alex Certify Dubai | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಳ್ಳಸಾಗಾಣಿಗೆದಾರರಿಂದ ವಶಪಡಿಸಿಕೊಂಡ ಚಿನ್ನದಲ್ಲಿ ಶೇ.47 ರಷ್ಟು ಏರಿಕೆ

ಕಳ್ಳಸಾಗಾಟದ ವೇಳೆ ಜಪ್ತಿ ಮಾಡಲಾಗುವ ಚಿನ್ನದ ಮೊತ್ತವು 2022ರಲ್ಲಿ 47% ನಷ್ಟು ಹೆಚ್ಚಳ ಕಂಡಿದೆ. 2021ರಲ್ಲಿ ಸರ್ಕಾರವು 2,383.38 ಕೆಜಿ ಚಿನ್ನವನ್ನು ಕಳ್ಳಸಾಗಾಟಗಾರರಿಂದ ವಶಕ್ಕೆ ಪಡೆದರೆ, 2020ರಲ್ಲಿ 2,154.58 Read more…

VIDEO: ಬುರ್ಜ್ ಅಲ್‌ ಅರಬ್‌ ಹೊಟೇಲ್ ಹೆಲಿಪ್ಯಾಡ್ ಮೇಲೆ ವಿಮಾನ ಲ್ಯಾಂಡಿಂಗ್…!

ದುಬೈನ ಅತ್ಯಂತ ಜನಪ್ರಿಯ ಹೊಟೇಲ್‌ ಬುರ್ಜ್ ಅಲ್ ಅರಬ್‌ ನೆತ್ತಿ ಮೇಲಿರುವ ಹೆಲಿಪ್ಯಾಡ್ ಮೇಲೆ ಹಗುರ ವಿಮಾನವೊಂದನ್ನು ಲ್ಯಾಂಡ್ ಮಾಡಿದ ಪೋಲಿಶ್ ಪೈಲಟ್ ಲ್ಯೂಕ್ ಜ಼ೆಪಿಯೆಲಾ, ಈ ಸಾಧನೆಗೈದ Read more…

ನೋವಿನ ನಡುವೆಯೂ ದುಬೈನಲ್ಲಿ ಮನೆ ಖರೀದಿಸಿದ ರಾಖಿ ಸಾವಂತ್

ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ನಂತರ ವಂಚನೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಿರುವ ನಟಿ ರಾಖಿ ಸಾವಂತ್​ ದುಬೈನಲ್ಲಿ ರಾಖಿ ಸಾವಂತ್‌ ಅಕಾಡೆಮಿ ತೆರೆದಿದ್ದಾರೆ. ಉದ್ಘಾಟನೆ Read more…

ಪತಿ ದುಬೈನಲ್ಲಿದ್ದಾರೆ ಮನೆಗೆ ಬಾ ಎಂದು ಕರೆದ ಮಹಿಳೆ: ಏಕಾಂತ ಬಯಸಿ ಹೋದ ಯುವಕನಿಗೆ ಬಿಗ್ ಶಾಕ್

ಬೆಂಗಳೂರು: ಪತಿ ದುಬೈನಲ್ಲಿ ಇರುವುದಾಗಿ ಹೇಳಿ ಯುವಕನಿಗೆ ಗಾಳ ಹಾಕಿ ಹನಿ ಟ್ರ್ಯಾಪ್ ಮಾಡಲಾಗಿದ್ದು, 21,000 ರೂ. ಸುಲಿಗೆ ಮಾಡಲಾಗಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈಟ್ ಫೀಲ್ಡ್ Read more…

ಕೊನೆಯುಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು – SDPI ಆಕ್ಸಿಜನ್; ಯು.ಟಿ. ಖಾದರ್ ವ್ಯಂಗ್ಯ

  ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಯು.ಟಿ. ಖಾದರ್, ಬಿಜೆಪಿ ಸರ್ಕಾರ ಕೊನೆಯುಸಿರೆಳೆಯುತ್ತಿದೆ. ಹೀಗಾಗಿ ಟಿಪ್ಪು, ಭಯೋತ್ಪಾದನೆ ಮತ್ತು ಎಸ್‌ಡಿಪಿಐ ವಿಚಾರಗಳನ್ನು ಆಕ್ಸಿಜನ್ Read more…

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆಚ್ಚುವರಿ ಪ್ರಯಾಣಿಕನೊಂದಿಗೆ ಲ್ಯಾಂಡಿಂಗ್ ಆದ ಎಮಿರೇಟ್ಸ್ ಫ್ಲೈಟ್

ದುಬೈಗೆ ಪ್ರಯಾಣಿಸುತ್ತಿದ್ದ ಎಮಿರೇಟ್ಸ್ ವಿಮಾನದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನ ಹಾರಾಟದಲ್ಲಿದ್ದಾಗಲೇ ಮಹಿಳಾ ಪ್ರಯಾಣಿಕರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 19 ರಂದು Read more…

Exclusive | ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸೋದರಳಿಯ; ಕರಾಚಿಯಲ್ಲಿಯೇ ವಾಸ್ತವ್ಯ ಎಂದು ಮಾಹಿತಿ

ಬಹು ದಿನಗಳ ಬಳಿಕ ಮತ್ತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಚಾರ ಮುನ್ನೆಲೆಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದ (NIA) ವಿಚಾರಣೆ ವೇಳೆ ದಾವೂದ್ ಸೋದರಳಿಯ ಸ್ಪೋಟಕ ಮಾಹಿತಿ Read more…

ರಾಕಿ ಭಾಯ್‌ ಥಾಯ್ಲೆಂಡ್‌ ಗೆ ಹೋಗಿ ಬಂದಿದ್ದರ ಹಿಂದಿದೆಯಾ ಈ ಕಾರಣ ? ಅಭಿಮಾನಿಗಳಲ್ಲಿ ಕುತೂಹಲ

ನಟ ಯಶ್ ಸದ್ಯ ಕೆಜಿಎಫ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಾ ಅನ್ನೋ ಕುತೂಹಲ, ಪ್ರಶ್ನೆ ಇದ್ದೇ ಇದೆ. ಆದರೆ ಯಾವ ಅಧಿಕೃತ ವಿಚಾರವನ್ನೂ ರಾಕಿಭಾಯ್ ಎಲ್ಲೂ ಹಂಚಿಕೊಂಡಿಲ್ಲ. ಇದರ ಬೆನ್ನಲ್ಲೇ ಹಾಲಿವುಡ್ Read more…

ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ; ಕುಟುಂಬ ಸದಸ್ಯರೊಂದಿಗೆ ದುಬೈನಲ್ಲಿ ಆಚರಣೆ

ರಾಕಿಂಗ್ ಸ್ಟಾರ್ ಯಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ಸಂಭ್ರಮವನ್ನು ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ದುಬೈನಲ್ಲಿ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್, ಪತ್ನಿ ರಾಧಿಕಾ Read more…

ಈ ಹೋಟೆಲ್​ನಲ್ಲಿ ಮನುಷ್ಯರೇ ಇಲ್ಲ…! ಇರುವವರೆಲ್ಲರೂ ರೊಬೋಟ್ ಸುಂದರಿಯರು

ದುಬೈನ ಡೊನ್ನಾ ಸೈಬರ್-ಕೆಫೆಯು 2023 ರಲ್ಲಿ ತೆರೆಯಲು ಸಿದ್ಧವಾಗಿದ್ದು, ಇಲ್ಲಿನ ಸುಂದರಿಯರನ್ನು ನೋಡಲು ಜನ ಕಾತರರಾಗಿದ್ದಾರೆ. ಏಕೆಂದರೆ ಇಲ್ಲಿರುವುದು ಬರಿಯ ಸುಂದರಿಯರಲ್ಲ, ಬದಲಿಗೆ ಸುಂದರ ಸೂಪರ್ ಮಾಡೆಲ್​ಗಳು! ಅವರು Read more…

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹಾವು ಪತ್ತೆ….!

ಕೇರಳದಿಂದ ದುಬೈಗೆ ತೆರಳಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹಾವು ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಶನಿವಾರದಂದು ಸರಕು ಇಡುವ ಜಾಗದಲ್ಲಿ ಹಾವು ಪತ್ತೆಯಾಗಿದೆ ಎನ್ನಲಾಗಿದ್ದು, ಈ Read more…

BIG NEWS: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗುರುತರ ಆರೋಪ ಮಾಡಿದ ಗಾಯಕ ಲಕ್ಕಿ ಅಲಿ

ಬಾಲಿವುಡ್ ನ ಗಾಯಕ ಲಕ್ಕಿ ಅಲಿ ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ಬೆಂಗಳೂರು ಸಮೀಪದಲ್ಲಿರುವ ತಮ್ಮ ಫಾರ್ಮ್ ಅನ್ನು ಒತ್ತುವರಿ ಮಾಡಲು Read more…

BIG NEWS: ದುಬೈಗೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಡಿಕೆಶಿ ಮನವಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಇಂದು ಇಡಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ನ್ಯಾಯಾಧೀಶ Read more…

BIG NEWS : ದುಬೈನಲ್ಲಿ ತಲೆಯೆತ್ತಲಿದೆ ಮತ್ತೊಂದು ಅತಿ ಎತ್ತರದ ಹೋಟೆಲ್…! ಮುಂದಿನ ವರ್ಷಾಂತ್ಯಕ್ಕೆ ಕಾರ್ಯಾರಂಭ

ಕಟ್ಟಡ ನಿರ್ಮಾಣದ ವಿಷಯಗಳಲ್ಲಿ ಹಲವು ಪ್ರಥಮಗಳಿಗೆ ಹೆಸರಾಗಿರುವ ದುಬೈ ಈಗ ಇನ್ನೊಂದು ದಾಖಲೆ ಬರೆಯಲು ಸಿದ್ಧವಾಗಿದೆ. ಜಗತ್ತಿನ ಅತಿ ಎತ್ತರದ ಮತ್ತೊಂದು ಹೋಟೆಲ್ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ಅಂತ್ಯದ Read more…

ಭಾರತೀಯ ಮೂಲದ 9 ವರ್ಷದ ಬಾಲಕಿಯಿಂದ ಆಪ್ ಅಭಿವೃದ್ಧಿ; ಆಪಲ್ ಸಿಇಒ ಟಿಮ್ ಕುಕ್ ಮೆಚ್ಚುಗೆ

ಭಾರತೀಯ ಮೂಲದ 9 ವರ್ಷದ ಬಾಲಕಿಯೊಬ್ಬಳು ಆಪಲ್ ಕಂಪನಿಯ ಐಫೋನ್ ಗಳಿಗೆ ಐಒಎಸ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಇವಳ ಈ ಸಾಧನೆಗೆ ಸ್ವತಃ Read more…

ಆಪಲ್​ ಕ್ರೇಜ್…..​! ಭಾರತದಲ್ಲಿ ಐಫೋನ್​ 14 ಪ್ರೋ ನ ಮೊದಲ ಮಾಲೀಕನೆನಿಸಿಕೊಳ್ಳಲು ದುಬೈಗೆ ಹಾರಿದ ಕೇರಳ ಉದ್ಯಮಿ

ಮೊಬೈಲ್​ ಕ್ರೇಜ್​ ಸಾಮಾನ್ಯವಾದದ್ದೇನಲ್ಲ. ಮಾರುಕಟ್ಟೆಗೆ ಹೊಸ ಮೊಬೈಲ್​ ಪ್ರವೇಶವಾಗುತ್ತಿದ್ದಂತೆ ಯುವಜನತೆ ಅದರತ್ತ ಆಕರ್ಷಿತರಾಗುವುದು ಸಾಮಾನ್ಯವಾಗಿದೆ. ಸದ್ಯ ಆ್ಯಪಲ್​ ಐಫೋನ್​ 14 ಪ್ರೋ ಕ್ರೇಜ್​ ಹೆಚ್ಚಿದೆ. ಪ್ರತಿ ಬಾರಿ ಆಪಲ್​ Read more…

ವಿದೇಶದಲ್ಲೂ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ದುಬೈನಲ್ಲಿ ವಿಶೇಷ ರೀತಿ ಆಚರಣೆ ವಿಡಿಯೋ ವೈರಲ್

ಭಾರತದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಭಾರತದ ಸ್ವಾತಂತ್ರ್ಯ ದಿನವನ್ನು ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲಿ Read more…

ತಲೆ ತಿರುಗಿಸುವಂತಿದೆ ಈ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಬೆಲೆ….!

ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ. ಹೀಗಾಗಿಯೇ Read more…

Big News: ಭಾರತದ ‘ಆಧಾರ್’ ಕಾರ್ಡ್ ಹೊಂದಿದ್ದ ಬಾಂಗ್ಲಾ ಯುವಕ ಅಂದರ್

ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಬಾಂಗ್ಲಾ ಯುವಕನೊಬ್ಬ ನಕಲಿ ದಾಖಲೆ ಪತ್ರಗಳನ್ನು ನೀಡಿ ಭಾರತದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾತ್ರವಲ್ಲದೆ ಮತದಾರರ ಗುರುತಿನ ಚೀಟಿಯನ್ನೂ ಪಡೆದುಕೊಂಡಿದ್ದು, ಇವುಗಳ ಆಧಾರದ Read more…

ದುಬೈನಿಂದ ಬಂದ ಪ್ರಯಾಣಿಕನ ಪರಿಶೀಲಿಸಿದ ಅಧಿಕಾರಿಗಳಿಗೆ ಅಚ್ಚರಿ: ಒಳ ಉಡುಪಿನಲ್ಲಿತ್ತು 1 ಕೆಜಿ ಚಿನ್ನ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ ನಲ್ಲಿ ಶನಿವಾರ ದುಬೈನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ 61.72 ಲಕ್ಷ ರೂ. ಮೌಲ್ಯದ 1144 ಗ್ರಾಂ ಚಿನ್ನಾಭರಣವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. Read more…

ತನ್ನದೇ ಡಾನ್ಸ್ ಸ್ಟೆಪ್ ಮರೆತ ಸಲ್ಮಾನ್ ಖಾನ್: ಆದರೂ ಭಾಯಿಜಾನ್ ನನ್ನು ಹೊಗಳಿದ ಅಭಿಮಾನಿಗಳು…!

ಸಲ್ಮಾನ್ ಖಾನ್ ಅವರ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್‌ಗಳು ಅಭಿಮಾನಿಗಳಲ್ಲಿ ಬಹಳ ಜನಪ್ರಿಯವಾಗಿವೆ. ಈಗ, ಅವರು ಅಂತಹದ್ದೇ ಒಂದು ಹಿಟ್ ಡ್ಯಾನ್ಸ್ ಸ್ಟೆಪ್ ಮರುಸೃಷ್ಟಿಸಲು ಪ್ರಯತ್ನಿಸಿ Read more…

ಮ್ಯೂಸಿಯಂ ಆಫ್ ದಿ ಫ್ಯೂಚರ್; ಭೂಮಿ ಮೇಲಿನ ಅತ್ಯಂತ ಸುಂದರ ಕಟ್ಟಡದ ಉದ್ಘಾಟನೆ‌ ಮಾಡಿದ ದುಬೈ…!

ಜಾಗತಿಕ ಮಟ್ಟದಲ್ಲಿ ಹಲವು ಮೊದಲುಗಳ ಹಾಗೂ ಸಾಕಷ್ಟು ವಿಶ್ವದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ದುಬೈ, ಈಗ ಮತ್ತೊಂದು ದಾಖಲೆ ಬರೆದಿದೆ. ಜಗತ್ತಿನ‌ ಅತಿ ಸುಂದರವಾದ ಕಟ್ಟಡ ಎಂದು ಬಣ್ಣಿಸಲಾಗಿರುವ ಮ್ಯೂಸಿಯಂ ಒಂದನ್ನು Read more…

ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ವಿದೇಶದಿಂದ ಚಿನ್ನದ ಕಳ್ಳಸಾಗಣೆಯ ಪ್ರಯತ್ನವನ್ನು ಭೇದಿಸಿದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಈ ಅವಧಿಯಲ್ಲಿ Read more…

ಹುಬ್ಬೇರಿಸುತ್ತೆ 2021ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ..!

ದುಬೈನ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ 2021ರಲ್ಲಿ ದುಬೈ 7.28 ಮಿಲಿಯನ್​ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸ್ವಾಗತಿಸಿದೆ. ಇದರಲ್ಲಿ 9,10,000 ಮಂದಿ ಪ್ರವಾಸಿಗರು ಭಾರತೀಯರೇ ಆಗಿದ್ದಾರೆ. Read more…

ಗೆಳತಿಗೆ ಹುಟ್ಟುಹಬ್ಬದ ಸಂದೇಶ ರವಾನಿಸಲು ಬರೋಬ್ಬರಿ 50,000 ಪೌಂಡ್‌ ಖರ್ಚು ಮಾಡಿದ ರೊನಾಲ್ಡೊ…!

ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತನ್ನ ಗೆಳತಿ ಜಾರ್ಜಿನಾ ರೋಡ್ರಿಗಸ್‌ಗೆ ‘ಅದ್ಭುತವಾದ ಹುಟ್ಟುಹಬ್ಬದ ಉಡುಗೊರೆ’ ನೀಡಿದ್ದು, ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ Read more…

ಎಮಿರೇಟ್ಸ್ ಜಾಹೀರಾತಿಗಾಗಿ ಬುರ್ಜ್ ಖಲೀಫಾ ಏರಿದ ಮಾಡೆಲ್

ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಜಾಹೀರಾತುಗಳನ್ನು ಮಾಡಲು ಭಾರೀ ಡಿಮ್ಯಾಂಡ್ ಇರುವ ತಾಣಗಳಲ್ಲಿ ಒಂದು. ಇದೀಗ ಯುಎಇನ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯ ಹೊಸ ಜಾಹೀರಾತೊಂದಕ್ಕೆ ಈ Read more…

ದುಬೈನಲ್ಲಿ ʼಇನ್ಫಿನಿಟಿ ಸೇತುವೆʼ ಲೋಕಾರ್ಪಣೆ, ಗಗನಚುಂಬಿ ಕಟ್ಟಡಗಳ ನಗರಿಗೆ ಮತ್ತೊಂದು ಗರಿ

ದುಬೈ ಎಂದರೇನೆ ಹಾಗೆ. ಅಲ್ಲಿ, ಗಗನಚುಂಬಿ ಕಟ್ಟಡಗಳಿಗೆ ಬರವಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಎಣೆಯೇ ಇಲ್ಲ. ಪ್ರತಿ ವರ್ಷ ಜಗತ್ತಿನಲ್ಲೇ ಹಲವು ಅಚ್ಚರಿ ಸೃಷ್ಟಿಸುವುದನ್ನೇ ಅಭ್ಯಾಸ ಮಾಡಿಕೊಂಡಿರುವ ದುಬೈ ಈಗ Read more…

ಮಾಜಿ ಸಿಎಂ ಯಡಿಯೂರಪ್ಪ ದುಬೈ ಪ್ರವಾಸದ ವೇಳೆ ಜೆಎಸ್ಎಸ್ ಶಾಲೆಗೆ ಭೇಟಿ

ಬೆಂಗಳೂರು: ದುಬೈ ಪ್ರವಾಸದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಜೆಎಸ್ಎಸ್ ಅಂತರರಾಷ್ಟ್ರೀಯ ಶಾಲೆಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿದ್ದಾರೆ. ಜೆಎಸ್ಎಸ್ ಶಾಲೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ ಈ Read more…

ಬಾಲ್ಕನಿಯಲ್ಲಿ ಬಟ್ಟೆ ಒಣಹಾಕಿದ್ರೆ ಹುಷಾರ್…! ಸಿಗರೇಟು ಸೇದಿದ್ರೂ ಬೀಳುತ್ತೆ ದಂಡ

ಬಾಲ್ಕನಿಯಲ್ಲಿ ಬಟ್ಟೆ ಒಣ ಹಾಕುವುದು ಭಾರತದಲ್ಲಿ ಸಾಮಾನ್ಯ ಸಂಗತಿ. ಕೆಲವರು ಅನಿವಾರ್ಯ ಕಾರಣಕ್ಕೆ ಹೀಗೆ ಮಾಡಿದ್ರೆ ಮತ್ತೆ ಕೆಲವರ ಅಭ್ಯಾಸವಿದು. ಆದ್ರೆ ದುಬೈನಲ್ಲಿ ಬಾಲ್ಕನಿಯಲ್ಲಿ ಬಟ್ಟೆ ಹಾಕುವಂತಿಲ್ಲ. ಯಸ್. Read more…

ಕುಟುಂಬ ಸಮೇತ ದುಬೈಗೆ ಯಡಿಯೂರಪ್ಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದುಬೈ ಪ್ರವಾಸ ಕೈಗೊಂಡಿದ್ದು, ನಾಳೆ ದುಬೈಗೆ ತೆರಳಲಿದ್ದಾರೆ. ಮೂರು ದಿನಗಳ ಪ್ರವಾಸಕ್ಕೆ ತೆರಳಲಿರುವ ಯಡಿಯೂರಪ್ಪ ದುಬೈ ಕನ್ನಡ ಸಂಘದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...