alex Certify drunk | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‌ʼನಮ್ಮ ಮೆಟ್ರೋʼ ನಿಯಮ ಉಲ್ಲಂಘಿಸುವವರ ಪಟ್ಟಿಯಲ್ಲಿ ಕುಡುಕರದ್ದೇ ಅಗ್ರಸ್ಥಾನ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹೆಚ್ಚಿನ ನಿಯಮ ಉಲ್ಲಂಘಿಸುವವರ ಪಟ್ಟಿಯಲ್ಲಿ ಕುಡುಕರೇ ಅಗ್ರಸ್ಥಾನಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ 1,852 ಮಂದಿ ಮೆಟ್ರೋ ರೈಲುಗಳಲ್ಲಿ ಅಥವಾ ನಿಲ್ದಾಣಗಳಲ್ಲಿ Read more…

ಕುಡಿದು ಗಲಾಟೆ ಮಾಡುತ್ತಿದ್ದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ…!

ಕುಡುಕ ಗಂಡನ ಕಾಟದಿಂದ ರೋಸಿ ಹೋಗಿರುವ ಮಡದಿಯೊಬ್ಬರು ತಮ್ಮ ಪತಿಯನ್ನು ಕುತ್ತಿಗೆ ಹಿಸುಕಿ ಕೊಂದ ಪ್ರಕರಣವೊಂದನ್ನು ಭೇದಿಸಲು ಗುಜರಾತ್‌ನ ಸೂರತ್‌ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ Read more…

ಕುಡಿದ ಮತ್ತಿನಲ್ಲಿ ಮಾಡಿದ ಆ ಒಂದು ಟ್ವೀಟ್‌ನಿಂದ 9 ಲಕ್ಷ ರೂಪಾಯಿ ಕಳೆದುಕೊಂಡ ಕಾಮೆಡಿಯನ್…!

ಕಾಮೆಡಿಯನ್ ಹಾಗೂ ಟಿವಿ ಹೋಸ್ಟ್‌ ಕಪಿಲ್ ಶರ್ಮಾ ನೆಟ್‌ಫ್ಲಿಕ್ಸ್‌ನ ’ಐ ಆಮ್ ನಾಟ್ ಡನ್ ಯೆಟ್’ ಸರಣಿಯಲ್ಲಿ ಕಾಣಿಸಲಿದ್ದಾರೆ. ಜನವರಿ 28ರಂದು ಬಿಡುಗಡೆಯಾಗಲಿರುವ ಈ ಸರಣಿಯು ಸ್ಟ್ರೀಮಿಂಗ್ ದಿಗ್ಗಜನ Read more…

ಮಹಿಳೆಯರನ್ನು ಚುಡಾಯಿಸಿದ ಕುಡುಕರು; ಮದ್ಯ ಮಾರಾಟ ನಿಷೇಧ ಮಾಡಿದ ಗ್ರಾಮಸ್ಥರು

ಸೆಪ್ಟೆಂಬರ್‌‌ನ ದಿನವೊಂದರಲ್ಲಿ ಒಡಿಶಾದ ನುವಾಪಾಡಾ ಜಿಲ್ಲೆಯ ಧರ್ಮಬಂಧಾ ಗ್ರಾಮದ ಮಹಿಳೆಯರ ಸಮೂಹವೊಂದು ಕಾಲುವೆಯೊಂದರಲ್ಲಿ ಸಾಮೂಹಿಕ ಸ್ನಾನಕ್ಕೆ ತೆರಳಿದೆ. ಇದೇ ವೇಳೆ ಹತ್ತಿರದ ಮದ್ಯದಂಗಡಿಯಲ್ಲಿ ಪಾನಮತ್ತರಾಗಿ ಬಂದ ಪುರುಷರ ಗುಂಪೊಂದು Read more…

ಮದ್ಯದ ನಶೆಯಲ್ಲಿ ಇವರು ಮಾಡಿದ ಚಾಲೆಂಜ್ ಏನು ಗೊತ್ತಾ….?

ಮದ್ಯದ ನಶೆಯಲ್ಲಿ ಜನರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಈ ಮೂವರು ಸ್ನೇಹಿತರು ಅತ್ಯುತ್ತಮ ಉದಾಹರಣೆ. ಮದ್ಯದ ನಶೆಯಲ್ಲಿ ಸ್ನೇಹಿತರು ಓಡ್ತಾ ಓಡ್ತಾ ಬೇರೆ ದೇಶವನ್ನು ತಲುಪಿದ್ದಾರೆ. ಒಂದಲ್ಲ Read more…

ಕುಡಿದ ಅಮಲಿನಲ್ಲಿ ಕಾರು ಮರೆತು ಮನೆಗೆ ಹೋದ ಮಾಲೀಕನಿಗೆ ಮಾರನೇ ದಿನ ಕಾದಿತ್ತು ಶಾಕ್

ಬೀಚ್ ಅಥವಾ ಜಲಾಗಾರದ ಪಕ್ಕದಲ್ಲಿ ನಿಮ್ಮ ಕಾರನ್ನು ಪಾರ್ಕ್ ಮಾಡಿ ಆ ಕಡೆ ಗಮನ ನೀಡದೇ ಇರುವುದು ಒಳ್ಳೆಯದಲ್ಲ. ಇನ್ನು ಬಾರಿನಲ್ಲಿ ಕುಡಿತ ಮತ್ತಿನಲ್ಲಿ ನಿಮ್ಮ ಕಾರನ್ನು ಮರೆಯುವುದು Read more…

ಕುಡಿಯಬೇಡ ಎಂದ ಪತ್ನಿಯ ಮುಖವನ್ನು ಉರಿವ ಒಲೆಗೆ ಹಿಡಿದ ರಾಕ್ಷಸ

ಉರಿಯುತ್ತಿರುವ ಸ್ಟವ್‌ ಮೇಲೆ ಮಡದಿಯ ಮುಖ ಹಿಡಿದು ಆಕೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲು ಕುಡುಕನೊಬ್ಬ ಮುಂದಾದ ಘಟನೆ ಹರಿಯಾಣಾದ ಫರೀದಾಬಾದ್‌ನಲ್ಲಿ ಜರುಗಿದೆ. ಆರೋಪಿಯನ್ನು ಪಿಂಕು ಎಂದು ಗುರುತಿಸಲಾಗಿದ್ದು, ಈತ ತನ್ನ Read more…

ಬಾರ್‌ ಮಾಲೀಕನ ಮೇಲೆ ದೋಷ ಹೊರೆಸಿ ಬರೋಬ್ಬರಿ 40 ಕೋಟಿ ರೂ. ಪರಿಹಾರ ಪಡೆದ ಕುಡುಕ

ಕುಡಿತ ಅಮಲಿನಲ್ಲಿ ಎಡವಟ್ಟುಗಳನ್ನು ಮಾಡಿ ಪದೇ ಪದೇ ಬಂಧಿತನಾಗುತ್ತಲೇ ಬಂದಿರುವ ಟೆಕ್ಸಾಸ್‌ನ ವ್ಯಕ್ತಿಯೊಬ್ಬನಿಗೆ $5.5 ದಶಲಕ್ಷವನ್ನು ಪರಿಹಾರದ ಮೊತ್ತವಾಗಿ ನೀಡಲು ಕೋರ್ಟ್ ಒಂದು ಆದೇಶಿಸಿದೆ. ಲಾ ಫೊಗಾಟಾ ಮೆಕ್ಸಿಕನ್ Read more…

ವಿಚಿತ್ರ ರೀತಿಯಲ್ಲಿ ಸಿಕ್ಕಿಬಿದ್ದ ಎಟಿಎಂ ಕಳ್ಳ….!

ಕುಡಿತದ ಅಮಲಿನಲ್ಲಿದ್ದ ಕಳ್ಳನೊಬ್ಬ ಎಟಿಎಂನಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಹಾಗೂ ಅದರ ಹಿಂದೆ ಇದ್ದ ಗೋಡೆಯ ನಡುವೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ನಾಮಕ್ಕಲ್ ಜಿಲ್ಲೆಯ ಅನಿಯಾಪುರಂನಲ್ಲಿ Read more…

ಮಾಜಿ ಪ್ರೇಯಸಿ ಮನೆಗೆ ನುಗ್ಗಲು ಮುಂದಾದವನ ಸ್ಥಿತಿ ಹೀಗಾಯ್ತು….!

ಕುಡಿದ ನಶೆಯಲ್ಲಿ ಮಾಜಿ ಪ್ರೇಯಸಿ ಮನೆಗೆ ಕಿಟಕಿಯಿಂದ ನುಗ್ಗಲು ಮುಂದಾಗಿದ್ದು, ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ದೀರ್ಘಕಾಲದವರೆಗೆ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ ಯುವಕ, ಅಲ್ಲಿಂದ ಹೊರ ಬರಲು ಪೇಚಾಡಿದ್ದಾನೆ. ಸ್ಥಳಕ್ಕೆ ಬಂದ Read more…

ಕುಡಿತದ ನಶೆಯಲ್ಲಿದ್ದ ಚಾಲಕನ ಪ್ರಾಣ ಕಾಪಾಡಿದ ಟೆಸ್ಲಾ ಆಟೋಪೈಲಟ್‌

ಟೆಸ್ಲಾ ಕಾರುಗಳಲ್ಲಿ ಎದ್ದು ಕಾಣುವ ಫೀಚರ್‌ಗಳಲ್ಲಿ ಒಂದಾದ ಆಟೋಪೈಲಟ್‌ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿದೆ. ಈ ಫೀಚರ್‌‌ ಹೇಗೆ ಕೆಲಸ ಮಾಡುತ್ತದೆ ಎಂದ ತೋರುವ Read more…

ಕುಡಿದು ಬಂದ ವರನನ್ನು ಸ್ಥಳದಲ್ಲೇ ತಿರಸ್ಕರಿಸಿದ ಮದುಮಗಳು

ವರ ಹಾಗೂ ಆತನ ಸಹಚರರು ಮದುವೆ ಮನೆಗೆ ಕುಡಿದ ಮತ್ತಿನಲ್ಲಿ ಬಂದರೆಂಬ ಕಾರಣಕ್ಕೆ 22-ವರ್ಷದ ಮದುಮಗಳೊಬ್ಬಳು ಮದುವೆಯನ್ನೇ ರದ್ದು ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ. ಪ್ರಯಾಗ್‌ರಾಜ್‌ನ ಪ್ರತಾಪ್‌ಘಡ Read more…

ಕುಡಿದ ಮತ್ತಿನಲ್ಲಿ ಮತ್ತೊಬ್ಬರ ಮನೆ ಸೋಫಾ ಮೇಲೆ ಗಡದ್ದು ನಿದ್ರೆ…!

ಕುಡುಕನೊಬ್ಬ ನಶೆಯಲ್ಲಿ ತಮ್ಮ ಮನೆಗೆ ಬಂದು ಕೌಚ್ ಮೇಲೆ ಮಲಗಿದ ಪ್ರಹಸನದ ವಿಡಿಯೋವೊಂದನ್ನು ಮಾಡಿಕೊಂಡಿರುವ ಟಿಕ್‌ಟಾಕರ್‌ ಒಬ್ಬರು ಈ ವಿಚಾರವನ್ನು ಶೇ‌ರ್‌ ಮಾಡಿಕೊಂಡಿದ್ದಾರೆ. ಮನೆಯಲ್ಲೇ ಮಾಡಿ ಸಿಹಿ ಸಿಹಿ Read more…

ಕ್ಷುಲ್ಲಕ ಕಾರಣಕ್ಕೆ ದೇಗುಲದ ಬಾಗಿಲಲ್ಲೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು..!

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ವರ್ತನೆಯಿಂದ ಆತ ಕುಡಿದಿದ್ದಾನೆ ಎಂದು ಶಂಕಿಸಿದ ಗ್ರಾಮಸ್ಥರು ವ್ಯಕ್ತಿಯನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹರಿ ಸಂಕೀರ್ತನಕ್ಕೆ ಹಾಜರಾಗಿದ್ದ ವ್ಯಕ್ತಿ Read more…

ಇವರು ಕೇಕ್ ತಿಂದರೆ ಸಾಕು ಟೈಟ್ ಆಗ್ತಾರೆ

ಲಂಡನ್: ಮತ್ತು ಬರುವ ಸಲುವಾಗಿ ಜನ ಭಿನ್ನ ವಿಭಿನ್ನ ಮದ್ಯ ಸೇವಿಸುವುದು ನೋಡಿದ್ದೇವೆ. ಆದರೆ, ಇವರಿಗೆ ಮದ್ಯ‌ ಕುಡಿಯದೆಯೂ‌ ಮತ್ತು ಬರುತ್ತದೆ. ಆದರೆ, ಖುಷಿ ಪಡುವ ವಿಚಾರವಲ್ಲ. ಅದೇ Read more…

ಕಿಕ್ ಏರಿ ವಾಲಾಡಿದ ಅಳಿಲು…..!

ಚೆನ್ನಾಗಿ ಕೊಳೆತ‌ ಹಣ್ಣು ತಿಂದ ಅಳಿಲೊಂದಕ್ಕೆ ಭಾರೀ ಕಿಕ್ ಏರಿ ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ನವೆಂಬರ್‌ 20ರಂದು ಈ ಫುಟೇಜ್ ‌ಅನ್ನು ಚಿತ್ರೀಕರಿಸಿದ ಕೇಟಿ ಮಾರ್ಲಕ್‌, Read more…

ಮದ್ಯಪಾನ ಮಾಡಿ ಶೂಟಿಂಗ್ ಮಾಡಿದ್ದ ನಟ: ಈಗ್ಲೂ ಹಾಡು ಸೂಪರ್ ಹಿಟ್

ಬಾಲಿವುಡ್ ನಲ್ಲಿ ಅನೇಕ ಕಲಾವಿದರು ಮದ್ಯಪಾನ ಹಾಗೂ ಧೂಮಪಾನ ವ್ಯಸನಿಗಳಿದ್ದಾರೆ. ಆದ್ರೆ ಶೂಟಿಂಗ್ ವೇಳೆ ಇದಕ್ಕೆ ಅವಕಾಶ ನೀಡುವುದಿಲ್ಲ. ಇದರ ಮಧ್ಯೆಯೂ ಬಾಲಿವುಡ್ ಸೂಪರ್ ಸ್ಟಾರ್ ಮದ್ಯ ಸೇವಿಸಿ Read more…

ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…!

ನೈಟ್ ಔಟ್ ಪಾರ್ಟಿಗಳ ಬಳಿಕ ಸುರಕ್ಷಿತವಾಗಿ ಮನೆ ತಲುಪುವುದು ಹಲವು ಮದ್ಯ ಪ್ರಿಯರಿಗೆ ದೊಡ್ಡ ಸವಾಲು. ಎಲ್ಲೋ ಬೀಳುತ್ತಾರೆ. ಕೆಲವು ಬಾರಿ ಮನೆಗೆ ಬಂದರೂ ಬೆಡ್ ರೂಂ ತಲುಪಿ Read more…

ಕುಡಿದ ಮತ್ತಿನಲ್ಲಿ 3 ವರ್ಷದ ಮಗು ಹತ್ಯೆ ಮಾಡಿದ ತಂದೆ

ಉತ್ತರ ಪ್ರದೇಶದ ಜಿಲ್ಲೆ ಗೌತಮ್ ಬುದ್ಧ ನಗರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ನೆಲದ ಮೇಲೆ ಎಸೆದು ಹತ್ಯೆ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರನ್ನು ಪೊಲೀಸರು ಹಿಡಿಯುವುದು ಎಲ್ಲೆಡೆ ಸಾಮಾನ್ಯ ವಿಚಾರ. ಇಲ್ಲೊಬ್ಬ ಪೊಲೀಸ್ ಮಹಾಶಯ ಕಂಠಪೂರ್ತಿ ಕುಡಿದು ಅಚಾತುರ್ಯದಿಂದ ಕಾರನ್ನು ಚಲಾಯಿಸಿ 60 ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...