alex Certify facts | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪ ಬೆಳಗುವ ವಿಧಾನ ಗೊತ್ತಿದ್ರೆ ಸುಲಭವಾಗಿ ಒಲಿಯುತ್ತಾಳೆ ಲಕ್ಷ್ಮಿ……!

ದೀಪಾವಳಿಯಲ್ಲಿ ಮನೆ ತುಂಬ ದೀಪ ಬೆಳಗುವ ಸಂಪ್ರದಾಯ ನಡೆದುಕೊಂಡು ಬಂದಿದೆ. ತುಪ್ಪ ಹಾಗೂ ಎಣ್ಣೆ ದೀಪವನ್ನು ಬೆಳಗಲಾಗುತ್ತದೆ. ಪಂಡಿತರ ಪ್ರಕಾರ, ದೀಪ ಬೆಳಗುವ ಮೊದಲು ಕೆಲವೊಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. Read more…

ಊಟದ ಮಧ್ಯೆ ವಿಪರೀತ ಬಾಯಾರಿಕೆ ಕ್ಯಾನ್ಸರ್‌ ಲಕ್ಷಣವೇ…..?

ಕೆಲವರಿಗೆ ಊಟದ ಮಧ್ಯೆ ಲೀಟರ್‌ಗಟ್ಟಲೆ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಊಟದ ಸಂದರ್ಭದಲ್ಲಿ ಇಷ್ಟೊಂದು ಬಾಯಾರಿಕೆ ಸಹಜವೇ ಎಂಬ ಪ್ರಶ್ನೆ ಕಾಡಬಹುದು. ಈ ರೀತಿಯ ಲಕ್ಷಣಗಳು ಕ್ಯಾನ್ಸರ್‌ನಂತಹ ಮಾರಕ Read more…

ಇಲ್ಲಿದೆ ಜಿರಳೆ ಬಗ್ಗೆ ಒಂದಷ್ಟು ಆಸಕ್ತಿದಾಯಕ ವಿಷ್ಯ

ಜಿರಳೆ ಹೆಸ್ರು ಕೇಳಿದ್ರೆ ಕೆಲವರು ವಾಂತಿ ಮಾಡಿಕೊಳ್ತಾರೆ. ಜಿರಳೆಗೆ ಹೆದರಿ ಓಡಿ ಹೋಗುವವರಿದ್ದಾರೆ. ಜಿರಳೆ ಮನೆಯಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿರಳೆ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯಗಳು ಇಲ್ಲಿವೆ. Read more…

ಯುವತಿಯರ ಬದುಕಿಗೆ ಕೊಳ್ಳಿ ಇಡುತ್ತವೆ ‘ಕನ್ಯತ್ವ’ ಕುರಿತ ಅಸತ್ಯಗಳು…..!

  ಕನ್ಯತ್ವದ ಬಗ್ಗೆ ನಮ್ಮ ಸಮಾಜದಲ್ಲಿ ಹಲವು ನಂಬಿಕೆಗಳಿವೆ. ಅದೇ ಸತ್ಯವೆಂದು ಒಪ್ಪಿಕೊಂಡು ಅದನ್ನು ಅನುಸರಿಸುವವರೇ ಹೆಚ್ಚು. 21ನೇ ಶತಮಾನದಲ್ಲಿ ಬದುಕುತ್ತಿದ್ದರೂ ಅನೇಕರು ಕನ್ಯತ್ವವೆಂಬ ಭ್ರಮೆಗೆ ಒಳಗಾಗಿ ಯುವತಿಯರ Read more…

ಮೊದಲ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗವಹಿಸದ ಮಹಾತ್ಮ ಗಾಂಧಿ: ಸ್ವಾತಂತ್ರ್ಯದ ಸಮಯ ನಿರ್ಧರಿಸುವಲ್ಲಿ ಜ್ಯೋತಿಷ್ಯದ ಪಾತ್ರವೂ ಇದೆ: ಇಲ್ಲಿದೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ

ಇಂದು ದೇಶಾದ್ಯಂತ 78 ನೇ ಸ್ವಾತಂತ್ರ್ಯ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟವು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ಹಲವಾರು Read more…

ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡುವುದು ತಾಯಿ – ಮಗುವಿಗೆ ಅಪಾಯಕಾರಿಯೇ…? ಇಲ್ಲಿದೆ ಈ ಕುರಿತ ಮಾಹಿತಿ

  ಗರ್ಭಾವಸ್ಥೆಯಲ್ಲಿ ಅನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಪ್ರಯಾಣಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರು ಎಚ್ಚರ ವಹಿಸಲೇಬೇಕು. ಪ್ರಯಾಣಕ್ಕೂ ಮುನ್ನ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು Read more…

ಗರ್ಭಾವಸ್ಥೆಯಲ್ಲಿ ತುಪ್ಪ ತಿನ್ನುವುದರಿಂದ ಸಾಮಾನ್ಯ ಹೆರಿಗೆಯಾಗುತ್ತದೆಯೇ…..? ಇಲ್ಲಿದೆ ವೈದ್ಯರು ಬಿಚ್ಚಿಟ್ಟ ಸತ್ಯ…!

ಹೆಣ್ಣಿಗೆ ತಾಯ್ತನ ಅನ್ನೋದು ಬಹಳ ಸಂತೋಷದ ಸಮಯ. ಆದರೆ ಇದೊಂದು ಸುದೀರ್ಘ ಪ್ರಯಾಣ, ಇದರಲ್ಲಿ ಏರಿಳಿತಗಳು ಸಹಜ. ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ರೀತಿಯ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಅಷ್ಟೇ ಅಲ್ಲ Read more…

ಆಹಾರ ಸೇವನೆ ಮಾಡಿದ ಎಷ್ಟು ಸಮಯದ ನಂತ್ರ ಮಾತ್ರೆ ನುಂಗಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ

ಖಾಯಿಲೆಗೆ ತಕ್ಕಂತೆ ಮಾತ್ರೆಗಳನ್ನು ವೈದ್ಯರು ನೀಡ್ತಾರೆ. ಕೆಲ ಖಾಯಿಲೆಗೆ ಆಹಾರಕ್ಕಿಂತ ಮೊದಲೇ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಆಹಾರ ಸೇವನೆಗೆ ಅರ್ಧ ಗಂಟೆ ಮೊದಲು ಮಾತ್ರೆ ಸೇವನೆ ಮಾಡಿ ಎಂದೇ Read more…

ಎಚ್ಚರ: ರೋಗಿಗಳನ್ನು ಅಪಾಯಕ್ಕೆ ದೂಡಬಹುದು ಕಿಡ್ನಿ ಕಲ್ಲುಗಳಿಗೆ ಸಂಬಂಧಿಸಿದ ಈ ಸುಳ್ಳು ಸಂಗತಿ…!

ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದ ದ್ರವಗಳ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಖನಿಜಗಳ ಶೇಖರಣೆ ಕಿಡ್ನಿಯಲ್ಲಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. Read more…

ಮಸಾಲೆಯುಕ್ತ ಆಹಾರ ʼಪೈಲ್ಸ್‌ʼ ಗೆ ಕಾರಣವಾಗಬಹುದೇ ? ಇಲ್ಲಿದೆ ವೈದ್ಯರು ನೀಡುವ ಸಲಹೆ

ವಿಪರೀತ ಮಸಾಲೆಭರಿತ ಆಹಾರ ನಮ್ಮ ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಹೆಚ್ಚು ಖಾರ ಮತ್ತು ಮಸಾಲೆಬೆರೆತ ತಿನಿಸುಗಳ ಸೇವನೆ ಪೈಲ್ಸ್‌ಗೆ ಕಾರಣವಾಗುತ್ತದೆ ಅಂತಾನೂ ಹೇಳಲಾಗುತ್ತದೆ. ಮಸಾಲೆಯುಕ್ತ ಆಹಾರ ಮೊದಲೇ ಅಸ್ತಿತ್ವದಲ್ಲಿರುವ ಮೂಲವ್ಯಾಧಿಯನ್ನು Read more…

73ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ನಿಮಗೆ ಗೊತ್ತಿಲ್ಲದ ಸಂಗತಿ……!

ಪ್ರಧಾನಿ ನರೇಂದ್ರ ಮೋದಿ ಅವರಿಗೆ 73ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೋದಿ ಅವರ ಕುರಿತಾದ ಕೆಲವು ಆಸಕ್ತಿಕರ ಹಾಗೂ ರೋಚಕ ಸಂಗತಿಗಳನ್ನು ತಿಳಿಯೋಣ. ಮೋದಿ 1950ರ ಸಪ್ಟೆಂಬರ್‌ 17ರಂದು Read more…

ಆರ್ಮಿ ಕ್ಯಾಂಟೀನ್‌ನಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತವೆ ಸರಕುಗಳು, ಇದರ ಹಿಂದಿನ ವಿಶೇಷ ಕಾರಣ ಏನು ಗೊತ್ತಾ ?

ನಮ್ಮ ಸೈನಿಕರು ಪ್ರತಿ ಕ್ಷಣವೂ ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುತ್ತಾರೆ. ಬಯಸಿದರೂ ಈ ಉಪಕಾರಕ್ಕೆ ಪ್ರತಿಯಾಗಿ ಏನನ್ನೂ ಮಾಡಲು ನಮ್ಮಿಂದ ಎಂದಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಭಾರತ ಸರ್ಕಾರವು ದೇಶದ Read more…

ಮಧ್ಯಾಹ್ನದ ಸಮಯದಲ್ಲಿ ನಮ್ಮನ್ನು ದುಃಖ ಆವರಿಸುವುದೇಕೆ ? ಇದಕ್ಕೂ ಇದೆ ಕುತೂಹಲಕಾರಿ ಕಾರಣ

ದಿನವಿಡೀ ನಮ್ಮ ಮೂಡ್‌ ಒಂದೇ ತೆರನಾಗಿ ಇರುವುದಿಲ್ಲ. ಬೆಳಗ್ಗೆ ಲವಲವಿಕೆಯಿಂದ ಇದ್ದರೂ ಮಧ್ಯಾಹ್ನ ಸ್ವಲ್ಪ ದುಃಖಿತರಾಗುವುದನ್ನು ನೀವು ಗಮನಿಸಿರಬೇಕು. ದಿನದ ಉಳಿದ ಸಮಯಕ್ಕೆ ಹೋಲಿಸಿದರೆ ಹಗಲಿನಲ್ಲಿ ಮುಖ ಸ್ವಲ್ಪ Read more…

ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ಸತ್ಯ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲವೊಂದು ನಿರ್ದಿಷ್ಟ ಕೆಲಸಗಳನ್ನು ಮಾಡಬಾರದು ಎಂಬ ನಿಯಮ ಅನಾದಿ ಕಾಲದಿಂದಲೂ ಇದೆ. ಇದು ಸತ್ಯವೋ ಮಿಥ್ಯವೋ ಎಂಬುದನ್ನು ಪರಿಶೀಲಿಸದೇ ಜನರು ಪಾಲಿಸುತ್ತಾರೆ. ಮುಟ್ಟಾದಾಗ ಮಹಿಳೆಯರು Read more…

ʼನಾಗರ ಪಂಚಮಿʼಯಂದು ಈ ತಪ್ಪು ಮಾಡಲೇಬೇಡಿ

ನಾಗ ಪಂಚಮಿಯ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಇಡೀ ದೇಶ ಈ ಹಬ್ಬವನ್ನು ಆಚರಿಸುತ್ತದೆ. ಈ ದಿನ  ಜನರು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲಿ ಹಾವಿನ ಪೂಜೆ ಮಾಡ್ತಾರೆ. Read more…

ಇಲ್ಲಿದೆ ಮುಟ್ಟಿನ ಬಗ್ಗೆ ಇರುವ ಕಲ್ಪನೆಗಳ ಸತ್ಯ – ಮಿಥ್ಯ

ಮುಟ್ಟು ಮಹಿಳೆಯರಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ಮುಟ್ಟಿನ ಸಮಯದಲ್ಲಿ ನೋವು ತಿಂದ್ರೆ ಮತ್ತೆ ಕೆಲವರು ಹೆಚ್ಚು ರಕ್ತಸ್ರಾವದಿಂದ ಬಳಲ್ತಾರೆ. ಈ ಮುಟ್ಟಿನ ಬಗ್ಗೆ ಅನಾದಿ ಕಾಲದಿಂದಲೂ Read more…

ATM ತಯಾರಿಸಲು ಸ್ಫೂರ್ತಿಯಾಯ್ತು ಚಾಕೋಲೆಟ್ ಮಶಿನ್

ಬ್ಯಾಂಕ್ ನಲ್ಲಿ ಹಣಕ್ಕೆ ಕ್ಯೂ ನಿಲ್ಲುತ್ತಿದ್ದ ಜನರ ಕೆಲಸ ಎಟಿಎಂ ಬಂದ್ಮೇಲೆ ಸುಲಭವಾಗಿದೆ. ಎಟಿಎಂನಿಂದ ಆರಾಮವಾಗಿ ಹಣ ವಿತ್ ಡ್ರಾ ಮಾಡ್ತಿದ್ದಾರೆ. ಎಟಿಎಂ ಶುರುವಾಗಿ ಎಷ್ಟೋ ವರ್ಷಗಳಾಗಿವೆ. ಆದ್ರೆ Read more…

ʼಶಾರೀರಿಕ ಸಂಬಂಧʼ ವಿಷಯದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ

ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ಆಗಾಗ ನಡೆಯುತ್ತಿರುತ್ತವೆ. ಸಂಶೋಧನೆ, ಸಮೀಕ್ಷೆ ವೇಳೆ ಕುತೂಹಲಕಾರಿ ವಿಷ್ಯಗಳು ಹೊರ ಬೀಳುತ್ತವೆ. ಇದೆಲ್ಲ ನಿಜ ಎನ್ನಲು ಸಾಧ್ಯವಿಲ್ಲ. ಆದ್ರೆ ಆಸಕ್ತಿದಾಯಕ ವಿಷ್ಯವಂತೂ Read more…

ಈ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ ಟೋಕಿಯೊ ಒಲಂಪಿಕ್ಸ್

ಟೋಕಿಯೊ ಒಲಂಪಿಕ್ಸ್ ಬುಧವಾರದಿಂದ ಆರಂಭಗೊಂಡಿದೆ. ಜುಲೈ 23ರಂದು ಅಧಿಕೃತ ಚಾಲನೆ ಸಿಗುವುದೊಂದೇ ಬಾಕಿಯಿದೆ. ಹಿಂದಿನ ಯಾವುದೇ ಒಲಂಪಿಕ್ಸ್ ನಲ್ಲಿ ನಡೆಯದ ಕೆಲವು ಘಟನೆಗಳಿಗೆ ಈ ಬಾರಿಯ ಒಲಂಪಿಕ್ಸ್ ಸಾಕ್ಷಿಯಾಗಲಿದೆ. Read more…

ಬೆಳಗಿನ ಜಾವದ ಶಾರೀರಿಕ ಸಂಬಂಧದ ಬಗ್ಗೆ ಇಲ್ಲಿದೆ ಅಚ್ಚರಿ ಸಂಗತಿ

ಬೆಳಗಿನ ಸೆಕ್ಸ್ ಬಗ್ಗೆ ಸಮೀಕ್ಷೆಯೊಂದು ಅಚ್ಚರಿ ಸಂಗತಿಯನ್ನು ಹೊರ ಹಾಕಿದೆ. ಬೆಳಗಿನ ಸೆಕ್ಸ್ ಬಗ್ಗೆ ಜನರಂದುಕೊಂಡಿದ್ದೆಲ್ಲ ಸತ್ಯವಲ್ಲ. ಬಹುತೇಕರು ಮಾರ್ನಿಂಗ್ ಸೆಕ್ಸ್ ನಿಂದ ದೂರವಿರ್ತಾರಂತೆ. ಅದಕ್ಕೆ ಬೇರೆ ಬೇರೆ Read more…

‘ಓಕೆ’ ಶಬ್ಧದ ಫುಲ್ ಫಾರ್ಮ್ ಏನು ಗೊತ್ತಾ….? ಇಲ್ಲಿದೆ ಅದ್ರ ಇತಿಹಾಸ

ಓಕೆ. ಇದು ಅತಿಹೆಚ್ಚ ಬಳಕೆಯಲ್ಲಿರುವ ಶಬ್ಧ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರ ಜೊತೆಗಿರಲಿ ನಾವು ಈ ಓಕೆ ಶಬ್ಧವನ್ನು ಆಗಾಗ ಬಳಸುತ್ತಿರುತ್ತೇವೆ. ಆಡುಮಾತಿನ ಪದವಾಗಿರುವ ಈ ಓಕೆ ಬಗ್ಗೆ ಇಂದು Read more…

ಕಾರಿನ ಇಂಧನ ಖಾಲಿಯಾದ್ರೆ ಜೈಲಿಗೆ ಹೋಗ್ಬೇಕು

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾನೂನುಗಳು ಜಾರಿಯಲ್ಲಿವೆ. ಕಳ್ಳತನ ಮಾಡಿದ್ರೆ ಕೈ ಕತ್ತರಿಸುವ ದೇಶವೂ ಇದೆ. ಅತ್ಯಾಚಾರಿಯನ್ನು ಎಲ್ಲರ ಮುಂದೆ ನೇಣಿಗೇರಿಸುವ ದೇಶವೂ ಇದೆ. ಅದೇ ರೀತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...