ…..ಹೃದಯ ತುಂಬಿ ನಮಸ್ಕಾರಗಳು……ಅಭಿಮಾನಿಗಳಿಗೆ ಪತ್ರ ಬರೆದ ಹಂಸಲೇಖಾ

ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಸಂಗೀತ ನಿರ್ದೇಶಕ ಹಂಸಲೇಖಾ ಅವರಿಗೆ ಪೊಲೀಸರು ಎರಡು ಬಾರಿ ನೋಟೀಸ್ ನೀಡಿದ್ದರು. Read more…

ತನ್ನ ವಿಡಿಯೋ ಮಾಡ್ತಿದ್ದ ಅಭಿಮಾನಿ ಫೋನ್ ಕಿತ್ತುಕೊಂಡ ನಟ

ತನ್ನ ಅಭಿಮಾನಿಗಳೊಂದಿಗೆ ವಿಶಿಷ್ಟವಾದ ಶೈಲಿಯಲ್ಲಿ ಸಂವಹನ ನಡೆಸಿದ ಬಾಲಿವುಡ್ ನಟ ಜಾನ್ ಅಬ್ರಹಾಂರ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬೈಕ್‌ನಲ್ಲಿ ಕುಳಿತ ಜಾನ್ ಅಭಿಮಾನಿಗಳಿಬ್ಬರು ಆತ ನಡೆದುಕೊಂಡು ಬರುತ್ತಿರುವ ವಿಡಿಯೋ Read more…

ಅಪ್ಪು ಅಗಲಿದ ನಂತರ ಮೊದಲ ಬಾರಿಗೆ ಮೌನ ಮುರಿದ ಅಶ್ವಿನಿ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಇಂದು ಚಿತ್ರರಂಗದಿಂದ ‘ಪುನೀತ ನಮನ’ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಲಾಗಿದೆ. 20 ದಿನಗಳಾದರೂ ಅಪ್ಪು ಅಗಲಿಕೆಯ ನೋವು ಕಡಿಮೆಯಾಗಿಲ್ಲ. ಕಣ್ಣೀರು ನಿಂತಿಲ್ಲ. Read more…

ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ರಿಷಬ್ ಪಂತ್, ಆಕಸ್ಮಿಕವಾಗಿ ತಾಗಿದ ಬ್ಯಾಟ್ ಗೆ ಗೌರವ

ನಮೀಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದೆ. ಈ ಪಂದ್ಯದ ವೇಳೆ ಭಾರತ ತಂಡದ ರಿಷಬ್ ಪಂತ್ ತೋರಿದ ವರ್ತನೆ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು Read more…

ದೊಡ್ಮನೆ ಕುಟುಂಬದಿಂದ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

ಬೆಂಗಳೂರು: ದೊಡ್ಮನೆಯಿಂದ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಮತ್ತು ಗಣ್ಯರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಾಳೆ ಎಲೆಯಲ್ಲಿ Read more…

BREAKING: ಅಪ್ಪು 11 ನೇ ದಿನದ ಕಾರ್ಯದ ವೇಳೆ ಶಿವಣ್ಣ ಮಹತ್ವದ ಮಾಹಿತಿ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ಸ್ಥಳದಲ್ಲಿ 11 ನೇ ದಿನದ ಕಾರ್ಯ ನೆರವೇರಿಸಲಾಗಿದೆ. ಪೂಜೆ ನೆರವೇರಿಸಿದ ನಂತರ ಮಾತನಾಡಿದ ಶಿವರಾಜಕುಮಾರ್ ಅವರು, Read more…

BREAKING: ರಾಜ್ ಕುಟುಂಬದಿಂದ ಪುನೀತ್ 11 ನೇ ದಿನದ ಕಾರ್ಯ, ಸಿಎಂ ಭಾಗಿ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ಸ್ಥಳದಲ್ಲಿ 11ನೇ ದಿನದ ಕಾರ್ಯ ನೆರವೇರಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಲಿದ್ದಾರೆ. ಪುನೀತ್ ಪತ್ನಿ Read more…

ಜಿಮ್ ನಲ್ಲಿ ವರ್ಕೌಟ್ ವೇಳೆ ಖ್ಯಾತ ನಟ ಜೂನಿಯರ್ NTR ಗೆ ಬೆರಳು ಮೂಳೆ ಮುರಿತ, ಮನೆಯಲ್ಲಿ ವಿಶ್ರಾಂತಿ

ಹೈದರಾಬಾದ್: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕೈ ಬೆರಳಿನ ಮೂಳೆ ಮುರಿದುಕೊಂಡು ಖ್ಯಾತ ನಟ ಜೂನಿಯರ್ ಎನ್ಟಿಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಳೆದ ವಾರ ಜೂನಿಯರ್ ಎನ್ಟಿಆರ್ Read more…

ರಾಜ್ಯದ ಚಿತ್ರಮಂದಿರಗಳಲ್ಲಿ ಇಂದು ಪವರ್ ಸ್ಟಾರ್ ಪುನೀತ್ ಗೆ ಶ್ರದ್ಧಾಂಜಲಿ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಇಂದು ನಟ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಇವತ್ತು ಸಂಜೆ 6 ಗಂಟೆಗೆ ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...