alex Certify Electric Vehicles | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್: ಆರ್‌ಟಿಓ ಕಚೇರಿ, ಹೈವೇಗಳಲ್ಲಿ ಚಾರ್ಜಿಂಗ್ ಕೇಂದ್ರ

ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ಆರ್‌ಟಿಓ ಕಚೇರಿ, ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಎಲೆಕ್ಟ್ರಿಕ್ ವಾಹನಗಳ ಖರೀದಿ Read more…

ಮೇಕ್ ಇನ್ ಇಂಡಿಯಾಗೆ ದೊಡ್ಡ ಉತ್ತೇಜನ: ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳಲು `ಟೆಸ್ಲಾ’ ಜೊತೆ ಒಪ್ಪಂದಕ್ಕೆ ಸರ್ಕಾರ ಸಿದ್ಧತೆ

ನವದೆಹಲಿ:  ಮುಂದಿನ ವರ್ಷದಿಂದ ಯುಎಸ್ ವಾಹನ ತಯಾರಕರಿಗೆ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ದೇಶಕ್ಕೆ ರವಾನಿಸಲು ಮತ್ತು ಎರಡು ವರ್ಷಗಳಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಟೆಸ್ಲಾ ಇಂಕ್ನೊಂದಿಗೆ ಭಾರತವು Read more…

ಇವಿ ಫೆಸ್ಟ್ ಪ್ರಾರಂಭಿಸಿದ ಓಲಾ ಎಲೆಕ್ಟ್ರಿಕ್: ಗ್ರಾಹಕರಿಗೆ ಆಫರ್ಸ್ ಗಳ ಸುರಿಮಳೆ !

ಓಲಾ ಎಲೆಕ್ಟ್ರಿಕ್, ಭಾರತ್ ಇವಿ ಫೆಸ್ಟ್ ಎಂಬ ರಾಷ್ಟ್ರವ್ಯಾಪಿ ಇವಿ ಫೆಸ್ಟ್ ಅನ್ನು ಘೋಷಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಉತ್ತೇಜಿಸಲು ಗ್ರಾಹಕರಿಗೆ ರಿಯಾಯಿತಿಗಳು, ಬ್ಯಾಟರಿ ವಾರಂಟಿ ಯೋಜನೆಗಳು Read more…

ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚುತ್ತಿರುವ ಒಲವು: ಇದರ ಹಿಂದಿದೆ ಈ ಎಲ್ಲ ಕಾರಣ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯ ವಾಹನಗಳಿಗೆ ಹೋಲಿಸಿದರೆ ಈಗ ಹೆದ್ದಾರಿಗಳಲ್ಲಿಯೂ ಇದು ಒಳ್ಳೆಯದು ಎಂದು ಸವಾರರು ಅಂದುಕೊಳ್ಳುತ್ತಿದ್ದಾರೆ. ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು Read more…

ಎಲೆಕ್ಟ್ರಿಕ್‌ ವಾಹನಗಳಲ್ಲಿ ಬೆಂಕಿ ಅವಘಡ: ಬ್ಯಾಟರಿ ಸುರಕ್ಷಿತವಾಗಿಡಲು ನಿಮಗೆ ತಿಳಿದಿರಲಿ ಈ ಮಾಹಿತಿ

ಎಲೆಕ್ಟ್ರಿಕ್‌ ವಾಹನಗಳ ದರ್ಬಾರು ಎಲ್ಲಾ ಕಡೆ ನಿಧಾನವಾಗಿ ಶುರುವಾಗ್ತಾ ಇದೆ. ಎಲೆಕ್ಟ್ರಿಕ್‌ ಕಾರುಗಳಿಗಿಂತಲೂ ಹೆಚ್ಚಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಜನರು ನೆಚ್ಚಿಕೊಳ್ತಿದ್ದಾರೆ. ಆದರೆ ಇತ್ತೀಚಿಗೆ ಎಲೆಕ್ಟ್ರಿಕ್ ಕಾರು ಮತ್ತು ಸ್ಕೂಟರ್‌ಗಳಿಗೆ Read more…

ಪಡ್ಡೆಹೈಕಳ ನೆಚ್ಚಿನ ’ಕೆಟಿಎಂ ಡ್ಯೂಕ್‌’ ಮೋಟಾರ್‌ಸೈಕಲ್‌ ಶೀಘ್ರವೇ ಎಲೆಕ್ಟ್ರಿಕ್‌ ಆಗಲಿದೆ…!

ಪೆಟ್ರೋಲ್‌ ಬೆಲೆ ದುಬಾರಿ ಆಗಿರುವ ಹೊತ್ತಿನಲ್ಲಿ ಜನಸಾಮಾನ್ಯರು ಪರ್ಯಾಯ ಮಾರ್ಗವಾಗಿ ಎಲೆಕ್ಟ್ರಿಕ್‌ ಚಾಲಿತ ಸ್ಕೂಟರ್‌, ಬೈಕ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಹೋಗುತ್ತಿದೆ. ಕಾರು Read more…

BIG NEWS: ಪೆಟ್ರೋಲ್‌, ಡೀಸೆಲ್‌ ವಾಹನಗಳ ಸಂಚಾರ ಇಲ್ಲದ ವಿಶೇಷ ವಲಯ ರಚನೆ

2030ರ ವೇಳೆಗೆ ದೇಶದಿಂದ ಹೊರಸೂಸಲಾಗುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲು ಕೇಂದ್ರ ಸರ್ಕಾರವು ಕಂಕಣ ಬದ್ಧವಾಗಿದೆ. ಹಾಗಾಗಿಯೇ, ಪೆಟ್ರೋಲ್‌ ಹಾಗೂ ಡೀಸೆಲ್‌ ಚಾಲಿತ ವಾಹನಗಳ Read more…

ಟೆಸ್ಲಾ ಕಾರುಗಳು ಭಾರತಕ್ಕೆ ಪ್ರವೇಶಿಸಲು ಇರುವ ಅಡ್ಡಿ ಬಹಿರಂಗಪಡಿಸಿದ ಎಲಾನ್‌ ಮಸ್ಕ್‌

ಜಗತ್ತಿನಾದ್ಯಂತ ದೊಡ್ಡ ಬ್ರ್ಯಾಂಡ್‌ ಆಗಿರುವ ಟೆಸ್ಲಾ ಮೋಟಾರ್ಸ್‌ನ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ ಕಾರುಗಳು, ಎಲೆಕ್ಟ್ರಿಕ್‌ ವಾಹನಗಳು ಭಾರತಕ್ಕೆ ಯಾಕೆ ಪ್ರವೇಶಿಸುತ್ತಿಲ್ಲ ಎಂಬ ಕಾರಣವನ್ನು ಸ್ವತಃ ಟೆಸ್ಲಾ ಮಾಲೀಕ ಎಲಾನ್‌ Read more…

2021ರಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಶೇ.132 ರಷ್ಟು ವೃದ್ಧಿ

ವಿಶ್ಲೇಷಣೆಗೊಳಪಟ್ಟ ಅವಧಿಯಲ್ಲಿ ಲೋ-ಸ್ಪೀಡ್ ಮತ್ತು ಹೈ-ಸ್ಪೀಡ್ ವರ್ಗಗಳಲ್ಲಿ ಸೇರಿದಂತೆ 2,33,971 ದ್ವಿಚಕ್ರ ಇವಿಗಳು ಮಾರಾಟವಾಗಿವೆ. 2020ರಲ್ಲಿ ಇವಿಗಳ 1,00,000ದಷ್ಟು ಘಟಕಗಳು ಮಾತ್ರವೇ ಮಾರಾಟವಾಗಿದ್ದವು. ಇವುಗಳ ಪೈಕಿ ಐದನೇ ಮೂರರಷ್ಟು Read more…

2021ರಲ್ಲಿ ನಿರೀಕ್ಷೆಗೂ ಮೀರಿ ದ್ವಿಚಕ್ರ ಇವಿಗಳ ಮಾರಾಟ

ಕೊರೊನಾ ಕಾಟದ ನಡುವೆಯೂ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು 2020 ಕ್ಕೆ ಹೋಲಿಸಿದರೆ 2021ರಲ್ಲಿ ದ್ವಿಗುಣಕ್ಕಿಂತ ಹೆಚ್ಚಾಗಿದೆ ಎಂದು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಸಂಘ (ಎಸ್‌ಎಂಇವಿ) ನೀಡಿದ Read more…

ಎಲ್ಲೋರಾ: ಪ್ರವಾಸಿಗರ ಅನುಕೂಲಕ್ಕೆ ಬ್ಯಾಟರಿ ಚಾಲಿತ ವಾಹನಗಳ ನಿಯೋಜನೆ

ವಿಶ್ವಖ್ಯಾತ ಎಲ್ಲೊರಾ ಗುಹಾಂತರ ರಚನೆಗಳನ್ನು ನೋಡಲು ಬರುವ ಮಂದಿಯನ್ನು ಬ್ಯಾಟರಿ ಚಾಲಿತ 20 ವಾಹನಗಳು ಕೊಂಡೊಯ್ಯಲಿವೆ ಎಂದು ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ) ತಿಳಿಸಿದೆ. ಈ ಪ್ರದೇಶದಲ್ಲಿ Read more…

Big News: ನ.27 ರಿಂದ ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್‌ – ಡೀಸೆಲ್‌ ವಾಹನಗಳ ಪ್ರವೇಶ ಬಂದ್

ಮಿತಿಮೀರಿದ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗರು ವಿಷಗಾಳಿ ಸೇವಿಸಿ ಬದುಕುವಂತಾಗಿದೆ. ವಾಯು ಗುಣಮಟ್ಟ ಸೂಚ್ಯಂಕವು ದೇಶದಲ್ಲೇ ಅತ್ಯಂತ ಗರಿಷ್ಠ ತಲುಪಿದ್ದು, ’’ಅಪಾಯಕಾರಿ’’ ಮಟ್ಟದಲ್ಲೇ ಮುಂದುವರಿಯುತ್ತಿದೆ. ಪ್ರತಿ ವರ್ಷ Read more…

ಹಳೆ ಡೀಸೆಲ್ ವಾಹನಗಳು ರಸ್ತೆಗಿಳಿಯಲು ಗ್ರೀನ್‌ ಸಿಗ್ನಲ್, ಆದರೆ ಇದಕ್ಕಿದೆ ಒಂದು ಕಂಡೀಷನ್

ಹತ್ತು ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳನ್ನು ಇನ್ನೂ ಚಾಲನೆ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಆದರೆ ಇಲ್ಲೊಂದು ಷರತ್ತಿದೆ. ಹಳೆಯ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಇಂಜಿನ್‌ಗಳನ್ನಾಗಿ ಪರಿವರ್ತಿಸಿದಲ್ಲಿ Read more…

‌ʼಎಲೆಕ್ಟ್ರಿಕ್‌ ವಾಹನʼ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ದಾಖಲೆ ಮುಟ್ಟಿವೆ. ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುತ್ತಿದೆ. ಪ್ರತಿ ಲೀಟರ್‌ಗೆ 100 ರೂ. ಗಿಂತ ಹೆಚ್ಚಿನ ದರ ಪಾವತಿಸುವ ಅನಿವಾರ್ಯತೆ ಮತ್ತು Read more…

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ; ಇಎಂಐ ಕುರಿತು ಇಲ್ಲಿದೆ ಮಾಹಿತಿ

ತನ್ನ ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರು ಖರೀದಿ ಮಾಡಲು ಸೆಪ್ಟೆಂಬರ್‌ 8ರಿಂದ ಮುಕ್ತವಾಗಿಸಲು ಓಲಾ ಎಲೆಕ್ಟ್ರಿಕ್ ನಿರ್ಧರಿಸಿದೆ. ವಿಶ್ವ ಎಲೆಕ್ಟ್ರಿಕ್ ವಾಹನ ದಿನವಾದ ಸೆಪ್ಟೆಂಬರ್‌ 8ರಂದೇ ಈ Read more…

ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡಲು 2 ಯೋಜನೆಗಳಿಗೆ ತಿದ್ದುಪಡಿ ಮಾಡಿದ ಕೇಂದ್ರ

ಬ್ಯಾಟರಿ ಚಾಲಿತ, ಮೆಥನಾಲ್ ಹಾಗೂ ಎಥನಾಲ್‌ ಚಾಲಿತ ವಾಹನಗಳ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಎರಡು ಯೋಜನೆಗಳು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವಾಲಯವು ತಿದ್ದುಪಡಿ ಮಾಡಿದೆ. ಈ ಮೂಲಕ Read more…

ಎಲೆಕ್ಟ್ರಿಕ್ ವಾಹನ ಖರೀದಿ ಕುರಿತು ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಮುಂದಿನ 12 ತಿಂಗಳ ಅವಧಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾರಾಟದಲ್ಲಿ ಭಾರೀ ಬೇಡಿಕೆ ಮೂಡಿ ಬರುವ ಸಾಧ್ಯತೆಗಳು ನಿಚ್ಚಳವಾಗುತ್ತಿರುವಂತೆ, ದೇಶವಾಸಿಗಳ ಪೈಕಿ 90% ಜನರ ಇವಿ ವಾಹನ ಖರೀದಿ Read more…

ರಾಯಲ್ ಎನ್‌ಫೀಲ್ಡ್‌ ಬ್ರಾಂಡ್‌‌ ಅಡಿ ಬರಲಿವೆಯೇ ವಿದ್ಯುತ್‌ ಚಾಲಿತ ಬೈಕುಗಳು…..?

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಎನ್‌ಫೀಲ್ಡ್‌ನ ಮಾತೃ ಸಂಸ್ಥೆ ಐಷರ್‌ ಮೋಟರ್ಸ್ ವಿವಿಧ ವರ್ಗಗಳ ಗ್ರಾಹಕರ ಅಗತ್ಯಕ್ಕನುಗುಣವಾಗಿ ಹೊಸ ರೇಂಜ್‌ನ ಎಲೆಕ್ಟ್ರಿಕ್ Read more…

ಹೈಸ್ಕೂಲ್‌ ಪಾಸಾದವರಿಗೂ ಉದ್ಯೋಗ ನೀಡಲು ಮುಂದಾದ ಟೆಸ್ಲಾ

ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಎಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆ ಟೆಸ್ಲಾದ ಗಿಗಾಫ್ಯಾಕ್ಟರಿ ಕ್ಯಾಂಪಸ್‌ನಲ್ಲಿ 10,000 ಹುದ್ದೆಗಳು ಖಾಲಿ ಇವೆ ಎಂದು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ನ ಸಿಇಓ ಎಲಾನ್ ಮಸ್ಕ್ ಘೋಷಿಸಿದ್ದಾರೆ. Read more…

ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚಿದ ಉತ್ಸಾಹ: ಸಮೀಕ್ಷೆಯಲ್ಲಿ ಹೊರಬಿತ್ತು ಮಹತ್ವದ ಮಾಹಿತಿ

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ದೇಶವಾಸಿಗಳಲ್ಲಿ ಭಾರೀ ಉತ್ಸಾಹ ಕಂಡುಬರುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಓಡಿಸಲು ಅಗತ್ಯವಿರುವ ಬ್ಯಾಟರಿಗಳನ್ನು ಭಾರತದಲ್ಲೇ ಉತ್ಪಾದಿಸುವ ವ್ಯವಸ್ಥೆಗಳನ್ನು ಮಾಡಲು ಕೇಂದ್ರ ರಸ್ತೆ Read more…

BIG NEWS: ಸರ್ಕಾರಿ ನೌಕರರಿಗೆ ಕಡ್ಡಾಯವಾಗಲಿದೆ ಎಲೆಕ್ಟ್ರಿಕ್‌ ವಾಹನ…!

ದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಯನ್ನ ಉತ್ತೇಜಿಸಲು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಶೀಘ್ರದಲ್ಲೇ ಎಲ್ಲಾ ಸರ್ಕಾರಿ Read more…

ಎಲೆಕ್ಟ್ರಿಕ್​ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶವನ್ನ ಹೊಂದಿದೆ. ಅಲ್ಲದೇ ದೇಶದಲ್ಲಿ Read more…

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಹೊಸ ಪ್ಲಾನ್​ಗೆ​ ಕೇಜ್ರಿವಾಲ್ ಗ್ರೀನ್​ ಸಿಗ್ನಲ್​….!

ದೆಹಲಿಯಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಎಂ ಅರವಿಂದ ಕೇಜ್ರಿವಾಲ್​ ಗುರುವಾರ ಸ್ವಿಚ್​ ದೆಹಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಆರು ವಾರಗಳಲ್ಲಿ ಕೇಜ್ರಿವಾಲ್​ ಸರ್ಕಾರ Read more…

GOOD NEWS: ಎಲೆಕ್ಟ್ರಿಕ್ ವಾಹನಗಳಿಗೆ ಇನ್ನಷ್ಟು ಉತ್ತೇಜನ – ಶೀಘ್ರದಲ್ಲಿ 150 ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆ

ಬೆಂಗಳೂರು: ಮಾಲಿನ್ಯ ನಿಯಂತ್ರಣಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಷ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಎರಡು ಲೀಥಿಯಂ ಬ್ಯಾಟರಿ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಧಾನಸೌಧದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...