alex Certify Fan | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಸ್ತಾಕ್ಷರ ನೀಡಲು ಏನೂ ಇಲ್ಲದಾಗ ಕೈಗವಸು ತಂದ ರಿಚಾ ಘೋಷ್‌: ನೆಟ್ಟಿಗರಿಂದ ಶ್ಲಾಘನೆ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಅವರ ಹಸ್ತಾಕ್ಷರ ಪಡೆದ ಅಭಿಮಾನಿಯೊಬ್ಬನ ಟ್ವಿಟರ್‌ ಈಗ ವೈರಲ್‌ ಆಗಿದೆ. ಇದಕ್ಕೆ ಕಾರಣ ಕುತೂಹಲವಾದದ್ದು. ವಿನೇಶ್ ಪ್ರಭು Read more…

ವಿರಾಟ್​ ಕೊಹ್ಲಿ ಭೇಟಿಯಾದ ಕ್ಷಣವನ್ನು ವಿಡಿಯೋ ಮೂಲಕ ಹಂಚಿಕೊಂಡ ಅಭಿಮಾನಿ; ಲಕ್ಷಾಂತರ ಮಂದಿಯಿಂದ ವೀಕ್ಷಣೆ

ನೈನಿತಾಲ್​: ಸೆಲೆಬ್ರಿಟಿಗಳನ್ನು ಭೇಟಿಯಾಗುವ ಕನಸು ತಮ್ಮ ಜೀವನದ ಗುರಿಯಾಗಿಸಿಕೊಳ್ಳುತ್ತಿದ್ದಾರೆ ಹಲವು ಅಭಿಮಾನಿಗಳು. ಅವರನ್ನು ಭೇಟಿಯಾಗಲು ಎಂಥದ್ದೇ ಸಾಹಸಕ್ಕೂ ಸಿದ್ಧರಾಗುತ್ತಾರೆ. ಅಂಥದ್ದೇ ಒಂದು ಘಟನೆಯನ್ನು ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ Read more…

ಫುಟ್​ಬಾಲ್​ ಪಂದ್ಯದ ವೇಳೆ ಕಾಗದದ ವಿಮಾನ ಹಾರಿಸಿ ಅಚ್ಚರಿಗೊಳಿಸಿದ ಯುವಕ

ಕಳೆದ ಜೂನ್‌ನಲ್ಲಿ ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್‌ಬಾಲ್ ಅಸೋಸಿಯೇಷನ್ಸ್ (ಯುಇಎಫ್‌ಎ) ನೇಷನ್ಸ್ ಲೀಗ್‌ನಲ್ಲಿ ನಡೆದ ತಮಾಷೆಯ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಮ್ಯೂನಿಚ್‌ನ ಅಲಿಯಾನ್ಸ್ ಅರೆನಾದಲ್ಲಿ Read more…

ಸೂರ್ಯಕುಮಾರ್​ ವಿಶ್ವದ ಅತ್ಯುತ್ತಮ ಆಟಗಾರ ಎಂದ ಕೊಹ್ಲಿ: ಷಟ್​ ಅಪ್​ ಎಂದ ಅಭಿಮಾನಿ !

ಆಸ್ಟ್ರೇಲಿಯಾ ಆತಿಥ್ಯದಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ 2022 ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೂರು ಅರ್ಧ ಶತಕಗಳೊಂದಿಗೆ ಹಲವು ಮಹತ್ತರ ಇನಿಂಗ್ಸ್‌ಗಳನ್ನು ಆಡಿದ್ದ ಸೂರ್ಯಕುಮಾರ್‌ ಯಾದವ್‌, ಇದೀಗ ನ್ಯೂಜಿಲೆಂಡ್‌ Read more…

ಟೀಂ ಇಂಡಿಯಾವನ್ನು ಹುರಿದುಂಬಿಸಿದ ಚೀನಿ ಪ್ರಜೆ: ‘ಭಾರತ್​ ಮಾತಾ ಕೀ ಜೈ’ ಎಂದು ಘೋಷಣೆ

ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾಕ್ಕೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಅಭಿಮಾನಕ್ಕೆ ಗಡಿಯ ಮಿತಿಯಿಲ್ಲ. ಕ್ರಿಕೆಟ್​ನ ಟಿ-20 ಪಂದ್ಯದಲ್ಲಿ ಭಾರತವನ್ನು ಹುರಿದುಂಬಿಸಲು ಆಸ್ಟ್ರೇಲಿಯಾಕ್ಕೆ Read more…

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋತರೂ ಮನಗೆದ್ದ ವಿಮಾನದ ಪೈಲೆಟ್​: ಹೀಗೊಂದು ಸ್ಕೋರ್​ ಬೋರ್ಡ್​

ಕಳೆದ ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ಪ್ರಮುಖ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಜಯ ಸಾಧಿಸಿತು. ಐಡೆನ್ ಮಾಕ್ರಮ್ ಮತ್ತು ಡೇವಿಡ್ ಮಿಲ್ಲರ್ Read more…

ಪಾಕ್​ ವಿರುದ್ಧ ಗೆದ್ದು ಬೀಗಿದ ಕೊಹ್ಲಿಗೆ ಹೀಗೊಂದು ಅಪರೂಪದ ಅಭಿನಂದನೆ: ಮರಳು ಕಲೆಯಲ್ಲಿ ವಿರಾಟ್​ ದರ್ಶನ

ಬಲೂಚಿಸ್ತಾನ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ತಮ್ಮ ಅದ್ಭುತ ಕೌಶಲ ಪ್ರದರ್ಶಿಸುತ್ತಿದ್ದಂತೆಯೇ ಅವರ ಅಭಿಮಾನಿಗಳ ಸಂಖ್ಯೆ ಇಮ್ಮಡಿಯಾಗತೊಡಗಿದೆ. ಕೊಹ್ಲಿ Read more…

ನೆಟ್‌ಫ್ಲಿಕ್ಸ್ ಶೋ ಆಧರಿಸಿದೆ ಕೋಲ್ಕತ್ತಾದ ಈ ಕಾಳಿ ಪೂಜಾ ಪೆಂಡಾಲ್

ಕೋಲ್ಕತ್ತಾ ವಿಷಯಾಧಾರಿತ ದುರ್ಗಾ ಪೂಜೆ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಕಾಳಿ ಪೂಜೆ ಆಚರಣೆಗಳಲ್ಲಿಯೂ ಹಿಂದೆ ಉಳಿದಿಲ್ಲ. ದಕ್ಷಿಣ ಕೋಲ್ಕತ್ತಾದ ಮೂರ್ ಅವೆನ್ಯೂದಲ್ಲಿರುವ ಕಾಳಿ ಪೂಜೆಯ ಪೆಂಡಾಲ್‌ನ ಚಿತ್ರವು ವೈರಲ್ ಆಗಿದೆ. Read more…

ಅಭಿಮಾನಿಯ ದುರ್ವರ್ತನೆಗೆ ಕರೀನಾ ಕಂಗಾಲು; ಹೆಗಲ ಮೇಲೆ ಕೈಹಾಕಲು ಬಂದಿದ್ದನ್ನು ನೋಡಿ ಬೆಚ್ಚಿಬಿದ್ದ ನಟಿ

ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬೀಳುವುದು ಸಹಜ ಸಂಗತಿ. ಆದರೆ ಕೆಲವೊಮ್ಮೆ ಅಭಿಮಾನಿಗಳು ತೋರುವ ಅತಿರೇಕದ ವರ್ತನೆ ಸೆಲೆಬ್ರಿಟಿಗಳನ್ನು ಮುಜುಗರಕ್ಕೀಡು ಮಾಡುತ್ತದೆ. ಅಂತಹುದೇ ಒಂದು ಘಟನೆ Read more…

ಗೆಳತಿ ಜೊತೆಗೆ ‘ಡೇಟಿಂಗ್’ ಹೋಗಲು ಮುಂದಾದ ಅಭಿಮಾನಿಗೆ ಕ್ರಿಕೆಟಿಗನಿಂದ ಆರ್ಥಿಕ ಸಹಾಯ…!

ಅಭಿಮಾನಿಯೊಬ್ಬ ತನ್ನ ಗೆಳತಿಯೊಂದಿಗೆ ಡೇಟಿಂಗ್ ಹೋಗುವ ಸಲುವಾಗಿ ಆರ್ಥಿಕ ಸಹಾಯ ಮಾಡುವಂತೆ ನೆಚ್ಚಿನ ಕ್ರಿಕೆಟಿಗನ ಮುಂದೆ ಮನವಿ ಇಟ್ಟಿದ್ದು, ಇದಕ್ಕೆ ಸ್ಪಂದನೆ ಸಿಕ್ಕಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ Read more…

ರಕ್ತದಿಂದ ಚಿತ್ರಿಸಿದ ಪೇಂಟಿಂಗ್ ಗಿಫ್ಟ್ ಮಾಡಿದ ಸೋನು ಸೂದ್ ಅಭಿಮಾನಿ….!

ಬಾಲಿವುಡ್ ನಟ ಸೋನು ಸೂದ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಸೋನು ಸೂದ್ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಮನೆ ಮಾತಾಗಿದ್ದು, ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಮುಂದಾಗುತ್ತಾರೆ. ಅದರಲ್ಲೂ ಕೊರೊನಾ Read more…

ಶಾರುಖ್ ಕೈ ಹಿಡಿದೆಳೆದ ಅಭಿಮಾನಿ; ಅಪ್ಪನ ನೆರವಿಗೆ ಬಂದ ಆರ್ಯನ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಶಾರುಖ್ ಖಾನ್ ತಮ್ಮ ಪುತ್ರರಾದ ಆರ್ಯನ್ ಖಾನ್, ಅಬ್ರಾಹಂ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಅಭಿಮಾನಿಯೊಬ್ಬ ಶಾರುಖ್ ಕೈಹಿಡಿದು ಸೆಲ್ಫಿ Read more…

ಪಾನ್ ಹಾಳಾಗದಂತೆ ವಹಿಸಿ ಈ ಎಚ್ಚರ…..!

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಪ್ಯಾನ್ ಗಳು ಕ್ರಮೇಣ ಬಣ್ಣ ಕಳೆದುಕೊಂಡು ಹಳತರಂತಾಗಿ ಬಿಡುತ್ತವೆ. ಇದರ ಮೇಲಿರುವ ಕೋಟಿಂಗ್ ಗೆ ಶೈನಿಂಗ್ ಗುಣವಿರುತ್ತದೆ. ಇದು ಹಾಳಾಗದಂತೆ ನೋಡಿಕೊಂಡರೆ ನಿಮ್ಮ Read more…

ಅಭಿಮಾನಿಗೆ ಸಹಾಯ ಮಾಡಲು ಕೆಲಕಾಲ ಪ್ರದರ್ಶನ ಸ್ಥಗಿತಗೊಳಿಸಿದ ಖ್ಯಾತ ಪಾಪ್ ಸ್ಟಾರ್..!

ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ-ಗೀತರಚನೆಕಾರ್ತಿ ಅಡೆಲೆ ಅವರು ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡುವುದಕ್ಕಾಗಿ ಕೆಲಕಾಲ ತನ್ನ ಸಂಗೀತ ಕಚೇರಿಯನ್ನು ನಿಲ್ಲಿಸಿದ ವಿಡಿಯೋ ವೈರಲ್ ಆಗಿವೆ. ಇದು ಪ್ರಪಂಚದಾದ್ಯಂತ ಜನರ Read more…

ಅಭಿಮಾನಿ ತಂದೆ ಬಳಿ ಸೆಲ್ಫಿ ಪಡೆದ ಶಾರೂಖ್…! ಕಾರಣವೇನು ಗೊತ್ತಾ…?

ನಟ ಶಾರುಖ್ ಖಾನ್ ಕುರಿತು ಅವರ ಅಭಿಮಾನಿ ಕಥೆಯೊಂದನ್ನು ಟ್ವೀಟ್ ಮಾಡಿ ಗಮನ ‌ಸೆಳೆದಿದ್ದು, ನಟನ ಜೊತೆಗಿನ ತಮ್ಮ ತಂದೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಹಾಗೆಯೇ ವ್ಯಕ್ತಿ ಅದನ್ನು Read more…

ಸ್ತನ ಪ್ರದರ್ಶನ‌ ಮಾಡಿ ಕ್ರೀಡಾಂಗಣದಿಂದ ಹೊರದಬ್ಬಿಸಿಕೊಂಡ ಚಿಯರ್ ಗರ್ಲ್….!

ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ Read more…

ಸಿಂಗರ್ ಸಿಧು ಮೂಸೆವಾಲಾ ಹತ್ಯೆಗೆ ಮೊದಲು ಸೆಲ್ಫಿ ಕ್ಲಿಕ್ಕಿಸಿದ್ದ ಅಭಿಮಾನಿ ಸೇರಿ 8 ಮಂದಿ ಅರೆಸ್ಟ್

ನವದೆಹಲಿ: ಮೇ 29 ರಂದು ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಕೊಂದ ಶೂಟರ್‌ ಗಳಿಗೆ ಸಹಕಾರ ನೀಡಿದ್ದ ಕನಿಷ್ಠ ಎಂಟು ಜನರನ್ನು ಬಂಧಿಸಲಾಗಿದೆ Read more…

ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ

ಖ್ಯಾತ ನಟ ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಹೊಸಪೇಟೆಯಲ್ಲಿ ಅನಾವರಣ ಮಾಡಲಾಗಿದ್ದು, ಈ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಅಲ್ಲದೆ ಪುನೀತ್ ರಾಜಕುಮಾರ್ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಮತ್ತೊಮ್ಮೆ ಏರಿಕೆಯಾಗಲಿದೆ ಟಿವಿ, ಫ್ರಿಡ್ಜ್, ಎಸಿ ಬೆಲೆ

ಈ ಬಾರಿ ದೇಶದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೀಗಾಗಿ ಎಸಿ, ಫ್ರಿಡ್ಜ್ ಖರೀದಿಯಲ್ಲಿ ಹೆಚ್ಚಳವಾಗಿದೆ. ಇದರ ಮಧ್ಯೆ ಕಳೆದ ಏಪ್ರಿಲ್ ನಲ್ಲಿ ಕಂಪನಿಗಳು ಇವುಗಳ ಬೆಲೆ Read more…

ಬೇಸಿಗೆ ʼಸೆಕೆʼಯಿಂದ ಪಾರಾಗಲು ಅನುಸರಿಸಿ ಈ ಸಲಹೆ

ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ. ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ Read more…

BIG NEWS: ಚಿತ್ರ ಬಿಡುಗಡೆ ದಿನವೇ ಶಾಕ್; ನಟ ಧನ್ವೀರ್ ವಿರುದ್ಧ ದೂರು ದಾಖಲು

ಬೆಂಗಳೂರು: ಧನ್ವೀರ್ ಗೌಡ ಹಾಗೂ ಶ್ರೀಲೀಲಾ ಅಭಿನಯದ ಬೈ ಟೂ ಲವ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಈ ಸಂಭ್ರಮದ ಸಂದರ್ಭದಲ್ಲಿರುವಾಗಲೇ ನಟನ ವಿರುದ್ಧ ದೂರು ದಾಖಲಾಗಿದೆ. ಅಭಿಮಾನಿ ಮೇಲೆ Read more…

ಈಜಿಪ್ಟ್ ಅಭಿಮಾನಿಗೆ ಉಡುಗೊರೆ ಕಳುಹಿಸಿದ ಶಾರುಖ್ ಖಾನ್…!

ಬಾಲಿವುಡ್ ನ ಕಿಂಗ್ ಖಾನ್ ಎಂದೇ ಅಭಿಮಾನಿಗಳ ಮನಸ್ಸಲ್ಲಿ ನೆಲೆಸಿರುವ ಶಾರುಖ್ ಖಾನ್ ವಿದೇಶದಲ್ಲಿರುವ ತನ್ನ ಅಭಿಮಾನಿಯೊಬ್ಬರಿಗೆ ಆತ ಮರೆಯದಂತ ಉಡುಗೊರೆ ನೀಡಿದ್ದಾರೆ. ಶಾರುಖ್ ಅಭಿಮಾನಿ ಎಂಬ ಒಂದೇ Read more…

ಇಲ್ಲಿದೆ ʼಪನ್ನೀರ್ʼ ಚಿಲ್ಲಿ ಮಾಡುವ ವಿಧಾನ

ಪನ್ನೀರ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇದರಿಂದ ರುಚಿಕರವಾದ ಪನ್ನೀರ್ ಚಿಲ್ಲಿಯನ್ನು ಮಾಡಬಹುದು. ಇದು ಸೈಡ್ ಡಿಶ್ ಆಗಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: 200 ಗ್ರಾಂ-ಪನ್ನೀರ್, Read more…

ನಟ ಕಾರ್ತಿಕ್​ ಆರ್ಯನ್ ​​ಗೆ ಎದೆ ಮೇಲಿನ ಹಚ್ಚೆ ಪ್ರದರ್ಶಿಸಿದ ಮಹಿಳಾ ಅಭಿಮಾನಿ..!

ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​ ತಮ್ಮ ಸಿನಿಮಾಗಳ ಮೂಲಕ ಅಷ್ಟೊಂದು ಸುದ್ದಿಯಾಗದೇ ಇದ್ದರೂ ಸಹ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರುವ ಮೂಲಕ ಅನೇಕರನ್ನು ಸೆಳೆಯುತ್ತಾರೆ. ಅಭಿಮಾನಿಯೊಬ್ಬರು ತಮ್ಮ ಎದೆಯ Read more…

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡ ಸಲ್ಲು ಭಾಯ್..​..!

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋಗಳ ಜೊತೆ ಸೆಲ್ಫಿ ತೆಗೆದುಕೊಳ್ಳೋದು ಅಂದರೆ ಅದೊಂತರಾ ಕ್ರೇಜ್​ ಇದ್ದಂಗೆ. ಆದರೆ ಬಹಳಷ್ಟು ಸೆಲೆಬ್ರಿಟಿಗಳು ಇದಕ್ಕೆ ಕಿರಿಕಿರಿ ಮಾಡಿಕೊಳ್ಳುವುದು ಇದೆ. ಇಂತದ್ದೇ ಒಂದು ಅನುಭವ Read more…

ಭಾರತೀಯ ಅಭಿಮಾನಿ ಕಾಲಿನ ಮೇಲೆ ಮಾಜಿ ನೀಲಿ ಚಿತ್ರ ತಾರೆ ಖಲೀಫಾ ಮಿಯಾ ಟ್ಯಾಟೋ…!

ನಿಮಗೆ ಬೇಕಿದ್ದವರ ಹೆಸರನ್ನು ಟ್ಯಾಟೊ ಮಾಡಿಕೊಳ್ಳುವುದು ಆ ವ್ಯಕ್ತಿಯ ಮೇಲೆ ನೀವಿಟ್ಟಿರುವ ಅಭಿಮಾನ ಮತ್ತು ಪ್ರೀತಿ ಹೇಳುತ್ತದೆ. ಆದರೆ ಅವರ ಮುಖದ ಟ್ಯಾಟೊ ಮಾಡಿಸಿಕೊಳ್ಳುವುದು ಮತ್ತಷ್ಟು ಪ್ರೀತಿಯ ಉತ್ಪ್ರೇಕ್ಷೆಯಾಗುತ್ತದೆ. Read more…

ತಮ್ಮ ಸೋಲು ಕಂಡು ಬಿಕ್ಕಿಬಿಕ್ಕಿ ಅತ್ತಿದ್ದ ಅಭಿಮಾನಿ ಭೇಟಿ ಮಾಡಿದ ಮೇರಿ ಕೋಮ್

ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಸೋಲನ್ನು ಕಂಡು ಅಳುತ್ತಿದ್ದ ತಮ್ಮ ಟೀನೇಜ್ ಅಭಿಮಾನಿಯೊಬ್ಬಳ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಹುಡುಗಿಯನ್ನು ಖುದ್ದು ಭೇಟಿಯಾಗಿರುವ ಮೇರಿ Read more…

SHOCKING NEWS: ಯಡಿಯೂರಪ್ಪ ರಾಜೀನಾಮೆಗೆ ಮನನೊಂದ ಅಭಿಮಾನಿ ಆತ್ಮಹತ್ಯೆ; ಪ್ರಾಣಾರ್ಪಣೆ ಒಪ್ಪಲಾಗದು ಎಂದ BSY

ಚಾಮರಾಜನಗರ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮನನೊಂದ ಯಡಿಯೂರಪ್ಪ ಅಭಿಮಾನಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ರವಿ Read more…

ಅಭಿಮಾನಿ ಜೊತೆ ಸ್ಕೂಟರ್​ ಏರಿ ʼಜಾಲಿ ರೈಡ್ʼ​ ಮಾಡಿದ ರಾಖಿ

ಪರಿಸ್ಥಿತಿ ಎಂತದ್ದೇ ಇರಲಿ ಪ್ಯಾಪರಾಜಿಗಳನ್ನ ತನ್ನತ್ತ ಸೆಳೆಯುವಲ್ಲಿ ಬಾಲಿವುಟ್​ ನಟಿ ರಾಖಿ ಸಾವಂತ್​ ಯಶಸ್ವಿಯಾಗಿಬಿಡ್ತಾರೆ. ಬಿಗ್​ಬಾಸ್​ ಖ್ಯಾತಿಯ ಈ ನಟಿ ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿ ಇರ್ತಾರೆ. Read more…

ರಶ್ಮಿಕಾರನ್ನ ಭೇಟಿಯಾಗಲು ವಿರಾಜಪೇಟೆಗೆ ಬಂದ ನೆರೆ ರಾಜ್ಯದ ಅಭಿಮಾನಿ..!

ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ತಮ್ಮದೇ ಛಾಪನ್ನ ಮೂಡಿಸುತ್ತಿದ್ದಾರೆ. ತಮ್ಮ ಮುದ್ದಾದ ನಟನೆಯ ಮೂಲಕ ನಟಿ ರಶ್ಮಿಕಾ ಮಂದಣ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...