alex Certify Drives | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸನಿಂದಲೇ ಹೀನ ಕೃತ್ಯ; ಕಾರು ಚಲಾಯಿಸಿ ನಾಯಿ ಮರಿ ಹತ್ಯೆ….!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಒಂದು ಕ್ರೂರ ಘಟನೆ ನಡೆದಿದ್ದು, ಪೊಲೀಸನೊಬ್ಬ ತನ್ನ ಕಾರನ್ನು ನಾಯಿ ಮರಿ ಮೇಲೆ ಹಲವಾರು ಬಾರಿ ಹತ್ತಿಸಿ ಹತ್ಯೆ ಮಾಡಿದ್ದಾನೆ. ಈ ಘಟನೆಯ ಸಿಸಿ Read more…

ಮ್ಯಾಪ್ ಅನುಸರಿಸಿ ಕಾರ್ ಚಲಾಯಿಸಿದವ ಸಾವು: Google ವಿರುದ್ಧ ಮೊಕದ್ದಮೆ

ಗೂಗಲ್ ಮ್ಯಾಪ್ಸ್ ನಿರ್ದೇಶನ ಅನುಸರಿಸುವಾಗ ಕುಸಿದ ಸೇತುವೆಯಿಂದ ಕಾರ್ ಚಲಾಯಿಸಿ ಸಾವನ್ನಪ್ಪಿದ ಉತ್ತರ ಕೆರೊಲಿನಾದ ವ್ಯಕ್ತಿಯ ಕುಟುಂಬವು ತಂತ್ರಜ್ಞಾನದ ದೈತ್ಯ ಗೂಗಲ್ ವಿರುದ್ಧ ಮೊಕದ್ದಮೆ ಹೂಡಿದೆ. ಗೂಗಲ್ ನ್ಯಾವಿಗೇಷನ್ Read more…

ಪಂಕ್ಚರ್ ಆದ್ರೂ ವೀಲ್ ರಿಮ್ ನಲ್ಲೇ 120 ಕಿಮೀ ವೇಗದಲ್ಲಿ ಕಾರ್ ಓಡಿಸಿದ ಭೂಪ: ಪೊಲೀಸರು 2 ಕಿಮೀ ಬೆನ್ನಟ್ಟಿ ಹೇಳೋವರೆಗೂ ಗೊತ್ತೇ ಇರಲಿಲ್ಲ

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಟೈಯರ್ ಪಂಕ್ಚರ್ ಆದರೂ ಲೆಕ್ಕಿಸದೇ ವೀಲ್ ರಿಮ್ ನಲ್ಲಿ 120 ಕಿಮೀ ವೇಗದಲ್ಲಿ ಕಾರ್ ಓಡಿಸಿದ್ದಾನೆ. ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ವೀಲ್ Read more…

ರೈಲ್ವೆ ಫ್ಲ್ಯಾಟ್‌ಫಾರ್ಮ್‌ ಒಳಗೇ ಕಾರು ತಂದ ಭೂಪ…! ವಿಡಿಯೋ ವೈರಲ್

ಆಗ್ರಾ: ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರಾತ್ರಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಕಾರನ್ನು ತರಲಾಗಿದ್ದು, ಇದೀಗ ಕಾರಿನ ಮಾಲೀಕರ ಮೇಲೆ ಕೇಸು ದಾಖಲು ಮಾಡಲಾಗಿದೆ. ವಾಹನಗಳ ಪ್ರವೇಶವನ್ನು ನಿಷೇಧಿಸುವ ಜಾಗದಲ್ಲಿ ರೈಲ್ವೆ Read more…

30 ರೂಪಾಯಿನಲ್ಲಿ 100 ಕಿ.ಮೀ. ಓಡುತ್ತೆ ಈ ಕಾರು; ಅಬ್ಬಬ್ಬಾ ಅಂತಿದ್ದಾರೆ ನೆಟ್ಟಿಗರು

ಬಂಕುರಾದ ಕಟ್ಜುರಿದಂಗ ನಿವಾಸಿ ಮನೋಜಿತ್ ಮೊಂಡಲ್ ಸೌರಶಕ್ತಿ ಚಾಲಿತ ಕಾರನ್ನು ತಯಾರು ಮಾಡಿದ್ದಾರೆ. . ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸುವ ಮೂಲಕ Read more…

ಕಡಿದಾದ ಗುಡ್ಡದಲ್ಲಿ ಕಾರು ಚಾಲನೆ: ಎದೆ ಝಲ್‌ ಎನಿಸುವ ವಿಡಿಯೋ ವೈರಲ್​

ನೀವು ಕಾರುಗಳಲ್ಲಿನ ಹಲವು ಸಾಹಸ ಕ್ರೀಡೆಗಳನ್ನು ನೋಡಿರಬಹುದು. ಅಸಾಧಾರಣ ಚಾಲನಾ ಕೌಶಲ್ಯದ ಹಲವಾರು ನಿದರ್ಶನಗಳನ್ನು ಕಂಡಿರಬಹುದು. ಚಾಲಕರ ಕೌಶಲ ನೋಡಿ ಮೂಕವಿಸ್ಮಿತರಾಗಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ಈಗ ವೈರಲ್​ Read more…

Just miss​: ಹುಲ್ಲು ಸಮ ಮಾಡುವಾಗ ಸ್ವಲ್ಪದರಲ್ಲಿಯೇ ತಪ್ಪಿದ ಅಪಾಯ – ವಿಡಿಯೋ ವೈರಲ್​

ಕೈಗಾರಿಕಾ ಯಂತ್ರಗಳ  ಮೂಲಕ ಬೇಲಿ ನಿರ್ಮಿಸುವುದು ಅಥವಾ ಹೊಂಡವನ್ನು ಅಗೆಯುವುದು ಹೆಚ್ಚು ಸುಲಭವಾಗಬಹುದು, ಆದರೆ ಭಾರೀ ಯಂತ್ರೋಪಕರಣಗಳ ಬಳಕೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು ಎನ್ನುವ ವಿಡಿಯೋ ಒಂದು Read more…

ಆಸ್ಪತ್ರೆ ಎದುರು ನಿಲ್ಲಿಸಿದ್ದ ಆಂಬ್ಯುಲೆನ್ಸ್‌ ಚಲಾಯಿಸಿ ಆತಂಕ ಸೃಷ್ಟಿಸಿದ ಬಾಲಕ

ತ್ರಿಶೂರ್‌: ಕೇರಳದ ತ್ರಿಶೂರ್‌ನ 15 ವರ್ಷದ ಬಾಲಕ ಆಸ್ಪತ್ರೆಯ ಆಂಬ್ಯುಲೆನ್ಸ್‌ ಅನ್ನು ಓಡಿಸಿ ಎಲ್ಲರಿಗೂ ಆಘಾತವನ್ನುಂಟು ಮಾಡಿರುವ ಘಟನೆ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಸುಮಾರು 8 ಕಿಲೋಮೀಟರ್ ಆಂಬ್ಯುಲೆನ್ಸ್‌ Read more…

ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವ ಮಹಿಳೆ: ಸೆಲ್ಯೂಟ್‌ ಹೇಳಿದ ನೆಟ್ಟಿಗರು

ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ತಮ್ಮ 10.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಸದಾ ಪ್ರೇರಕ ವಿಡಿಯೋಗಳನ್ನು ಮತ್ತು ಸ್ಫೂರ್ತಿದಾಯಕ ಸಂದೇಶಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು Read more…

ರಿವರ್ಸ್​ ಗೇರ್ ​ನಲ್ಲಿ 16 ಕಿಮೀ ಕಾರು ಚಾಲನೆ; ತಮಿಳುನಾಡು ವ್ಯಕ್ತಿಯಿಂದ ಹೊಸ ದಾಖಲೆ

ರಿವರ್ಸ್​ ಗೇರ್​ನಲ್ಲಿ ಕಾರು ಓಡಿಸುವುದು ಅಷ್ಟು ಸಲೀಸಲ್ಲ. ಆದರೆ, ಇದನ್ನು ಸಾಹಸ ಮಾಡಿಕೊಂಡವರು ಅಥವಾ ದಾಖಲೆ ನಿರ್ಮಿಸಲು ಈ ಪ್ರಯತ್ನದಲ್ಲಿ ಒಂದಷ್ಟು ಮಂದಿ ಇದ್ದೇ ಇದ್ದಾರೆ. ತಮಿಳುನಾಡಿನ ಸೇಲಂ Read more…

ಗೋವಾ ಬೀಚ್‌ ನಲ್ಲಿ ಯದ್ವಾತದ್ವಾ ಕಾರು ಓಡಿಸಿದ್ದವನು ‌ʼಅಂದರ್ʼ

  ಗೋವಾದ ಅಂಜುನಾ ಬೀಚ್‌ನಲ್ಲಿ ಎಸ್ ಯು ವಿ ಯಲ್ಲಿ ಕುಳಿತು ಶೋಕಿ ಮಾಡುತ್ತಾ ನಾಯಿಯನ್ನು ಗೋಳಾಡಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಸಮುದ್ರ ತೀರದ ನೀರಿನ ಮೇಲೆ ವಾಹನವನ್ನು Read more…

ರೋಮ್‌ನ ಐರಾನಿಕ್ ಮೆಟ್ಟಿಲುಗಳ ಮೇಲೆ ಐಷಾರಾಮಿ ಕಾರು ಓಡಿಸಿದವನಿಗೆ ದಂಡ….!

ರೋಮ್‌ನ ಐಕಾನಿಕ್ ಎನಿಸಿಕೊಂಡ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಬಾಡಿಗೆಗೆ ಪಡೆದ ಐಷಾರಾಮಿ ಮೇಸರಾಟಿ ಕಾರು ಓಡಿಸಿದ ಸೌದಿ ಮೂಲದ ವ್ಯಕ್ತಿ ದಂಡ ತೆತ್ತಿದ್ದಾನೆ.‌ ಆ ವ್ಯಕ್ತಿ ಕಾರನ್ನು ಓಡಿಸುವಾಗ Read more…

ಮೆಕ್ ಡೊನಾಲ್ಡ್ ಗೆ ರಟ್ಟಿನ ಕಾರಿನಲ್ಲಿ ಬಂದ ಭೂಪ…!

ಕೊರೊನಾ ಸಾಂಕ್ರಾಮಿಕ ವೈರಸ್ ಕಾರಣದಿಂದ ವಿವಿಧ ದೇಶಗಳಲ್ಲಿ ಮೆಕ್ ಡೊನಾಲ್ಡ್ ಡ್ರೈವ್ ಥ್ರೂ ಬಂದವರಿಗೆ ಮಾತ್ರ ತನ್ನ ಸೇವೆ ಒದಗಿಸುತ್ತಿದೆ. ಕಾರಿನಲ್ಲಿ ಕುಳಿತು ಅಂಗಡಿ ಮುಂದೆ ಬಂದಾಗ ತನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...