alex Certify Extends | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿರೋಧದ ನಡುವೆ ಅಗ್ನಿವೀರರಿಗೆ ಹೆಚ್ಚಿದ ಬೆಂಬಲ: ಉದ್ಯೋಗದ ಭರವಸೆ ನೀಡಿದ ಮತ್ತೊಬ್ಬ ಉದ್ಯಮಿ

ನವದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆಗೆ ವ್ಯಾಪಕ ವಿರೋಧದ ನಡುವೆ RPG ಎಂಟರ್‌ ಪ್ರೈಸಸ್‌ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಅಗ್ನಿವೀರ್‌ ಗಳಿಗೆ ಉದ್ಯೋಗದ ಭರವಸೆ ನೀಡಿದ್ದಾರೆ. ಮಹೀಂದ್ರಾ ಗ್ರೂಪ್ Read more…

BIG BREAKING: ಬೆಲೆ ಇಳಿಕೆಗೆ ಸರ್ಕಾರದಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷದವರೆಗೆ ಬೇಳೆ ಆಮದು ‘ಉಚಿತ ವರ್ಗ’ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಬೇಳೆ ಆಮದು ಮಾಡಿಕೊಳ್ಳುವುದನ್ನು ‘ಉಚಿತ ವರ್ಗ’ದ ಅಡಿಯಲ್ಲಿ ಮಾರ್ಚ್ 2023 ರವರೆಗೆ ವಿಸ್ತರಿಸಿದೆ. ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡುವ ಕ್ರಮದ ಭಾಗವಾಗಿ Read more…

BIG BREAKING: ಫೆ. 28 ರ ವರೆಗೆ ಕೊರೋನಾ ಮಾರ್ಗಸೂಚಿ ವಿಸ್ತರಣೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಅಸ್ತಿತ್ವದಲ್ಲಿರುವ COVID-19 ಮಾರ್ಗಸೂಚಿಗಳನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ದೇಶದಲ್ಲಿ ಒಮಿಕ್ರಾನ್ ನಿಂದ ಕೊರೋನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ Read more…

BIG BREAKING: ಜ. 31 ರವರೆಗೆ 5 ರಾಜ್ಯಗಳಲ್ಲಿ ಚುನಾವಣಾ ರೋಡ್ ಶೋ, ಸಮಾವೇಶ ನಿಷೇಧ ಮುಂದುವರಿಕೆ

ನವದೆಹಲಿ: ಚುನಾವಣಾ ಆಯೋಗವು ಭೌತಿಕ ರ್ಯಾಲಿಗಳು, ರೋಡ್‌ ಶೋಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿದೆ. ದೇಶದಲ್ಲಿ ಕೋವಿಡ್ -19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ(ಇಸಿಐ) Read more…

BIG NEWS: ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಟೋಕನೈಸೇಶನ್ 6 ತಿಂಗಳು ವಿಸ್ತರಣೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳ ವಿವರ ಪಾವತಿ ವಹಿವಾಟು ಪಾಲುದಾರರು ಟೋಕನ್ ರೂಪದಲ್ಲಿ ಮಾತ್ರ ಸಂಗ್ರಹ ಮಾಡುವ ಗಡುವನ್ನು Read more…

ಮೇ ವರೆಗೆ ಫ್ರೀ ರೇಷನ್: ಉಚಿತ ಪಡಿತರ ಯೋಜನೆ 6 ತಿಂಗಳವರೆಗೆ ವಿಸ್ತರಿಸಿದ ದೆಹಲಿ ಸರ್ಕಾರ

ನವದೆಹಲಿ: ದೆಹಲಿ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಿದೆ. ಉಚಿತ ಪಡಿತರ ನೀಡುವ ಅವಧಿ ಮುಗಿದಿದ್ದು, ಆರು ತಿಂಗಳವರೆಗೆ ವಿಸ್ತರಿಸಲಾಗುತ್ತಿದೆ. ಈಗ ಇಲ್ಲಿನ ಜನರಿಗೆ Read more…

BIG BREAKING NEWS: ಜ. 31 ರ ವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸೇವೆ ಸ್ಥಗಿತ

ನವದೆಹಲಿ: 31 ಜನವರಿ, 2022 ರವರೆಗೆ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ. ಭಾರತಕ್ಕೆ ಬರುವ ಮತ್ತು ಭಾರತದಿಂದ ತೆರಳುವ ನಿಗದಿತ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ Read more…

ಆದಾಯ ತೆರಿಗೆ ಪಾವತಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಸಿಬಿಡಿಟಿ ಸೆಟಲ್‌ಮೆಂಟ್ ಗಡುವು ಸೆ. 30 ರವರೆಗೆ ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ಸಿಬಿಡಿಟಿ ಸೆಟಲ್‌ಮೆಂಟ್‌ಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ಮಂಗಳವಾರ ಆದಾಯ ತೆರಿಗೆದಾರರು ಸೆಪ್ಟೆಂಬರ್ Read more…

ಕಾರು ಮಾಲೀಕರಿಗೆ ಮುಖ್ಯ ಮಾಹಿತಿ: ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಣೆ

ನವದೆಹಲಿ: ಕಾರ್ ನ ಮುಂಬದಿ ಸೀಟಿಗೆ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ಗಡುವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಮಾಡೆಲ್ ಗಳ ಹೊಸ ಕಾರ್ Read more…

ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಭವಿಷ್ಯನಿಧಿ ಚಂದಾದಾರರಿಗೆ ಯುಎಎನ್ ಸಂಖ್ಯೆಗೆ ಆಧಾರ್ ಜೋಡಣೆಗೆ ಗುಡುಗು ವಿಸ್ತರಿಸಲಾಗಿದೆ. ಭವಿಷ್ಯನಿಧಿ ಚಂದಾದಾರರು ಯುನಿವರ್ಸಲ್ ಅಕೌಂಟ್ ಸಂಖ್ಯೆಗೆ ಆಧಾರ್ ನಂಬರ್ ಜೋಡಣೆ ಮಾಡುವ ಗಡುವನ್ನು ಸೆಪ್ಟೆಂಬರ್ 1 Read more…

ಎಸ್ಮಾ ಜಾರಿಗೊಳಿಸಿದ ಯೋಗಿ ಸರ್ಕಾರ: ಯಾರನ್ನೂ ಬೇಕಾದ್ರೂ ಬಂಧಿಸಲು ಪೊಲೀಸರಿಗೆ ಅಧಿಕಾರ -6 ತಿಂಗಳು ಮುಷ್ಕರ, ಪ್ರತಿಭಟನೆ ನಿಷೇಧ

ಲಖ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಎಸ್ಮಾ ಕಾಯಿದೆ ಜಾರಿಗೊಳಿಸಿದೆ. 6 ತಿಂಗಳವರೆಗೆ ಯಾವುದೇ ಮುಷ್ಕರ, ಪ್ರತಿಭಟನೆ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಎಸ್ಮಾ ಕಾಯ್ದೆ ಜಾರಿಯಾಗಿರುವುದರಿಂದ Read more…

ಗುಡ್ ನ್ಯೂಸ್: ವಾಹನಗಳ ಉಚಿತ ಸರ್ವಿಸ್, ವಾರಂಟಿ ಅವಧಿ ವಿಸ್ತರಣೆ

ನವದೆಹಲಿ: ಕೊರೋನಾ ಎರಡನೇ ಅಲೆ ಅಬ್ಬರದ ಕಾರಣ ರಾಜ್ಯಗಳಲ್ಲಿ ಲಾಕ್ ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು Read more…

ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್: ಲಾಕ್ಡೌನ್ ಕಾರಣ ಉಚಿತ ಸರ್ವಿಸ್, ವಾರಂಟಿ ಅವಧಿ ವಿಸ್ತರಣೆ

ನವದೆಹಲಿ: ಕೊರೋನಾ ಸೋಂಕು ತಡೆಗೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವ ಕಾರಣ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. Read more…

KYC ವಿಷಯದಲ್ಲಿ ಬ್ಯಾಂಕ್ ಗ್ರಾಹಕರಿಗೆ ಆರ್.ಬಿ.ಐ.ನಿಂದ ನೆಮ್ಮದಿ ಸುದ್ದಿ

ಕೊರೊನಾ ಎರಡನೇ ಅಲೆ ಮಧ್ಯೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಜನರಿಗೆ ನೆಮ್ಮದಿ ಸುದ್ದಿ ನೀಡಿದ್ದಾರೆ. ಕೆವೈಸಿಗೆ ಸಂಬಂಧಿಸಿದಂತೆ ಬ್ಯಾಂಕ್ ಗ್ರಾಹಕರಿಗೆ ಶಕ್ತಿಕಾಂತ್ ದಾಸ್ ನೆಮ್ಮದಿ ನೀಡಿದ್ದಾರೆ. Read more…

ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ವಿವಿಧ ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: 2019 -20 ನೇ ಹಣಕಾಸು ವರ್ಷದ ವಿಳಂಬದ ಐಟಿಆರ್ ಸಲ್ಲಿಕೆ ಸೇರಿದಂತೆ ವಿವಿಧ ಆದಾಯ ತೆರಿಗೆ ವಿವರಗಳ ಮಾಹಿತಿಯನ್ನು ಸಲ್ಲಿಸುವ ಗಡುವನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ. Read more…

BIG BREAKING: ಮೇ 31 ರವರೆಗೆ ವಿದೇಶಿ ವಿಮಾನ ಬ್ಯಾನ್, ಕೊರೋನಾ ಹೆಚ್ಚಳ ಹಿನ್ನಲೆ ನಿರ್ಬಂಧ ವಿಸ್ತರಣೆ

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದ್ದು, ಮೇ 31ರವರೆಗೂ ವಿಮಾನ ಹಾರಾಟ ನಿರ್ಬಂಧವನ್ನು ವಿಸ್ತರಿಸಿ ನಾಗರಿಕ ವಿಮಾನಯಾನ ಸಚಿವಾಲಯದಿಂದ Read more…

ಗ್ರಾಹಕರು, ಬ್ಯಾಂಕ್ ಗಳಿಗೂ ಗುಡ್ ನ್ಯೂಸ್: ನೆಟ್ ಬ್ಯಾಂಕಿಂಗ್ ಆಟೋ ಪೇಮೆಂಟ್ ನಿಯಮ ಮುಂದೂಡಿಕೆ

ನವದೆಹಲಿ: ಏಪ್ರಿಲ್ 1 ರಿಂದ ಜಾರಿಯಾಗಬೇಕಿದ್ದ ಆಟೋ ಪೇಮೆಂಟ್ ಹೊಸ ನಿಯಮವನ್ನು ಸೆಪ್ಟಂಬರ್ 30 ರವರೆಗೆ ಮುಂದೂಡಲಾಗಿದೆ. ಇದರಿಂದಾಗಿ ಗ್ರಾಹಕರು ಸದ್ಯಕ್ಕೆ ನಿರಾಳರಾಗಿದ್ದಾರೆ. ಆಟೋ ಪೇಮೆಂಟ್ ಕುರಿತ ಹೊಸ Read more…

ವಾಹನ ಸವಾರರೇ ಗಮನಿಸಿ..! ಅವಧಿ ಮುಗಿದ DL, RC ಮುಂದಿನ ವರ್ಷ ಮಾರ್ಚ್ 31 ರವರೆಗೆ ಮಾನ್ಯ

ನವದೆಹಲಿ: ಅವಧಿ ಮೀರಿದ ಚಾಲನಾ ಪರವಾನಿಗೆ ಮತ್ತು ವಾಹನ ನೊಂದಣಿ ಮಾನ್ಯತೆಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಅವಧಿ ಮುಗಿದ ಡಿಎಲ್, ವಾಹನ ನೋಂದಣಿ, ಫಿಟ್ನೆಸ್ ಪ್ರಮಾಣಪತ್ರಗಳಂತಹ ವಾಹನ Read more…

ವಾಹನ ಸವಾರರಿಗೆ ಮತ್ತೊಂದು ಸಿಹಿ ಸುದ್ದಿ: DL, RC ಅವಧಿ ಮುಗಿದರೂ ಮಾರ್ಚ್ 31 ರವರೆಗೆ ಮಾನ್ಯ

ನವದೆಹಲಿ: ಅವಧಿ ಮೀರಿದ ಚಾಲನಾ ಪರವಾನಿಗೆ ಮಾನ್ಯತೆ ಮತ್ತು ವಾಹನ ನೊಂದಣಿಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಅವಧಿ ಮುಗಿದ ಡಿಎಲ್, ವಾಹನ ನೋಂದಣಿ, ಫಿಟ್ನೆಸ್ ಪ್ರಮಾಣಪತ್ರಗಳಂತಹ ವಾಹನ Read more…

EPFO ಪಿಂಚಣಿದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಅವಧಿ ವಿಸ್ತರಣೆ

ನವದೆಹಲಿ: ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಫೆಬ್ರವರಿ 28 ರ ವರೆಗೆ ಗಡುವು ವಿಸ್ತರಿಸಿದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನವೆಂಬರ್ Read more…

BREAKING: EPFO ಪಿಂಚಣಿದಾರರಿಗೆ ಭವಿಷ್ಯನಿಧಿ ಸಂಸ್ಥೆಯಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ವತಿಯಿಂದ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ಫೆಬ್ರವರಿ 28 ರ ವರೆಗೆ ಗಡುವು ವಿಸ್ತರಿಸಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ Read more…

GST ರಿಟರ್ನ್: ಕೇಂದ್ರ ಸರ್ಕಾರದಿಂದ ಮತ್ತೊಂದು ʼಗುಡ್ ನ್ಯೂಸ್ʼ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ರಾಜಿ ತೆರಿಗೆ ವಾರ್ಷಿಕ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ ಮಾಡಲಾಗಿದೆ. ಜಿಎಸ್ಟಿ ರಾಜಿ ತೆರಿಗೆ(ಕಂಪೋಸಿಷನ್) ಸ್ಕೀಮ್ ಆಯ್ಕೆ ಮಾಡಿಕೊಂಡವರಿಗೆ ವಾರ್ಷಿಕ ಜಿಎಸ್ಟಿ Read more…

BSNL ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್‌ಎನ್‌ಎಲ್ 300 ಜಿಬಿ ಪ್ಲಾನ್ ಸಿಎಸ್ 337 ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ. ಯೋಜನೆಯಡಿಯಲ್ಲಿ ಗ್ರಾಹಕರು 40ಎಂಬಿಪಿಎಸ್  ವೇಗದಲ್ಲಿ 300ಜಿಬಿ ಡೇಟಾವನ್ನು ಪಡೆಯುತ್ತಾರೆ. ಕಂಪನಿಯು ತನ್ನ 499 ರೂಪಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...