alex Certify England | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ನಡುವಣ ಮೂರನೇ ಏಕದಿನ ಪಂದ್ಯ

ಇಂದು  ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ನಡುವೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಸರಣಿ ಕೈ ವಶ ಮಾಡಿಕೊಳ್ಳಲು ಇಂಗ್ಲೆಂಡ್ ಸಜ್ಜಾಗಿದೆ. ಐರ್ಲ್ಯಾಂಡ್ ತಂಡ ಕೂಡ ಬಲಿಷ್ಠ ಇಂಗ್ಲೆಂಡ್ ತಂಡದ Read more…

ಇಂದು ಇಂಗ್ಲೆಂಡ್ – ಐರ್ಲ್ಯಾಂಡ್ ನಡುವಣ ಮೊದಲ ಏಕದಿನ ಪಂದ್ಯ

ವಿಶ್ವಕಪ್ ಶುರುವಾಗಲು ಇನ್ನೇನು ಕೆಲವೇ ದಿನಗಳು ಉಳಿದಿದ್ದು, ಈಗಾಗಲೇ ಎಲ್ಲಾ ತಂಡಗಳು ತಮ್ಮ ಆಟಗಾರರ ಆಯ್ಕೆ ಪ್ರಕ್ರಿಯೆ ಮುಗಿಸಿವೆ. ಇಂದಿನಿಂದ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಏಕದಿನ ಸರಣಿ ಆರಂಭವಾಗಿದೆ. Read more…

ಇಂದು ನ್ಯೂಜಿಲ್ಯಾಂಡ್ – ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ

ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ನಡುವಣ ಟಿ ಟ್ವೆಂಟಿ ಸರಣಿ ಇತ್ತೀಚೆಗೆ ಮುಕ್ತಾಯವಾಗಿದ್ದು, ಎರಡು ತಂಡಗಳು ಸಮ ಬಲ ಸಾಧಿಸಿವೆ. ಇಂದಿನಿಂದ ಸೆಪ್ಟೆಂಬರ್ 15 ರವರೆಗೆ ನಾಲ್ಕು ಏಕದಿನ ಪಂದ್ಯಗಳು Read more…

ಹೃದಯಾಘಾತದಂತಹ ಆರೋಗ್ಯ ಸಮಸ್ಯೆ ತಡೆಗೆ ಸಲೂನ್ ಶಾಪ್, ಪ್ರಾರ್ಥನಾ ಸ್ಥಳಗಳಲ್ಲೂ ಬಿಪಿ ಪರೀಕ್ಷೆ: ಮಹತ್ವದ ಅಭಿಯಾನ ಆರಂಭಿಸಿದ ಬ್ರಿಟನ್ ಸರ್ಕಾರ

ಲಂಡನ್: ಹೃದಯಾಘಾತ, ಪಾರ್ಶ್ವವಾಯುವಿನಂತಹ ಆರೋಗ್ಯ ಸಮಸ್ಯೆ ತಡೆ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಮಹತ್ವದ ಅಭಿಯಾನ ಆರಂಭಿಸಿದೆ. ಕ್ಷೌರದಂಗಡಿ, ಪ್ರಾರ್ಥನಾ ಸ್ಥಳಗಳಲ್ಲಿಯೂ ರಕ್ತದೊತ್ತಡ ಪರೀಕ್ಷೆ ಸೌಲಭ್ಯ ವಿಸ್ತರಿಸುವುದಾಗಿ ಹೇಳಲಾಗಿದೆ. ಸ್ಥಳೀಯ Read more…

ಆಗಸ್ಟ್ 30 ರಿಂದ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ಟಿ ಟ್ವೆಂಟಿ ಸರಣಿ ಶುರು

ಇದೇ ತಿಂಗಳು ಆಗಸ್ಟ್ 30ರಂದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿ ಪ್ರಾರಂಭವಾಗಲಿದೆ. 4 ಪಂದ್ಯಗಳ ಟಿ ಟ್ವೆಂಟಿ ಸರಣಿ ಇದಾಗಿದ್ದು, ಆಗಸ್ಟ್ 30 ರಿಂದ Read more…

ಅಚ್ಚರಿಯಾದ್ರೂ ಸತ್ಯ : ಹೆಣ್ಣು ಮಗುವಿಗೆ ಜನ್ಮ ನೀಡಿದ ತಂದೆ!

ಪ್ರಕೃತಿಯು ಪುರುಷ ಮತ್ತು ಮಹಿಳೆಯನ್ನು ಅನೇಕ ರೀತಿಯಲ್ಲಿ ವಿಭಿನ್ನಗೊಳಿಸಿದೆ. ದೊಡ್ಡ ವ್ಯತ್ಯಾಸವೆಂದರೆ ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ. ಇಬ್ಬರೂ ಒಟ್ಟಿಗೆ ಸೇರಿದಾಗ, ಒಂದು ಮಗು ಜನಿಸುತ್ತದೆ, ಮಹಿಳೆ ತನ್ನ Read more…

ವಾಟರ್‌ ಸ್ಲೈಡ್‌ನಲ್ಲಿ ಸಿಲುಕಿದ ಮಗು; ಮಗಳ ರಕ್ಷಣೆಗೆ ಧಾವಿಸಿದ ತಂದೆ ವಿಡಿಯೋ ವೈರಲ್

ಮಕ್ಕಳನ್ನು ಕಾಪಾಡಲು ಅಪ್ಪ ಯಾವ ಮಟ್ಟದವರೆಗೂ ಹೋಗಬಲ್ಲ ಎಂದು ತೋರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ. ಆಂಡ್ರ‍್ಯೂ ರೀಸ್ ಹೆಸರಿನ 38 ವರ್ಷದ ವ್ಯಕ್ತಿಯೊಬ್ಬರು ಅಮ್ಯೂಸ್ಮೆಂಟ್ ಪಾರ್ಕಿನ ವಾಟರ್‌ಸ್ಲೈಡ್‌ನಲ್ಲಿ Read more…

ಶಾಪ್‌ಕೀಪರ್‌ ಸಮಯ ಪ್ರಜ್ಞೆಯಿಂದ ಸಿಕ್ಕಿಬಿದ್ದ ಶಸ್ತ್ರಸಜ್ಜಿತ ಡಕಾಯಿತ

ಶಸ್ತ್ರಸಜ್ಜಿತ ಡಕಾಯಿತನೊಬ್ಬ ಅಂಗಡಿಯೊಂದಕ್ಕೆ ಕಳ್ಳತನ ಮಾಡಲು ಬಂದಾಗ ಶಾಪ್‌ಕೀಪರ್‌ ತೋರಿದ ಸಮಯಪ್ರಜ್ಞೆಯಿಂದಾಗಿ ಆತನ ಪ್ರಯತ್ನ ವಿಫಲವಾಗಿದೆ. ಡರ್ಹಂ ನಗರದ ಶಾಪ್ ಒಂದರಲ್ಲಿ ಈ ಘಟನೆ ಜರುಗಿದೆ. ಮಾಲ್ಕಂ ಟ್ರಿಂಬಲ್ Read more…

ಇಂದಿನಿಂದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭ

ಇಂದಿನಿಂದ ಜುಲೈ 31ರವರೆಗೆ 5 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್, ಕ್ರಿಕೆಟ್ ಬೋರ್ಡ್ 16 ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿದೆ. ಮೊದಲನೇ ಟೆಸ್ಟ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್ Read more…

Video | ಕುಡಿದ ಮತ್ತಿನಲ್ಲಿ ಆಯತಪ್ಪಿ ಬಿದ್ದ ಬೈಕ್ ಸವಾರ; 17 ತಿಂಗಳು ಲೈಸೆನ್ಸ್ ರದ್ದು

ಪಾನಮತ್ತ ಬೈಕ್ ಸವಾರನೊಬ್ಬ ಮೆಕ್‌ಡೊನಾಲ್ಡ್ಸ್‌ ಡ್ರೈವ್‌ಥ್ರೂನಲ್ಲಿ ಆರ್ಡರ್‌ ಮಾಡುವ ವೇಳೆ ನಿಯಂತ್ರಣ ತಪ್ಪಿ ಬಿದ್ದಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್‌ನ ಪೂರ್ವ ಸಸ್ಸೆಕ್ಸ್‌ನ ಈಸ್ಟ್‌ಬೌರ್ನ್‌‌ನಲ್ಲಿ Read more…

ದೇಸೀ ಹೇರ್‌ಕಟ್ – ಶೇವಿಂಗ್‌ನ ಟೈಮ್‌ಲ್ಯಾಪ್ಸ್‌ ವಿಡಿಯೋ ಶೇ‌ರ್‌ ಮಾಡಿಕೊಂಡ ಮೈಕೆಲ್ ವಾನ್

ತಮ್ಮ ಚತುರ ಟ್ವೀಟ್‌ಗಳಿಂದ ನೆಟ್ಟಿಗರ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ದೇಸೀ ಹೇರ್‌ಕಟ್ ಮಾಡಿಸಿಕೊಳ್ಳುವ ಚಿತ್ರವನ್ನು ಪೋಸ್ಟ್ Read more…

ಮೂಳೆ ಕ್ಯಾನ್ಸರ್‌ ಗೆದ್ದು ಬಂದ 22 ರ ಯುವಕ

2015ರಲ್ಲಿ ಸಹೋದರನೊಂದಿಗೆ ಫುಟ್ಬಾಲ್ ಆಡುತ್ತಿದ್ದ 22 ವರ್ಷದ ಇಬ್ರಾಹಿಂ ಅಬ್ದುಲ್‌ರೌಫ್‌ ಒರಟಾದ ಟ್ಯಾಕಲ್ ಒಂದರ ಪರಿಣಾಮ ನೆಲಕ್ಕೆ ಬೀಳುತ್ತಾರೆ. ಇದರ ಬೆನ್ನಿಗೆ ಅವರ ಕಾಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. Read more…

ಬಸ್ ತಪ್ಪಿತು ಎಂಬ ಕಾರಣಕ್ಕೆ ಟ್ರಾಫಿಕ್ ಜಾಮ್ ಮಾಡಿದ ಭೂಪ

ಒಂದು ವೇಳೆ ನೀವು ಬಸ್ ಮಿಸ್ ಮಾಡಿಕೊಂಡರೆ ಏನು ಮಾಡುತ್ತೀರಿ ? ಮುಂದಿನ ಬಸ್ಸಿಗಾಗಿ ಕಾಯುತ್ತೀರಿ ಅಲ್ಲವೇ ? ಆದರೆ ಲಂಡನ್‌ನ ಈ ವ್ಯಕ್ತಿ ಬಸ್ ತಪ್ಪಿಹೋಯಿತೆಂದು ದೊಡ್ಡ Read more…

ಮದುವೆ ವಯಸ್ಸನ್ನು ಹೆಚ್ಚಿಸಿದ ಇಂಗ್ಲೆಂಡ್; 18 ವರ್ಷದೊಳಗೆ ವಿವಾಹ ಮಾಡಿದರೆ ಜೈಲು

ಮದುವೆಯ ಕಾನೂನುಬದ್ಧ ವಯಸ್ಸನ್ನು ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಹೆಚ್ಚಿಸಲಾಗಿದೆ. ಈವರೆಗೆ 16 ರಿಂದ 17 ವರ್ಷ ವಯಸ್ಸಿನವರು ಪೋಷಕರ ಒಪ್ಪಿಗೆಯೊಂದಿಗೆ ವಿವಾಹವಾಗಬಹುದಾಗಿತ್ತಾದರೂ ಇದೀಗ 18 ವರ್ಷ ನಿಗದಿಪಡಿಸಲಾಗಿದೆ. Read more…

ಫೈನಲ್ ನಲ್ಲಿ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ಮಣಿಸಿ ಚೊಚ್ಚಲ U-19 ಮಹಿಳಾ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ

ಚೊಚ್ಚಲ U-19 ಮಹಿಳೆಯರ T20 ವಿಶ್ವಕಪ್ ನಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಸೋಲಿಸಿ ಪ್ರಶಸ್ತಿ ಎತ್ತಿಹಿಡಿದಿದೆ ದಕ್ಷಿಣ ಆಫ್ರಿಕಾದ ಪೂಚೆಮ್ ಸ್ಟ್ರೂಮ್ ನಲ್ಲಿ ನಡೆದ Read more…

Watch: ಆಟದ ಕಡೆ ಗಮನ ನೀಡುವುದನ್ನು ಬಿಟ್ಟು ಬೇರೆಡೆ ನೋಡುತ್ತಾ ನಿಂತ ಅಂಪೈರ್

ಯಾವುದೇ ಪಂದ್ಯಗಳ ನಡುವೆ ಅಂಪೈರ್ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇವರು ನೀಡುವ ತೀರ್ಪೇ ಅಂತಿಮವಾಗುವ ಕಾರಣ ಆಟದತ್ತ ಅವರು ಸತತವಾಗಿ ನಿಗಾ ವಹಿಸಬೇಕಾಗುತ್ತದೆ. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ Read more…

ಸ್ಮಶಾನದಲ್ಲಿ ಸಿಕ್ತು ಅತ್ಯಂತ ದುಬಾರಿಯ ಪುರಾತನ ನೆಕ್ಲೇಸ್…!

ಸುಮಾರು 1,300 ವರ್ಷಗಳಷ್ಟು ಹಳೆಯದಾದ ಚಿನ್ನ ಮತ್ತು ಹರಳುಗಳಿಂದ ಮಾಡಿದ ನೆಕ್ಲೇಸ್‌ ಮಧ್ಯ ಇಂಗ್ಲೆಂಡ್‌ನಲ್ಲಿ ನಿರ್ಮಾಣ ಯೋಜನೆಯ ಅಡಿಯಲ್ಲಿ ಆರಂಭಿಕ ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ಕಂಡುಬಂದಿದೆ. ಮ್ಯೂಸಿಯಂ Read more…

ಕೇವಲ 60 ಸೆಕೆಂಡುಗಳಲ್ಲಿ 5 ಐಷಾರಾಮಿ ಕಾರುಗಳ ಕಳ್ಳತನ; ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ

ಕೇವಲ 60 ಸೆಕೆಂಡುಗಳ ಅವಧಿಯಲ್ಲಿ ಮರ್ಸಿಡಿಸ್ ಬೆಂಜ್, ಪೋರ್ಷೆ ಸೇರಿದಂತೆ 5 ಐಷಾರಾಮಿ ಕಾರುಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ Read more…

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ; 281 ರನ್ ಗಳ ಗುರಿ ನೀಡಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ನಡೆದ ಎರಡನೇ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 280ರನ್ ಗಳ ಗುರಿ ನೀಡಿದೆ ಆಸ್ಟ್ರೇಲಿಯಾ. ಇಂದು ಸಿಡ್ನಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ Read more…

ನಾಳೆಯಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಏಕದಿನ ಸರಣಿ

ಈ ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ನಾಳೆಯಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಏಕದಿನ ಸರಣಿಗೆ Read more…

ಏಟಿಗೆ ತಿರುಗೇಟು: ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನಕ್ಕೆ ಹೀನಾಯ ಸೋಲು- ಜಾಲತಾಣದಲ್ಲಿ ಶುರುವಾಯ್ತು ಭಾರಿ ಟ್ರೋಲ್​

ಮೆಲ್ಬೋರ್ನ್​: ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಯಿತು. 138 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ 19 ಓವರ್‌ಗಳಲ್ಲಿ Read more…

BREAKING NEWS: ಫೈನಲ್ ನಲ್ಲಿ ಪಾಕಿಸ್ತಾನಕ್ಕೆ ಮುಖಭಂಗ, ಇಂಗ್ಲೆಂಡ್ ಟಿ20 ವಿಶ್ವ ಚಾಂಪಿಯನ್

ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ Read more…

ಟಿ20 ವಿಶ್ವಕಪ್ ಫೈನಲ್ ಫೈಟ್: ಪಾಕ್ -ಇಂಗ್ಲೆಂಡ್ ಮುಖಾಮುಖಿ; ಯಾರೇ ಗೆದ್ದರೂ 2 ನೇ ಬಾರಿ ಚಾಂಪಿಯನ್

ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಯಾರೇ ಗೆದ್ದರೂ ಎರಡನೇ ಬಾರಿ ಚಾಂಪಿಯನ್ ಆಗಲಿದ್ದಾರೆ. ಕಳೆದ 7 ಟಿ20 Read more…

ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ನಂತರ ಬಿಕ್ಕಿ ಬಿಕ್ಕಿ ಅತ್ತ ರೋಹಿತ್ ಶರ್ಮಾ, ಕಣ್ಣೀರಿಟ್ಟ ನಾಯಕನ ಸಮಾಧಾನಪಡಿಸಿದ ಕೋಚ್ ದ್ರಾವಿಡ್

ಟಿ20 ವಿಶ್ವಕಪ್ ಸೆಮಿಫೈನಲ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತ ನಂತರ ರೋಹಿತ್ ಶರ್ಮಾ ಕಣ್ಣೀರಿಟ್ಟಿದ್ದಾರೆ. ಟಿ20 ವಿಶ್ವಕಪ್‌ ನ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ Read more…

BREAKING: ಟಿ ಟ್ವೆಂಟಿ ವಿಶ್ವಕಪ್ 2022; ಭಾರತಕ್ಕೆ ಹೀನಾಯ ಸೋಲು; ಫೈನಲ್ ಗೆ ಎಂಟ್ರಿ ಕೊಟ್ಟ ಇಂಗ್ಲೆಂಡ್

ಇಂದು ಅಡಿಲೇಡ್ ನಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ನಡೆದ ಸೆಮಿಫೈನಲ್ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ Read more…

ಇಂದು ಹೈವೋಲ್ಟೇಜ್ ಮ್ಯಾಚ್: ಫೈನಲ್ ಪ್ರವೇಶಕ್ಕೆ ಭಾರತ -ಇಂಗ್ಲೆಂಡ್ ಪೈಪೋಟಿ; ಗೆದ್ದ ತಂಡದೆದುರು ಪಾಕ್ ಸೆಣಸು

 ಆಡಿಲೇಡ್: ವಿಶ್ವಕಪ್ ಟಿ20 ಎರಡನೇ ಸೆಮಿಫೈನಲ್ ಇಂದು ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಮುಖಾಗಲಿವೆ. ಮೊದಲ ಸೆಮಿಫೈನಲ್ ನಲ್ಲಿ ಜಯಗಳಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ಮತ್ತು Read more…

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಭಾರತ ಸಜ್ಜು: ಲಗಾನ್​ ಚಿತ್ರದೊಂದಿಗೆ ಹೋಲಿಸಿರೋ ಮೀಮ್ಸ್​ಗಳು ವೈರಲ್​

ಭಾರತವು ಟಿ 20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಸೆಮಿ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಇದೇ Read more…

BIG BREAKING: ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದ ಶ್ರೀಲಂಕಾ ಕ್ರಿಕೆಟರ್; ಧನುಷ್ಕಾ ಗುಣತಿಲಕನನ್ನು ಬಿಟ್ಟು ವಾಪಸ್ ತೆರಳಿದ ಟಿ20 ತಂಡ

ಟಿ20 ವಿಶ್ವ ಕಪ್ ಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಶ್ರೀಲಂಕಾ ತಂಡದ ಆಟಗಾರರೊಬ್ಬರು ಈಗ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಸಿಡ್ನಿ ಪೊಲೀಸರು 31 ವರ್ಷದ ಶ್ರೀಲಂಕಾ ಕ್ರಿಕೆಟರ್ ಧನುಷ್ಕಾ Read more…

ಟಿ ಟ್ವೆಂಟಿ ವಿಶ್ವಕಪ್ 2022; ಇಂದು ಶ್ರೀಲಂಕಾ ಹಾಗೂ ಇಂಗ್ಲೆಂಡ್ ಮುಖಾಮುಖಿ

ಇಂದು ಸಿಡ್ನಿಯಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ನ 39ನೇ ಪಂದ್ಯದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಹಾಗೂ ದಸುನ್ ಶನಾಕ ನಾಯಕತ್ವದ ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಇಂಗ್ಲೆಂಡ್ ತಂಡ Read more…

BREAKING NEWS: ಇಂಗ್ಲೆಂಡ್ ಅಭಿವೃದ್ಧಿಗೆ ಮಹತ್ವದ ಕ್ರಮದ ಸುಳಿವು ನೀಡಿದ ರಿಷಿ ಸುನಕ್

ಇಂಗ್ಲೆಂಡ್ ಅಭಿವೃದ್ಧಿಗೆ ಕಠಿಣ ನಡೆ ಅಗತ್ಯವೆಂದು ನೂತನ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಹಲವು ನಿರ್ಧಾರಗಳ ಬಗ್ಗೆ ರಿಷಿ ಸುನಕ್ ಸುಳಿವು ನೀಡಿದ್ದಾರೆ. ಇಂಗ್ಲೆಂಡ್ ಪ್ರಗತಿಗೆ ಹಗಲು ರಾತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...