alex Certify family | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ತಿಕ ಮಾಸದಲ್ಲಿ ಈ 2 ಗಿಡಗಳನ್ನು ನೆಟ್ಟು ಪೂಜಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ

ಕಾರ್ತಿಕ ಮಾಸ ಬಹಳ ಪವಿತ್ರವಾದ ಮಾಸ. ಈ ಮಾಸದಲ್ಲಿ ಹಲವಾರು ಹಬ್ಬಗಳನ್ನು, ಪೂಜೆಗಳನ್ನು ಮಾಡುತ್ತಾರೆ. ಹಾಗಾಗಿ ಈ ಕಾರ್ತಿಕ ಮಾಸದಲ್ಲಿ ಈ 2 ಗಿಡಗಳನ್ನು ಪೂಜೆ ಮಾಡುವುದರಿಂದ, ದೀಪಾರಾಧನೆ Read more…

ಗೆಲುವು ಘೋಷಣೆಯಾಗುತ್ತಿದ್ದಂತೆ ಬಿಡೆನ್ ಮನೆಯಲ್ಲಿ ನಡೆಯಿತು ಈ ಅಪರೂಪದ ಘಟನೆ

ವಾಷಿಂಗ್ಟನ್ ಅಮೆರಿಕಾ‌ ಸಂಯುಕ್ತ ಸಂಸ್ಥಾನದ 46 ನೇ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆಯಾಗುತ್ತಿದ್ದಂತೆ ಅವರ ನಿವಾಸದಲ್ಲಿ ವಿಶೇಷ ಘಟನೆಯೊಂದು ನಡೆಯಿತು.‌ ಜೊ ಅವರ ಮೊಮ್ಮಗಳು ನವೊಮಿ ಬಿಡೆನ್ ಟ್ವೀಟರ್ Read more…

ಮದ್ಯ ವ್ಯಸನಿ ಗಂಡನನ್ನು ಉಸಿರುಗಟ್ಟಿಸಿ ಕೊಂದ ಮಡದಿ

ಪತಿಯನ್ನು ಹತ್ಯೆಗೈದ ಆಪಾದನೆ ಮೇಲೆ ಆತನ ಮಡದಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಉತ್ತರ ಪ್ರದೇಶದ ನೋಯಿಡಾದಲ್ಲಿ ಬಂಧಿಸಲಾಗಿದೆ. ವಿಪರೀತ ಕುಡಿಯುತ್ತಿದ್ದ ಕಾರಣ ಪತಿ ಮೇಲೆ ರೋಸಿ ಹೋಗಿದ್ದ ಮಡದಿ Read more…

ಮಾಲೀಕನನ್ನು ಸೇರಲು 60 ಕಿಮೀ ನಡೆದ ಶ್ವಾನ…!

ಚೀನಾದ ಸರ್ವೀಸ್‌ ಕೇಂದ್ರವೊಂದರಲ್ಲಿ ತನ್ನ ಮಾಲೀಕರು ಮರೆತು ಬಿಟ್ಟು ಹೋದ ಬಳಿಕ ನಾಯಿಯೊಂದು 60 ಕಿಮೀ ನಡೆದುಕೊಂಡು ಹೋಗಿ ಅವರ ಮನೆ ಸೇರಿಕೊಂಡಿದೆ. ಹಾಂಗ್‌ಝೌ ಪ್ರದೇಶದಲ್ಲಿರುವ ಕಿಯೂ ಅವರು Read more…

ರಾಮ್ ಗೋಪಾಲ್ ವರ್ಮಾ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ ಅತ್ಯಾಚಾರ ಸಂತ್ರಸ್ತೆ ಕುಟುಂಬ

ರಾಮ್ ಗೋಪಾಲ್ ವರ್ಮಾ ಅವರು ನಿರ್ಮಿಸುತ್ತಿರುವ ಚಲನಚಿತ್ರದ ಬಿಡುಗಡೆಗೆ ಅವಕಾಶ ಕೊಡಬಾರದೆಂದು ಹೈದರಾಬಾದ್‌‌ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಕುಟುಂಬದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2019ರಲ್ಲಿ ಅತ್ಯಾಚಾರಕ್ಕೊಳಗಾದ ಪಶುವೈದ್ಯೆಯ ತಂದೆ ತೆಲಂಗಾಣ ನ್ಯಾಯಾಲಯದ Read more…

ನಾಪತ್ತೆಯಾಗಿದ್ದ ಬಾಲಕ ಕುಟುಂಬ ಸೇರಲು ನೆರವಾಯ್ತು ಸಾಫ್ಟ್ ವೇರ್…!

ಐದು ವರ್ಷದ ಹಿಂದೆ ಕುಟುಂಬದಿಂದ ಬೇರ್ಪಟ್ಟ ಬಾಲಕ ಪುನಃ ಈಗ ಅಚ್ಚರಿ ರೀತಿಯಲ್ಲಿ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾನೆ, ಇದಕ್ಕೆ ಕಾರಣವಾಗಿದ್ದು ಫೇಸ್ ರೆಕಾಗ್ನಿಶನ್ ಸಾಫ್ಟ್ವೇರ್ ಎಂಬುದು ವಿಶೇಷ ಸಂಗತಿ. Read more…

10 ಮಕ್ಕಳನ್ನು ಹೆತ್ತ ಮಹಾತಾಯಿಗೆ ಇನ್ನೂ ಇಬ್ಬರು ಬೇಕಂತೆ…!

ಕಳೆದ 10 ವರ್ಷಗಳಲ್ಲಿ 10 ಮಕ್ಕಳಿಗೆ ಜನ್ಮವಿತ್ತಿರುವ ಅಮೆರಿಕದ ಮಹಿಳೆಯೊಬ್ಬರಿಗೆ ಇನ್ನೂ ಇಬ್ಬರು ಮಕ್ಕಳು ಬೇಕಂತೆ…! ಕರ್ಟ್ನಿ ರೋಜರ್ಸ್ ಹೆಸರಿನ 36 ವರ್ಷದ ಈ ಮಹಿಳೆ ತನ್ನ ಪತಿ Read more…

ಪ್ರೇಮಕವಿ ಕುಟುಂಬದಲ್ಲಿ ಮೂಡಿದ ಸಂತಸ….!

ಕೆ.‌ ಕಲ್ಯಾಣ್ ಕುಟುಂಬದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗೊತ್ತೇ ಇದೆ. ಗಂಗಾ ಕುಲಕರ್ಣಿ ಎಂಬಾಕೆಯಿಂದ ಇಡೀ ಕುಟುಂಬದಲ್ಲಿ ದೊಡ್ಡ ಅಸಮಾಧಾನ ಹಾಗೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. Read more…

ಚಿರು ನೆನಪಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ

ಬೆಂಗಳೂರು: ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಎರಡೂ ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಚಿರು ಅಗಲುವಿಕೆಯ ನೋವಿನಲ್ಲೇ ಸೀಮಂತ ಕಾರ್ಯ ನೆರವೇರಿದೆ. ಚಿರಂಜೀವಿ ಸರ್ಜಾ Read more…

ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ: ಯುವತಿ ಕುಟುಂಬಕ್ಕೆ ಪೊಲೀಸರ ದಿಬ್ಬಂಧನ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ನಮ್ಮನ್ನು ಮನೆಯಿಂದ ಹೊರಗೆ ಬಿಡುತ್ತಿಲ್ಲ Read more…

ಕೊರೊನಾ ಕಾಟ; ಪೇಂಟ್ ರೋಲರ್‌ ಬಳಸಿ ಅರಿಶಿಣ ಶಾಸ್ತ್ರ…!

ಈ ಕೊರೊನಾ ಜನರ ಆಚಾರ ವಿಚಾರಗಳನ್ನೇ ಬುಡಮೇಲು ಮಾಡುತ್ತಿದೆ. ಸಾಂಪ್ರದಾಯಿಕ ಕಾರ್ಯಗಳನ್ನು ಸುಲಲಿತವಾಗಿ ನೆರವೇರಿಸಲೂ ಬಿಡುತ್ತಿಲ್ಲ. ಯುವತಿಯೊಬ್ಬಳು ವಿವಾಹ ಪೂರ್ವದಲ್ಲಿ ಅರಿಶಿಣ ಶಾಸ್ತ್ರವನ್ನು ವಿಚಿತ್ರವಾಗಿ ಆಚರಿಸಿರುವ ವಿಡಿಯೋ ವೈರಲ್ Read more…

ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ

ಒಡಹುಟ್ಟಿದವರು ಚಿಕ್ಕವಯಸ್ಸಿನಲ್ಲಿ ಕಚ್ಚಾಡಿಕೊಂಡು ಬೆಳೆಯುವುದು ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಕ್ರಿಯೆ. ಈ ಸಮಯದಲ್ಲಿ ಮಕ್ಕಳ ನ್ಯಾಯ ಪಂಚಾಯಿತಿ ಮಾಡುವುದು ದೊಡ್ಡವರಿಗೆ ಒಂದು ಸ್ವೀಟ್ ಸವಾಲು. ಪುಟಾಣಿ ಹುಡುಗಿಯೊಬ್ಬಳು Read more…

ಇಲ್ಲಿದೆ ಬ್ರಿಟನ್ ‌ನ ಅತಿ ದೊಡ್ಡ ಕುಟುಂಬದ ಮಾಹಿತಿ

ಬ್ರಿಟನ್‌ನ ಅತಿ ದೊಡ್ಡ ಕುಟುಂಬ ಎಂಬ ಖ್ಯಾತಿ ಪಡೆದಿರುವ ರಾಡ್‌ಫರ್ಡ್ಸ್ ಮನೆಯಲ್ಲಿ 22ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಕಳೆದ ವರ್ಷದಂದು ಸು ರಾಡ್‌ಫರ್ಡ್ ಹಾಗೂ ನೋಯೆಲ್ ರಾಡ್‌ಫರ್ಡ್ ದಂಪತಿಗಳು ತಮ್ಮ Read more…

BIG NEWS: ರೈತರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿದ ಸರ್ಕಾರ, ಇಂದಿನಿಂದಲೇ ಜಾರಿ

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಅಧಿಕೃತವಾಗಿ ಇಂದಿನಿಂದ ಜಾರಿಗೆ ಬಂದಿದ್ದು ರೈತರಲ್ಲದವರು ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕೃಷಿ ಜಮೀನು ಖರೀದಿಸಲು ಜಾರಿಯಲ್ಲಿದ್ದ ನಿರ್ಬಂಧಗಳನ್ನು Read more…

ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ: ಬೆಚ್ಚಿಬಿದ್ದ ಜನ

ಮಹಾರಾಷ್ಟ್ರದ ನಂದಗಾವ್ ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಮಾಧಾನ್(37), ಭಾರ್ತಾ ಬಾಯಿ(32), ಗಣೇಶ್ ಚೌಹಾಣ್(6), ಅರಿಹಿ ಚೌವಾಣ್(4) ಕೊಲೆಯಾದವರು ಎಂದು ಗುರುತಿಸಲಾಗಿದೆ. ನಂದಗಾವ್ ಸಮೀಪದ Read more…

ಪುಟ್ಟ ಮಕ್ಕಳೊಂದಿಗೆ ಕಡಿದಾದ ಬೆಟ್ಟದಲ್ಲಿ ದಂಪತಿ ಟ್ರೆಕ್ಕಿಂಗ್

10 ವರ್ಷದೊಳಗಿನ ಮಕ್ಕಳೊಂದಿಗೆ ವೀಕೆಂಡ್ ಟ್ರೆಕ್ಕಿಂಗ್‌ ಎಂದರೆ ಸಹಜವಾಗಿ ನೀವು ಯಾವುದೇ ಕಾರಣಕ್ಕೂ ಚಾರಣ ಅದರಲ್ಲೂ, ಬೆಟ್ಟ ಹತ್ತುವ ಸಾಹಸಕ್ಕೆ ಕೈಹಾಕುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿ Read more…

ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಸಮ್ಮತಿಸಿದ ಪತಿ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ವಿಚ್ಚೇದಿತ ಪತ್ನಿ

ಚಿತ್ರವಿಚಿತ್ರ ಕಾರಣಕ್ಕೆಲ್ಲಾ ಕೋರ್ಟ್ ಮೆಟ್ಟಿಲೇರುವವರ ಬಗ್ಗೆ ಸಾಕಷ್ಟು ಓದಿದ್ದೇವೆ. ಇಂಥದ್ದೇ ಘಟನೆಯೊಂದರಲ್ಲಿ ತನ್ನ 16 ವರ್ಷದ ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಪರ್ಮಿಷನ್ ಕೊಟ್ಟ ಕಾರಣಕ್ಕೆ ವಿಚ್ಛೇದಿತ ಪತ್ನಿಯೊಬ್ಬರು ತಮ್ಮ Read more…

ಕೋವಿಡ್ ಆಸ್ಪತ್ರೆಯಿಂದ ವೃದ್ದ ನಾಪತ್ತೆ: ಹೆಚ್ಚಾಯ್ತು ಆತಂಕ

ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ವೃದ್ಧ ನಾಪತ್ತೆಯಾಗಿದ್ದಾರೆ. ಕೊರೊನಾ ಸೋಂಕು ತಗುಲಿದ್ದ ಮೈಸೂರಿನ ಕುಂಬಾರಗೇರಿಯ 76 ವರ್ಷದ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನೆನಪಿನ ಶಕ್ತಿ, ಮಾನಸಿಕ ಸಮಸ್ಯೆ Read more…

ಅಮಿತಾಬ್, ಅಭಿಷೇಕ್ ಅಭಿಮಾನಿಗಳಿಗೆ ಖುಷಿ ಸುದ್ದಿ…!

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಗೆ ಕೊರೊನಾ ಚಿಕಿತ್ಸೆ ಮುಂದುವರೆದಿದೆ. ಪ್ರಸ್ತುತ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾರದ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರು Read more…

ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದ ಆನೆ ಲಕ್ಷ್ಮಿ, ಧರ್ಮಸ್ಥಳದಲ್ಲಿ ಸಂಭ್ರಮ

ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ಸಾಕಾನೆ ಲಕ್ಷ್ಮಿ ಜುಲೈ 1 ರಂದು ಮುದ್ದಾದ ಹೆಣ್ಣು ಆನೆ ಮರಿಗೆ ಜನ್ಮ ನೀಡಿದೆ. ಹೊಸ ಸದಸ್ಯೆ Read more…

ಪ್ರತಿ ದಿನ ಹಿಂಸೆ ನೀಡ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ…?

ಬಿಹಾರದ ಪಾಟ್ನಾದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ಹಿಂಸೆಗೆ ಬೇಸತ್ತ ಪತ್ನಿ ಊರವರ ಜೊತೆ ಸೇರಿ ಪತಿಗೆ ಬುದ್ದಿ ಕಲಿಸಲು ಮುಂದಾಗಿದ್ದಾಳೆ. ಪತಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿ Read more…

ಗಂಗೂಲಿ ಸಹೋದರನ ಪತ್ನಿಗೆ ‘ಕೊರೊನಾ’ ಸೋಂಕು

ಟೀಮ್ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹೋದರ ಸ್ನೇಹಾಶಿಶ್ ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರವಷ್ಟೇ ಸ್ನೇಹಾಶಿಸ್ Read more…

ದುರಂತ: ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ನಡೆಯುವಾಗಲೇ ಕುಟುಂಬಕ್ಕೆ ಮತ್ತೊಂದು ಶಾಕ್

ಪಾಟ್ನಾ: ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬೆನ್ನಲ್ಲೇ ಕುಟುಂಬದಲ್ಲಿ ಮತ್ತೊಂದು ಆಘಾತ ಎದುರಾಗಿದೆ ಸುಶಾಂತ್ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಅವರ ಅತ್ತಿಗೆ ಬಿಹಾರದ ಪೂರ್ನಿಯಾದಲ್ಲಿ ಕೊನೆಯುಸಿರೆಳೆದಿದ್ದಾರೆ. Read more…

ಚಿರು ಅಂತ್ಯಕ್ರಿಯೆ: ಧ್ರುವ ಸರ್ಜಾ ಬೇಡಿಕೆಗೆ ಕುಟುಂಬದವರ ಸಮ್ಮತಿ

ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ವಿಧಿವಶರಾದ ಹಿನ್ನೆಲೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಶಕ್ತಿ ಪ್ರಸಾದ್ ಅವರ ಹುಟ್ಟೂರು Read more…

ಕಿರಿಯ ವಯಸ್ಸಲ್ಲೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಚಿರು, ನಾಳೆ ಮಧುಗಿರಿಯಲ್ಲಿ ನಡೆಯಲಿದೆ ಅಂತ್ಯಕ್ರಿಯೆ

ಅಕಾಲಿವಾಗಿ ನಿಧನರಾದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಚಿರು ಅವರ ತಾತಾ ಖ್ಯಾತ ಖಳನಾಯಕ ದಿ. ಶಕ್ತಿ ಪ್ರಸಾದ್, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...