alex Certify escapes | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ಗೆ ಬಸ್ ಡಿಕ್ಕಿ: ಅಪಘಾತದಲ್ಲಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪುತ್ರಿ ಸನಾ ಪಾರು

ಕೋಲ್ಕತ್ತಾದ ಡೈಮಂಡ್ ಹಾರ್ಬರ್ ರಸ್ತೆಯಲ್ಲಿ ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಅವರ ಕಾರ್ ಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

Shocking Video | ಟಿಎಂಸಿ ಕೌನ್ಸಿಲರ್ ಹತ್ಯೆಗೆ ಯತ್ನ; ಗನ್‌ ಕೈಕೊಟ್ಟ ಪರಿಣಾಮ ಬಚಾವ್

ಕೋಲ್ಕತಾ ರಾಜ್ಡಾಂಗ್ ಪ್ರದೇಶದ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಸುಶಾಂತ ಘೋಷ್ ಅವರ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪಾಯಿಂಟ್-ಬ್ಲಾಂಕ್ ರೇಂಜ್ನಿಂದ  ಗುಂಡು ಹಾರಿಸಲು ಪ್ರಯತ್ನಿಸಿದ್ದು, ಅವರು Read more…

VIDEO | ಶಾಲಾ ಸಮವಸ್ತ್ರದಲ್ಲಿಯೇ ಸ್ಕೂಟಿ ಕದ್ದು ಬಾಲಕಿ ಪರಾರಿ; ಹಾಡಹಗಲೇ ನಡೆದ ಕೃತ್ಯ ಕಂಡು ಬೆಚ್ಚಿಬಿದ್ದ ಜನ

ಉತ್ತರಪ್ರದೇಶದ ವಾರಣಾಸಿಯ ದುರ್ಗಕುಂಡದಲ್ಲಿ ಇತ್ತೀಚಿಗೆ ನಡೆದ ಸ್ಕೂಟರ್ ಕಳ್ಳತನದ ವಿಡಿಯೋವೊಂದು ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಶಾಲಾ ಸಮವಸ್ತ್ರದಲ್ಲಿದ್ದ ಇಬ್ಬರು ಹದಿಹರೆಯದ ಹುಡುಗಿಯರು ಸೋಮವಾರ ಅಪಾರ್ಟ್‌ಮೆಂಟ್‌ನ ಕೆಳಗೆ ನಿಲ್ಲಿಸಿದ್ದ Read more…

ʼಲವ್‌ ಮ್ಯಾರೇಜ್‌ʼ ಆದ ಜೋಡಿಯನ್ನು ಬೆನ್ನಟ್ಟಿದ ಕುಟುಂಬಸ್ಥರು; ರಕ್ಷಣೆ ಕೋರಿ ಪೊಲೀಸ್‌ ಠಾಣೆಗೆ ಓಡಿದ ದಂಪತಿ ವಿಡಿಯೋ ವೈರಲ್

ರಾಜಸ್ಥಾನದ ಜಲೋರ್ ನಗರದಲ್ಲಿ ಪ್ರಾಣ ರಕ್ಷಣೆಗೆ ಪ್ರೇಮಿಗಳಿಬ್ಬರು ಪೊಲೀಸ್‌ ಠಾಣೆಗೆ ಓಡ್ತಿರುವ ದೃಶ್ಯ ವೈರಲ್‌ ಆಗಿದೆ. ದಂಪತಿ ಮುಂದೆ ಓಡ್ತಿದ್ದರೆ ಅವರ ಹಿಂದೆ ಕುಟುಂಬಸ್ಥರು ಓಡ್ತಿದ್ದಾರೆ. ಇವರು ಪ್ರೀತಿಸಿ Read more…

ಮೊಸಳೆಯ ಬಾಯಿಯಿಂದ ವ್ಯಕ್ತಿಯನ್ನು ಹೊರತೆಗೆದ ವಿಡಿಯೋ ವೈರಲ್​: ಅಸಲಿಗೆ ಏನಿದು….?

ಪ್ರಾಣಿ-ಪಕ್ಷಿಗಳ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವು ಭಯಾನಕ ಎನ್ನಿಸುವುದು ಉಂಟು. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಭಯಾನಕ ಎನ್ನುವ ವೀಡಿಯೊ ವೈರಲ್ ಆಗಿದೆ. ಆದರೆ Read more…

ನಕಲಿ ವೈದ್ಯನನ್ನ ಬಂಧಿಸಲು ಅಧಿಕಾರಿಗಳ ಕಸರತ್ತು; ಸೈಲೆಂಟ್ ಆಗಿ ಎಸ್ಕೆಪ್ ಆದ ಡುಪ್ಲಿಕೇಟ್ ಡಾಕ್ಟರ್

ವೈದ್ಯನೊಬ್ಬ ಮಹಿಳೆಯರಿಗೆ ಅಕ್ರಮವಾಗಿ ಔಷಧಿ ನೀಡಿ ಗರ್ಭಪಾತ ಮಾಡಿಸುತ್ತಿದ್ದಾನೆ ಅನ್ನುವ ಮಾಹಿತಿ ಸಿಕ್ಕಿದ್ದೆ ತಡ, ಆರೋಗ್ಯ ಅಧಿಕಾರಿಗಳು ಹೌಹಾರಿ ಹೋಗಿದ್ದರು. ಈ ಸುದ್ದಿಯ ಜಾಡು ಹಿಡಿದುಕೊಂಡು ಹೋದ ಅಧಿಕಾರಿಗಳ Read more…

ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

ಇತ್ತೀಚಿನ ದಿನಗಳಲ್ಲಿ ಭೀಕರ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂಟರ್ನೆಟ್ ಕೂಡ ಅದೇ ವಿಡಿಯೋಗಳಿಂದ ತುಂಬಿದೆ. ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಇದೇ ರೀತಿಯ ಘಟನೆ Read more…

Video: ಜಿಮ್​ನಿಂದ ಮರಳುತ್ತಿದ್ದ ಮಹಿಳೆ ಅಪಹರಣಕ್ಕೆ ಯತ್ನ: ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಯಮುನಾನಗರ (ಹರಿಯಾಣ): ಹರಿಯಾಣದ ಯಮುನಾ ನಗರದಲ್ಲಿ ಮಹಿಳೆಯೊಬ್ಬಳನ್ನು ಕಾರಿನಿಂದ ಅಪಹರಿಸಿಕೊಂಡು ಹೋಗಲು ಪ್ರಯತ್ನಿಸಿರುವ ಭಯಾನಕ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜಿಮ್​ಗೆ ಹೋಗಿ Read more…

ಚಲಿಸ್ತಾ ಇದ್ದ ರೈಲು ಹತ್ತಲು ಹೋಗಿ ಕೆಳಕ್ಕೆ ಬಿದ್ದ ಪ್ರಯಾಣಿಕ; ಮುಂದೆ ನಡೆದಿದ್ದು ಪವಾಡ….!

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರ್ತನ ರೈಲು ನಿಲ್ದಾಣದಲ್ಲಿ ಮೈನಡುಗಿಸವಂಥ ಘಟನೆಯೊಂದು ನಡೆದಿದೆ. ರೈಲಿನಡಿ ಸಿಕ್ಕಿ ಅಪ್ಪಚ್ಚಿಯಾಗ್ತಾ ಇದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮುಂಜಾನೆ ರೈಲು ನಿಲ್ದಾಣದ Read more…

ನೂರಾರು ಮಂದಿಯ ಪ್ರಾಣ ಉಳಿಯಲು ಕಾರಣವಾಯ್ತು ಚಾಲಕನ ಸಮಯಪ್ರಜ್ಞೆ

ಯುಕೆಯಲ್ಲಿ ನಡೆದ ಉಗ್ರರ ಕಾರು ಸ್ಪೋಟ ಪ್ರಕರಣದಲ್ಲಿ‌ ಈಗ ಕಾರು ಚಾಲಕನ ಸಮಯೋಚಿತ ನಿರ್ಧಾರ ವಿಶ್ವದ ಗಮನ ಸೆಳೆದಿದೆ. ಡೇವಿಡ್ ಪೆರ್ರಿ ಎಂದು ಗುರುತಿಸಲಾದ ಚಾಲಕನು ಕ್ಯಾಬ್‌ನಲ್ಲಿ ಪ್ರಯಾಣಿಕ Read more…

ಸತ್ತಂತೆ ನಟಿಸಿ ಕಾಡೆಮ್ಮೆ ದಾಳಿಯಿಂದ ಬಚಾವಾದ ಮಹಿಳೆ

ಸತ್ತಂತೆ ನಟಿಸುವ ಮೂಲಕ ಮಹಿಳೆಯೊಬ್ಬರು ಕಾಡೆಮ್ಮೆ ದಾಳಿಯಿಂದ ಆಶ್ಚರ್ಯಕರ ರೀತಿಯಲ್ಲಿ ಬಚಾವಾದ ಪ್ರಕರಣ ಅಮೆರಿಕಾದಲ್ಲಿ ನಡೆದಿದೆ. ಬಯಲು ಪ್ರದೇಶದಲ್ಲಿ ದಂಪತಿ ನಡೆದು ಹೋಗುತ್ತಿದ್ದಾಗ ಏಕಾಏಕಿ ಕಾಡೆಮ್ಮೆ ದಾಂಗುಡಿಯಿಟ್ಟು ನುಗ್ಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...