‘ಪ್ಲಾಸ್ಟಿಕ್ ಸರ್ಜರಿ’ ಎಫೆಕ್ಟ್ : ದುರಂತ ಅಂತ್ಯ ಕಂಡ 43 ವರ್ಷದ ಖ್ಯಾತ ನಟಿ
ಅರ್ಜೆಂಟೀನಾದ ರೂಪದರ್ಶಿ ಮತ್ತು ನಟಿ ಸಿಲ್ವಿನಾ ಲೂನಾ (43) ಅವರ ಅಕಾಲಿಕ ನಿಧನವು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ.…
ಛತ್ತೀಸ್ಘಢದಲ್ಲಿದೆ ವಿಶಿಷ್ಟ ಶಿವ ದೇವಾಲಯ…! ಭಕ್ತರಲ್ಲಿದೆ ಇಲ್ಲಿನ ʼಮಣ್ಣುʼ ತಿಂದರೆ ಹಾವಿನ ವಿಷ ನಿವಾರಣೆಯಾಗುತ್ತೆ ಎಂಬ ನಂಬಿಕೆ
ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಕೈತಾ ಗ್ರಾಮದಲ್ಲಿ ವಿಶಿಷ್ಟ ದೇವಾಲಯವಿದೆ. ಈ ಗ್ರಾಮಕ್ಕೆ ನಾಗರಹಾವಿನ ಆಶೀರ್ವಾದವಿದೆ ಅನ್ನೋದು…
ಶಕ್ತಿ ಯೋಜನೆ ಎಫೆಕ್ಟ್; ರೈಲ್ವೆ ಇಲಾಖೆಗೂ ನಿಶ್ಯಕ್ತಿ; ಆಟೋಗಳಿಗೂ ಭಾರಿ ಹೊಡೆತ; ಖಾಸಗಿ ವಾಹನ ಕೇಳುವವರೇ ಇಲ್ಲ
ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ…
ಶಕ್ತಿ ಯೋಜನೆ ಎಫೆಕ್ಟ್; ಬನಶಂಕರಿ ದೇವಾಲಯಕ್ಕೆ ಹರಿದುಬಂದ ಮಹಿಳಾ ಭಕ್ತರು; ಪ್ರವಾಸಿ ತಾಣಗಳಲ್ಲಿಯೂ ಜನವೋ ಜನ…..!
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆಯಲ್ಲಿ…
ಕಣ್ಣಿನ ಸಮಸ್ಯೆ ನಿವಾರಿಸಿಕೊಳ್ಳಲು ಫಾಲೋ ಮಾಡಿ ಈ ಟಿಪ್ಸ್
ಗುಲಾಬಿ ದಳಗಳಿಂದ ತಯಾರಿಸಿದ ನೀರನ್ನು ಸೌಂದರ್ಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಇದಲ್ಲದೇ ಇದರಿಂದ…
ಗರ್ಭಿಣಿಯರು ಸಂಗೀತ ಕೇಳುವುದರಿಂದ ಸಿಗುತ್ತೆ ಸಕಾರಾತ್ಮಕ ಪರಿಣಾಮ
ಭಾರತೀಯ ಶಾಸ್ತ್ರೀಯ ಸಂಗೀತ ಗರ್ಭಿಣಿಯರು ಮತ್ತು ಅವರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದು…
ಊಟ ಮಾಡುವಾಗ ಹಲ್ಲಿ ಕಣ್ಣಿಗೆ ಬಿದ್ರೆ ಏನು ಅರ್ಥ ಗೊತ್ತಾ……?
ಪ್ರಪಂಚದಾದ್ಯಂತ ಮನೆ, ಅಂಗಡಿ, ಕಚೇರಿ ಸೇರಿದಂತೆ ಎಲ್ಲ ಕಡೆ ಹಲ್ಲಿಗಳಿರುತ್ತವೆ. ಹಲ್ಲಿ ಈಗ ಸಾಮಾನ್ಯ ಎನ್ನುವಂತಾಗಿದೆ.…
ಪೆಟ್ರೋಲ್ ಬಂಕ್ ನಲ್ಲಿ ಪಂಜಾಬಿ ಹಾಡು: ಮನಸೋತ ಗ್ರಾಹಕರು
ಪಂಜಾಬಿ ಹಾಡುಗಳು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿವೆ ಮತ್ತು ಆ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಹೆಚ್ಚಿನ ಪಂಜಾಬಿ…